ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು ನೋಡಿ ತಬ್ಬಿಬ್ಬಾಗಿ ಹೋಗ್ತಿರಾ.!
ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಟು ಸಿನಿಮಾದ ನಂತರ ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ತಮ್ಮ ಕ್ರೇಝನ್ನು ಸೃಷ್ಟಿಸಿಕೊಂಡಿದ್ದಾರೆ. ಕೆಜಿಎಫ್ ಸಿನಿಮಾದ ಅದ್ಭುತ ಗೆಲುವು ರಾಕಿಂಗ್ ಸ್ಟಾರ್ ಯಶ್ ಅವರನ್ನು ಇಡೀ ಪ್ರಪಂಚಕ್ಕೆ ರಾಖಿ ಭಾಯ್ ಎಂದು ಪರಿಚಯ ಮಾಡಿ ಕೊಟ್ಟಿದೆ. ಕೆಜಿಎಫ್ ಟು ಸಿನಿಮಾ ಕೂಡ ಸಿನಿಮಾ ರಸಿಕರಿಗೆ ನಿರೀಕ್ಷೆಗಿಂತ ಹೆಚ್ಚಿನ ಮನರಂಜನೆಯನ್ನು ನೀಡಿದ್ದು ಸಿನಿಮಾ ಅಂತ್ಯದಲ್ಲಿ ಕೊಟ್ಟ ಓಪನ್ ಎಂಡಿಂಗ್ ಕೆಜಿಎಫ್ ತ್ರೀ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ 3 ಸಿನಿಮಾದ…