
ರಾಜ್ಯದ ಎಲ್ಲಾ ರೈತರಿಗೆ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿರು ವಂತಹ ಸಿದ್ದರಾಮಯ್ಯ ಅವರು ಒಂದು ಹೊಸ ಸುದ್ದಿಯನ್ನು ಕೊಟ್ಟಿ ದ್ದಾರೆ. ಹಾಗಾದರೆ ಆ ಒಂದು ಹೊಸ ಸುದ್ದಿ ಏನು ಹಾಗೂ ಆ ಒಂದು ವಿಷಯ ರೈತರಿಗೆ ಎಷ್ಟರಮಟ್ಟಿಗೆ ಪ್ರಯೋಜನವಾಗುತ್ತದೆ ಹಾಗೂ ಅದನ್ನು ಹೇಗೆ ಪ್ರಯೋಜನ ಪಡೆದುಕೊಳ್ಳುವುದು ಅದನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುವುದು.
ಹಾಗೂ ಆ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳನ್ನು ಲಗತ್ತಿಸಬೇಕಾಗುತ್ತದೆ ಹೀಗೆ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ವಿಧಾನಗಳನ್ನು ಅನುಸರಿಸಬೇಕಾಗುತ್ತದೆಯೋ ಆ ಎಲ್ಲ ವಿಧಾನಗಳನ್ನು ಈಗ ಕೆಳಗಿನಂತೆ ಒಂದೊಂದಾಗಿ ತಿಳಿದುಕೊಳ್ಳುತ್ತಾ ಹೋಗೋಣ.
ಈ ಒಂದು ಯೋಜನೆಯ ಪ್ರಮುಖ ಉದ್ದೇಶ ಏನು ಎಂದು ನೋಡುವು ದಾದರೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಂತಹ ದವಸ ಧಾನ್ಯ ಗಳನ್ನು ಇಟ್ಟುಕೊಳ್ಳುವುದಕ್ಕೆ ಅವರಿಗೆ ಯಾವುದೇ ರೀತಿಯ ಸೌಕರ್ಯ ಇಲ್ಲದೆ ಇರುವಂತಹ ಜನರು ಈ ಒಂದು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಸರ್ಕಾರದಿಂದ ಬರುವಂತಹ ಹಣವನ್ನು ಉಪಯೋಗಿಸಿ ತಮ್ಮ ಜಮೀನಿನಲ್ಲಿ ಗುಡಿಸಲು ಅಥವಾ ಕೊಟ್ಟಿಗೆ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಇಂತಿಷ್ಟು ಎಂಬಂತೆ ಹಣವನ್ನು ಬಿಡುಗಡೆ ಮಾಡುವಂತೆ ಆದೇಶವನ್ನು ಹೊರಡಿಸಿದ್ದಾರೆ.
ಹೌದು, ರೈತರು ತಮ್ಮ ಜಮೀನುಗಳಲ್ಲಿ ಬೆಳೆದಂತಹ ಬೆಳೆಗಳನ್ನು ಶೇಖರಣೆ ಮಾಡಿಕೊಳ್ಳಲು ಸಾಧ್ಯವಾಗದೆ ಅವರು ಕೆಲವೊಮ್ಮೆ ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದಾರೆ ಇದರಿಂದ ಅವರಿಗೆ ಹಣಕಾಸಿನಲ್ಲಿ ಬಹಳಷ್ಟು ನಷ್ಟ ಸಂಭವಿಸುತ್ತಿರುತ್ತದೆ. ಆದ್ದರಿಂದ ಈ ಒಂದು ವಿಷಯ ವನ್ನು ಮನದಟ್ಟು ಮಾಡಿಕೊಂಡು ಸಿದ್ದರಾಮಯ್ಯ ಅವರು ಈ ಒಂದು ಯೋಜನೆಯನ್ನು ಜಾರಿಗೆ ತರಬೇಕು ಎನ್ನುವಂತಹ ಆಲೋಚನೆಯನ್ನು ಮಾಡಿ ಈಗ ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೌದು ನೂತನ ಸಿಎಂ ಆಗಿರುವಂತಹ ಸಿದ್ದರಾಮಯ್ಯ ಅವರು ರೈತರಿಗೆ ಪ್ರಯೋಜನವಾಗುವಂತೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಯಾರೆಲ್ಲ ರೈತರು ತಮ್ಮ ಜಮೀನುಗಳಲ್ಲಿ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು ಎಂದು ಬಯಸುತ್ತಿರುತ್ತಾರೋ ಯಾರ ಜಮೀನಿನಲ್ಲಿ ಯಾವುದೇ ರೀತಿಯ ಶೇಖರಣ ಕೊಠಡಿ ಇರುವುದಿ ಲ್ಲವೋ ಅವರು ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾ ಗಿಯೇ ಬಜೆಟ್ ನಲ್ಲಿ 1500 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಯಾರೆಲ್ಲಾ ರೈತರು ಯಾವುದೇ ರೀತಿಯ ಸೌಕರ್ಯ ಇಲ್ಲ ಎನ್ನುವವರು ಈ ಒಂದು ಯೋಜನೆಯನ್ನು ಅಂದರೆ ಕಿಸಾನ್ ಗೃಹ ಸಾಲ ಯೋಜನೆಯ ಅಡಿಯಲ್ಲಿ ನೀವು ಈ ಒಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೌದು ರೈತರು ಯಾವುದೇ ರೀತಿಯಲ್ಲಿಯೂ ನಷ್ಟವನ್ನು ಅನುಭವಿಸ ಬಾರದು ರೈತರಿಗೆ ಎಲ್ಲ ರೀತಿಯಲ್ಲಿ ಸೌಕರ್ಯವನ್ನು ಮಾಡಿಕೊಡಬೇಕು ಎನ್ನುವುದು ಇದರ ಮುಖ್ಯ ಉದ್ದೇಶವಾಗಿದ್ದು ಪ್ರತಿಯೊಬ್ಬ ರೈತರು ಕೂಡ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದು ಮುಖ್ಯ ವಾಗಿರುತ್ತದೆ. ಆದ್ದರಿಂದಲೇ ಸಿಎಂ ಸಿದ್ದರಾಮಯ್ಯ ಅವರು ಈ ಒಂದು ವಿಚಾರದ ಬಗ್ಗೆ ಹಲವಾರು ಮಾಹಿತಿಗಳನ್ನು ಪಡೆದುಕೊಂಡು.
ಈ ಒಂದು ಯೋಜನೆಯನ್ನು ಪ್ರಯೋಜನ ಪಡೆದುಕೊಳ್ಳಬೇಕು ಎಂದು ರೈತರಿಗೆ ಈ ಮೂಲಕ ತಿಳಿಸಿದ್ದಾರೆ. ರೈತರಿಗೆ ಕೊಡುವಂತಹ ಈ ಒಂದು ಹಣವನ್ನು ಮೂರು ಕಂತುಗಳಾಗಿ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹಾಗೂ ಈ ಒಂದು ಸಾಲವನ್ನು ಅವರು ತೀರಿಸುವುದಕ್ಕೆ 15 ವರ್ಷಗಳ ಅವಧಿಯನ್ನು ಮೀಸಲಿರಿಸಲಾಗಿದೆ ಹಾಗಾಗಿ ಈ ಸಮಯದ ಒಳಗೆ ನೀವು ಹಣವನ್ನು ಪಾವತಿಸಬಹುದಾಗಿದೆ. ಹಾಗೂ ಈ ಸಮಯದ ಒಳಗೆ ಹಣವನ್ನು ತೀರಿಸಿದಂತಹ ರೈತರಿಗೆ ಬಡ್ಡಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಸಹ ತಿಳಿಸಿದ್ದಾರೆ.
ಹಾಗೂ ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ಇರುವಂತಹ ಷರತ್ತುಗಳು ಏನೆಂದರೆ
• ಆ ರೈತನಿಗೆ ಸ್ವಂತ ಭೂಮಿ ಇರಬೇಕು
• ಅವರ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರಬೇಕು
• ಹಾಗೂ ನೀವು ಈ ಒಂದು ಯೋಜನೆಯನ್ನು ಪಡೆದುಕೊಳ್ಳುವುದಕ್ಕೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ನೀವು ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
• ಮೊದಲೇ ಹೇಳಿದಂತೆ ಈ ಒಂದು ಯೋಜನೆಯಲ್ಲಿ ಕೊಡುವಂತಹ ಹಣವನ್ನು ನೀವು 15 ವರ್ಷಗಳ ವರೆಗೆ ಮರು ಪಾವತಿಸಬಹುದಾಗಿದೆ.