ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ ಆಕೆ ಪರಿಪೂರ್ಣ ಪತ್ನಿ ಹೌದು ನಿಮ್ಮ ಪತ್ನಿಯಲ್ಲಿ ಈ ಕೆಳಗೆ ತಿಳಿಸಿರುವ ಗುಣಗಳಿದ್ದರೆ ಖಂಡಿತ ಆಕೆ ಪರಿಪೂರ್ಣ ಪತ್ನಿ.
* ಪತ್ನಿ ಪರಿಪೂರ್ಣಳಾಗಿದ್ದರೆ ಆಕೆ ಪ್ರಕೃತಿಯಂತೆ ಯಾವಾಗಲೂ ಶಾಂತಳಾಗಿರುತ್ತಾಳೆ ಪರಿಪೂರ್ಣ ಹೆಂಡತಿಯಲ್ಲಿರಬೇಕಾದ ಮೊದಲ ಸ್ವಭಾವವೆಂದರೆ ಅದುವೇ ಶಾಂತ ಸ್ವಭಾವ ಅಂದರೆ ಅವಳು ಚಿಕ್ಕ ಪುಟ್ಟ ವಿಚಾರಕ್ಕೂ ಕೋಪಗೊಳ್ಳುವಂತವಳಾಗಿ ಇರಬಾರದು ಆಕೆಯಲ್ಲಿ ಕೋಪವನ್ನು ನಿಯಂತ್ರಿಸುವ ತಾಳ್ಮೆಯಿರಬೇಕು ಪತ್ನಿಯಲ್ಲಿನ ಶಾಂತ ಸ್ವಭಾವವು ಆಕೆಯನ್ನು ಕುಟುಂಬದ ಮೊದಲ ಆಯ್ಕೆಯನ್ನಾಗಿ ಮಾಡುತ್ತದೆ.
ಈ ಸುದ್ದಿ ನೋಡಿ:- ನಾಳೆ ಫೆಬ್ರವರಿ 1, 2024 ರಿಂದ 2045 ರವರೆಗೆ ಈ 7 ರಾಶಿಯವರಿಗೆ ಗಜಕೇಸರಿ ಯೋಗ, ಶ್ರೀಮಂತರಾಗುವಿರಿ, ಗಣೇಶನ ಕೃಪೆ ಇರಲಿದೆ
* ಸುಸಂಸ್ಕೃತಳಾಗಿರಬೇಕು ಶ್ರೇಷ್ಠ ಅಥವಾ ಪರಿಪೂರ್ಣ ಹೆಂಡತಿಯೆನಿಸಿಕೊಳ್ಳಬೇಕಾದರೆ ಆಕೆಯಲ್ಲಿರಬೇಕಾದ ಎರಡನೇ ಗುಣವೇ ಸಂಸ್ಕಾರ ಅಂದರೆ ಧರ್ಮದ ಮಾರ್ಗದಲ್ಲಿ ತನ್ನ ಪತ್ನಿನಿಷ್ಠೆ ಕಾರ್ಯವನ್ನು ಮಾಡುವವಳು. ಕುಟುಂಬದ ಮೌಲ್ಯಗಳಿಗೆ ಅನುಗುಣವಾಗಿ ತನ್ನನ್ನು ತಾನು ಹೊಂದಿಸಿಕೊಂಡು ಬಾಳ್ವೆ ಮಾಡುವವಳು ಪರಿಪೂರ್ಣ ಹೆಂಡತಿಯೆನಿಸಿಕೊಳ್ಳುತ್ತಾಳೆ.
* ಮಧುರವಾದ ಮಾತು :- ಹೌದು ಯಾವ ಮಹಿಳೆ ಮಧುರವಾಗಿ ಮುದ್ದು ಮುದ್ದಾಗಿ ಮಾತನಾಡುತ್ತಾಳೋ ಅವಳು ಕುಟುಂಬದ ಸದಸ್ಯರಿಗೆ ಯಾವಾಗಲೂ ಹತ್ತಿರವಾಗುತ್ತಾಳೆ. ಕುಟುಂಬದ ಸದಸ್ಯರಲ್ಲಿ ಸಂತೋಷವನ್ನು ತರುತ್ತಾಳೆ ಹಾಗಂತ ಕುಟುಂಬದವರು ಅವಳನ್ನು ಕೀಳಾಗಿ ನೋಡಬೇಕಂತೇನಿಲ್ಲ ಕುಟುಂಬದವರು ಕೂಡ ಮಧುರವಾದ ಮನೋಭಾವನೆಯನ್ನು ಹೊಂದಿರಬೇಕು.
ಈ ಸುದ್ದಿ ನೋಡಿ:- ವಿರುದ್ಧ ಆಹಾರ ಸೇವಿಸುತ್ತಿದ್ದೀರಾ ಎಚ್ಚರ.!
* ಎಲ್ಲಿ ಮಹಿಳೆ ಮಧುರವಾಗಿ ಮಾತನಾಡುತ್ತಾಳೋ ಅಲ್ಲಿ ಯಾವುದೇ ವಾದ ವಿವಾದಗಳು ಇರುವುದಿಲ್ಲ ಎನ್ನುವ ನಂಬಿಕೆಯಿದೆ.
* ಹಣ ಉಳಿತಾಯ ಮಾಡುವ ಮಹಿಳೆ ಹೌದು ಮನೆಯ ಮಹಿಳೆಯರು ಯಾವಾಗಲೂ ಹಣವನ್ನು ಉಳಿಸುವ ಗುಣ ಹೊಂದಿರಬೇಕು ಹಣದ ಬಗ್ಗೆ ಯಾವಾಗಲೂ ಜಾಗೃತಳಾಗಿರುವ ಪತ್ನಿಯನ್ನು ಪರಿಪೂರ್ಣ ಪತ್ನಿಯೆಂದು ಕರೆಯಲಾಗುತ್ತದೆ. ಪತ್ನಿ ಕೂಡಿಟ್ಟ ಹಣವು ಪ್ರತಿಕೂಲ ಸಂದರ್ಭದಲ್ಲಿ ಅಥವಾ ಯಾವುದೋ ಒಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರುತ್ತದೆ.
* ಸೀಮಿತ ಆಸೆಗಳು ಹೊಂದಿರುವ ಮಹಿಳೆ ಪತ್ನಿ ಪರಿಪೂರ್ಣಳೆನಿಸಿಕೊಳ್ಳಬೇಕಾದರೆ ಅವಳು ಸೀಮಿತ ಆಸೆಗಳನ್ನು ಹೊಂದಿರಬೇಕು ಹಾಗಂತ ತಮ್ಮ ಆಸೆಗಳನ್ನೆಲ್ಲ ಕೊಲ್ಲ ಬೇಕಂತೇನಿಲ್ಲ. ಆದರೆ ಅವಶ್ಯಕತೆಗೂ ಮೀರಿದ ಆಸೆಗಳನ್ನು ಹೊಂದಿರುವ ಮಹಿಳೆ ಪರಿಪೂರ್ಣ ಪತ್ನಿಯರು ಎಂದು ಹೇಳಿದ್ದಾರೆ.
ಈ ಸುದ್ದಿ ನೋಡಿ:- ಮಕ್ಕಳಿರುವ ಪೋಷಕರು ತಪ್ಪದೆ ಇದನ್ನು ನೋಡಿ.!
ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸೀಮಿತ ಆಸೆಗಳನ್ನು ಹೊಂದಿರಬೇಕು. ಹೌದು ಪ್ರತಿಯೊಬ್ಬ ಮಹಿಳೆಯು ಕೂಡ ತನ್ನ ಗಂಡನ ವಿಚಾರವಾಗಿ ಕೆಲವೊಂದಷ್ಟು ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಗಂಡನ ಪರಿಸ್ಥಿತಿ ಯಾವ ರೀತಿಯಾಗಿ ಇದೆ ಅವರ ಆರ್ಥಿಕ ಪರಿಸ್ಥಿತಿ ಯಾವ ರೀತಿಯಾಗಿ ಇದೆ ಎನ್ನುವುದನ್ನು ತಿಳಿದುಕೊಂಡು ಆನಂತರ ಅವರಿಂದ ಹಣವನ್ನು ಪಡೆದುಕೊಳ್ಳುವುದು ಉತ್ತಮ.
ಆದರೆ ಕೆಲವೊಂದಷ್ಟು ಮಹಿಳೆಯರು ತನ್ನ ಗಂಡನ ಹಣಕಾಸಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೂಡ ಅವರಿಂದ ಹೆಚ್ಚಿನ ಹಣವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗುತ್ತಾರೆ. ಇಂತಹ ಮಹಿಳೆ ಪರಿಪೂರ್ಣ ಪತ್ನಿ ಆಗಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಹೌದು ಪ್ರತಿಯೊಂದು ವಿಷಯಗಳಿಗೂ ಕೂಡ ಗಂಡನಿಗೆ ನೋವನ್ನು ಕೊಡುತ್ತಾ ಇಲ್ಲಸಲ್ಲದ ಮಾತುಗಳಿಗೆ ಅವನ ಮೇಲೆ ಜಗಳವಾಡುತ್ತಾ.
ಈ ಸುದ್ದಿ ನೋಡಿ:- ನಾವು ಮಲಗುವ ಭಂಗಿಯಲ್ಲಿ ಅಡಗಿದೆ ನಮ್ಮ ಗುಪ್ತ ವ್ಯಕ್ತಿತ್ವ ನಿಮ್ಮ ರಹಸ್ಯ ವ್ಯಕ್ತಿತ್ವ ಎಂಥದ್ದು ತಿಳಿಯಿರಿ.!
ಅವನ ಮೇಲೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಗೌರವ ಇಲ್ಲದೆ ಏಕವಚನದಿಂದ ಅವರನ್ನು ಮಾತನಾಡಿಸುತ್ತಾ ಇದ್ದರೂ ಕೂಡ ಆ ಮಹಿಳೆ ಪರಿಪೂರ್ಣ ಪತ್ನಿಯಾಗುವುದಕ್ಕೆ ಸಾಧ್ಯವಾಗುವುದಿಲ್ಲ ಪತಿಯ ಪ್ರತಿಯೊಂದು ಸನ್ನಿವೇಶದಲ್ಲಿಯೂ ಕೂಡ ಅವರ ಏಳು ಬೀಳುಗಳಲ್ಲಿ.
ಸರಿ ಸಮಾನವಾದ ಹೆಜ್ಜೆಯನ್ನು ಹಾಕಿಕೊಂಡು ಅವರ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಅವರ ಜೊತೆ ಜೀವನ ನಡೆಸುವುದು ಪರಿಪೂರ್ಣ ಪತ್ನಿಯ ಲಕ್ಷಣಗಳಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಕೆಲವು ಮಾಹಿತಿಗಳನ್ನು ತಿಳಿದುಕೊಂಡು ಅದರಂತೆ ನಡೆದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.