
ಕೇಂದ್ರ ಸರ್ಕಾರದ ರೈತ ಪರ ಮಹತ್ವಾಕಾಂಕ್ಷೆ ಯೋಜನೆಯಾದ ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 5 ವರ್ಷಗಳನ್ನು ಪೂರೈಸಿದೆ. ಮೋದಿ ಸರ್ಕಾರವು 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 2000 ರೂಪಾಯಿಗಳ 3 ತಿಂಗಳಲ್ಲಿ ಪ್ರತಿ ವರ್ಷ 6,000 ಗಳನ್ನು ಕೊಡುತ್ತಿದೆ.
ಹಲವಾರು ಜನ ರೈತರು ಈ ಒಂದು ಯೋಜನೆಯ ಲಾಭ ಗಳನ್ನು ಪಡೆಯುತ್ತಿದ್ದು 14 ರಿಂದ 15ನೇ ಕಂತಿನ ಹಣವನ್ನು ಪಡೆಯುತ್ತಿದ್ದಾರೆ. ಹಾಗೂ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡುವಂತಹ ದಿನಾಂಕವನ್ನು ಸಹ ಘೋಷಣೆ ಮಾಡಿದ್ದಾರೆ. ಹಾಗಾದರೆ ಹದಿನಾರನೇ ಕಂತಿನ ಹಣವನ್ನು ಪಡೆಯಬೇಕು ಎಂದರೆ ಯಾವುದೆಲ್ಲ ನಿಯಮ ಪಾಲಿಸಬೇಕು.
ಹಾಗೂ ಹಣ ಪಡೆಯಬೇಕು ಎಂದರೆ ಏನೆಲ್ಲಾ ದಾಖಲಾತಿಗಳು ಅವಶ್ಯಕತೆ ಇರುತ್ತದೆ ಎನ್ನುವಂತಹ ಎಲ್ಲ ಮಾಹಿತಿಯನ್ನು ಈ ದಿನ ತಿಳಿಯೋಣ. ಎಲ್ಲರಿಗೂ ತಿಳಿದಿರುವಂತೆ ಮೋದಿ ಸರ್ಕಾರ ಪ್ರತಿಯೊಬ್ಬ ರೈತರಿಗೂ ಕೂಡ ಅನುಕೂಲವಾಗಬೇಕು ಅವರು ಕೂಡ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎನ್ನುವಂತಹ ಉದ್ದೇಶದಿಂದ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಈ ಸುದ್ದಿ ಓದಿ:- ಸರ್ಕಾರದಿಂದ ಉಚಿತ ಮನೆ ವಿತರಣೆ.!
ಅದರಲ್ಲಿ ಈ ಒಂದು ಯೋಜನೆಯೂ ಕೂಡ ಒಂದು ಹಾಗಾಗಿ ಪ್ರತಿಯೊಬ್ಬ ರೈತರು ಕೂಡ ಎಲ್ಲಾ ರೀತಿಯ ಯೋಜನೆಗಳಿಗೆ ಅರ್ಜಿಯನ್ನು ಹಾಕುವುದರ ಮೂಲಕ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ಸಹ ತಿಳಿಸಿದ್ದರು.
ಅದರಂತೆಯೇ ಹಲವಾರು ರೀತಿಯ ಯೋಜನೆಗಳನ್ನು ಹೆಚ್ಚಿನ ಜನರು ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ಸರ್ಕಾರದ ವತಿಯಿಂದ.
ವರ್ಷಕ್ಕೆ 6000 ರೂಪಾಯಿಯನ್ನು ಪಡೆಯುವಂತಹ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದರು ಹೌದು ಅದೇ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ. ಈ ಒಂದು ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ರೈತರು ಕೂಡ ವರ್ಷಕ್ಕೆ ಆರು ಸಾವಿರ ರೂಪಾಯಿಗಳಂತೆ ಮೂರು ತಿಂಗಳಿಗೆ ಒಮ್ಮೆ ಎರಡು ಸಾವಿರ ರೂಪಾಯಿ ಹಣವನ್ನು ಪಡೆಯುವಂತೆ ನಿಗದಿಪಡಿಸಿದ್ದರು.
ಈ ಸುದ್ದಿ ಓದಿ:- 40 ರಿಂದ 60 ವರ್ಷ ಮೇಲ್ಪಟ್ಟವರಿಗೆ ಪಿ.ಎಂ ಮೋದಿ ಹೊಸ 4 ಸ್ಕೀಮ್ 3000-5000ರೂ. ಸಾವಿರ ಪೆನ್ಷನ್ ಪಡೆಯಬಹುದು.!
ಅದರಂತೆ ಹೆಚ್ಚಿನ ಜನರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಅದೇ ರೀತಿಯಾಗಿ ಈ ವರ್ಷದ 16ನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದಾರೆ. ಅಂದರೆ ಯಾವ ದಿನಾಂಕದಂದು ಬಿಡುಗಡೆ ಮಾಡಿದ್ದಾರೆ ಎನ್ನುವಂತಹ ಮಾಹಿತಿಯನ್ನು ತಿಳಿಸಿದ್ದಾರೆ.
ಹಾಗಾದರೆ 16ನೇ ಕಂತಿನ ಹಣ ಯಾವ ದಿನದಂದು ರೈತರ ಖಾತೆಗಳಿಗೆ ಜಮಾ ಆಗುತ್ತದೆ ಹಾಗೂ ಯಾರಿಗೆ ಇನ್ನೂ ಹಣ ಬಂದಿಲ್ಲ ಅವರು ಯಾವ ಕೆಲಸ ಮಾಡಬೇಕು ಎಂದು ಈ ಕೆಳಗೆ ತಿಳಿಯೋಣ. 16ನೇ ಕಂತಿನ ಹಣವನ್ನು ಇನ್ನೇನು ಕೆಲವೇ ದಿನಗಳಲ್ಲಿ ನೀವು DPT ಮೂಲಕ ನಿಮ್ಮ ಅಕೌಂಟ್ ಗೆ ನೇರವಾಗಿ ಪಡೆದುಕೊಳ್ಳಬಹುದು. ಅದಕ್ಕೂ ಮೊದಲು ನೇರವಾಗಿ ನಿಮ್ಮ ಖಾತೆಗೆ ಹಣ ಬರಬೇಕು ಎಂದರೆ ಈಗ ನಾವು ಹೇಳುವಂತಹ ಈ ಒಂದು ಕೆಲಸ ಮಾಡಿಸಬೇಕು ಅದೇನೆಂದರೆ.
ನಿಮ್ಮ ಬ್ಯಾಂಕ್ ಖಾತೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ KYC ಮಾಡಿಸಬೇಕು ಹಾಗೇನಾದರೂ ನೀವು ಮಾಡಿ ಸಿಲ್ಲ ಎಂದರೆ ಹಣ ನಿಧಾನವಾಗಿ ಬರುವ ಸಾಧ್ಯತೆ ಇದೆ. ಆದ್ದರಿಂದ ಈ ಒಂದು ಹಣ ನಿಮಗೆ ಲೋಕಸಭಾ ಚುನಾವಣೆಗೂ ಮೊದಲೇ ಬರಬೇಕು ಎಂದರೆ ಈಗ ನಾವು ಹೇಳಿದ ಈ ಒಂದು KYC ಮಾಡಿಸುವುದು ಬಹಳ ಮುಖ್ಯವಾಗಿರುತ್ತದೆ.