ವೈರಲ್ ಆಯ್ತು ರಾಯನ್ ಸರ್ಜಾ ಅವರನ್ನೆ ಹೊಲುತ್ತಿರುವ ಚಿರು ಅವರ ಹಳೆಯ ಫೋಟೋ, ಫೋಟೋ ನೋಡಿ ಕಣ್ಣೀರಿಟ್ಟ ಮೇಘನಾ ರಾಜ್
ಕನ್ನಡ ಚಲನಚಿತ್ರರಂಗಕ್ಕೆ ಯಾರ ಕೆ.ಟ್ಟ ದೃಷ್ಟಿ ಬಿದ್ದಿದ್ದೀಯೋ ಏನೋ ಕಳೆದ ಎರಡು ವರ್ಷದಿಂದ ಹಲವಾರು ಪ್ರತಿಭಾವಂತ ನಟರು ಹಾಗೂ ಸಹೃದಯಿ ಜೀವಿಗಳನ್ನು ಸಿನಿಮಾರಂಗವು ಕಳೆದುಕೊಳ್ಳುತ್ತಿದೆ. ಇದು ಕೇವಲ ಚಲನಚಿತ್ರರಂಗಕ್ಕೆ ಮಾತ್ರ ಆದ ನ.ಷ್ಟ.ವಂತು ಖಂಡಿತ ಅಲ್ಲ, ಇದು ಇಡೀ ಕರ್ನಾಟಕಕ್ಕೆ ಆದ ಅನ್ಯಾಯ ಎಂದು ಹೇಳಬಹುದು. ಚಿರಂಜೀವಿ ಸರ್ಜಾ ಸಂಚಾರಿ ವಿಜಯ್ ಇತ್ತೀಚಿಗೆ ಪುನೀತ್ ರಾಜಕುಮಾರ್ ಎಸ್ ಪಿ ಬಾಲಸುಬ್ರಮಣ್ಯಂ ಜಯಂತಿ ರಾಮು ಸತ್ಯಜಿತ್ ಶಿವರಾಮ್ ಅವರು ಹೀಗೆ ಹಲವಾರು ಕಣ್ಮಣಿಗಳನ್ನು ನಾವು ಕಳೆದುಕೊಂಡಿದ್ದೇವೆ. ಅದರಲ್ಲೂ ಅಕಾಲಿಕ…