Monday, April 21, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeCinema Updatesಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ...

ಧೃವಸರ್ಜಾ ತಮ್ಮ ಪ್ರೀತಿಯ ಅತ್ತಿಗೆ ಮೇಘನಾರಾಜ್ ಅವರ ಹುಟ್ಟು ಹಬ್ಬಕ್ಕೆ ಕೊಟ್ಟ ಬೆಲೆ ಬಾಳುವ ಉಡುಗೊರೆ ನೋಡಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್‌ ನಾ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಜೋಡಿ ಕೂಡ ಒಂದು‌. ಈ ಜೋಡಿ ನೋಡುವುದಕ್ಕೆ ತುಂಬಾ ಸುಂದರವಾಗಿತ್ತು ಯಾರ ಕಣ್ಣು ಬಿತ್ತೋ ಏನೋ ಅಥವಾ ವಿಧಿ ಲಿಖಿತವೋ ಏನೋ ತಿಳಿದಿಲ್ಲ ಕೇವಲ ಮೂರು ವರ್ಷದ ಸಾಂಸಾರಿಕ ಜೀವನಕ್ಕೆ ಕೊನೆಯೆಂಬುದು ಬಂದೇ ಬಿಟ್ಟಿತ್ತು. ಹೌದು ಚಿರಂಜೀವಿ ಸರ್ಜಾ ಅವರು 2020ರಲ್ಲಿ ಹೃ’ದ’ಯಾ’ಘಾ’ತ’ದಿಂದ ನಮ್ಮೆಲ್ಲರನ್ನು ಬಿಟ್ಟು ಹಗಲಿದರೂ. ಈ ಸಮಯದಲ್ಲಿ ಮೇಘನಾ ರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ನಿಜಕ್ಕೂ ಕೂಡ ಯಾವ ಹೆಣ್ಣು ಮಗಳಿಗೂ ಕೂಡ ಇಂತಹ ಪರಿಸ್ಥಿತಿ ಬರಬಾರದು ಏಕೆಂದರೆ. ಒಂದು ಕಡೆ ಗಂಡನನ್ನು ಕಳೆದುಕೊಂಡ ನೋವು ಮತ್ತೊಂದು ಕಡೆಯಲ್ಲಿ ಹೊಟ್ಟೆಯಲ್ಲಿ ಮಗು ಇವೆರಡನ್ನು ಯಾವ ರೀತಿ ಒಬ್ಬ ಮಹಿಳೆಯನ್ನು ನಿಭಾಯಿಸುತ್ತಳೆ ಎಂಬುದಕ್ಕೆ ಸಾಕ್ಷಿಯಾಗಿ ಮೇಘಾನ ರಾಜ್ ಕಾಣಿಸಿಕೊಂಡರು.

ಮೇಘಾನ ರಾಜ್ ಮತ್ತು ಚಿರಂಜೀವಿ ಸರ್ಜಾ ಇಬ್ಬರೂ ಕೂಡ ಅನ್ಯ ಮತದವರು ಹಿಂದು ಕುಟುಂಬ ಮತ್ತು ಕ್ರೈಸ್ತ ಕುಟುಂಬ ಇಬ್ಬರೂ ಕೂಡ ಎರಡು ಸಂಪ್ರದಾಯದ ಪ್ರಕಾರ ಹಿರಿಯರ ಆಶೀರ್ವಾದವನ್ನು ಪಡೆದು ಮದುವೆಯಾದರೂ. ಸುಮಾರು ಹತ್ತು ವರ್ಷಗಳಿಂದಲೂ ಕೂಡ ಮೇಘನಾ ರಾಜ್ ಮತ್ತು ಚಿರಂಜೀವಿ ಅವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಅದರಂತೆ 2017ರಲ್ಲಿ ಎಲ್ಲರ ಸಮ್ಮುಖದಲ್ಲಿ ಸಪ್ತಪದಿಯನ್ನು ತುಳಿದರು ಕೇವಲ ಮೂರೇ ಮೂರು ವರ್ಷ ಸಂಸಾರಿಕ ಜೀವನವನ್ನು ನಡೆಸಿದರು ತದನಂತರ ಚಿರಂಜೀವಿ ಸರ್ಜಾ ಹೇಳದೆ ಕೇಳದೆ ಎಲ್ಲರನ್ನು ಬಿಟ್ಟು ಹೋದದ್ದು ನಿಜಕ್ಕೂ ಶೋಚನೀಯ ಅಂತ ಹೇಳಬಹುದು. ಚಿರು ಅವರ ಅಗಲಿಕೆ ಕೇವಲ ಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡಿಗೆ ಒಂದು ದೊಡ್ಡ ನಷ್ಟವೇ ಅಂತ ಹೇಳಬಹುದು ಅದರಲ್ಲಿ ಕೂಡ ಧೃವಸರ್ಜ ಅವರಿಗೆ ತಮ್ಮ ಅಣ್ಣ ಅಂದರೆ ಬಹಳನೇ ಪ್ರೀತಿ ಚಿರು ಅಗಲಿದಾಗ ಸಂಪೂರ್ಣವಾಗಿ ಇವರು ಕೂಗ್ದಿ ಹೋಗಿದ್ದರು ಆದರೂ ಕೂಡ ತಮ್ಮ ಅತ್ತಿಗೆ ಬೆನ್ನೆಲುಬಾಗಿ ನಿಂತರು.

ಚಿರು ಅವರು ಅಗಲಿದ ಐದು ತಿಂಗಳ ನಂತರ ಮೇಘನಾರಾಜ್ ಅವರು ಗಂಡು ಮಗುವಿಗೆ ಜನ್ಮವನ್ನು ನೀಡಿದರು ಈ ಮಗು ನೋಡುವುದಕ್ಕೆ ಈಗ ಚಿರಂಜೀವಿ ಸರ್ಜಾ ಅವರ ಮಾದರಿಯಲ್ಲೇ ಇರುವುದು ನಿಜಕ್ಕೂ ಕೂಡ ಬಹಳ ವಿಶೇಷ ಅಂತ ಹೇಳಬಹುದು. ಈ ಮಗುವಿನ ಮುಖವನ್ನು ನೋಡಿದಾಗ ಕುಟುಂಬಸ್ಥರು ಜೀವನವನ್ನು ನಡೆಸುತ್ತಿದ್ದಾರೆ ಅದರಲ್ಲಿಯೂ ಕೂಡ ಮೇಘನರಾಜ್ ಅವರಿಗೆ ಇದೀಗ ಆಧಾರ ಅಂದರೆ ಮಗ ರಾಯನ್ ಅಂತಾನೆ ಹೇಳಬಹುದು. ಹೌದು ಈಗ ತಮ್ಮ ಮಗನ ಮುಖವನ್ನು ನೋಡಿಕೊಂಡು ಎಲ್ಲವನ್ನು ಮರೆಯುತ್ತಿದ್ದಾರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೇ ಎರಡನೇ ತಾರೀಕು ಚಿರಂಜೀವಿ ಸರ್ಜಾ ಹಾಗೂ ಮೇಘನರಾಜ್ ದಂಪತಿಯ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆದರೆ ಒಂದು ಸಂಭ್ರಮವನ್ನು ಆಚರಣೆ ಮಾಡಲು ಚಿರು ಇಲ್ಲದೆ ಇರುವುದು ಬಹಳ ದುಃಖಕರ ಸಂಗತಿ.

ಆದರೂ ಕೂಡ ಮೇಘನಾ ರಾಜ್ ಅವರು ತಮ್ಮ ಎಲ್ಲ ನೋವನ್ನು ಮರೆತು ಈ ಶುಭದಿನದಂದು ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ನಿಂತು ಮಗನ ರಾಯಲ್ ರಾಜ ಸರ್ಜಾ ಅವರ ಜೊತೆ ಒಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದಾದ ಮೇಲೆ ಮೇ ಮೂರನೇ ತಾರೀಕು ಮೇಘನಾ ರಾಜ್ ಅವರ ಹುಟ್ಟುಹಬ್ಬ ಆಗಿರುತ್ತದೆ ಆದಕಾರಣ ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು ಆದಂತಹ ಪನ್ನಗಾಭರಣ ಮತ್ತು ಪ್ರಜ್ವಲ್ ದೇವರಾಜ್ ರಾಗಿಣಿ ಎಲ್ಲರೂ ಕೂಡ ಸರಳವಾಗಿ ಮೇಘನಾ ರಾಜ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದರು ಇವರಿಗೆ ಶುಭಾಶಯವನ್ನು ಸಲ್ಲಿಸಿದರು. ಮಗ ರಾಯಲ್ ರಾಜ್ ಅವರ ಉತ್ತಮ ಭವಿಷ್ಯ ರೂಪಿಸುವಂತಹ ಜವಾಬ್ದಾರಿ ನಿಮ್ಮ ಮೇಲಿದೆ ಹಾಗಾಗಿ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ ಅಂತ ಹೇಳಿದ್ದಾರೆ.

ಮೇಘಾನರಾಜ್ ಅವರು ಸದ್ಯಕ್ಕೆ ಎಲ್ಲ ನೋ’ವನ್ನು ಮರೆತು ಹಲವಾರು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವಂತಹ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ವಿಶೇಷ ಏನೆಂದರೆ ಈ ಬಾರಿ ಅತ್ತಿಗೆ ಮೇಘನಾ ರಾಜ್ ಅವರಿಗೆ ಧ್ರುವ ಸರ್ಜಾ ವಿಡಿಯೋ ಕಾಲ್ ಮಾಡಿ ಅವರಿಗೆ ಶುಭಾಶಯಗಳು ತಿಳಿಸಿದ್ದಾರೆ. ಇದರ ಜೊತೆಗೆ ವಿಶೇಷ ವಿಡಿಯೋವನ್ನು ಮಾಡಿ ಅದನ್ನು ಮೇಘನಾರಾಜ್ ಮತ್ತು ರಾಯನ್ ರಾಜ್ ಅವರಿಗೆ ಅರ್ಪಣೆ ಮಾಡಿದ್ದಾರೆ ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ. ಹಾಯ್ ಅತ್ತಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು ಆ ದೇವರು ನಿಮಗೆ ಧೈರ್ಯ, ಆರೋಗ್ಯ, ಶಕ್ತಿ ಎಲ್ಲಾ ಕೊಟ್ಟು ಕಾಪಾಡಲಿ ಎಂದು ಆ ಭಗವಂತನತ್ರ ಕೇಳಿಕೊಳ್ತೇನೆ. ಅಷ್ಟೇ ಅಲ್ಲದೇ ರಾಯನ್ ರಾಜ್ ಸರ್ಜಾನಿಗೂ ಹಾಯ್ ಎಂದು ಹೇಳಿದ್ದಾರೆ ಧ್ರುವ ಸರ್ಜಾ ತಾವು ಹಾಯ್ ಮಾಡುತ್ತಿರುವಂತಹ ವಿಚಾರವನ್ನು ನನಗೆ ತಿಳಿಸಿ ಅಂತ ಅತ್ತಿಗೆಯ ಬಳಿ ಹೇಳಿಕೊಂಡಿದ್ದಾರೆ.

ಇದರ ಜೊತೆಗೆ ಅಭಿಮಾನಿಗಳು ತಪ್ಪದೇ ಅತ್ತಿಗೆಗೆ ಶುಭಾಶಯವನ್ನು ಸಲ್ಲಿಸಿ ಹಾಗೂ ನಿಮ್ಮ ಆಶೀರ್ವಾದ ಮತ್ತು ಬೆಂಬಲವನ್ನು ಸದಾಕಾಲ ಅತ್ತಿಗೆ ಮತ್ತು ಅಣ್ಣನ ಮಗನಿಗೆ ನೀಡಿ ಅಂತ ಕೇಳಿಕೊಂಡಿದ್ದಾರೆ. ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕೂಡ ಧನ್ಯವಾದಗಳು ದೇವರು ಎಲ್ಲರಿಗೂ ಒಳ್ಳೇದು ಮಾಡಲಿ ಎಂದು ವೀಡಿಯೋದಲ್ಲಿ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ನೋಡಿದಂತಹ ಅಭಿಮಾನಿಗಳು ಮೇಘನಾರಾಜ್ ಅವರಿಗೆ ಶುಭಾಶಯವನ್ನು ಕೋರಿದ್ದಾರೆ. ಅಷ್ಟೇ ಅಲ್ಲದೆ ಮಗನಿಗೆ ಒಳ್ಳೆಯದು ಆಗಲಿ ಎಂದು ಬಯಸಿದ್ದಾರೆ ಧೃವ ಸರ್ಜಾ ಅವರ ಈ ಒಂದು ಕೆಲಸವನ್ನು ನೋಡಿ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಅಣ್ಣ ಆಗಲಿದೆ ನಂತರ ಬಹಳಷ್ಟು ಸಂಬಂಧದಲ್ಲಿ ಬಿರುಕು ಬಿಡುವುದನ್ನು ನಾವು ನೋಡಬಹುದು. ಆದರೆ ಧ್ರುವ ಸರ್ಜಾ ಅವರ ಸಂಬಂಧ ಹಾಗೂ ಮೇಘನಾ ರಾಜ್ ಅವರ ಒಟ್ಟಿಗೆ ಇರುವಂತಹ ಅವಿನಾಭಾವ ನಂಟು ಈಗಲೂ ಕೂಡ ಅದೇ ರೀತಿ ಇರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಕೊನೆಯವರೆಗೂ ಕೂಡ ಎರಡು ಕುಟುಂಬ ಇದೇ ರೀತಿಯಾಗಿ ಸಂತೋಷವಾದ ಜೀವನ ನಡೆಸಲು ಎಂಬುದೇ ಅಭಿಮಾನಿಗಳ ಆಶ್ರಯವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು.