ನಮ್ಮಲ್ಲಿ ಬಡವರ್ಗದ ಜನರು ಹಾಗೂ ಮಧ್ಯಮ ವರ್ಗದ ಜನರು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರುತ್ತಾರೆ. ಇವರು ಸರ್ಕಾರ ದಿಂದ ಸಿಗುವ ಹಲವಾರು ರೀತಿಯ ಸೌಕರ್ಯಗಳನ್ನು ಪಡೆದುಕೊಳ್ಳ ಬಹುದು ಅದೇ ರೀತಿಯಾಗಿ ಇವರಿಗೆ ಕೆಲವೊಂದು ವಿಷಯದಲ್ಲಿ ಅನುಕೂಲವನ್ನು ಸಹ ಸರ್ಕಾರ ಉಂಟು ಮಾಡಿದೆ.
ಏಕೆಂದರೆ ಇವರು ಮಧ್ಯಮ ವರ್ಗದ ಜನರು ಹಾಗೂ ಇವರಿಗೆ ಕೆಲವೊಂದಷ್ಟು ಅನುಕೂಲ ವಾಗುವಂತೆ ನಾವು ಹೊಸ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಅವರಿಗೆ ಅನುಕೂಲವಾಗಬೇಕು ಎನ್ನುವಂತಹ ಉದ್ದೇಶ ದಿಂದ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಈ ಒಂದು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಿಡುಗಡೆ ಮಾಡಿತ್ತು.
ಅದೇ ರೀತಿಯಾಗಿ ಈ ಕಾರ್ಡ್ ಹೊಂದಿರುವವರು ಸರ್ಕಾರದಿಂದ ಸಿಗುವ ಹಲವಾರು ರೀತಿಯ ಸೌಕರ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನೂತನವಾಗಿ ಆಯ್ಕೆಯಾಗಿರುವಂತಹ ಸಿಎಂ ಸಿದ್ದರಾಮಯ್ಯ ಅವರು ನಾವೇನಾದರೂ ಈ ಬಾರಿ ಅಧಿಕಾರಕ್ಕೆ ಬಂದರೆ ಜನರಿಗೆ 5 ಹೊಸ ಗ್ಯಾರಂಟಿ ಗಳನ್ನು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಮಾಹಿತಿಯನ್ನು ಹೇಳಿದ್ದರು.
ಈ ಸುದ್ದಿ ಓದಿ:- ಪ್ರತಿದಿನ ದೇವಸ್ಥಾನಕ್ಕೆ ಹೋಗುವುದರಿಂದ ಈ 33 ಲಾಭಗಳು ಸಿಗುತ್ತವೆ…….||
ಅದರಂತೆ ಅವರು ಹೇಳಿದಂತಹ ಐದು ಗ್ಯಾರಂಟಿಗಳನ್ನು ಸಹ ಈಗ ಜಾರಿಗೆ ತಂದಿದ್ದಾರೆ ಅದರಲ್ಲಿ ಬಹಳ ಮುಖ್ಯವಾಗಿ ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುತ್ತಾರೋ ಅಂದರೆ ಮನೆಯ ಯಜಮಾನ ಹೆಸರು ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಮೊದಲು ಇದ್ದರೆ ಆ ಸದಸ್ಯೆಗೆ ಪ್ರತಿ ತಿಂಗಳು 2000 ಹಣ ಬರುತ್ತದೆ ಎಂಬ ಮಾಹಿತಿ ಯನ್ನು ಹೇಳಿದ್ದರು.
ಅದೇ ರೀತಿಯಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಮಹಿಳೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂಬ ಮಾಹಿತಿಯನ್ನು ಸಹ ತಿಳಿಸಿದ್ದರು. ಅದರಂತೆ ಪ್ರತಿಯೊಬ್ಬರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸುವು ದರ ಮೂಲಕ 2000 ಪಡೆದುಕೊಳ್ಳುತ್ತಿದ್ದಾರೆ.
ಆದರೆ ಕೆಲವೊಂದಷ್ಟು ಜನ ಅನರ್ಹ ಅಂದರೆ ಬಿಪಿಎಲ್ ಕಾರ್ಡ್ ಹೊಂದಿಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳು ವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂತಹ ಸದಸ್ಯರ ಕಾರ್ಡ್ ಗಳನ್ನು ರದ್ದುಪಡಿಸಬೇಕು ಎಂದು ಆದೇಶ ಬಂದಿತ್ತು.
ಈ ಸುದ್ದಿ ಓದಿ:- ಬೀರುವನ್ನು ಈ ದಿಕ್ಕಿಗೆ ಇಟ್ಟರೆ ದುಡ್ಡೇ ಬರೋಲ್ಲ ಎಚ್ಚರ.!
ಅದರಂತೆಯೇ ಪ್ರತಿಯೊಬ್ಬರ ಮಾಹಿತಿಗಳನ್ನು ತಿಳಿದುಕೊಳ್ಳುವುದರ ಮೂಲಕ ಕೆಲವೊಂದಷ್ಟು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಸದಸ್ಯರ ಕಾರ್ಡ್ ಗಳನ್ನು ಸಹ ರದ್ದು ಪಡಿಸಲಾಗಿತ್ತು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಹೇಗೆ ನೋಡುವುದು ಎನ್ನುವುದರ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ.
* ಮೊದಲನೆಯದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮೂಲ ವೆಬ್ಸೈಟ್ ಗೆ ಹೋಗಬೇಕು ಆನಂತರ ಅಲ್ಲಿ ಈ ಸೇವೆಗಳು ಎನ್ನುವುದರ ಆಯ್ಕೆ ಮೇಲೆ ಒತ್ತಿ ಆಗ ನಿಮ್ಮ ಎಡ ಭಾಗದಲ್ಲಿ ಈ ಪಡಿತರ ಚೀಟಿ ಎನ್ನುವುದರ ಆಯ್ಕೆ ಮೇಲೆ ಒತ್ತಬೇಕು ಆನಂತರ ಅದರ ಕೆಳಭಾಗದಲ್ಲಿ ರದ್ದುಗೊಳಿಸಲಾದ ಪಡಿತರ ಚೀಟಿ ಲಿಸ್ಟ್ ಎನ್ನುವುದರ ಮೇಲೆ ಆಯ್ಕೆ ಮಾಡಬೇಕು.
ಆನಂತರ ಅಲ್ಲಿ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ನೀವು ಯಾವ ವರ್ಷದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿದ್ದೀರಿ ಹಾಗೂ ಯಾವ ತಿಂಗಳಲ್ಲಿ ಮಾಡಿಸಿದ್ದೀರಿ ಅನ್ನುವಂತಹ ಆಯ್ಕೆಯನ್ನು ಒತ್ತಿ ಆಗ ಯಾವ ವಿಪಿಎಲ್ ರೇಷನ್ ಕಾರ್ಡ್ ರದ್ದುಗೊಳಿಸಲಾಗಿದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ.