ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಹಲವಾರು ದಿನಗಳೇ ಕಳೆದಿದ್ದು. ಅವರು ಅಧಿಕಾರಕ್ಕೆ ಬರುವ ಮುಂಚೆ ನಾವು ಐದು ಗ್ಯಾರಂಟಿಯನ್ನು ಜನರಿಗೆ ಕೊಡುತ್ತೇವೆ ಹಾಗೂ ಅದನ್ನು ನಾವು ಜಾರಿಗೆ ತರುತ್ತೇವೆ ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು.
ಹೌದು ಅದರಂತೆಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಅವರು ಹೇಳಿದಂತಹ 5 ಗ್ಯಾರಂಟಿಯನ್ನು ಸಹ ಬಿಡುಗಡೆ ಮಾಡುವಲ್ಲಿ ಬಹಳ ಯಶಸ್ವಿಯಾದಂತಹ ಸ್ಥಾನವನ್ನು ಪಡೆದಿದೆ ಎಂದೇ ಹೇಳ ಬಹುದು ಅದರಲ್ಲೂ ಬಹಳ ಮುಖ್ಯವಾಗಿ ಮೊಟ್ಟಮೊದಲನೆಯದಾಗಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂದರೆ ಪ್ರತಿಯೊಬ್ಬರಿಗೂ ಕೂಡ ತಲೆ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ಜಮಾ ಮಾಡುವಂತೆ ಹೇಳಿದ್ದರು.
ಅದರಂತೆ ಅವರಿಗೆ ಪ್ರತಿ ತಿಂಗಳು ಅಂದರೆ ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳು ಹಣವನ್ನು ಹಾಕಿರುವಂತಹ ಮಾಹಿತಿಯನ್ನು ಹೇಳಿದ್ದಾರೆ. ಆದರೆ ಕೆಲವೊಂದಷ್ಟು ಜನರಿಗೆ ಕೇವಲ ಒಂದೇ ಒಂದು ತಿಂಗಳು ಹಣ ಬಂದಿರುವಂತಹ ಮಾಹಿತಿ ಇದ್ದು. ಕಳೆದ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನ ಹಣ ಇನ್ನೂ ಬಂದಿಲ್ಲ ಎನ್ನುವಂತಹ ಮಾಹಿತಿ ಯನ್ನು ಹೇಳುತ್ತಿದ್ದಾರೆ.
ಆದರೆ ಈ ಒಂದು ಹಣ ಬಂದಿದೆಯ ಬಂದಿಲ್ಲ ವಾ ಎನ್ನುವಂತಹ ಮಾಹಿತಿ ಯನ್ನು ತಿಳಿದು ಕೊಳ್ಳಬೇಕು ಎಂದರೆ ನಾವು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸಿ ನಾವು ಮಾಡಿಕೊಳ್ಳ ಬಹುದು. ಹೌದು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸುವುದರ ಮೂಲಕ ಸರ್ಕಾರದಿಂದ ನಿಮ್ಮ ಜಿಲ್ಲೆಗೆ ನಿಮ್ಮ ಖಾತೆಗೆ ಹಣ ಜಮ್ಮೆ ಆಗಿದೆಯೋ ಇಲ್ಲವೋ ಎನ್ನುವುದನ್ನು ತಿಳಿದು ಕೊಳ್ಳಬಹುದು.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುವುದು ಖಂಡಿತ…!
ಹಾಗಾದರೆ ನಿಮ್ಮ ಖಾತೆಗೆ ಈ ಒಂದು ಅನ್ನಭಾಗ್ಯ ಯೋಜನೆಯ ಮೂರನೇ ಕಂತಿನ ಹಣ ಬಿಡುಗಡೆಯಾಗಿದೆಯಾ ಹಾಗೂ ಅದೇನಾ ದರೂ ಬಿಡುಗಡೆಯಾಗಿದ್ದರೆ ಯಾವ ಒಂದು ಹಂತದಲ್ಲಿ ಇದೆ ಹಾಗೂ ನಿಮಗೆ ಎಷ್ಟು ದಿನದಲ್ಲಿ ಹಣ ಬಂದು ತಲುಪುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳುತ್ತಾ ಹೋಗೋಣ.
* ಮೊಟ್ಟ ಮೊದಲನೆಯದಾಗಿ ಈ ಬಾರಿ ಅಂದರೆ ಮೂರನೇ ಕಂತಿನ ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯ ಬಂದಿಲ್ಲವ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಮೂಲ ವೆಬ್ಸೈಟ್ ಅಂದರೆ ಅನ್ನಭಾಗ್ಯ ಯೋಜನೆ ಯ ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲಿ ಕಂತಿನ ಹಣ ಬಿಡುಗಡೆ ಮಾಹಿತಿ ಎನ್ನುವಂತಹ ಆಯ್ಕೆಯ ಮೇಲೆ ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು. ಆನಂತರ ಅದನ್ನು ಹಾಕಿದ ತಕ್ಷಣ ನೀವು ಯಾವ ಜಿಲ್ಲೆಗೆ ಸೇರಿದವರು ಎನ್ನುವುದನ್ನು ಆಯ್ಕೆ ಮಾಡಿ.
ಬಾತ್ರೂಮ್ ನಲ್ಲಿರೋ ಬಕೆಟ್ ಹಾಗೂ ಮಗ್ ಬಣ್ಣ ಬದಲಾಯಿಸಿದರೆ ಈ ಸಲಹೆಯನ್ನ ಪಾಲಿಸಿ ಮತ್ತೆ ಹೊಸತರಂತೆ ಫಳಫಳ ಎನ್ನುತ್ತದೆ.!
ಆನಂತರ ಆ ಒಂದು ವೆಬ್ಸೈಟ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಗೂ ಅಲ್ಲಿ ತೋರಿಸುವಂತಹ ವೆರಿಫಿಕೇಷನ್ ಕೋಡ್ ಎಲ್ಲವನ್ನು ಕೂಡ ಸರಿಯಾದ ರೀತಿಯಲ್ಲಿ ಹಾಕಿ ವೆರಿಫೈ ಅಂತ ಕೊಟ್ಟರೆ ಆ ಒಂದು ಜಿಲ್ಲೆಗೆ ಸೇರಿದಂತಹ ನಿಮಗೆ ಹಣ ಬಿಡುಗಡೆಯಾಗಿದೆಯಾ, ಆಗಿಲ್ಲವಾ ಹಾಗೆನಾದರೂ ಬಿಡುಗಡೆಯಾಗಿದ್ದರೆ ಅದು ಯಾವ ಒಂದು ಹಂತದಲ್ಲಿ ಇದೆ ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿ ತೋರಿಸಲಾಗುತ್ತದೆ.
ನಂತರ ನೀವು ಹಣ ಯಾವ ದಿನ ಪಡೆಯ ಬಹುದು ಯಾವ ದಿನ ಅದು ನಿಮ್ಮ ಕೈ ಸೇರುತ್ತದೆ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಬದಲಿಗೆ ಯಾವುದೇ ಬ್ಯಾಂಕ್ ಗೆ ಹೋಗಿ ಹಣ ಬಂದಿದೆಯ ಬಂದಿಲ್ಲವಾ ಎಂದು ತಿಳಿದುಕೊಳ್ಳುವಂತಹ ಅಗತ್ಯತೆ ಇರುವುದಿಲ್ಲ.
ಎರಡೇ ನಿಮಿಷಗಳಲ್ಲಿ ಹಲ್ಲು ನೋವು, ಬಾಯಿ ದುರ್ವಾಸನೆ, ಮಾಯ ಮಾಡುವ ಅದ್ಭುತ ಮನೆ ಮದ್ದು.!