“ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬ ಅಂದರೆ ತುಂಬಾನೇ ಹೆಗ್ಗಳಿಕೆ ಅಷ್ಟೇ ಅಲ್ಲದೆ ಇಡೀ ಚಿತ್ರರಂಗಕ್ಕೆ ಇದು ಒಂದು ಆಲದಮರ ಅಂತನೇ ಹೇಳಬಹುದು. ಈಗಲಾದರೂ ವಾಣಿಜ್ಯ ಮಂಡಳಿ ಅಥವಾ ಫಿಲಂ ಚೇಂಬರ್ ಎಂಬ ಆಫೀಸ್ ಇದೆ ಆದರೆ ಹಿಂದಿನ ಕಾಲದಲ್ಲಿ ಸಿನಿಮಾಗೆ ಸಂಬಂಧಪಟ್ಟಂತಹ ಹಾಗೂ ಹೋಗುಗಳು ಚರ್ಚೆಯಾಗುತ್ತಿದ್ದ ಸ್ಥಳ ಅಂದರೆ ಅದು ದೊಡ್ಮನೆ ಅಂತನೇ ಹೇಳಬಹುದು. ಬಹುತೇಕ ಎಲ್ಲಾ ಕಲಾವಿದರಿಗೆ ಜೀವನವನ್ನು ರೂಪಿಸಿಕೊಟ್ಟಂತಹ ಸ್ಥಳ ಅಂದರೆ ಅದು ದೊಡ್ಮನೆ. ಹೌದು ಡಾಕ್ಟರ್ ರಾಜಕುಮಾರ್ ಕುಟುಂಬ … Read more