Home News ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

0
ಈ ನಂಬರ್ ಬರೆದು ರಾತ್ರಿ ದಿಂಬಿನ ಕೆಳಗೆ ಇಡಿ, ವಾರಾಹಿ ದೇವಿ ನಿಮ್ಮ ಆಸೆಯನ್ನು 8 ದಿನದಲ್ಲೇ ನೆರವೇರಿಸುತ್ತದೆ……….||

 

ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ರೀತಿಯ ಕಷ್ಟಗಳು ಇದ್ದೇ ಇರುತ್ತದೆ. ಹಾಗಾಗಿ ಅವರು ಆ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಹಲವಾರು ರೀತಿಯ ಪೂಜೆಯನ್ನು ಮಾಡುತ್ತಾರೆ. ಹಲವಾರು ದೇವರ ದರ್ಶನವನ್ನು ಮಾಡುವುದರ ಮೂಲಕ ಕೆಲವು ಪೂಜಾ ವಿಧಾನಗಳನ್ನು ಮಾಡುವುದರ ಮೂಲಕ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುತ್ತಾರೆ.

ಆದರೆ ಕೆಲವೊಮ್ಮೆ ಅವರು ಯಾವುದೇ ರೀತಿಯ ಪೂಜೆ ಮಾಡಿದರು ಕೂಡ ಅವರ ಕಷ್ಟಗಳು ದೂರವಾಗುತ್ತಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಅವರು ಕೆಲವೊಮ್ಮೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ತಮ್ಮ ಪ್ರಾಣವನ್ನು ಸಹ ಕಳೆದುಕೊಳ್ಳುತ್ತಾರೆ ಇಂತಹ ಎಷ್ಟೋ ಉದಾಹರಣೆಗಳನ್ನು ಕೂಡ ನಾವು ನೋಡಿರುತ್ತೇವೆ.

ಆದರೆ ಪ್ರತಿಯೊಬ್ಬರೂ ಕೂಡ ಇಂತಹ ಯಾವುದೇ ತಪ್ಪು ನಿರ್ಧಾರ ವನ್ನು ಮಾಡಬಾರದು ಪ್ರತಿಯೊಬ್ಬ ಮನುಷ್ಯನಿಗೂ ಕೂಡ ದೇವರು ಒಂದಲ್ಲ ಒಂದು ರೀತಿಯ ಕಷ್ಟಗಳನ್ನು ಕೊಡುತ್ತಾನೆ ಹೌದು ಕಷ್ಟ ಕೊಡುವುದರ ಮೂಲಕ ನಮ್ಮನ್ನು ಪರೀಕ್ಷಿಸುವುದರ ಮೂಲಕ ಮುಂದಿನ ದಿನದಲ್ಲಿ ನಮಗೆ ಉತ್ತಮವಾದದ್ದನ್ನು ಕೊಡುತ್ತಾನೆ.

ಈ ಸುದ್ದಿ ನೋಡಿ:- ನಿಮ್ಮ ಟೈಮ್ ಸರಿ ಇಲ್ಲ ಅಂತ ಚಿಂತಿಸಬೇಡಿ. ಗಡಿಯಾರವನ್ನು ತಕ್ಷಣ ಈ ಜಾಗಕ್ಕೆ ಬದಲಾಯಿಸಿ ಒಳ್ಳೆ ಕಾಲ ಪ್ರಾರಂಭವಾಗುತ್ತದೆ.!

ಆದ್ದರಿಂದ ನಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿಯೊಂದು ಕಷ್ಟದ ಪರಿಸ್ಥಿತಿಗಳನ್ನು ಸಹ ನಾವು ಸರಿಪಡಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಆಲೋಚನೆಯನ್ನು ಮಾಡಬೇಕು ಹಾಗಾದರೆ ಈ ದಿನ ಇಂತಹ ಎಲ್ಲ ರೀತಿಯ ಕಷ್ಟಗಳನ್ನು ನಾವು ದೂರ ಮಾಡಿಕೊಳ್ಳಬೇಕು ಎಂದರೆ ಈ ಒಂದು ದೇವಿಯ ಆರಾಧನೆಯನ್ನು ಮಾಡುವುದು ಅಂದರೆ ಈ ದೇವಿಯನ್ನು ನೆನೆದು ಈ ಸಂಖ್ಯೆಯನ್ನು ಬರೆದು ನಿಮ್ಮ ತಲೆ ದಿಂಬಿನ ಕೆಳಗೆ ಇಟ್ಟು ಮಲಗಿದರೆ ಸಾಕು ನಿಮ್ಮ ಸಮಸ್ಯೆಗಳು ದೂರವಾಗುತ್ತದೆ.

ಹಾಗಾದರೆ ಯಾವ ಒಂದು ದೇವರ ಆರಾಧನೆಯನ್ನು ಮಾಡುವುದರಿಂದ ಹಾಗೂ ಯಾವ ಸಂಖ್ಯೆಯನ್ನು ಬರೆದು ನಮ್ಮ ತಲೆದಿಂಬಿನ ಕೆಳಗೆ ಇಟ್ಟು ಕೊಂಡು ಮಲಗುವುದರಿಂದ ನಮ್ಮ ಎಲ್ಲಾ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಈ ಕೆಳಗೆ ತಿಳಿಯೋಣ. ಎಲ್ಲರಿಗೂ ತಿಳಿದಿರುವಂತೆ ವಾರವಿದೇವಿಯ ಬಗ್ಗೆ ಗೊತ್ತೇ ಇದೆ ಹೌದು ವಾರಾಹಿ ದೇವಿಯನ್ನು ನೆನೆದು ನಿಮ್ಮ ಕಷ್ಟಗಳನ್ನು ದೂರ ಮಾಡುವಂತೆ ಆ ದೇವಿಯನ್ನು ಕೈ ಮುಗಿಯಬೇಕು.

ಜೊತೆಗೆ ನೀವು ಈ ಒಂದು ಸಂಖ್ಯೆ ಯನ್ನು ಯಾವ ದಿನ ಬರೆದುಕೊಳ್ಳಬೇಕು ಎಂದು ನೋಡುವುದಾದರೆ ವಾರಾಹಿ ದೇವಿಗೆ ಅಮಾವಾಸ್ಯೆ ಹುಣ್ಣಿಮೆ ಅಷ್ಟಮಿ ಪಂಚಮಿ ದಿನಗಳು ಬಹಳ ಶ್ರೇಷ್ಠ. ಹಾಗಾಗಿ 30ನೇ ತಾರೀಕು ಮಂಗಳವಾರ ಪಂಚಮಿ ಇರುವಂಥದ್ದು. ಹಾಗಾಗಿ ಈ ಒಂದು ದಿನದಿಂದ ಈ ಒಂದು ಅದ್ಭುತವಾದಂತಹ ಸಂಖ್ಯೆಯನ್ನು ಬರೆಯುವುದಕ್ಕೆ ಪ್ರಾರಂಭ ಮಾಡಿ.

ಈ ಸುದ್ದಿ ನೋಡಿ:- ನೀವು ಬಾಡಿಗೆ, ಬೋಗ್ಯಾ ಮನೆಯಲ್ಲಿ ಇದ್ದೀರಾ……? ಹಾಗಾದ್ರೆ ಇದನ್ನು ತಿಳಿದುಕೊಳ್ಳಿ.!

ಹೇಗೆ ಈ ನಿಯಮವನ್ನು ಅನುಸರಿಸಬೇಕು ಎಂದು ನೋಡುವುದಾದರೆ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ 3 ಕೋರಿಕೆಗಳನ್ನು ಬರೆಯಬೇಕು ಅದರ ಹಿಂದೆ 8 8 8 ಸಂಖ್ಯೆಯನ್ನು ಬರೆಯಬೇಕು ಇದೇ ರೀತಿಯಾಗಿ ಪ್ರತಿದಿನ ಅದರ ಹಿಂದೆ ಎಂಟು ದಿನ ಈ ಸಂಖ್ಯೆಯನ್ನು ಬರೆದು ಅಲ್ಲಿ ಬರೆದಿರುವಂತಹ ಕೋರಿಕೆಯನ್ನು ಪ್ರತಿನಿತ್ಯ ಹೇಳಿಕೊಳ್ಳಬೇಕು.

ನಂತರ ಒಂಬತ್ತನೆಯ ದಿನ ಒಂದು ದೀಪದ ಸಹಾಯದಿಂದ ಅದನ್ನು ಸುಡುತ್ತಾ ಮನೆದೇವರನ್ನು ನೆನಪಿಸಿಕೊಳ್ಳುತ್ತ ವಾರಾಹಿ ದೇವಿಯನ್ನು ನೆನಪಿಸಿಕೊಳ್ಳುತ್ತ ನನ್ನ ಆಸೆಗಳೆಲ್ಲವೂ ಈಡೇರಿದೆ, ಇಡೀ ವಿಶ್ವಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲವೂ ಕೂಡ ಈಡೇರುತ್ತದೆ.

LEAVE A REPLY

Please enter your comment!
Please enter your name here