ಇತ್ತೀಚಿಗೆ ಮುಸ್ಲಿಂ ಲೋಕಸಭಾ ಎಂಪಿ ಒಬ್ಬರು ತಾವು ಹಾಗೂ ತಮ್ಮ ಪೂರ್ವಿಕರು ಹಿಂದುಗಳು ಎಂದು ಹೇಳುವ ಒಂದು ವಿಡಿಯೋ ವೈರಲ್ ಆಗಿತ್ತು. ಹೌದು, ಕೆಲವು ಮುಸ್ಲಿಮರ ಪ್ರಕಾರ ತಮ್ಮ ಪೂರ್ವಿಕರು ಹಿಂದುಗಳೇ ಎಂದು ಕೂಡ ಹೇಳಿಕೊಂಡಿದ್ದಾರೆ.
ಹೀಗಾಗಿ ರಾಮನನ್ನು ತಮ್ಮ ದೇವರು ಎಂದು ಹೇಳಿಕೊಳ್ಳುವಲ್ಲಿ ಎರಡು ಮಾತಿಲ್ಲ ಎಂದು ಹೇಳಿಕೊಂಡಿದ್ದಾರೆ ತಾವು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದರು ರಾಮನು ತಮ್ಮ ದೇವರೆಂದೇ ನಮಸ್ಕರಿಸುತ್ತಾರೆ. ಆದರೆ ಕೆಲವು ಮುಸ್ಲಿಂ ರಾಜಕೀಯ ಮಾಡುವವರು ಇದರ ಬಗ್ಗೆ ತಕರಾರು ಎತ್ತಿದ್ದಾರೆ.
ಇಂಥದ್ದರಲ್ಲಿ ದ್ವೇಷ ರಾಜಕೀಯ ಮಾಡುವ ಅಸ್ಸಾವುದ್ದೀನ್ ಕೂಡ ಒಬ್ಬರು. ಆದರೆ ರಾಮ ಮಂದಿರ ಪ್ರತಿಷ್ಠಾಪನೆ ನಡೆಯುವ ಮುನ್ನ ಭಾರತದಲ್ಲಿ ಹಲವಾರು ಮುಸ್ಲಿಮರು ಅಯೋಧ್ಯೆ ಯತ್ತ ಪ್ರಯಾಣ ನಡೆಸುತ್ತಿರುವುದು ಕೆಲವು ಮುಸ್ಲಿಂ ರಾಜಕೀಯರ ಒಳಗೆ ಆತಂಕ ಮೂಡಿಸಿದೆ.
ಎಂಥದ್ದೇ ಕಾಯಿಲೆ ಇರಲಿ ಈ ತೀರ್ಥ ಸ್ನಾನದಿಂದ ಕಣ್ಣೆದುರೆ ಪರಿಹಾರ ಸಿಗುತ್ತೆ.!
ಆದರೆ ರಾಮನ ಭಕ್ತೆ ಆಗಿರುವಂತಹ ಮುಸ್ಲಿಂ ಮಹಿಳೆ ಒಬ್ಬಳು ಮಹಾರಾಷ್ಟ್ರದಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸುವ ಮೂಲಕ ಧರ್ಮದ ಕಟ್ಟಳೆಗಳ ಮೀರಿದ ಭಕ್ತಿ ಪ್ರದರ್ಶಿಸಿದ್ದಾಳೆ. ಇವರು ಕಾಲ್ನಡಿಗೆಯ ಮೂಲಕವೇ ಆಯೋಧ್ಯೆ ತಲುಪಲು ಮುಂದಾಗಿದ್ದಾರೆ. ಇವರು ಮುಸ್ಲಿಂ ಧರ್ಮೀಯರಾಗಿದ್ದರು ರಾಮನ ಮೇಲೆ ಹೆಚ್ಚು ಭಕ್ತಿಯನ್ನು ಹೊಂದಿದ್ದಾರೆ.
ರಾಮನನ್ನು ಪೂಜಿಸಲು ಒಬ್ಬ ಹೀರೋ ಆಗುವಾಗ ಅಗತ್ಯವಿಲ್ಲ ಎಂದು ಹೇಳಿದ್ದಾರೆ ಉತ್ತಮ ಮಾನವನಾಗುವುದು ಮುಖ್ಯ. ಇವರು ಪ್ರತಿದಿನ 25 ರಿಂದ 30 km ಪಾದಯಾತ್ರೆ ಮಾಡುತ್ತಿದ್ದಾರೆ. ಈ ರೀತಿಯ ಪಾದಯಾತ್ರೆಯನ್ನು ಮಾಡುವ ಮೂಲಕ ಈ ಮುಸ್ಲಿಂ ಮಹಿಳೆ ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನವನ್ನು ಮೂಡಿಸಿದ್ದಾರೆ.
ರಾಮನ ಆರಾಧನೆ ಯಾವುದೇ ನಿರ್ದಿಷ್ಟವಾದ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ ಇದು ಗಡಿಯನ್ನು ಮೀರಿದೆ ಜಗತ್ತನ್ನು ಒಳಗೊಳ್ಳುವ ಶುಭ ಸಮಯವಾಗಿದೆ ಎಂದು ಹೇಳಿದ್ದಾರೆ. ರಾಮನು ಯಾವುದೇ ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲರಿಗೂ ಸೇರಿದವನು ಎಂದು ಶಬನಂ ನಂಬಿದ್ದಾರೆ.
ಕೇವಲ ಈ 5 ರಾಶಿಯ ಮಹಿಳೆಯರಿಗೆ ಮಾತ್ರ ಹೊಸ ವರ್ಷದಲ್ಲಿ ಐಶ್ಚರ್ಯ ಯೋಗ ಮುಟ್ಟಿದ್ದೆಲ್ಲಾ ಚಿನ್ನ ಆಗಲಿದೆ.!
ಈಕೆಯ ಪಾದಯಾತ್ರೆಗೆ ಯಾವುದೇ ಸಮಸ್ಯೆ ಇಲ್ಲ ಆಕೆಗೆ ಸೂಕ್ತ ಭದ್ರತೆಯನ್ನು ಒದಗಿಸುವುದರ ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಮುಸ್ಲಿಂ ಸಹೋದರರೇ ಮಾಡಿದ್ದಾರೆ ಎಂದು ಶಬನಂ ಹೇಳಿಕೊಂಡಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದು ಹೋಗುವಾಗ ಪೊಲೀಸರು ಕೂಡ ನಮಗೆ ಅಗತ್ಯವಾದ ರಕ್ಷಣೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾಳೆ.
ಶಬನಂ ನಡಿಗೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿರೋಧಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅದಾಗಿಯೂ ನಾನು ಯಾವುದಕ್ಕೂ ಕೂಡ ತಲೆ ಕೆಡಿಸಿಕೊಂಡಿಲ್ಲ ಎಂದು ಶಬನಂ ದೃಢವಾಗಿ ಹೇಳಿಕೊಂಡಿದ್ದಾರೆ. ಇದರ ಹೊರತಾಗಿಯೂ ಅನೇಕ ಮುಸ್ಲಿಮರು ಜೈ ಶ್ರೀರಾಮ್ ಎಂದು ಕಾಮೆಂಟ್ ಮಾಡುವುದರ ಮೂಲಕ ಶಬನಂ ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೀಯ ಜೊತೆಗೆ ತೀವ್ರ ಮಟ್ಟದಲ್ಲಿ ದ್ವೇಷ ಮತ್ತು ನಿಂದನೆಗಳನ್ನು ಅವರು ಸ್ವೀಕರಿಸುತ್ತಿದ್ದಾರೆ. ಆದರೆ ಬೆದರಿಕೆಗಳಿಂದ ಅವರು ಹಿಂಜರಿದಿಲ್ಲ ತಮ್ಮ ಪ್ರಯಾಣದ ವಿಚಾರದಲ್ಲಿ ಇಂತಹ ವಿಚಾರಗಳು ಉತ್ಸಾಹ ಕಡಿಮೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಈ ಗುರುವಾರವೇ ಶುರು ಮಾಡಿ ಶುಭ ಇಚ್ಛೆಗಳು ಈಡೇರಬೇಕ ಖಂಡಿತ 9 ದೀಪ, 9 ದಿನ 9 ಮಂತ್ರ ಎಲ್ಲ ಸಮಸ್ಯೆಗಳಿಗೆ ಪರಿಹಾರ……..||
ಇದರ ಜೊತೆಗೆ ಶ್ರೀ ರಾಮ ಧರ್ಮವನ್ನು ಮೀರಿದವನು , ಹಾಗೂ ಶ್ರೀರಾಮ ಜಾತಿಯನ್ನು ಮೀರಿದವನು ಆದರೆ ಕೆಲವರು ರಾಜಕೀಯಕ್ಕಾಗಿ ಶ್ರೀರಾಮನನ್ನು ನಿಂದಿಸುತ್ತಿದ್ದು ಆದರೆ ಕೆಲವರು ಭಾಗವಹಿಸದೇ ಇರುವುದು ಇದಕ್ಕೆ ಸರಿ ತಪ್ಪು ಎಂದು ಹೇಳಲು ಸಾಧ್ಯವಿಲ್ಲ ಅದು ಅವರವರ ನಿರ್ಧಾರ ಆಗಿರುತ್ತದೆ. ಆದರೆ ಶ್ರೀರಾಮ ಯಾವುದೇ ರೀತಿಯ ಜಾತಿಭೇದ ಮಾಡಿಲ್ಲ.