ಈಗ ಎಲ್ಲರ ಕೈಯಲ್ಲಿ ಕೂಡ ಇಂಟರ್ನೆಟ್ ಕಲೆಕ್ಷನ್ ಇರುವ ಒಂದು ಫೋನ್ ಇದ್ದೇ ಇರುತ್ತದೆ. ವಿದ್ಯಾರ್ಥಿಗಳಿಂದ ಹಿಡಿದು ನಿವೃತ್ತಿ ಹೊಂದಿರುವ ವೃದ್ಧರವರೆಗೆ ಎಲ್ಲರೂ ಮೊಬೈಲ್ ಹೊಂದಿರುತ್ತಾರೆ, ಕೆಲವರು ಸಮಯ ಕಳೆಯುವುದಕ್ಕೆ ಬಳಸಿಕೊಂಡರೆ ಕೆಲವರು ವಿಷಯ ಸಂಗ್ರಹಣೆಗಾಗಿ ಅಥವಾ ತಮ್ಮ ಅನುಕೂಲಕ್ಕಾಗಿ ಉಪಯೋಗಿಸುತ್ತಾರೆ ಆದರೆ ಮೊಬೈಲ್ ಮೂಲಕ ಕೂಡ ಕೆಲಸ ಮಾಡಿ ಹಣ ಸಂಪಾದಿಸಬಹುದು ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ.
ಅದರಲ್ಲೂ ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ರಿಟೈರ್ ಆದವರಿಗೆ ಅಥವಾ ಪಾರ್ಟ್ ಟೈಮ್ ಕೆಲಸ ಮಾಡಲು ಬಯಸುವವರಿಗೆ, ಸೋಷಿಯಲ್ ಮೀಡಿಯಾ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಇದು ಉತ್ತಮವಾದ ಆಪ್ಷನ್. ಯಾವುದೇ ಬಂಡವಾಳವಿಲ್ಲದೆ ನಿಮ್ಮ ಸ್ಕಿಲ್ ಹಾಗೂ ಟ್ಯಾಲೆಂಟ್ ಮೂಲಕ ತಿಂಗಳಿಗೆ 90 ಸಾವಿರದ ವರೆಗೂ ಕೂಡ ಹಣ ಗಳಿಸಬಹುದು. ಹೇಗೆ ಎಂದು ತಿಳಿದುಕೊಳ್ಳಲು ಈ ಅಂಕಣವನ್ನು ಕೊನೆಯವರೆಗೂ ಓದಿ.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುವುದು ಖಂಡಿತ…!
● Google web stories:- ನೀವು ಇನ್ಸ್ಟಾಗ್ರಾಮ್, ಫೇಸ್ಬುಕ್ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕುವುದನ್ನು ನೋಡಿರುತ್ತೀರಿ. ಅದೇ ರೀತಿ ಗೂಗಲ್ ನಲ್ಲೂ ಕೂಡ ಸ್ಟೋರೀಸ್ ಹಾಕಿರುವುದನ್ನು ನೋಡಬಹುದು ಇದನ್ನು ಗೂಗಲ್ ವೆಬ್ ಸ್ಟೋರೀಸ್ ಎನ್ನುತ್ತಾರೆ ಸ್ಟೋರೀಸ್ ಅಪ್ಲೋಡ್ ಮಾಡುವುದಾದರೆ ಮೊದಲಿಗೆ Gooogle account ಓಪನ್ ಮಾಡಿ ಅದರ ಮೂಲಕ ನೀವು ನಿಮ್ಮ websites ಹಾಗೂ blog ನ್ನು ಮಾಡಬಹುದು.
ನಂತರ plug in ಸಹಾಯದಿಂದ ಇದನ್ನು ಗೂಗಲ್ ವೆಬ್ ಸ್ಟೋರೀಸ್ ಗೆ ಅಟ್ಯಾಚ್ ಮಾಡಬಹುದು. ಇದಾದ ನಂತರ ನಿಮ್ಮ ಸ್ಟೋರಿ Google ಅಥವಾ Google Chrome ನಲ್ಲಿ ಶೋ ಆಗುತ್ತದೆ ನಿಮ್ಮ ಸ್ಟೋರೀಸ್ ಹೇಗಿದೆ ಅನ್ನೋದರ ಮೇಲೆ ಅದಕ್ಕೆ ಇಂಪ್ರೆಶನ್ಸ್ ಬರುತ್ತದೆ, ವೀವ್ಸ್ ಹೆಚ್ಚಾಗುತ್ತದೆ. Views ಹೆಚ್ಚಾದಂತೆ Add ಗಳು ಬರುತ್ತವೆ. ಆ ಮೂಲಕ ನಿಮಗೆ ಹೆಚ್ಚಿನ ಹಣ ಬರುತ್ತದೆ. ಈ ವಿಧಾನದಿಂದ ದಿನಕ್ಕೆ 1000ರೂ. ದುಡಿಯಬಹುದು.
ಬಾತ್ರೂಮ್ ನಲ್ಲಿರೋ ಬಕೆಟ್ ಹಾಗೂ ಮಗ್ ಬಣ್ಣ ಬದಲಾಯಿಸಿದರೆ ಈ ಸಲಹೆಯನ್ನ ಪಾಲಿಸಿ ಮತ್ತೆ ಹೊಸತರಂತೆ ಫಳಫಳ ಎನ್ನುತ್ತದೆ.!
● Google News:- ನೀವು ಗೂಗಲ್ ಗೆ ಹೋಗಿ ಗೂಗಲ್ ನ್ಯೂಸ್ ಮೇಲೆ ಕ್ಲಿಕ್ ಮಾಡಿದರೆ ಅನೇಕರು ಇಲ್ಲಿ ನ್ಯೂಸ್ ಹಾಕಿರುವುದನ್ನು ನೋಡಬಹುದು ಇದು News portal ಆಗಿದೆ. ಇಲ್ಲಿ ನೀವು ಈ ಫೋಟೋನಲ್ಲಿ ನ್ಯೂಸ್ ಹಾಕುವುದರಿಂದ ದಿನಕ್ಕೆ ಸಾವಿರ ರೂಪಾಯಿ ಪಡೆಯಬಹುದು ಮತ್ತು ಇದಕ್ಕೂ ಸಹ ಮೊದಲಿಗೆ ನೀವು ಒಂದು ಗೂಗಲ್ ಅಕೌಂಟ್ ಕ್ರಿಯೆಟ್ ಮಾಡಬೇಕು ನಂತರ ಗೂಗಲ್ ನ್ಯೂಸ್ ಸೆಕ್ಷನ್ ಗೆ ಹೋಗಿ ಯಾವುದಾದರೂ ನ್ಯೂಸ್ ಅಪ್ ಲೋಡ್ ಮಾಡಬೇಕು.
ಅದಕ್ಕೆ ವೀವ್ಸ್ ಹೆಚ್ಚಾದಂತೆ ನಿಮಗೆ ಹಣ ಹೆಚ್ಚಾಗುತ್ತದೆ Google’s Publisher Center Tool ಸಹಾಯದಿಂದ ನೀವು ಗೂಗಲ್ ಗೆ ಹೋಗಿ ನಿಮ್ಮ ನ್ಯೂಸ್ ಕಂಟೆಂಟ್ ಅನ್ನು ಅಪ್ಲೋಡ್ ಮಾಡಬಹುದು ಇದಕ್ಕೆ ಅಪ್ಡೇಟ್ಸ್ ಬೇಕೆಂದರೆ ನೀವು ಬೇರೆ ನ್ಯೂಸ್ ಪೋರ್ಟಲ್ ಗಳನ್ನು ಫಾಲೋ ಮಾಡಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯದ ಬಗ್ಗೆ ನೀವು ಸಹ ನ್ಯೂಸ್ ನಿಮ್ಮದೇ ಶೈಲಿಯದ ಕ್ರಿಯೇಟ್ ಮಾಡಿ ಅಪ್ಲೋಡ್ ಮಾಡಬಹುದು.
ಎರಡೇ ನಿಮಿಷಗಳಲ್ಲಿ ಹಲ್ಲು ನೋವು, ಬಾಯಿ ದುರ್ವಾಸನೆ, ಮಾಯ ಮಾಡುವ ಅದ್ಭುತ ಮನೆ ಮದ್ದು.!
● Google Opinion rewards:- ಇದೊಂದ App ಆಗಿದೆ. ಈ ಆಪ್ ಮೂಲಕ ನಿಮಗೆ ಬೇರೆ ಬೇರೆ ಕಂಪನಿಗಳ ಸರ್ವೇ ಸಿಗುತ್ತದೆ. ಪ್ರತಿದಿನ ಕನಿಷ್ಠ 200ರಿಂದ 300 ಹಣವನ್ನು ಗಳಿಸಬಹುದು. ಮೊದಲಿಗೆ ನೀವು ಆಪ್ ಡೌನ್ಲೋಡ್ ಮಾಡಿಕೊಂಡು ನಿಮ್ಮದೇ ಅಕೌಂಟ್ ಕ್ರಿಯೇಟ್ ಮಾಡಬೇಕು ನಂತರ ಮುಂದಿನ ಹಂತಗಳನ್ನು ಪೂರೈಸಿ. ನೀವು ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಆಗಿ ಈ ಕೆಲಸ ಮಾಡಬಹುದು.
● Google Maps:- ಈ ಆಪ್ ಇಂದ ಕೂಡ ನೀವು ಹಣ ಸಂಪಾದಿಸಬಹುದು ಹೇಗೆಂದರೆ ಸ್ಕೂಲ್, ಹೋಟೆಲ್ ಅಥವಾ ಆಸ್ಪತ್ರೆ ಇತ್ಯಾದಿಗಳಲ್ಲಿ ಲಿಸ್ಟಿಂಗ್ ಮಾಡುವುದರ ಮೂಲಕ ನೀವು ಹಣ ಕಳಿಸಬಹುದು. ಈ ರೀತಿ ಲಿಸ್ಟಿಂಗ್ ಮಾಡುವುದರಿಂದ ಪಬ್ಲಿಸಿಟಿ ಹೆಚ್ಚಾಗಿ ಕ್ಲೈಂಟ್ ಹೆಚ್ಚಾಗುತ್ತಾರೆ ಆ ಮೂಲಕ ಲಾಭವಾಗುತ್ತದೆ. ಒಂದು ವೇಳೆ ನೀವು ಈ ಮೂರು ವಿಭಾಗಕ್ಕೆ ಸಂಬಂಧಿಸಿದ್ದಲ್ಲ ಎಂದರೂ ಕೆಲವರಿಗೆ ಈ ಫೀಲ್ಡ್ ಅಲ್ಲಿ ಇದ್ದರು ಲಿಸ್ಟಿಂಗ್ ಮಾಡಲು ಬರುವುದಿಲ್ಲ ಅವರಿಗೆ ಮ್ಯಾನೇಜರ್ ಆಗಿ ನೀವು ಕೆಲಸ ಮಾಡುವ ಲಿಸ್ಟಿಂಗ್ ಮಾಡಿಕೊಟ್ಟು, ತಿಂಗಳಿಗೆ 30,000 ವರೆಗೂ ದುಡಿಯಬಹುದು.
ಎರಡೇ ನಿಮಿಷಗಳಲ್ಲಿ ಹಲ್ಲು ನೋವು, ಬಾಯಿ ದುರ್ವಾಸನೆ, ಮಾಯ ಮಾಡುವ ಅದ್ಭುತ ಮನೆ ಮದ್ದು.!
● Google plays:- Google plays ಈ ವಿಧಾನದಿಂದ ಕೂಡ ನೀವು ಹಣ ಮಾಡಬಹುದು. ನಿಮ್ಮ ಯಾವುದೇ apps, books, games ಇದರಲ್ಲಿ ಹಾಕಬಹುದು. ಆದರೆ ನೀವು ಆರಂಭದಲ್ಲಿ ಈ ಒಂದು ವಿಧಾನಕ್ಕೆ ಮಾತ್ರ ಸ್ವಲ್ಪ ಹಣ ಹೂಡಿಕೆ ಮಾಡಬೇಕಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!