ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?
ಯುಗಾದಿ ಹಬ್ಬ ಕಳೆದು ಏಪ್ರಿಲ್ ಗಳು ಬಂತೆಂದರೆ ಭಾರತದಲ್ಲಿ ಮತ್ತೊಂದು ಹಬ್ಬ ಶುರುವಾಗುತ್ತದೆ. ಅದು ಒಂದೆರಡು ದಿನಗಳ ಅಲ್ಲ ಸುಧೀರ್ಘವಾಗಿ ನಡೆಯುವ ಹಬ್ಬ. ಈ ಹಬ್ಬ ಯುವಕರ ಪಾಲಿಗಂತೂ ಹುಚ್ಚು ಎಂದೇ ಹೇಳಬಹುದು. IPL ಹಬ್ಬ ಎಂದೇ ಕರೆಯಬಹುದಾದ ಈ ಹಬ್ಬವನ್ನು ವರ್ಷಕೊಮ್ಮೆ ಬರಮಾಡಿಕೊಳ್ಳುವ ಸಡಗರ ಸಂಭ್ರಮವೇ ಸುಂದರ. ಸದ್ಯಕ್ಕೆ ಈಗ ರಾಜ್ಯದಲ್ಲೂ ಕೂಡ ರಾಜ್ಯದ ತಂಡವಾದ ಆರ್ಸಿಬಿ ಅನ್ನು ಬೆಂಬಲಿಸುತ್ತಾ ಈ ಸಲವಾದರೂ ಕಪ್ ನಮ್ಮದೇ ಆಗಲಿ ಎಂದು ಕನ್ನಡಿಗರು ಬೇಡಿಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ…
Read More “ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?” »