ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ನಟಿಯರು ನಟನೆಯನ್ನು ಮಾಡಿದ್ದು ಇವರು ಹಲವಾರು ಸಿನಿಮಾದಲ್ಲಿ ಎಲ್ಲರ ಜೊತೆ ನಟನೆಯನ್ನು ಮಾಡುತ್ತಾರೆ ಹಾಗೂ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಇರುವಂತಹ ಎಲ್ಲರ ಜೊತೆಯಲ್ಲಿಯೂ ಕೂಡ ತಮ್ಮ ತಾಯಿಯ ಜೊತೆ ಇರುವ ಹಾಗೆ ಅಭಿನಯವನ್ನು ಮಾಡುತ್ತಾರೆ ಹಾಗೂ ಅಭಿನಯ ಮಾಡಿ ಎಲ್ಲರ ಮನಸ್ಸನ್ನು ಕೂಡ ತಮ್ಮತ್ತ ಸೆಳೆದುಕೊಳ್ಳುತ್ತಾರೆ ಸಿನಿಮಾಗಳಲ್ಲಿ ಎಲ್ಲರೂ ಕೂಡ ತಮ್ಮದೇ ಆದಂತಹ ಶೈಲಿಯಲ್ಲಿ ಅಂದರೆ ಅವರ ಪಾತ್ರಕ್ಕೆ ಅನುಗುಣವಾದಂತಹ ರೀತಿಯಲ್ಲಿ ಆ ಚಿತ್ರದಲ್ಲಿ ನಟನೆಯನ್ನು ಮಾಡುತ್ತಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಹಾಗೂ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳಲ್ಲಿ ಯಾವ ರೀತಿ ನಟನೆಯನ್ನು ಮಾಡಬೇಕು ಅದೇ ರೀತಿ ನಟನೆ ಯನ್ನು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ ಮತ್ತು ಚಿತ್ರದ ನಿರ್ದೇಶಕ ನಿರ್ಮಾಪಕ ನಿರೂಪಕ ಎಲ್ಲರ ಹತ್ತಿರ ಹಿರಿಮೆಯನ್ನು ಗಳಿಸಿಕೊಳ್ಳುತ್ತಾರೆ. ಹೀಗೆ ತಮ್ಮ ನಟನೆಯನ್ನು ಮಾಡುತ್ತಾ ಇನ್ನೂ ಎತ್ತರಕ್ಕೆ ಬೆಳೆಯುತ್ತಾರೆ ಅಂದರೆ ಹೆಚ್ಚಿನ ಪ್ರೇಕ್ಷಕರನ್ನು ಪಡೆದು ಕೊಳ್ಳುತ್ತಾರೆ ಹಾಗಾದರೆ ಈ ದಿನ ನಾವು ನಮ್ಮ ಕನ್ನಡ ಚಲನಚಿತ್ರರಂಗದಲ್ಲಿ ನಟನೆ ಮಾಡುತ್ತಿರುವಂತಹ ನಟಿಯರ ತಾಯಂದಿರು ಯಾರು ಹಾಗೂ ಅವರ ಹೆಸರು ಅವರ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿದುಕೊಳ್ಳುತ್ತಾ ಹೋಗೋಣ.
ನಮ್ಮ ಚಲನಚಿತ್ರರಂಗದಲ್ಲಿ ಹಲವಾರು ನಟಿಯರು ನಟನೆ ಯನ್ನು ಮಾಡುತ್ತಿದ್ದು ಅದರಲ್ಲಿ ಕೆಲವೊಬ್ಬರ ತಾಯಿಯಂದಿರು ಈಗಾಗಲೇ ನಿಧನಗೊಂಡಿದ್ದಾರೆ ಕೆಲವೊಬ್ಬರ ತಾಯಂದಿರು ಈಗಲೂ ಕೂಡ ಇದ್ದಾರೆ ಅವರು ತಮ್ಮ ಮಗಳ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೂ ಕೂಡ ಹೋಗಿ ಅವರೊಟ್ಟಿಗೆ ಇರುತ್ತಾರೆ. ಹಾಗಾದರೆ ಒಂದೊಂದಾಗಿ ನಟಿಯರ ಹೆಸರು ಹಾಗೂ ಅವರ ತಾಯಿಯಂದಿರ ಹೆಸರು ಅವರ ವಿವರಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳುತ್ತಾ ಹೋಗೋಣ.
ಮೊದಲನೆಯದಾಗಿ ನಟಿ ಮೋಹಕ ತಾರೆ ರಮ್ಯಾ ಇವರು ತಮ್ಮ ನಟನೆಯ ಸಂದರ್ಭಗಳಲ್ಲಿ ತಮ್ಮ ನಟನೆಯನ್ನು ಮಾಡುವುದರ ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ಹೊಂದಿದ್ದರು ಹಾಗೂ ಪ್ರತಿಯೊಬ್ಬರೂ ಕೂಡ ನಟಿ ರಮ್ಯಾ ಅವರನ್ನು ತಮ್ಮ ಮನೆಯ ಮಗಳಂತೆ ಭಾವಿಸುತ್ತಿದ್ದರು ಹಾಗೂ ಇವರು ಖ್ಯಾತ ನಟರೊಂದಿಗೆ ಅದರಲ್ಲೂ ನಟ ಪುನೀತ್ ರಾಜ್ ಕುಮಾರ್ ದರ್ಶನ್ ಸುದೀಪ್ ಗಣೇಶ್ ಹೀಗೆ ಹಲವಾರು ನಟರೊಂದಿಗೆ ನಟನೆಯನ್ನು ಮಾಡಿದ್ದಾರೆ.
ನಟಿ ರಮ್ಯಾ ಅವರ ತಾಯಿಯ ಹೆಸರು ರಂಜಿತ. ಇನ್ನೂ ರಮ್ಯಾ ಅವರ ಗೆಳತಿ ಎಂದೇ ಹೇಳುವ ನಟಿ ರಕ್ಷಿತಾ ಅವರು ಕೂಡ ಚಿತ್ರರಂಗದಲ್ಲಿ ನಟನೆಯನ್ನು ಮಾಡಿ ಪಡ್ಡೆ ಹುಡುಗರ ಮನಸ್ಸನ್ನು ಗೆದ್ದಿದಂತಹ ಬೆಡಗಿ ಯಾಗಿದ್ದರು ಇವರು ಮೊಟ್ಟ ಮೊದಲನೆಯದಾಗಿ ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು ಇವರ ತಾಯಿ ಮಮತಾ ರಾವ್ ಇವರು ಕೂಡ ಅಂದಿನ ಕಾಲದಲ್ಲಿ ನಟಿಯಾಗಿ ನಟಿಸಿದ್ದರು.
ನಟಿ ಅನುಪ್ರಭಾಕರ್ ಇವರ ತಾಯಿ ನಟಿ ಗಾಯತ್ರಿ ಪ್ರಭಾಕರ್ ಇವರು ಕೂಡ ಅಂದಿನ ಕಾಲದಲ್ಲಿ ನಟಿಯಾಗಿ ನಟನೆಯನ್ನು ಮಾಡಿದ್ದು ಇತ್ತೀಚೆಗೆ ಹಲವಾರು ಪೋಷಕ ಪಾತ್ರಗಳಲ್ಲಿಯೂ ಕೂಡ ನಟಿಸಿದ್ದಾರೆ ನಟಿ ಮೇಘನಾ ರಾಜ್ ಇವರ ತಾಯಿ ನಟಿ ಪ್ರಮೀಳಾ ಜೋಷಾಯಿ ಇವರು ಕೂಡ ಹಲವಾರು ಕನ್ನಡ ಚಿತ್ರರಂಗದಲ್ಲಿ ನಟನೆಯನ್ನು ಮಾಡಿದ್ದಾರೆ ಹಾಗೂ ಇವರ ಪತಿ ಸುಂದರ ರಾಜ್ ಇವರು ಕೂಡ ಚಲನಚಿತ್ರಗಳಲ್ಲಿ ನಟನೆಯನ್ನು ಮಾಡಿದ್ದು ಇಡೀ ಕುಟುಂಬವೇ ಚಲನಚಿತ್ರರಂಗದಲ್ಲಿ ಕೆಲಸವನ್ನು ಮಾಡುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.