ಮನುಷ್ಯ ತುಂಬಾ ಕಷ್ಟದಲ್ಲಿದ್ದಾಗ, ಸಮಸ್ಯೆಗಳಲ್ಲಿ ಇರುವಂತಹ ಆತನಿಗೆ ಮನುಷ್ಯರ ಸಹಾಯಕ್ಕಿಂತ ದೈವಬಲ ಬೇಕಾಗುತ್ತದೆ. ಅದರಲ್ಲೂ ಕೂಡ ಮನೆಯಲ್ಲಿರುವಂತ ಗೃಹಣಿಯರು ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾರೆ. ಕುಟುಂಬದಲ್ಲಿರುವ ಎಲ್ಲರ ಸಮಸ್ಯೆಯ ಬಗ್ಗೆ ಕೂಡ ಹೆಚ್ಚು ಚಿಂತೆ ಮಾಡಿ ಅದನ್ನು ಪರಿಹರಿಸುವ ಮಾರ್ಗ ಹುಡುಕುತ್ತಾರೆ. ಜೀವನದಲ್ಲಿ ಮನುಷ್ಯನಿಗೆ ನಾನಾ ರೀತಿಯ ಕಷ್ಟಗಳು ಬರುತ್ತದೆ.
ಹಣಕಾಸಿನ ಸಮಸ್ಯೆ, ಉದ್ಯೋಗದ ಸಮಸ್ಯೆ, ಮದುವೆ ವಿಳಂಬ ಆಗಿರುವ ಸಮಸ್ಯೆ, ಗಂಡ ಹೆಂಡತಿಯಲ್ಲಿ ಹೊಂದಿಕೆ ಸಮಸ್ಯೆ, ಸಂತಾನ ಸಮಸ್ಯೆ ಕುಟುಂಬದಲ್ಲಿ ಇರುವ ಸದಸ್ಯರ ಆರೋಗ್ಯದ ಸಮಸ್ಯೆ, ಆಸ್ತಿ ವಿಚಾರದ ಗಲಾಟೆ, ಇಲ್ಲಸಲ್ಲದ ಕೋರ್ಟ್ ಕೇಸ್ ಗಳು, ದುಶ್ಚಟಗಳ ಅಭ್ಯಾಸ ಇನ್ನು ಮುಂತಾದ ಅನೇಕ ಸಮಸ್ಯೆಗಳು ಸದಾ ಕಾಡುತ್ತಲೇ ಇರುತ್ತದೆ ಇದು ಪ್ರತಿಯೊಬ್ಬರ ಜೀವನದಲ್ಲೂ ಕೂಡ ಇರುವಂತಹದೇ ಆಗಿದೆ.
ಈ ಎಲ್ಲ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಿಕೊಳ್ಳಲು ಹಲವಾರು ಪೂಜೆ ಹೋಮ ಹವನ ಮಾಡಿಯು ಸಾಧ್ಯವಾಗಿಲ್ಲ ಎಂದರೆ ಆರೋಗ್ಯದ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಭೇಟಿ ಕೊಟ್ಟರೂ ಕೂಡ ನಿವಾರಣೆ ಆಗಿಲ್ಲ ಎಂದರೆ ಈಗ ನಾವು ಹೇಳುವ ಈ ಪವಾಡ ಸದೃಷ ತಾಯಿ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ಯಾಕೆಂದರೆ ಇಲ್ಲಿಗೆ ಭೇಟಿ ಕೊಟ್ಟು ತಾಯಿ ದರ್ಶನ ಮಾಡಿರುವ ಪ್ರತಿಯೊಬ್ಬರ ಸಮಸ್ಯೆ ನಿವಾರಣೆ ಆಗಿರುವುದಕ್ಕೆ ಸಾಕ್ಷಿ ಇದೆ.
ಇದು ಕರುಣಾಮಯಿ ತಾಯಿ ರೇಣುಕಾ ದೇವಿಯ ದೇವಸ್ಥಾನ. ಈಕೆಯನ್ನು ಎಲ್ಲಮ್ಮ ಎಂದು ಕೂಡ ಕರೆಯುತ್ತಾರೆ. ದೊಡ್ಡ ಬಳ್ಳಾಪುರ ಜಿಲ್ಲೆಯ ದೊಡ್ಡ ಬೆಳವಂಗಳ ಹೋಬಳಿ ಶಾಂತಿಗ್ರಾಮ ಸಮೀಪದ ಅಂಚನಕಟ್ಟೆ ಗ್ರಾಮದಲ್ಲಿ ತಾಯಿ ನೆಲೆಸಿದ್ದಾರೆ ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಲ್ಲಿ ಹೆಚ್ಚು ಜನರು ಕೌಟುಂಬಿಕ ಸಮಸ್ಯೆಯನ್ನು ಹೇಳಿಕೊಂಡು ಬರುತ್ತಾರೆ.
ಈ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರು ಮಹಿಳೆಯಾಗಿದ್ದು ಇವರು ಪೂಜೆ ಮಾಡಿ ಕೊಡುವ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಭಕ್ತಿಯಿಂದ ಮನೆಯಲ್ಲಿ ಪೂಜೆ ಮಾಡಿದರೆ ಸಾಕು ಎಂತಹದೇ ಬೆಟ್ಟದಂತಹ ಕಷ್ಟ ಇದ್ದರೂ ಎಲ್ಲಮ್ಮ ದೇವಿ ಮಂಜಿನಂತೆ ಕರಗಿಸುತ್ತಾರೆ. ಗಂಡನ ಕುಡಿತದ ಚಟ ಬಿಡಿಸಲು, ಮಕ್ಕಳ ಕುಡಿತದ ಚಟದಿಂದ ಬಿಡಿಸಲು ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ.
ಇಲ್ಲಿಗೆ ಬರುವ ಎಲ್ಲ ಭಕ್ತಾದಿಗಳು ನೂರಕ್ಕೆ ನೂರರಷ್ಟು ಕುಡಿತ ಬಿಡುತ್ತಾರೆ ಎನ್ನುವ ನಂಬಿಕೆಯು ಅಕ್ಕ ಪಕ್ಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ತಾಯಿಯು ಕೂಡ ಅದೇ ತರಹ ಕುಡಿತದ ಚಟ ಇರುವವರಿಗೆ ಒಳ್ಳೆಯ ಬುದ್ಧಿಯನ್ನು ಕೊಟ್ಟು ಸನ್ಮಾರ್ಗ ತೋರುತ್ತಿದ್ದಾರೆ.
ಇದರ ಜೊತೆ ದೃಷ್ಟಿ ದೋಷ ನಿವಾರಣೆಯನ್ನು ಕೂಡ ಈ ದೇವಸ್ಥಾನದಲ್ಲಿ ಮಾಡಲಾಗುತ್ತದೆ. ನಿಂಬೆ ಹಣ್ಣಿನಲ್ಲಿ ಭಕ್ತಾದಿಗಳಿಗೆ ದೃಷ್ಟಿ ದೋಷ ಆಗಿದ್ದರೆ ಗುರುತಿಸಿ ದೃಷ್ಟಿ ತೆಗೆದುಕೊಡುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದೇ ಹೋದಲ್ಲಿ ಪ್ರತ್ಯಂಗಿರಾ ದೇವಿ ಹೋಮವನ್ನು ಕೂಡ ಇಲ್ಲಿ ಏರ್ಪಡಿಸಲಾಗುತ್ತದೆ.
ಆ ಹೋಮಕ್ಕೆ ಭಕ್ತರನ್ನು ಬಾಗಿ ಮಾಡಿ ಎಲ್ಲರಿಗಿರುವ ದೋಷಗಳನ್ನು ನಿವಾರಣೆ ಮಾಡುತ್ತಾರೆ. ಎಲ್ಲಮ್ಮ ತಾಯಿಯ ಮಹಿಮೆಯನ್ನು ಕೇಳಿ ರಾಜ್ಯದ ಮೂಲೆ ಮೂಲೆಗಳಿಂದ ಕೂಡ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ. ಈ ತಾಯಿಯ ಪವಾಡಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
*ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಲಕ್ಷ್ಮಿ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ. ಈ ಕೂಡಲೇ ಕರೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. 9845866654*