ನಿಮ್ಮೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ಸೀಸನ್ 9 ತುಂಬಾನೇ ವೈಶಿಷ್ಟತೆಯನ್ನು ಕೂಡಿದೆ ಏಕೆಂದರೆ ಮೊದಲ ಸೀಸನ್ ನಿಂದ ಹಿಡಿದು ಕೊನೆಯ 8 ಸೀಸನ್ಗಳವರೆಗೂ ಕೂಡ ಈ ಒಂದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿದ್ದಂತಹ ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಸೀಸನ್ 9ಕ್ಕೆ ಬಂದಿರುವಂತಹ ಸ್ಪರ್ಧಿಗಳು ಮಾತ್ರ ನಿಜಕ್ಕೂ ಕೂಡ ಅದೃಷ್ಟವಂತರು ಅಂತ ಹೇಳಬಹುದು. ಏಕೆಂದರೆ ಬಿಗ್ ಬಾಸ್ ಒಂದರಿಂದ ಎಂಟನೇ ಸೀಸನ್ ವರೆಗೆ ಇದ್ದಂತಹ ಕೆಲವು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಬಿಗ್ ಬಾಸ್ ಸೀಸನ್ 9ಕ್ಕೆ ಹಾಕಲಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಅಲ್ಲದೆ ಕಳೆದ ತಿಂಗಳಷ್ಟೇ ತೆರೆ ಕಂಡಂತಹ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಓ ಟಿ ಟಿ ಯಲ್ಲಿ ಪ್ರಸಾರವಾಗಿದಂತಹ ನಾಲ್ಕು ಸ್ಪರ್ಧಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ ಕೆಲವು ಹೊಸ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಒಟ್ಟಾರೆಯಾಗಿ ಹೇಳುವುದಾದರೆ ಬಿಗ್ ಬಾಸ್ ಸೀಸನ್ ೯ ರಲ್ಲಿ ವಿಭಿನ್ನತೆ ಇರುವಂತಹ ವ್ಯಕ್ತಿಗಳು ಇದ್ದಾರೆ ಅಂತ ಹೇಳಬಹುದು. ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಬಿಗ್ ಬಾಸ್ ಮನೆಗೆ ಬಂದಿರುವಂತಹ ರೂಪೇಶ್ ರಾಜಣ್ಣ ಅವರ ಬಗ್ಗೆ ತೀವ್ರ ಚರ್ಚೆ ಏರ್ಪಟ್ಟಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರೂಪೇಶ್ ರಾಜಣ್ಣ ಅವರು ಕನ್ನಡ ಪರ ಹೋರಾಟಗಾರ ಅಷ್ಟೇ ಅಲ್ಲದೆ ನಾಡು ನುಡಿ ಜಲ ವಿಚಾರ ಬಂದಾಗ ಹೋರಾಟ ಮಾಡುವುದು ಇದರ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವಂತಹ ವ್ಯಕ್ತಿಯಾಗಿದ್ದಾರೆ.
ಆದರೆ ಬಿಗ್ ಬಾಸ್ ಗೆ ಕಾಲಿಡುವ ಮೂಲಕ ಇದೀಗ ಟ್ರೋಲ್ ಗೆ ಒಳಗಾಗಿದ್ದು ಹಲವಾರು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ ರೂಪೇಶ್ ರಾಜಣ್ಣ ಈ ರೀತಿ ಟ್ರೋಲಿಗೆ ಒಳಗಾಗಿರುವುದು ಯಾಕೆ ಎಂದು ನೋಡುವುದಾದರೆ. ರೂಪೇಶ್ ರಾಜಣ್ಣ ಅವರು ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಗೆ ನಾನು ಯಾವುದೇ ಕಾರಣಕ್ಕೂ ಕೂಡ ಕಾಲು ಇಡುವುದಿಲ್ಲ. ಒಂದು ವೇಳೆ ಬಿಗ್ ಬಾಸ್ ಗೆ ನಾನು ಹೋದರೆ ನಿಮ್ಮ ಹಳೆಯ ಬೂಟು ತೆಗೆದುಕೊಂಡು ನನಗೆ ಒಡೆಯಿರಿ ಎಂದು ಹೇಳಿದ್ದರು. ಈ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ರೂಪೇಶ್ ರಾಜಣ್ಣ ಅವರು ಮಾತನಾಡಿದಂತಹ ವಿಡಿಯೋವನ್ನು ಇದೀಗ ಕೆಲವು ನೆಟ್ಟಿಗರು ಹರಿಬಿಟ್ಟಿದ್ದಾರೆ.
ಅಷ್ಟೇ ಅಲ್ಲದೆ ಮೊದಲು ಬೂಟು ತೆಗೆದುಕೊಂಡು ಹೊಡೆಯಿರಿ ಅಂತ ಹೇಳಿದ್ದರಲ್ಲ ಈಗೇಕೆ ಬಿಗ್ ಬಾಸ್ ಮನೆಗೆ ಹೋಗಿದ್ದೀರಿ ಎಂದು ರೂಪೇಶ್ ರಾಜಣ್ಣ ಅವರಿಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ತಿರುಗಟು ನೀಡಿದಂತಹ ರೂಪೇಶ್ ರಾಜಣ್ಣ ಅವರು ನಾನು ಕನ್ನಡಪರ ಹೋರಾಟಗಾರ ಕನ್ನಡ ಭಾಷೆಯನ್ನು ಉಳಿಸುವುದಕ್ಕಾಗಿ ಬಳಸುವುದಕ್ಕೆ ನಾನು ಬಿಗ್ ಬಾಸ್ ಮನೆಗೆ ಹೋಗಿದ್ದೇನೆ. ಅಲ್ಲಿ ಇರುವಂತಹ ಸ್ಪರ್ಧಿಗಳಿಗೆ ನಾನು ಕನ್ನಡವನ್ನು ಕಲಿಸುತ್ತೇನೆ ಅಂತ ಹೇಳಿದ್ದಾರೆ ಈ ರೀತಿ ಹೇಳುವುದರ ಮೂಲಕ ಮತ್ತೊಮ್ಮೆ ಟ್ರೋಲಿಗೆ ಒಳಗಾಗಿದ್ದಾರೆ. ಹೌದು, ರೂಪೇಶ್ ರಾಜಣ್ಣ ಅವರಿಗೆ ಸ್ಪಷ್ಟ ಕನ್ನಡ ಬರುವುದಿಲ್ಲ ಕನ್ನಡದ ಕೆಲವು ಪದಗಳ ಬಳಕೆ ಅವರಿಗೆ ಬರುವುದಿಲ್ಲ ಕನ್ನಡದ ಕೆಲವು ಪದಗಳ ಹೆಸರನ್ನೇ ಅವರು ಕೇಳಿಲ್ಲವಂತೆ.
ಇದಕ್ಕೆ ಉದಾಹರಣೆಯಂತೆ ಇದೀಗ ಮತ್ತೊಮ್ಮೆ ಟ್ರೋಲ್ ಗೆ ಒಳಗಾಗಿದ್ದಾರೆ ಹೌದು ದೀಪಿಕಾ ದಾಸ್ ಅವರು ಬಿಗ್ ಬಾಸ್ ಮನೆಯಲ್ಲಿ ಬಾಟಲಿಗೆ ಅಚ್ಚ ಕನ್ನಡದಲ್ಲಿ ಸೀಸೆ ಎಂದು ಹೇಳಿದ್ದಾರೆ. ಈ ಹೆಸರನ್ನು ಕೇಳಿದ ತಕ್ಷಣ ರೂಪೇಶ್ ರಾಜಣ್ಣ ಸಿಸೇ ಅಂದರೆ ಏನು ಈ ಪದವನ್ನು ನಾನು ಕೇಳೇ ಇಲ್ಲ ಅಂತ ಹೇಳಿದ್ದಾರೆ. ಅಚ್ಚ ಕನ್ನಡದಲ್ಲಿ ಸೀಸೆ ಎಂದರೆ ಬಾಟಲ್ ಎಂಬ ಅರ್ಥ ರೂಪೇಶ್ ರಾಜಣ್ಣ ಅವರಿಗೆ ತಿಳಿದಿಲ್ಲ ಬಾಟಲ್ ಎಂಬ ಪದಕ್ಕೂ ಕೂಡ ಅರ್ಥವೇ ಕೇಳಿಲ್ಲ ಆದರೂ ಕೂಡ ನಾನೊಬ್ಬ ಕನ್ನಡಪರ ಹೋರಾಟಗಾರ ಎಂದು ಹೇಳಿಕೊಳ್ಳುವ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.