ಈಶ್ರಮ್ ಕಾರ್ಡ್ ಮಾಡಿಸಿದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ಇನ್ನು ಮುಂದೆ ನಿಮಗೆ ಪ್ರತಿ ತಿಂಗಳಿಗೆ 3000 ಹಣ ನಿಮ್ಮ ಖಾತೆಗೆ ಸೇರಲಿದೆ. ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿಯನ್ನು ನೀಡುವ ಮಹತ್ವದ ಯೋಜನೆಯಾದ ಈಶ್ರಮ್ ಕಾರ್ಡ್ ಇದ್ದವರಿಗೆ ಇನ್ನು ಮುಂದೆ ಪ್ರತಿ ತಿಂಗಳು 3000 ಹಣ ಜಮಾ ಆಗುತ್ತೆ.
ಇದು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಈ ಯೋಜನೆಯ ಫಲಾನುಭವಿಯಾಗಲು ಬಯಸಿದರೆ ನೀವು ಕೂಡ ಈಗಲೇ ಈ ಕಾರ್ಡ್ ಅಥವಾ ಈ ಶ್ರಮ್ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಒಳ್ಳೆಯದು ಹಾಗಾದರೆ ಈ ಕಾರ್ಡ್ ಅನ್ನು ನೀವು ಮಾಡಿಸಿಕೊಂಡರೆ ಯಾವಾಗಿನಿಂದ ನೀವು ಹಣವನ್ನು ಪಡೆದುಕೊಳ್ಳಬಹುದು.
ಯಾರಿಗೆಲ್ಲ ಈ ಹಣ ಬರುತ್ತದೆ ಹಾಗೂ ಈ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಎಲ್ಲಿ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬೇಕು, ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ. ಹೀಗೆ ಇಷ್ಟೆಲ್ಲ ಯೋಜನೆಗಳನ್ನು ಜಾರಿಗೆ ತಂದಿರುವಂತಹ ನರೇಂದ್ರ ಮೋದಿ ಅವರ ಸರ್ಕಾರ ಈ ಒಂದು ಕಾರ್ಡ್ ಅನ್ನು ಮಾಡಿಸಿಕೊಳ್ಳುವಂತಹ ಜನರಿಗೆ ಹೇಗೆಲ್ಲಾ ಪ್ರಯೋಜನವನ್ನು ಉಂಟುಮಾಡುತ್ತದೆ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ.!
ಹಾಗೂ ಇದರ ಒಂದು ಉಪಯುಕ್ತತೆಯನ್ನು ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿ ಯನ್ನು ಈ ದಿನ ತಿಳಿಯೋಣ. ಅಸಂಘಟಿತ ವಲಯದ ಕಾರ್ಮಿಕರಿಗಾ ಗಿಯೇ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಅಸಂಘಟಿತ ವಲಯದ ಜನರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿ ಹೊಂದಿದೆ ನಿರ್ದಿಷ್ಟ ವಯಸ್ಸು ತಲುಪಿದ ನಂತರ 60 ವರ್ಷ ಅಸಂಘಟಿತ ವಲಯದ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪಿಂಚಣಿ ನೀಡುತ್ತದೆ.
ಇದಕ್ಕಾಗಿ ಅವರು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ತಿಂಗಳು ಒಂದಷ್ಟು ಮೊತ್ತವನ್ನು ಹೂಡಿಕೆ ಮಾಡಬೇಕು ಸರ್ಕಾರವು ಕೂಡ ಮೊತ್ತವನ್ನು ಭರಿಸುತ್ತದೆ. ಆನಂತರ 60 ವರ್ಷ ಆದು ಬಳಿಕ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಫಲಾನುಭವಿಗಳಿಗೆ 3000 ಹಣ ಲಭಿಸುತ್ತದೆ. ಫಲಾನುಭವಿಯ ವಯಸ್ಸನ್ನು ಆದರಿಸಿದ ಪ್ರತಿ ತಿಂಗಳ ಹೂಡಿಕೆಯ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇದನ್ನು ಪಿಂಚಣಿ ರೂಪದಲ್ಲಿ ಪ್ರತಿ ತಿಂಗಳು 3000 ಹಣದಂತೆ ವಿತರಿಸಲಾಗುತ್ತದೆ. ಇನ್ನು ಯಾರಿಗಾಗಿ ಈ ಒಂದು ಯೋಜನೆ ಇದರ ಮೂಲ ಉದ್ದೇಶ ಏನು ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಈ ಹೂವು ಸಿಕ್ಕರೆ ನೀವು ಕೋಟ್ಯಾಧಿಪತಿ ಆಗ್ತೀರ.!
* ಗೃಹ ಆಧಾರಿತ ಕಾರ್ಮಿಕರು.
* ಬೀದಿ ಮಾರಾಟಗಾರರು
* ಮಿಟ್ ಡೇ ಮಿಲ್ಕ್ ಕಾರ್ಮಿಕರು
* ಹೆಡ್ ಲೋಡರ್
* ಇಟ್ಟಿಗೆ ಕೆಲಸಗಾರರು
* ಚಮ್ಮಾರರು
* ಬಟ್ಟೆ ತೊಳೆಯುವವರು
* ರಿಕ್ಷಾ ಚಾಲಕರು
* ಭೂಮಿ ರಹಿತ ಕಾರ್ಮಿಕರು
* ಕೃಷಿ ಕಾರ್ಮಿಕರು
* ಕಟ್ಟಡ ನಿರ್ಮಾಣ ಕಾರ್ಮಿಕರು
* ಬೀಡಿ ಕಾರ್ಮಿಕರು
* ಕೈಮಗ್ಗ ಕಾರ್ಮಿಕರು
* ಚರ್ಮದ ಕೆಲಸಗಾರರು
* ಆಡಿಯೋ ದೃಶ್ಯ ಕೆಲಸಗಾರರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ ಅರ್ಹರು.
ಇನ್ನು ಈ ಯೋಜನೆಗೆ ಯಾರು ಸೇರಬಹುದು ಎಂದು ನೋಡುವುದಾದರೆ.
* ಫಲಾನುಭವಿ 18ರಿಂದ40 ವರ್ಷ ವಯಸ್ಸಿನ ಒಳಗಿನವರಾಗಿರಬೇಕು
* ಮಾಸಿಕ ವೇತನ 15000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.
* ಆದಾಯ ತೆರಿಗೆ ಪಾವತಿಸುವವರಾಗಿರಬಾರದು.
* ಇಎಸ್ಐ ಪಿಎಫ್ ಎನ್ಪಿಎಸ್ ಯೋಜನೆಗೆ ಒಳಪಟ್ಟಿರಬಾರದು.
* ಫಲಾನುಭವಿಯು ಮಾಸಿಕ ಕಂತನ್ನು ಸರಿಯಾಗಿ ಪಾವತಿಸಿದ್ದು 60 ವರ್ಷದ ಒಳಗಾಗಿ ಮೃತಪಟ್ಟಲ್ಲಿ ಸಂಗಾತಿಯು ಮುಂದುವರಿಸಬಹುದು.
* ಚಂದಾದಾರರು ಯೋಜನೆಯಿಂದ 60 ವರ್ಷದ ಒಳಗಾಗಿಯೇ ನಿರ್ಗಮಿಸಿದರೆ ಪಾವತಿಸಿದ ಮೊತ್ತಕ್ಕೆ ಮಾತ್ರ ಬಡ್ಡಿ ಲಭಿಸುತ್ತದೆ.
ಈ ಯೋಜನೆಯನ್ನು ಸಾಮಾನ್ಯ ಸೇವಾ ಕೇಂದ್ರ ಸಿಎಸ್ಸಿ ಕೇಂದ್ರಗಳಲ್ಲಿ ಆರಂಭಿಸಬಹುದು.