Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.

Posted on May 10, 2022 By Kannada Trend News No Comments on ಮೇಘನಾ ರಾಜ್ ಮಗುವನ್ನು ಅಪ್ಪು ಎತ್ತಿಕೊಂಡಿರುವ ರೀತಿ ಎಡಿಟ್ ಮಾಡಿರುವಂತಹ ಫೋಟೋ ನೋಡಿ ಮೇಘನಾ ಕ’ಣ್ಣೀರು ಹಾಕಿ ಹೇಳಿದ್ದೇನು ಗೊತ್ತ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಸ್ಯಾಂಡಲ್ ವುಡ್ ನಲ್ಲಿ ಅಪ್ಪು ವಿಶೇಷವಾದಂತಹ ಸ್ಥಾನಮಾನವನ್ನು ಗಳಿಸಿಕೊಂಡಿದ್ದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಸಮಾಜದಲ್ಲಿಯೂ ಕೂಡ ಇವರಿಗೆ ಉನ್ನತವಾದ ಗೌರವವನ್ನು ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಅವರಲ್ಲಿ ಇದ್ದಂತಹ ಮಾನವೀಯ ಗುಣಗಳು ಅಂತನೇ ಹೇಳಬಹುದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಟ-ನಟಿಯರು ಇರುವುದನ್ನು ನಾವು ನೋಡಬಹುದು. ಅಷ್ಟೇ ಅಲ್ಲದೆ ಅವರ ಬಳಿ ಸಾಕಷ್ಟು ಸಂಪತ್ತು ಇರುವುದನ್ನು ಕೂಡ ನೋಡಬಹುದು ಆದರೆ ಎಲ್ಲರಿಗೂ ಕೂಡ ಎಲ್ಲಾ ರೀತಿಯಲ್ಲೂ ಕೂಡ ಸಹಾಯ ಮಾಡಿದಂತಹ ಏಕೈಕ ವ್ಯಕ್ತಿಯಂದರೆ ಅದು ಅಪ್ಪು ಅವರು ಅಂತನೇ ಹೇಳಬಹುದು. ಅವರು ಬದುಕಿದ್ದಾಗ ಅವರ ಸಹಾಯಗಳು ಒಂದು ಕೂಡ ಹೊರಬರಲಿಲ್ಲ ಆದರೆ ಅವರು ವಿ’ಧಿ’ವ’ಶರಾದ ನಂತರ ಪ್ರತಿನಿತ್ಯವು ಕೂಡ ಒಂದಲ್ಲ ಒಂದು ರೀತಿಯಲ್ಲಿ ಅವರು ಮಾಡಿದಂತಹ ಸಹಾಯಗಳು ಬೆಳಕಿಗೆ ಬಂದಿದೆ.

ಇದರಿಂದಲೇ ನಮಗೆ ಅರ್ಥವಾಗುತ್ತದೆ ಅವರು ಎಷ್ಟು ಮಾನವೀಯ ಗುಣ ಲಕ್ಷಣಗಳನ್ನು ಒಳಗೊಂಡಿದ್ದರೂ ಅಂತ ಇದು ಒಂದು ಕಥೆಯಾದರೆ ಮತ್ತೊಂದು ಕಥೆಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬೆಳೆದು ನಿಲ್ಲಬೇಕಾದಂತಹ ವ್ಯಕ್ತಿ ಅಂದರೆ ಅದು ಚಿರಂಜೀವಿ ಸರ್ಜಾ ಅಂತನೇ ಹೇಳಬಹುದು‌. ಹೌದು 2007ರಲ್ಲಿ ವಾಯುಪುತ್ರ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುವುದರ ಮೂಲಕ ಚಿರಂಜೀವಿ ಸರ್ಜಾ ಅವರು ಕನ್ನಡ ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿದ್ದರು ಅಲ್ಲಿಂದ ಇಲ್ಲಿಯವರೆಗೂ ಕೂಡ ಕನ್ನಡದಲ್ಲಿ ಸುಮಾರು 20ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ವಿ’ಧಿ’ವ’ಶ 201೦ ರಲ್ಲಿ ಚಿರು ಅವರನ್ನು ನಾವೆಲ್ಲರೂ ಕೂಡ ಕಳೆದುಕೊಳ್ಳಬೇಕಾಗುತ್ತದೆ ದಿಡೀರನೆ ಹೃ’ದ’ಯಾ’ಘಾ’ತದಿಂದ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ. ನಿಜಕ್ಕೂ ಕೂಡ ಅಪ್ಪು ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ ಕೂಡ ಕನ್ನಡ ಚಲನಚಿತ್ರ ರಂಗಕ್ಕೆ ಬೇಕಾದಂತಹ ನಾಯಕನಟರು ಅವರಲ್ಲಿ ಎಲ್ಲಾ ವಿಶಿಷ್ಟ ವಾದಂತಹ ಗುಣಲಕ್ಷಣಗಳು ಇದದ್ದನ್ನು ನಾವು ನೋಡಬಹುದಾಗಿದೆ.

ಚಿರಂಜೀವಿ ಸರ್ಜಾ ನಟಿ ಮೇಘನರಾಜ್ ಅವರನ್ನು ಸುಮಾರು 10 ವರ್ಷಗಳ ಕಾಲ ಪ್ರೀತಿಸಿ ತದನಂತರ ಮದುವೆಯಾಗುತ್ತಾರೆ ಕೇವಲ 2 ವರ್ಷ ದಾಂಪತ್ಯ ಜೀವನವನ್ನು ನಡೆಸುತ್ತಾರೆ .ಮೂರನೇ ವರ್ಷಕ್ಕೆ ಕಾಲಿಡುವ ಹೊತ್ತಿಗೆ ಅವರನ್ನು ಕಳೆದುಕೊಂಡರು ಈ ಸಮಯದಲ್ಲಿ ಮೇಘಾನ ನಾಲ್ಕು ತಿಂಗಳ ಗರ್ಭಿಣಿ ಹೌದು ಈ ವಿಚಾರವನ್ನು ಅವರು ಎಲ್ಲಿಯೂ ಪ್ರಸ್ತಾಪ ಮಾಡಿಕೊಂಡಿರಲಿಲ್ಲ. ಆ ಸಮಯದಲ್ಲಿ ಲಾಕ್ ಡೌನ್ ಇದ್ದ ಕಾರಣ ವಿಶೇಷವಾದಂತಹ ಸಂದರ್ಭದಲ್ಲಿ ಈ ಒಂದು ಸಿಹಿಸುದ್ದಿಯನ್ನು ಅಭಿಮಾನಿಗಳೊಂದಿಗೆ ಮತ್ತು ಕುಟುಂಬಸ್ಥರೊಂದಿಗೆ ಹೇಳಿಕೊಳ್ಳಬೇಕು ಅಂತ ಈ ವಿಚಾರವನ್ನು ಹಾಗೆಯೇ ಮುಚ್ಚಿಟ್ಟಿದ್ದರು‌. ಆದರೆ ವಿಧಿ ಆಟ ಎಂಬುವುದು ಹೇಗಿದೆ ನೋಡಿ ಮೇಘನಾರಾಜ್ ಅವರು ಗರ್ಭಿಣಿ ಎಂಬ ವಿಚಾರ ಚಿರು ಅಗಲಿದ ನಂತರವಷ್ಟೇ ತಿಳಿಯಿತು. ಒಂದು ಕಡೆ ಖುಷಿಯ ವಿಚಾರ ಮತ್ತೊಂದು ಕಡೆ ದುಃ’ಖದ ವಿಚಾರ ಇದನ್ನು ಕುಟುಂಬಸ್ಥರು ಹಾಗೂ ಅಭಿಮಾನಿಗಳು ಯಾವ ರೀತಿಯಾಗಿ ಸ್ವೀಕರಿಸಬೇಕು ಎಂಬುದು ಅರ್ಥವಾಗಲಿಲ್ಲ.

ಯಾವ ಹೆಣ್ಣಿಗೂ ಕೂಡ ಇಂತಹ ಸ್ಥಿತಿ ಬರೆದೆ ಇರಲಿ ಎಂಬುದು ನಮ್ಮೆಲ್ಲರ ಹಾರೈಕೆ ಆಗಿದೆ ಹೌದು ಚಿರು ಅವರು ಅಗಲಿದ ನಂತರ 5 ತಿಂಗಳ ಬಳಿಕ ರಾಜ ಸರ್ಜಾ ಅವರಿಗೆ ಗಂಡು ಮಗು ಜನಿಸುತ್ತದೆ. ಮಗು ಮುಖವನ್ನು ನೋಡಿ ಮೇಘನಾ ರಾಜ್ ಚಿರಂಜೀವಿ ಸರ್ಜಾ ಅವರು ಇಲ್ಲದೆ ಇರುವಂತಹ ನೋ’ವನ್ನು ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸುಮಾರು ಒಂದು ವರ್ಷಗಳ ಕಾಲ ಮಗನ ಲಾಲನೆ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದರು. ಈಗೀಗ ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಹಾಗೂ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಆದರೂ ಕೂಡ ತಮ್ಮ ಮಗನಿಗೆ ನೀಡುವಂತಹ ಸಮಯದಲ್ಲಿ ಅವರು ಕಿಂಚಿತ್ತೂ ರಾಜಿಮಾಡಿಕೊಳ್ಳುವುದಿಲ್ಲ. ಶೂಟಿಂಗ್ ಸಮಯದಲ್ಲಿ ಬಿಟ್ಟರೆ ಬಾಕಿ ಉಳಿದಂತಹ ಎಲ್ಲಾ ಸಮಯದಲ್ಲೂ ಕೂಡ ಮಗನ ಜೊತೆ ಹೆಚ್ಚು ಕಾಲ ಕಳೆಯುತ್ತಾರೆ. ಅಷ್ಟೇ ಅಲ್ಲದೆ ಮೇಘಾನ ಅವರೇ ಒಂದು ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ ನಾನು ಮಗನ ಜೊತೆ ಇದ್ದರೆ ನನ್ನ ಎಲ್ಲ ನೋ’ವನ್ನು ಕೂಡ ಮರೆಯುತ್ತೇನೆ ಅಷ್ಟೇ ಅಲ್ಲದೆ ರಾಯಾನ್ ಅನ್ನು ನೋಡಿದ್ದರೆ ಚಿರುವನ್ನು ನೋಡಿದಷ್ಟೇ ಸಂತೋಷವಾಗುತ್ತದೆ ಅಂತ ಹೇಳಿಕೊಂಡಿದ್ದಾರೆ.

ಇದಿಷ್ಟು ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೃಷ್ಟಿಯಾಗುತ್ತಿರುವ ಮತ್ತೊಂದು ಟ್ರೆಂಡ್ ಅಂದರೆ ಅಭಿಮಾನಿಯೊಬ್ಬರು ಪುನೀತ್ ರಾಜಕುಮಾರ್ ಅವರು ಮೇಘನರಾಜ್ ಅವರ ಮಗ ಆದಂತಹ ರಾಯಾನ್ ರಾಜ್ ಸರ್ಜಾ ಅವರ ಮಗನನ್ನು ಎತ್ತುಕೊಂಡು ಇರುವಂತಹ ಫೋಟೋವನ್ನು ಎಡಿಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಚಿರಂಜೀವಿ ಸರ್ಜಾ ಅಭಿಮಾನಿಗಳು ಮೇಘನಾರಾಜ್ ಅಭಿಮಾನಿಗಳು ಹಾಗೂ ಅಪ್ಪು ಅವರ ಅಭಿಮಾನಿಗಳು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಎಡಿಟ್ ಮಾಡಿರುವ ಫೋಟೋದಲ್ಲಿ ನಗುಮುಖದ ಒಡೆಯ ಪುನೀತ್ ರಾಜಕುಮಾರ್ ರಾಯನ್ ಅವರು ಅವರನ್ನು ಎತ್ತಿಕೊಂಡಿದ್ದಾರೆ ಅದರ ಹಿಂದೆಯೇ ಸದಾಕಾಲ ನಗುವನ್ನು ಹೊಂದಿರುವಂತಹ ಚಿರಂಜೀವಿ ಸರ್ಜಾ ಅವರು ಕೂಡ ಪಕ್ಕದಲ್ಲಿ ಇರುವಂತಹ ಭಾವಚಿತ್ರವನ್ನು ಚಿತ್ರಿಸಿದ್ದಾರೆ. ಇದನ್ನು ನೋಡಿದಂತಹ ಮೇಘನಾ ರಾಜ್ ಅವರು ತಮ್ಮ ಮನದಾಳದ ಮಾತುಗಳನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಇಂದು ಅಪ್ಪು ಮತ್ತು ಚಿರು ಇಬ್ಬರೂ ಕೂಡ ಇಲ್ಲದಿರುವುದನ್ನು ನನ್ನಿಂದ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗುತ್ತಿಲ್ಲ.

ಆದರೆ ಙಗೆ ಬೇಕಾದಂತಹ ಆಪ್ತರೆಲ್ಲರೂ ಕೂಡ ಸೇರಿ ಒಂದೇ ಭಾವಚಿತ್ರದಲ್ಲಿ ಇರುವುದು, ಅಪ್ಪು ಚಿರಂಜೀವಿ ಸರ್ಜಾ ಮತ್ತು ರಾಯಾನ್ ಮೂರು ಜನರನ್ನು ಒಗ್ಗೂಡಿಸಿರುವುದನ್ನು ನೋಡಿದರೆ ನಿಜಕ್ಕೂ ಕೂಡ ಬಹಳ ಸಂತೋಷವಾಗುತ್ತದೆ. ಅಭಿಮಾನಿಗಳು ಈ ರೀತಿಯ ಫೋಟೋಗಳ ಮೂಲಕ ಕಂಡಾಗ ಅವರ ನೆನಪುಗಳು ಹಸಿರಾಗಿ ಉಳಿಯುವ ಪ್ರಯತ್ನಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ಎಂದು ಕಣ್ಣೀರು ಹಾಕಿದ್ದಾರೆ. ಅಭಿಮಾನಿಗಳು ಮಾಡಿದಂತಹ ಈ ಒಂದು ಕೆಲಸಕ್ಕೆ ನಾವು ಸಲಾಮ್ ಹೊಡೆಯಲೇಬೇಕು. ಅಪ್ಪು ಅವರು ಅವರು ಇಂದು ನಮ್ಮೊಂದಿಗೆ ಶಾರೀರಿಕವಾಗಿ ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ ಎಂಬುದನ್ನು ಈ ಫೋಟೋ ಬೆಂಬಲಿಸುತ್ತದೆ. ಇದಕ್ಕೆ ಸ್ಪೂರ್ತಿದಾಯಕವಾಗುವಂತೆ ಇದೀಗ ಮೇಘಾನರಾಜ್ ಅವರು ಕೂಡ ಮಾತನಾಡಿರುವುದನ್ನು ನೋಡಿದರೆ ನಿಜಕ್ಕೂ ಕೂಡ ತುಂಬಾನೇ ಸಂತೋಷವಾಗುತ್ತದೆ. ಏನೇ ಆಗಲಿ ಅಭಿಮಾನಿಗಳ ಆಶೀರ್ವಾದ ಸದಾಕಾಲ ಮೇಘನಾ ರಾಜ್ ಹಾಗೂ ಅವರ ಮಗನ ಮೇಲೆ ಇರಲಿ ಎಂಬುದು ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಈ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಅಷ್ಟೇ ಅಲ್ಲದೆ ಈ ಫೋಟೋ ನಿಮಗೆ ಇಷ್ಟ ಆದರೆ ಅಪ್ಪು ಚಿರು ಎಂದು ಕಾಮೆಂಟ್ ಮಾಡಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Appu, Chiru, Meghana raj, Rayaan
WhatsApp Group Join Now
Telegram Group Join Now

Post navigation

Previous Post: “ಯುವ ರಣಧೀರ ಕಂಠೀರವ” ಸಿನಿಮಾ ನಿಂತು ಹೋಗಲು ಇದೆ ವಿಚಾರ ಕಾರಣವಾಯ್ತ ? ಅಪ್ಪು ಇದಿದ್ರೆ ಯುವಗೆ ಈ ರೀತಿ ಮೋಸ ಆಗೋಕೆ ಬಿಡ್ತಾ ಇದ್ರ ?
Next Post: ರಶ್ಮಿಕಾ ಗೆ ಬುದ್ಧಿ ಕಲಿಸಲು ಸಾಯಿ ಪಲ್ಲವಿ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ರ.? ಇವರ ಕನ್ನಡ ಪ್ರೀತಿಯನ್ನು ನೋಡಿದರೆ ಎಂಥವರದರೂ ಕೂಡ ನಿಜಕ್ಕೂ ಹೆಮ್ಮೆ ಪಡುತ್ತಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore