ಮನೆಎಂದ ಮೇಲೆ ಅಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿ ಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಅದು ತಾನಾಗಿಯೇ ಸರಿ ಹೋಗುತ್ತದೆ ಎನ್ನುವುದು ನಮ್ಮ ಮೂರ್ಖತನ ಯಾವುದೇ ಸಮಸ್ಯೆ ಉಂಟಾಗಿದೆ ಸಮಸ್ಯೆಗಳು ಬರುತ್ತಿದೆ ಎಂದರೆ ಅದಕ್ಕೆ ಯಾವ ಪರಿಹಾರವನ್ನು ಮಾಡುವುದರಿಂದ ಅದನ್ನು ದೂರ ಮಾಡಿಕೊಳ್ಳಬಹುದು.
ಎನ್ನುವ ಮಾಹಿತಿಯನ್ನು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಹೆಣ್ಣು ಮನೆಯ ಕಣ್ಣು ಎಂದು ಹೇಳುತ್ತಾರೆ. ಆದ್ದರಿಂದ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಉಂಟಾಗುತ್ತಿದ್ದರು ಅದಕ್ಕೆ ಪರಿಹಾರವನ್ನು ಮನೆಯಲ್ಲಿರುವಂತಹ ಮಹಿಳೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳು ಉಂಟಾಗು ತ್ತಿದ್ದರೆ ಮನೆಯಲ್ಲಿ ಜಗಳ ಮನಸ್ತಾಪಗಳು ಉಂಟಾಗುತ್ತಿದ್ದರೆ ಗಂಡ ಹೆಂಡತಿ ನಡುವೆ ಬಾಂಧವ್ಯ ಇಲ್ಲದೆ ಇರುವುದು ಹೀಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ.
ಮನೆಯಲ್ಲಿ ಇರುವಂತಹ ಸ್ತ್ರೀ ಈ ಒಂದು ಸರಳ ಉಪಾಯವನ್ನು ಮಾಡುವುದರಿಂದ ಈ ಎಲ್ಲಾ ಸಮಸ್ಯೆಗಳನ್ನು ಕೂಡ ಸಂಪೂರ್ಣವಾಗಿ ತೆಗೆದುಹಾಕಬಹುದು. ಹಾಗಾದರೆ ಆ ಒಂದು ತಂತ್ರ ಯಾವುದು ಹಾಗೂ ಸ್ತ್ರೀ ತಾನು ಮಲಗುವಂತಹ ದಿಂಬಿನ ಕೆಳಗೆ ಯಾವ ವಸ್ತುವನ್ನು ಇಟ್ಟುಕೊಂಡು ಮಲಗುವುದರಿಂದ ಈ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಮನೆಯಲ್ಲಿರುವಂತಹ ಹಾಗೂ ಸುಲಭವಾಗಿ ಸಿಗುವಂತಹ ಈ ಮೂರು ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಮನೆ ಏಳಿಗೆ ಯಾಗುತ್ತದೆ ಎಂದರೆ ಕಡ್ಡಾಯವಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ತಂತ್ರವನ್ನು ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಹಾಗಾದರೆ ಆ ವಸ್ತುಗಳು ಯಾವುದು ಎಂದು ನೋಡುವುದಾದರೆ ರಾತ್ರಿ ಮಲಗುವಂತಹ ಸಮಯದಲ್ಲಿ ಮಹಿಳೆ ದೇವರಿಗೆ ಪೂಜೆ ಮಾಡುವುದರ ಮೂಲಕ ದೇವರ ಮುಂದೆ ಒಂದು ರೂಪಾಯಿ ನಾಣ್ಯ ವನ್ನು ಇಟ್ಟು ನಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗಬೇಕು ಎಂದು ಹೇಳುತ್ತಾ ದೇವರಲ್ಲಿ ಪ್ರಾರ್ಥನೆಯನ್ನು ಮಾಡಬೇಕು ಆನಂತರ ಮಲಗುವಂತಹ ಸಮಯದಲ್ಲಿ ಮನೆಯಲ್ಲಿರುವಂತಹ ಮಹಿಳೆ ಒಂದು ರೂಪಾಯಿ ನಾಣ್ಯದ ಜೊತೆ ಒಂದು ನವಿಲುಗರಿ ಹಾಗೂ ಮೂರು ಕವಡೆಯನ್ನು ತನ್ನ ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗಬೇಕು.
ಈ ಮೂರು ವಸ್ತುಗಳು ಕೂಡ ತಾಯಿ ಮಹಾಲಕ್ಷ್ಮಿಗೆ ಪ್ರಿಯವಾದಂತಹ ವಸ್ತುಗಳು ಹಾಗೂ ನವಿಲುಗರಿ ಶ್ರೀ ಕೃಷ್ಣ ಪರಮಾತ್ಮನ ಇಷ್ಟವಾದಂತಹ ಪ್ರಿಯವಾದಂತಹ ವಸ್ತುವಾಗಿದ್ದು ಇದು ಕೂಡ ನಮಗೆ ಆರ್ಥಿಕ ಸಮಸ್ಯೆಗಳನ್ನು ದೂರ ಮಾಡುವುದಕ್ಕೆ ಸಹಾಯ ಮಾಡುತ್ತದೆ.
ಹೌದು ಆದ್ದರಿಂದ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯು ಕೂಡ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆಗಳಿದ್ದರೂ ಆರ್ಥಿಕ ಸಮಸ್ಯೆ ಇರಲಿ ಅನಾರೋಗ್ಯದ ಸಮಸ್ಯೆ ಇರಲಿ ಅವೆಲ್ಲ ದೂರವಾಗ ಬೇಕು ಎಂದರೆ ಈ ಮೇಲೆ ಹೇಳಿದ ಈ ಒಂದು ತಂತ್ರವನ್ನು ಪ್ರತಿ ಯೊಬ್ಬರೂ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಈ ಒಂದು ತಂತ್ರ ಬಹಳ ಸುಲಭವಾಗಿದ್ದು ಇದಕ್ಕೆ ಯಾವುದೇ ರೀತಿಯಾದಂತಹ ಹೆಚ್ಚಿನ ಹಣಕಾಸಿನ ಅವಶ್ಯಕತೆ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ಸುಲಭವಾಗಿ ಈ ವಿಧಾನವನ್ನು ಮಾಡಬಹುದು.