ನಮ್ಮ ದೇಶದಲ್ಲಿ ಹೆಣ್ಣು ಮಗಳನ್ನು ಮದುವೆ ಮಾಡಿಕೊಟ್ರೆ ವರದಕ್ಷಿಣೆ ಕೊಡೋದು ಸಾಮಾನ್ಯ. ತಂದೆಯ ಮನೆಯಲ್ಲಿ ಕೈಲಾದಷ್ಟು ಅಥವಾ ವರನ ಮನೆಯವ್ರು ಡಿಮ್ಯಾಂಡ್ ಮಾಡಿದಷ್ಟು ವರದಕ್ಷಿಣೆ ಕೊಟ್ಟು ಮನೆಯ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಡುತ್ತಾರೆ. ಆದ್ರೆ, ಇಲ್ಲೊಂದು ದೇಶದ ಹೆಣ್ಣು ಮಗಳನ್ನು ಮದುವೆಯಾದರೆ, ಪ್ರತೀ ತಿಂಗಳು ವರನಿಗೆ ಕೈ ತುಂಬಾ ಹಣ ನೀಡಲಾಗುತ್ತದೆ.
ಹೌದು, ಇವತ್ತು ನಾವು ಹೇಳಲು ಹೊರಟಿರುವ ವಿಚಾರ ತುಂಬಾ ವಿಚಿತ್ರ ಮತ್ತು ಅದ್ಭುತಗಳಿಂದ ಕೂಡಿದೆ. ಈ ದೇಶದ ಹುಡುಗಿಯರಿಗೆ ಭಾರತ ದೇಶದ ಹುಡುಗರು ಎಂದರೆ ಪಂಚಪ್ರಾಣ. ಭಾರತ ದೇಶದ ಹುಡುಗರ ಜೊತೆ ಮದುವೆಯಾಗಲು ತುದಿ ಕಾಲಿನಲ್ಲಿ ನಿಂತಿರುತ್ತಾರೆ. ಈ ದೇಶದ ಹುಡುಗಿರನ್ನು ನೀವು ಮದುವೆ ಆದರೆ ಖಂಡಿತವಾಗಿಯೂ ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.
ಇಂದು ನಾವು ಹೇಳಲು ಹೊರಟಿರುವ ದೇಶದ ಹೆಸರು ಬೇಲೂ ರೂಜ ದೇಶದ ಬಗ್ಗೆ. ಇತ್ತೀಚಿನ ದಿನಗಳಲ್ಲಿ ಭಾರತ ದೇಶದ ಹುಡುಗರು ದೇಶದ ಹುಡುಗಿರನ್ನು ಮದುವೆಯಾಗುತ್ತ ಇದ್ದಾರೆ. ಈ ಊರಿನ ಹುಡುಗಿಯರನ್ನು ಮದುವೆಯಾದರೆ ಪ್ರತಿ ತಿಂಗಳು 1 ಲಕ್ಷ ಕೊಡುತ್ತಾರೆ ಮಗುವಿಗೆ ತಿಂಗಳು 18 ಸಾವಿರ ಕೊಡುತ್ತಾರೆ.
ಪ್ರತಿ ತಿಂಗಳು ಎರಡರಿಂದ ಮೂರು ಜೋಡಿ ಮದುವೆ ಆಗುತ್ತಾರೆ. ಯುರೋಪ್ ದೇಶದ ಬೇಲೂ ರೂಜ ದೇಶ ಯುರೋಪ್ ದೇಶಕ್ಕೆ ಸೇರುತ್ತದೆ. ಈ ದೇಶದಲ್ಲಿ 5 ಮಿಲಿಯನ್ ಹೆಣ್ಣು ಮಕ್ಕಳು ಇದ್ದಾರೆ. ಎಂದರೆ, 50 ಲಕ್ಷ ಹೆಣ್ಣು ಮಕ್ಕಳು 3.5 ಮಿಲಿಯನ್ ಗಂಡು ಮಕ್ಕಳು ಇದ್ದಾರೆ. ಅಂದರೆ 35 ಗಂಡು ಲಕ್ಷ ಗಂಡು ಮಕ್ಕಳು ಈ ದೇಶದಲ್ಲಿ ಇದ್ದು, ಹೆಣ್ಣು ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿ ಕಂಡುಬರುತ್ತದೆ.
ಬೇಲೂ ರೂಜ ಹುಡುಗರು ದೇಶದ ಹುಡುಗೀರನ್ನು ಅತಿ ಹೆಚ್ಚಾಗಿ ಇಷ್ಟಪಡುತ್ತಾರೆ ಮತ್ತು ಮದುವೆಯಾಗುತ್ತಾರೆ. ಇಲ್ಲಿ ಹುಡುಗಿಯರಿಗೆ 20ನೇ ವಯಸ್ಸಿನಲ್ಲಿ ಗಂಡು ಹುಡುಕಲು ಶುರು ಮಾಡಿದರೆ 30 ರಿಂದ 35 ವರ್ಷಕ್ಕೆ ಮದುವೆ ಆಗುತ್ತದೆ. ಅಷ್ಟು ವರ್ಷ ಹುಡುಗಿಯರು ನೂರು ಹುಡುಗಿಯರಲ್ಲಿ ಇಬ್ಬರಿಗೆ ಮದುವೆಯಾಗುತ್ತದೆ.
ಇಲ್ಲಿ ಮದುವೆ ತುಂಬಾ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಎಷ್ಟೋ ಹುಡುಗಿಯರು ಹುಡುಗರು ಮನ ಹೊಲಿಕೆ ಮಾಡುತ್ತಾರೆ. ಆದರೆ, ಏನೇ ಮಾಡಿದರೂ ಮದುವೆಯಾಗುವುದಕ್ಕೆ ಮುಂದೆ ಬರುವುದಿಲ್ಲ. ಇದೀಗ ಇಲ್ಲಿ ಭಾರತ ದೇಶದ ಹುಡುಗನಿಗೆ ಮೊದಲ ಆದ್ಯತೆ ನಂತರ ಬೇರೆ ದೇಶದ ಹುಡುಗರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹುಡುಗರು ದೇಶಕ್ಕೆ ಬಂದು ಕೆಲಸ ಮಾಡಿ ಆದೇಶಕ್ಕೆ ಸಂಬಂಧಿಸಿದಂತಹ ಸಿಟಿಜನ್ ಶಿಪ್ ತೆಗೆದುಕೊಳ್ಳಬೇಕು. ಒಂದು ಸಲ ಫೆಲೋಸ್ ದೇಶದ ಸಿಟಿಜನ್ ಶಿಪ್ ಪಡೆದ ನಂತರ ಮ್ಯಾರೇಜ್ ಪ್ರಪೋಸಲ್ ಅನ್ನು ಸರ್ಕಾರದ ಮುಂದಿಡಬೇಕು. ಮ್ಯಾರೇಜ್ ಪ್ರಪೋಸಲ್ ಸರ್ಕಾರಕ್ಕೆ ಕೊಡಲಿಲ್ಲ ಎಂದರು ಸರಕಾರ ಸಿಟಿಜನ್ ಸಿಕ್ಕಿರುವ ಹುಡುಗರನ್ನು ಹುಡುಕಿ, ಹುಡುಗಿಯರ ಮ್ಯಾರೇಜ್ ಪ್ರಪೋಸಲ್ ಕೊಡುತ್ತಾರೆ. ಒಂದು ವೇಳೆ ಇಲ್ಲಿರುವಂತಹ ಹುಡುಗ ಹುಡುಗಿಯ ಮದುವೆಯಾದರೆ ಭಾರತ ಯುರೋಪ್ ಪದ್ಧತಿಯ ಪ್ರಕಾರ ಇಲ್ಲಿ ಮದುವೆ ನಡೆಯುತ್ತದೆ.
ನಂತರ ಮದುವೆಯಾದ ಜೋಡಿಗೆ ಪ್ರತಿ ತಿಂಗಳು 1,28,000 ಸರ್ಕಾರದ ವತಿಯಿಂದ ನೀಡುತ್ತಾರೆ. ಈ ಹಣ ನೀಡುವಂತಹ ಪದ್ಧತಿ ನೀವು ಮದುವೆಯಾಗಿ ಮೂರು ವರ್ಷದ ತನಕ ಸರಕಾರದ ವತಿಯಿಂದಲೇ ನಿಮಗೆ ಪಾವತಿಯನ್ನು ಮಾಡುತ್ತದೆ. ಮೂರು ವರ್ಷಕ್ಕೆ ಅಂದಾಜು ಹಾಕಿದರೆ 15 ಲಕ್ಷ ರೂಪಾಯಿಗಳು ನೀವು ಹಣ ಗಳಿಸಬಹುದು.