ಬಿಳಿ ಹಾಳೆ ತೋರಿಸುತ್ತಿದ್ದಂತೆ ಮಂಕಾಗಿ ಮಾಂಗಲ್ಯ ಸರವನ್ನೇ ಬಿಚ್ಚಿಕೊಟ್ಟ ಮಹಿಳೆ, CC ಕ್ಯಾಮೆರಾದಲ್ಲಿ ಅಚ್ಚರಿ ಹಿಪ್ನಾಟಿಸಂ ದೃಶ್ಯ ದಾಖಲು.!
ಬೆಳಗಾವಿಯ ಚಿಕ್ಕೋಡಿಯ ಬಳಿ ರೂಪಿನಾಳ ಎನ್ನುವ ಗ್ರಾಮದಲ್ಲಿ ಇಂದು ಅಚ್ಚರಿಯ ಘಟನೆ ಎಂದು ನಡೆದಿದೆ. ಆ ಭಾಗದಲ್ಲಿ ಕೆಲ ದಿನಗಳಿಂದ ಇಂತಹದೊಂದು ಗುಮಾನಿ ಇತ್ತಾದರೂ ಇಂದು ಅಂಗಡಿಯಲ್ಲಿದ್ದ CCTV ಕ್ಯಾಮೆರದಲ್ಲಿ ಈ ಹಿಪ್ನಾಟಿಸಂ ಕೈಚಳಕ ಬಯಲಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರೆಲ್ಲಾ ಬೆಚ್ಚಿ ಬೀಳುವತಾಗಿದೆ. ವಿಷಯ ಏನೆಂದರೆ ಚಿಕ್ಕೋಡಿಯ ಬಳಿ ಹಲವು ದಿನಗಳಿಂದ ಚೀಟಿ ಗ್ಯಾಂಗ್ ಒಂದು ಸುತ್ತಾಡುತ್ತಿದೆ, ಈ ಚೀಟಿ ಗ್ಯಾಂಗ್ ಎನ್ನುವ ಹೆಸರು ಏಕೆ ಬಂತು ಎಂದರೆ…