ಭಾರತದಲ್ಲಿ ಇರುವಂತಹ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ವೋಟರ್ ಐಡಿ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಹಕ್ಕನ್ನು ಪಡೆಯಬೇಕು ಅಂದರೆ ತಾನು ನೆಲೆಸಿರುವಂತಹ ಸ್ಥಳದಲ್ಲಿ ಯಾವುದೇ ಒಬ್ಬ ವ್ಯಕ್ತಿ ತನ್ನ ಕೆಲಸವನ್ನು ಜನರಿಗೆ ಅನುಕೂಲವಾಗಿರುವಂತೆ ಮಾಡುತ್ತಾನೆ.
ಈ ವ್ಯಕ್ತಿ ಜನರಿಗೆ ಒಳ್ಳೆಯದನ್ನು ಮಾಡುತ್ತಾನೆ ಎನ್ನುವಂತಹ ನಂಬಿಕೆಯನ್ನು ಹೊಂದಿದ್ದರೆ ಅವನನ್ನು ಆಯ್ಕೆ ಮಾಡು ವುದರ ಮೂಲಕ ಅವನಿಗೆ ಒಂದು ಅಧಿಕಾರವನ್ನು ಕೊಡುವುದರ ಮೂಲಕ ನಾವು ಆಯ್ಕೆ ಮಾಡುತ್ತೇವೆ. ಈ ಒಂದು ಪ್ರಕ್ರಿಯೆಯನ್ನು ನಾವು ಆ ವ್ಯಕ್ತಿಗೆ ಮತದಾನ ಹಾಕುವುದರ ಮೂಲಕ ನಮ್ಮ ಹಕ್ಕನ್ನು ನಾವು ಚಲಾಯಿಸುತ್ತೇವೆ.
ನಮ್ಮ ಗ್ರಾಮಗಳಲ್ಲಾಗಿರಬಹುದು, ತಾಲೂಕುಗಳು, ಜಿಲ್ಲಾಮಟ್ಟ ನಗರ ವ್ಯಾಪ್ತಿ ಹೀಗೆ ಪ್ರತಿಯೊಂದು ಕಡೆಯೂ ಕೂಡ ಮತದಾನ ಎನ್ನುವುದು ನಡೆಯುತ್ತದೆ. ಗ್ರಾಮ ಪಂಚಾಯಿತಿಗಳಲ್ಲಿ ಅಧ್ಯಕ್ಷರಾಗುವುದಕ್ಕೆ ಜಿಲ್ಲಾ ಮಟ್ಟದ ಅಧ್ಯಕ್ಷರಾಗುವುದಕ್ಕೆ ತಾಲೂಕು ಮಟ್ಟದ ಅಧ್ಯಕ್ಷರಾಗುವುದಕ್ಕೆ ಹೀಗೆ ಪ್ರತಿಯೊಂದು ಕೂಡ ನಾವು ಮತದಾನವನ್ನು ಪ್ರತಿಯೊಬ್ಬರಿಗೂ ಮಾಡುತ್ತೇವೆ.
ಈ ಸುದ್ದಿ ನೋಡಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್
ಪ್ರತಿಯೊಬ್ಬರೂ ಕೂಡ ಮತವನ್ನು ಚಲಾಯಿಸಬೇಕು ಎಂದರೆ ವೋಟರ್ ಐಡಿ ಕಾರ್ಡ್ ಅನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದಲೇ ಯಾವ ವ್ಯಕ್ತಿ ಯಾವ ಸ್ಥಳದಲ್ಲಿ ನೆಲೆಸಿರುತ್ತಾನೆಯೋ ಆ ಸ್ಥಳದಲ್ಲಿಯೇ ಅವರ ಒಂದು ಸ್ಥಳದ ಮಾಹಿತಿ ಯನ್ನು ಹೊಂದಿರುವಂತೆ ಅವರು ವೋಟರ್ ಐಡಿ ಕಾರ್ಡ್ ಅನ್ನು ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಈ ಒಂದು ಪ್ರಕ್ರಿಯೆ ಅವರ ಸುತ್ತಮುತ್ತದ ಸ್ಥಳಗಳಲ್ಲಿ ನಡೆಯುತ್ತದೆ.
ಹಾಗಾಗಿ ಅಲ್ಲಿ ಹೋಗಿ ವೋಟರ್ ಐಡಿ ಕಾರ್ಡ್ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಆದರೆ ಈಗ ಹೊಸದಾಗಿ ಯಾರೆಲ್ಲ ವೋಟರ್ ಐಡಿ ಕಾರ್ಡ್ ಪಡೆದುಕೊಂಡಿಲ್ಲ ಯಾರು ಇನ್ನೂ ಅರ್ಜಿ ಹಾಕಿಲ್ಲ ಅಂತವರು ಈಗ 2024ರಲ್ಲಿ ಹೊಸ ಐಡಿ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ.
ಹೌದು ಕರ್ನಾಟಕ ಚುನಾವಣಾ ಆಯೋಗ ಹೊಸ ಐಡಿ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಹಾಗಾಗಿ ನೀವು ಆನ್ಲೈನ್ ಮೂಲಕ ಕರ್ನಾಟಕ ಚುನಾವಣಾ ಆಯೋಗ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳನ್ನು ಹಾಕುವುದರ ಮೂಲಕ ನೀವು ಕೂಡ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದು.
ಈ ಸುದ್ದಿ ನೋಡಿ:- ಇದೊಂದು ಕಪ್ ಕುಡಿದರೆ ಬಿ.ಪಿ, ಶುಗರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!
ಈ ರೀತಿ ಅರ್ಜಿ ಸಲ್ಲಿಸಿದ ಕೆಲವು ದಿನಗಳ ಬಳಿಕ ನಿಮ್ಮ ಮನೆಯ ಅಡ್ರೆಸ್ ಗೆ ಪೋಸ್ಟ್ ಮುಖಾಂತರ ಹೊಸ ಐಡಿ ಕಾರ್ಡ್ ಬರುತ್ತದೆ. ಅಥವಾ ಈಗಾಗಲೇ ಕೆಲವೊಂದಷ್ಟು ಜನರ ಬಳಿ ವೋಟರ್ ಐಡಿ ಕಾರ್ಡ್ ಇದ್ದರೆ ಅವರು ಹೇಗೆ ಈ ಒಂದು ಹೊಸ ವೋಟರ್ ಐಡಿ ಕಾರ್ಡ್ ಅನ್ನು ಪಡೆದುಕೊಳ್ಳಬೇಕು ಎಂದರೆ ನಿಮ್ಮ ವೋಟರ್ ಐಡಿ ಕಾರ್ಡ್ ನಲ್ಲಿ ನಿಮ್ಮ ಫೋಟೋ ಅಥವಾ ಏನಾದರೂ ತಪ್ಪಾಗಿದ್ದರೆ ಅದನ್ನು ಕರೆಕ್ಷನ್ ಮಾಡಿಸಿಕೊಳ್ಳುವಂತೆ.
ನಿಮ್ಮ ಫೋಟೋ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಸರಿ ಯಾದ ವಿಳಾಸ ಇಷ್ಟನ್ನು ಸಹ ಹೇಳುವುದರ ಮೂಲಕ ಇದನ್ನು ಕರೆಕ್ಷನ್ ಮಾಡಿಸಿ ಆನಂತರ ನೀವು ಹೊಸದಾಗಿ ವೋಟರ್ ಐಡಿ ಕಾರ್ಡ್ ಪಡೆದು ಕೊಳ್ಳಬಹುದು. ಹೌದು ಈ ರೀತಿ ಕರೆಕ್ಷನ್ ಮಾಡಿಸಿದ ಸ್ವಲ್ಪ ದಿನದ ಬಳಿಕ ಹೊಸದಾಗಿರುವಂತಹ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುವಂತಹ ವೋಟರ್ ಐಡಿ ಕಾರ್ಡ್ ನಿಮ್ಮ ಮನೆಯ ವಿಳಾಸಕ್ಕೆ ಬಂದು ತಲುಪುತ್ತದೆ.