ಮೋದಿ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಎರಡು ಲಕ್ಷ ಹಣ ಸಿಗುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರದ ಕಡೆಯಿಂದ ಮೋದಿ ಅವರು ಯಾವ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಹಾಗೂ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ.
ಈ ಯೋಜನೆಗೆ ಅರ್ಜಿಯನ್ನು ಹಾಕುವುದು ಹೇಗೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಪ್ರತಿಯೊಂದು ಕುಟುಂಬದವರೂ ಕೂಡ ಎರಡು ಲಕ್ಷ ಹಣ ಪಡೆಯಬೇಕು ಎಂದರೆ ಯಾವುದೆಲ್ಲ ಅರ್ಹತೆ ಇರಬೇಕು ಹೀಗೆ ಈ ಮಾಹಿತಿಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಈ ದಿನ ತಿಳಿಯೋಣ.
ಪ್ರಧಾನಮಂತ್ರಿಯವರು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿರುವಂತಹ ಮೂಲ ಉದ್ದೇಶ ಏನು ಎಂದರೆ ಕುಟುಂಬದ ಸದಸ್ಯ ಅಚಾನಕ್ಕಾಗಿ ಮರ.ಣ ಹೊಂದಿದರೆ ಅವರ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಾದರೂ ಸಹಾಯವಾಗಬೇಕು ಎನ್ನುವುದರ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ರದ್ದು ಗೊಂಡಿರುವ ಲಿಸ್ಟ್ ಬಿಡುಗಡೆ.! ಇದರಲ್ಲಿ ನಿಮ್ಮ ಹೆಸರು ಇದಿಯಾ ಈ ರೀತಿ ಚೆಕ್ ಮಾಡಿ.!
ಹಾಗಾದರೆ ಕರ್ನಾಟಕದಾದ್ಯಂತ ಇರುವ ಪ್ರತಿಯೊಂದು ಕುಟುಂಬದವರು ಎರಡು ಲಕ್ಷ ಹಣ ಪಡೆಯುತ್ತಿರುವ ಆ ಒಂದು ಯೋಜನೆಯ ಹೆಸರೇನು ಎಂದು ನೋಡುವುದಾದರೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನಾ. ಈ ಯೋಜನೆಗಳ ಮೂಲಕ ನೀವು ಈ ಯೋಜನೆಯ ಅಡಿಯಲ್ಲಿ ಸಿಗುತ್ತಿರುವಂತಹ 2 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದು.
ಈ ಒಂದು ಯೋಜನೆಯ ಕೆಲವೊಂದಷ್ಟು ಮಾಹಿತಿಗಳು ಏನು ಎಂದು ನೋಡುವುದಾದರೆ. ಈ ಯೋಜನೆಯ ಅಡಿಯಲ್ಲಿ ನೀವು ಕೇವಲ 330 ರೂಪಾಯಿ ಹಣ ಕಟ್ಟಿದರೆ ಸಾಕು ನಿಮಗೆ 2 ಲಕ್ಷ ರೂಪಾಯಿ ಹಣ ಬರುತ್ತದೆ. ಹಾಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ 12 ರೂಪಾಯಿ ಕಟ್ಟಿದರೆ ಸಾಕು ನಿಮ್ಮ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಿಗುತ್ತದೆ.
ಈ ಒಂದು ಯೋಜನೆಯ ಅಡಿಯಲ್ಲಿ ವರ್ಷಕ್ಕೆ ನೀವು 330 ರೂಪಾಯಿ ಹಣವನ್ನು ಕಟ್ಟಬೇಕಾಗುತ್ತದೆ. ಈ ಯೋಜನೆಗೆ ಹಣವನ್ನು ಕಟ್ಟಿದಂತಹ ವ್ಯಕ್ತಿ ನ್ಯಾಚುರಲ್ ಆಗಿ ಮ.ರಣ ಹೊಂದಿದರೆ ಆ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ. ಅದೇ ರೀತಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ಕೇವಲ 12 ರೂಪಾಯಿ ಕಟ್ಟಿದರೆ ಸಾಕು ನಿಮಗೆ ವರ್ಷಕ್ಕೆ 2 ಲಕ್ಷ ರೂಪಾಯಿ ಬರುತ್ತದೆ.
ಈ ಸುದ್ದಿ ಓದಿ:- ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||
ಈ ಯೋಜನೆಗೆ ಹಣ ಕಟ್ಟುತ್ತಿರುವಂತಹ ವ್ಯಕ್ತಿ ಏನಾದರೂ ಅಪಘಾತ ದಿಂದ ಏನಾದರೂ ಸಮಸ್ಯೆಯಿಂದ ತೀರಿ ಹೋದರೆ ಆ ವ್ಯಕ್ತಿಯ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ. ಹಾಗೇನಾದರೂ ನೀವು ಈ 2 ಯೋಜನೆಗೆ ಅರ್ಜಿಯನ್ನು ಸಲ್ಲಿಸಿ, ವರ್ಷಕ್ಕೆ 342 ಹಣವನ್ನು ಕಟ್ಟಿದರೆ. ಆ ವ್ಯಕ್ತಿ ಆಚಾನಕ್ಕಾಗಿ ಮರ.ಣ ಹೊಂದಿದರೆ ಅನಾರೋಗ್ಯದಿಂದ ಅಥವಾ ಆಕ್ಸಿ.ಡೆಂಟ್ ಮೂಲಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಹಣ ಸಿಗುತ್ತದೆ.
ಈ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ :-
• ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆ
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಪಾಸ್ ಪೋರ್ಟ್ ಅಳತೆಯ ಎರಡು ಫೋಟೋ
ಇಷ್ಟು ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಬ್ಯಾಂಕ್ ನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಭೀಮ ಯೋಜನೆಗೆ ಅರ್ಜಿ ಸಲ್ಲಿಸಿ ಅಕೌಂಟ್ ಓಪನ್ ಮಾಡಿದರೆ ಸಾಕು. ನೀವು ಈ ಯೋಜನೆಯ ಪ್ರಯೋಜನ ಪಡೆಯಬಹುದು.