ಆಧಾರ್ ಕಾರ್ಡ್ ಇದ್ದವರ ಖಾತೆಗೆ 1000 ರೂಪಾಯಿ ನೇರ ಜಮೆ.! ಫೋನ್ ಇದ್ದರೆ ಈಗಲೇ ಅಪ್ಲೈ ಮಾಡಿ ನೀವು ಕೂಡ ಹಣ ಪಡೆಯಿರಿ.!

 

ನಮ್ಮ ಭಾರತ ದೇಶ ಮುಂದುವರಿಸುತ್ತಿರುವ ರಾಷ್ಟ್ರವಾಗಿದ್ದು ಇಂದಿಗೂ ಕೂಡ ಬಡವರು ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಒಂದು ಹೊತ್ತು ಊಟಕ್ಕೆ ಪರದಾಡುವವರ ಸಂಖ್ಯೆ ಇನ್ನು ಕಡಿಮೆಯಾಗಿಲ್ಲ ಅಷ್ಟೇ ಅಲ್ಲದೆ ಅವರ ಜೀವನವನ್ನು ನಿರ್ವಹಣೆ ಮಾಡಲು ಸಾಕಾಗುವಷ್ಟು ಹಣ ಸಿಗುತ್ತಿಲ್ಲ ಹೇಗಾದರೂ ಕಷ್ಟಪಟ್ಟು ದುಡಿದು ಜೀವನವನ್ನು ನಿರ್ವಹಿಸಬೇಕು ಎಂದುಕೊಂಡರು ಅದಕ್ಕೆ ಸರಿಯಾಗಿ ಕೆಲಸಗಳು ಸಿಗುತ್ತಿಲ್ಲ ಮನೆ ಸಂಸಾರದ ಬಗ್ಗೆ ಯೋಚಿಸಬೇಕು ಮಕ್ಕಳನ್ನು ಓದಿಸಬೇಕು ಇವೆಲ್ಲ ಕಷ್ಟಗಳು ಬಡವರನ್ನು ಚಿದ್ರ ಗೊಳಿಸುತ್ತಿವೆ

ಈ ರೀತಿ ಬಡತನ ರೇಖೆಗಿಂತ ಕೆಳಗಿರುವ ಜನರು ಕಾರ್ಮಿಕ ವರ್ಗದವರು ಸಾಕಷ್ಟು ಕಷ್ಟ ಪಡುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಅವರಿಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಈ ಯೋಜನೆಗಳ ಬಗ್ಗೆ ಜನರು ತಿಳಿದುಕೊಂಡು ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿದೆ ಕೇಂದ್ರ ಸರ್ಕಾರ ಈಗಾಗಲೇ ಕಾರ್ಮಿಕರಿಗಾಗಿ ಲೇಬರ್ ಕಾರ್ಡ್ ಹೊರತಂದಿದೆ.

ಹೆಣ್ಣು ಮಕ್ಕಳು ಕುಟುಂಬದ ಯಾವ ಆಸ್ತಿಯಲ್ಲಿ ಮಾತ್ರ ಪಾಲು ಕೇಳಬಹುದು.? ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುವುದಿಲ್ಲ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಲೇಬರ್ ಕಾರ್ಡ್ ಜೊತೆಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಯೋಚನೆ ಮಾಡಿ ಅದನ್ನು ಜಾರಿಗೊಳಿಸುವ ಕಾರ್ಯದಲ್ಲಿದೆ ಇದೀಗ ಆಧಾರ್ ಕಾರ್ಡ್ ಹೊಂದಿರುವವರಿಗೆ ನೇರವಾಗಿ ಒಂದು ಸಾವಿರ ರೂಪಾಯಿ ಜಮೆಯಾಗುತ್ತಿದೆ. ಈ ಹೊಸ ಯೋಜನೆಯ ಹೆಸರು ಇಶ್ರಮ್ ಪೋರ್ಟಲ್ ಕಾರ್ಮಿಕರು ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯ ಕಾರ್ಮಿಕರು ಇಶ್ರಮ್ ಪೋರ್ಟಲ್ ಯೋಜನೆಯ ಮೂಲಕ ತಲಾ 500, 500 ರೂಪಾಯಿಗಳಂತೆ ಒಂದು ಸಾವಿರ ರೂಪಾಯಿಯನ್ನು ಪಡೆಯಬಹುದು

ಇಶ್ರಮ್ ಪೋರ್ಟಲ್ ಗೆ ನೀವು ಕೂಡ ಫಲಾನುಭವಿಗಳಾಗಲು ಇಲೇಬಲ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು 14 ಕೋಟಿಗಿಂತ ಹೆಚ್ಚು ಕಾರ್ಮಿಕರು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಒಂದು ಸಾವಿರ ರೂಪಾಯಿ ಹಣ ದೊರೆಯುತ್ತದೆ ಅಷ್ಟೇ ಅಲ್ಲದೆ ಎರಡು ಲಕ್ಷದವರೆಗೆ ಅಪಘಾತವಿಮೆ ಕೂಡ ದೊರೆಯುತ್ತದೆ.

ಕಾರ್ಮಿಕರಿಗೆ ಇದು ಬಹಳ ಸಂತೋಷದ ಸುದ್ದಿ ಒಮ್ಮೊಮ್ಮೆ ಕೂಲಿ ದೊರೆಯದೆ ಬಹಳ ಕಷ್ಟ ಪಡುತ್ತಿದ್ದ ಕಾರ್ಮಿಕರು ಈ ಯೋಜನೆಯ ಮೂಲಕ ನಿಟ್ಟುಸಿರು ಬಿಡಬಹುದಾಗಿದೆ ಇಶ್ರಮ್ ಪೋರ್ಟಲ್ ಯೋಜನೆ ಕೇಂದ್ರ ಸರ್ಕಾರದ ಉತ್ತಮ ಯೋಜನೆಗಳಲ್ಲಿ ಒಂದಾಗಿದ್ದು ಮೊಬೈಲ್ ಮೂಲಕವೇ ಇದರ ಅರ್ಜಿಯನ್ನು ಸಲ್ಲಿಸಬಹುದು

ಇಶ್ರಮ್ ಪೋರ್ಟಲ್ ಗೆ ರಿಜಿಸ್ಟರ್ ಆಗಿ ಇಶ್ರಮ್ ಕಾರ್ಡ್ ಪಡೆಯಬೇಕು ಆಗ ಮಾತ್ರ ಸರ್ಕಾರದಿಂದ ಒಂದು ಸಾವಿರ ರೂಪಾಯಿ ಸಿಗುತ್ತದೆ. ಒಂದು ವೇಳೆ ಇಶ್ರಮ್ ಕಾರ್ಡ್ ಇದ್ದರು ನಿಮ್ಮ ಖಾತೆಗೆ ಹಣ ಬಂದಿಲ್ಲವೆಂದರೆ ಇದರ ಸ್ಟೇಟಸ್ ಏನಿದೆ ಎಂಬುದು ನೀವು ಚೆಕ್ ಮಾಡಿಕೊಳ್ಳಬಹುದು. ಇಶ್ರಮ್ ಪೋರ್ಟಲ್ ಗೆ ನಿಮ್ಮ ಫೋನ್ ನಂಬರ್ ಲಿಂಕ್ ಆಗಿದ್ದರೆ ನಿಮಗೆ ಈ ಯೋಜನೆಯ ಕುರಿತು ಮೆಸೇಜ್ ಬರುತ್ತದೆ. ಇಲ್ಲವಾದರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು

Leave a Comment