Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿ ಗಂಡನ ಒಟ್ಟು ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ಬೆರಗಾಗಿ ಹೋಗ್ತೀರಾ.

Posted on September 7, 2022 By Kannada Trend News No Comments on ಮೊನ್ನೆಯಷ್ಟೇ ಮದುವೆಯಾದ ನಟಿ ಮಹಾಲಕ್ಷ್ಮಿ ಗಂಡನ ಒಟ್ಟು ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ಬೆರಗಾಗಿ ಹೋಗ್ತೀರಾ.

ಕಳೆದ ನಾಲ್ಕು ಐದು ದಿನದಿಂದ ಯಾವುದೇ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನೋಡಿದರು ಕೂಡ ಅಲ್ಲಿ ಖ್ಯಾತ ನಟಿ ಮಹಾಲಕ್ಷ್ಮಿ ಅವರ ಮದುವೆಯ ವಿಚಾರವೇ ಹೆಚ್ಚು ಸುದ್ದಿ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಇವರಿಬ್ಬರ ನಡುವೆ ಇರುವಂತಹ ಅಜಾನು ಗಜಾನತರ ವ್ಯತ್ಯಾಸ ಅಂತಾನೆ ಹೇಳಬಹುದು. ಹೌದು ತಮಿಳುನಾಡು ಖ್ಯಾತ ನಿರೂಪಕಿ ಮತ್ತು ನಟಿ ಆದಂತಹ ಮಹಾಲಕ್ಷ್ಮಿಯವರು ತಮಿಳುನಾ ಖ್ಯಾತ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಮದುವೆ ಇದೀಗ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿದೆ ಈ ಮದುವೆ ನೋಡಿದಂತಹ ಪಡ್ಡೆ ಹುಡುಗರು ಮತ್ತು ನೆಟ್ಟಿಗರು ನಿಜಕ್ಕೂ ಆಶ್ಚರ್ಯ ಚಿಕಿತರಾಗಿದ್ದಾರೆ.

ಅಷ್ಟೇ ಅಲ್ಲದೆ ಈ ನಟಿಗೆ ಏನಾಗಿದೆ ಈ ನಿರ್ಮಾಪಕನನ್ನು ಮದುವೆಯಾಗಲು ಅಸಲಿ ಕಾರಣವಾದರೂ ಏನು ಎಂಬ ವಿಚಾರದ ಬಗ್ಗೆ ತುಂಬಾನೇ ತಲೆಕೆಡಿಸಿಕೊಂಡಿದ್ದರು. ಹೌದು ಸೌಂದರ್ಯದಲ್ಲಿ ಆಗಿರಬಹುದು ಗುಣದಲ್ಲಿ ಆಗಿರಬಹುದು ಎಲ್ಲದರಲ್ಲೂ ಕೂಡ ಮಹಾಲಕ್ಷ್ಮಿಯವರು ಒಂದು ಕೈ ಮೇಲೇ ಇದ್ದಾರೆ. ಸಿನಿಮಾ ರಂಗದಲ್ಲಿಯೂ ಕೂಡ ಅವಕಾಶಗಳಿವೆ ಕಿರುತೆರೆಯಲ್ಲೂ ಕೂಡ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇವೆಲ್ಲ ಆಫರ್ ಗಳು ಇದ್ದರೂ ಕೂಡ ಅಜಾನು ಗಜಾಂತರ ವ್ಯತ್ಯಾಸ ಇರುವ ನಿರ್ಮಾಪಕನನ್ನು ಯಾಕೆ ಮದುವೆಯಾಗಿದ್ದಾರೆ ಎಂಬುದೇ ಎಲ್ಲರ ಪ್ರಶ್ನೆಯಾಗಿದೆ.

ಅದರಲ್ಲಿಯೂ ಕೂಡ ಇದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಪ್ರೀತಿಸಿ ಮದುವೆಯಾಗಿರುವಂತದ್ದು ಇವರನ್ನು ನೋಡಿದರೆ ಪ್ರೀತಿಯಾದರೂ ಹೇಗೆ ಹುಟ್ಟುವುದಕ್ಕೆ ಸಾಧ್ಯ ಎಂದು ಕೆಲವರು ಕಿಡಿ ಕಾಡಿದ್ದಾರೆ. ಆದರೆ ಎಲ್ಲಾ ಕಾರ್ಯದ ಹಿಂದೆಯೂ ಕೂಡ ಒಂದು ಪೂರಕವಾದ ಉದ್ದೇಶ ಇದ್ದೇ ಇರುತ್ತದೆ ಹೌದು ನಟಿ ಮಹಾಲಕ್ಷ್ಮಿ ಅವರು ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಅವರನ್ನು ಮದುವೆಯಾಗುವುದಕ್ಕೆ ಮತ್ತೊಂದು ಕಾರಣವೂ ಇದೆ. ನಟಿ ಮಹಾಲಕ್ಷ್ಮಿ ಅವರು 2013ರಲ್ಲಿ ಅನಿಲ್ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಅನಿಲ್ ಕೂಡ ನೋಡುವುದಕ್ಕೆ ಹ್ಯಾಂಡ್ಸಮ್ ಆಗಿದ್ದರು ಚಿತ್ರರಂಗದಲ್ಲಿಯೂ ಕೂಡ ಕೆಲವು ಕೆಲಸ ಕಾರ್ಯದಲ್ಲಿ ನಿರತರಾಗಿದ್ದರು.

ಈ ದಂಪತಿಗಳಿಗೆ ಎಂಟು ವರ್ಷದ ಒಬ್ಬ ಗಂಡು ಮಗನು ಕೂಡ ಇದ್ದಾನೆ ಆದರೆ ಇವರಿಬ್ಬರ ಸಂಸಾರಿಕ ಜೀವನದಲ್ಲಿ ಕೆಲವು ಸಾಮರಸ್ಯ ಉಂಟಾದ ಕಾರಣ 2019ರಲ್ಲಿ ಈ ದಂಪತಿಗಳು ವಿ.ಚ್ಛೇ.ದ.ನ.ವ.ನ್ನು ಪಡೆದರು. ತದನಂತರ ಮಹಾಲಕ್ಷ್ಮಿಯವರು ತಮ್ಮ ವೃತ್ತಿ ಜೀವನದಲ್ಲಿ ಮುಂದುವರೆದರು ಇದೇ ಸಮಯದಲ್ಲಿ ನಿರ್ಮಾಪಕ ಆದಂತಹ ರವೀಂದ್ರನ್ ಚಂದ್ರಶೇಖರ್ ಅವರು ಮಹಾಲಕ್ಷ್ಮಿ ಅವರನ್ನು ಭೇಟಿ ಮಾಡುತ್ತಾರೆ. ಇವರಿಬ್ಬರ ನಡುವೆ ಗಾಡವಾದ ಪ್ರೀತಿ ಬೆಳೆಯುತ್ತದೆ ಇದೀಗ ಈ ಪ್ರೀತಿ ಮದುವೆ ಹಂತಕ್ಕೆ ಬಂದು ತಲುಪಿದ್ದು ಮದುವೆಯೂ ಕೂಡ ಆಗಿದ್ದಾರೆ.

ಇನ್ನು ಇವರಿಬ್ಬರ ವಯಸ್ಸಿನ ಅಂತರ ನೋಡಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯ ಆಗಬಹುದು ಏಕೆಂದರೆ ರವೀಂದ್ರ ಚಂದ್ರಶೇಖರ್ ಅವರಿಗೆ ಇದೀಗ 51 ವರ್ಷ ಹಾಗೆಯೇ ಮಹಾಲಕ್ಷ್ಮಿಗೆ ಇದೀಗ 30 ವರ್ಷ ಇವರಿಬ್ಬರ ನಡುವೆ ಇರುವ ವಯಸ್ಸಿನ ಅಂತರ ಬರೋಬ್ಬರಿ 21 ವರ್ಷ ವಯಸ್ಸಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇವರಿಬ್ಬರು ಗಂಡ ಹೆಂಡತಿ ಅಲ್ಲ ಬದಲಿಗೆ ಅಪ್ಪ ಮಗಳ ಜೋಡಿಯಂತೆ ಕಾಣುತ್ತಾರೆ. ಹಣದ ಮುಂದೆ ಪ್ರೀತಿ ಪ್ರೇಮ ಇವೆಲ್ಲವೂ ಕೂಡ ಶೂನ್ಯ ಎಂಬುದಕ್ಕೆ ಈ ಜೋಡಿ ಮತ್ತೊಂದು ಉದಾಹರಣೆಯಾಗಿದೆ.

ಇನ್ನು ಖ್ಯಾತ ನಿರ್ಮಾಪಕನ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಎಂಬುದನ್ನು ನೋಡುವುದಾದರೆ ರವೀಂದ್ರನ್ ಚಂದ್ರಶೇಖರ್ ಅವರ ಬಳಿ ದುಬಾರಿ ಬೆಳೆಯ ಎರಡು ಬಂಗಲೆ ಹಾಗೂ ಕೋಟಿಗಟ್ಟಲೆ ಬೆಲೆಬಾಳುವಂತಹ ಕಾರುಗಳನ್ನು ಒಳಗೊಂಡಿದ್ದಾರೆ ಇದಿಷ್ಟು ಮಾತ್ರವಲ್ಲದೆ ಸುಮಾರು 200 ಕೋಟಿ ಆಸ್ತಿಯನ್ನು ಒಳಗೊಂಡಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಆಸ್ತಿಯನ್ನು ನೋಡಿಯೇ ಮಹಾಲಕ್ಷ್ಮಿ ಅವರು ರವೀಂದ್ರನ್ ಅವರನ್ನು ಮದುವೆಯಾಗಿರಬಹುದು ಎಂದು ಹೇಳುತ್ತಿದ್ದಾರೆ. ಆದರೆ ಯಾವುದು ನಿಜ ಯಾವುದು ಸುಳ್ಳು ಎಂಬುವುದು ಆ ದೇವರು ಮಾತ್ರ ಅಲ್ಲ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Mahalakshmi, Ravindra Chandrashekaran
WhatsApp Group Join Now
Telegram Group Join Now

Post navigation

Previous Post: ಬೀಚ್ ಮಧ್ಯ ನಿಂತು ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಲ ಕಳೆಯುತ್ತಿರುವ ಪ್ರಜ್ವಲ್ & ರಾಗಿಣಿ ದಂಪತಿ ಈ ವೈರಲ್ ವಿಡಿಯೋ ನೋಡಿ.
Next Post: ರಾಕೇಶ್ ಜಯಶ್ರೀಗೆ ಕಿಸ್ ಕೊಟ್ಟಿದ್ದನ್ನು ನೋಡಿದ ಸೋನು ಗೌಡ ನನಗೂ ಕೊಡು ಅಂತ ಹಿಂದೆ ಬಿದ್ದಿದ್ದಾಳೆ, ಬಿಗ್ ಬಾಸ್ ಮನೆಯಲ್ಲಿ ನೆಡೆಯುತ್ತಿದೆ ಕಿಸ್ಸಿನ ಸುರಿಮಳೆ

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore