ಕೆಲವೊಮ್ಮೆ ಜೀವನದಲ್ಲಿ ನಾವು ಎಷ್ಟೇ ಒಳ್ಳೆಯವರಾಗಿದ್ದರೂ ಕೂಡ ನಮಗೆ ಕಷ್ಟಗಳು ತಪ್ಪುವುದಿಲ್ಲ, ನಾವು ಒಳ್ಳೆ ರೀತಿಯಲ್ಲಿ ಹಣ ಪಡೆದರು ಕೂಡ ಅದನ್ನು ಅನುಭವಿಸುವ ಅದೃಷ್ಟವಿರುವುದಿಲ್ಲ, ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಾಲ ತೀರಿಸಲು ಆಗದೆ ದಿನೇ ದಿನ ಹೊರೆ ಹೆಚ್ಚಾಗುತ್ತಿರುತ್ತದೆ
ನಮ್ಮ ಹಣಕಾಸು ಪರಿಸ್ಥಿತಿ ತುಂಬಾ ಹದಗೆಡುತ್ತಿದೆ ಎನ್ನುವ ಸೂಚನೆಯು ಬರುತ್ತದೆ. ಏನು ತಪ್ಪಲ್ಲದಿದ್ದರೂ ಹೀಗೆ ಹೇಗಾಯಿತು ಎಂದರೆ ಕೆಲವೊಂದು ನಿಯಮಗಳನ್ನು ಪಾಲಿಸದೆ ಇರುವುದರಿಂದ ಅಥವಾ ನಿಷಿದ್ಧವಾಗಿರುವ ಕೆಲವು ಪದ್ಧತಿಗಳನ್ನು ನಾವು ಮರೆತು ಆ ಕರ್ಮ ಮಾಡುವುದೇ ಇದಕ್ಕೆ ಕಾರಣ ಎಂದು ಹೇಳುತ್ತದೆ ಶಾಸ್ತ್ರ ಅದರಲ್ಲೂ ಹಣಕಾಸಿನ ಪರಿಸ್ಥಿತಿಯಲ್ಲಿ ಗುರುವಾರದಂತೆ ಮಾಡುವ ಈ ಮೂರು ತಪ್ಪುಗಳೆ ಎಂದು ಹೇಳಲಾಗುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ಇವುಗಳನ್ನು ತಿಳಿದುಕೊಂಡು ಇನ್ನು ಮುಂದೆಯಾದರೂ ಈ ತಪ್ಪುಗಳನ್ನು ಆಗದಂತೆ ಎಚ್ಚರಿಕೆ ವಹಿಸಿ.
ಈ ಸುದ್ದಿ ಓದಿ:- ವೀಳ್ಯದೆಲೆ ಹಾಗೂ ಸುಣ್ಣದಿಂದ ಸಾಲಕ್ಕೆ ಮುಕ್ತಿ ಸಿಗುತ್ತದೆ. ಎಲೆ ಮೇಲೆ ಹೀಗೆ ಬರೆದು 21 ದಿನ ಈ ಸ್ಥಳದಲ್ಲಿ ಇಟ್ಟರೆ ಸಾಕು.!
* ಗುರುವಾರದ ದಿನದಂದು ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ತಲೆ ಸ್ನಾನ ಮಾಡಬಾರದು ಎನ್ನುವ ನಿಯಮ ಇದೆ. ಯಾಕೆಂದರೆ ಗುರುವಾರದಂದು ಸ್ನಾನ ಮಾಡಿದರೆ ಅಂತವರ ಮನೆಯ ಐಶ್ವರ್ಯ ಕರಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಏನೆಂದರೆ ಈ ಹಿಂದೆ ಮಹಿಳೆಯೊಬ್ಬರಿಗೆ ಋಷಿ ಮುನಿಗಳಿಂದ ಒಂದು ಸಂದರ್ಭದಲ್ಲಿ ಈ ರೀತಿಯ ಶಾಪ ಸಿಕ್ಕಿದೆ. ಹಾಗಾಗಿ ಈ ರೀತಿ ಮಾಡುವುದನ್ನು ತಪ್ಪಿಸಿ ಒಂದು ವೇಳೆ ಸ್ನಾನ ಮಾಡಲೇ ಬೇಕಿದ್ದರೆ ತಲೆ ಕೂದಲು ತೊಳೆಯದೆ ಸ್ನಾನ ಮಾಡಬೇಕಾಗಿ ತಿಳಿಸಲಾಗಿದೆ.
* ಹಾಗೆಯೇ ಪುರುಷದ ಕೂಡ ಯಾವುದೇ ಕಾರಣಕ್ಕೂ ಗುರುವಾರದಂದು ಶೇವಿಂಗ್ ಕಟ್ಟಿಂಗ್ ಮಾಡಿಸಬಾರದು ಮತ್ತು ಯಾರು ಕೂಡ ಗುರುವಾರದ ದಿನ ಉಗುರುಗಳನ್ನು ಕತ್ತರಿಸಬಾರದು ಎಂದು ಕೂಡ ಶಾಸ್ತ್ರದಲ್ಲಿ ತಿಳಿಸಲಾಗಿದೆ ಈ ರೀತಿ ತಪ್ಪುಗಳನ್ನು ಮಾಡುವುದರಿಂದ ಅದೃಷ್ಟ ಹಾಳಾಗುತ್ತಾ ಹೋಗುತ್ತದೆ.
* ಕೆಲವರು ಗುರುವಾರದಂದು ಮನೆ ಸ್ವಚ್ಛಗೊಳಿಸಿಕೊಂಡು ಶುಕ್ರವಾರದ ಪೂಜೆಗೆ ರೆಡಿ ಮಾಡಿಕೊಳ್ಳುತ್ತಾರೆ ಈ ತಪ್ಪನ್ನು ಎಂದಿಗೂ ಮಾಡಬೇಡಿ. ಯಾಕೆಂದರೆ ಎರಡು ರೀತಿಯಲ್ಲಿ ಇದು ಸರಿಯಲ್ಲ. ಶುಕ್ರವಾರದ ಪೂಜೆಗೆ ಶುಕ್ರವಾರದ ಮುಂಜಾನೆಗೆ ಮನೆ ಸ್ವಚ್ಛಗೊಳಿಸಿದರೆ ಹೆಚ್ಚು ಶ್ರೇಷ್ಠ ಹಾಗೆ ಗುರುವಾರದಂದು ಏನಾದರೂ ನೀವು ಮನೆ ಕ್ಲೀನ್ ಮಾಡಿದರೆ ಮನೆಯಲ್ಲಿರುವ ಯೋಗವನ್ನು ಮನೆಯಿಂದ ಹೊರಗೆ ಹಾಕಿದಂತೆ ಒಂದು ವೇಳೆ ಅನಿವಾರ್ಯವಾಗಿ ಕ್ಲೀನ್ ಮಾಡಲೇಬೇಕಾದ ಸಮಯ ಬಂದರೆ ನೀರಿಗೆ ಸ್ವಲ್ಪ ಅಡುಗೆ ಉಪ್ಪನ್ನು ಹಾಕಿ ಕ್ಲೀನ್ ಮಾಡಬೇಕು ಎಂದು ತಿಳಿಸಲಾಗಿದೆ. ಹಾಗಾಗಿ ಇದನ್ನು ಕೂಡ ಮಾಡಬೇಡಿ.
ಈ ಸುದ್ದಿ ಓದಿ:- 100 ವರ್ಷ ಆದರೂ ಹಾರ್ಟ್ ಅಟ್ಯಾಕ್ ಆಗಬಾರದು ಹೃದಯ ವೀಕ್ನೆಸ್ ಆಗಬಾರದು ಎಂದರೆ ಈ ಆಹಾರಗಳನ್ನು ತಿನ್ನಿರಿ.!
* ಗುರುವಾರ ದಿನ ನೀವು ಯಾರಿಗಾದರೂ ಹಣ ಸಾಲ ಕೊಡುವುದು ಅಥವಾ ನೀವೇ ಹಣ ಸಾಲ ತೆಗೆದುಕೊಳ್ಳುವುದು ಇಂತಹ ತಪ್ಪುಗಳನ್ನು ಮಾಡುವುದರಿಂದ ಕೂಡ ನಿಮ್ಮ ಹಣಕಾಸಿನ ಪರಿಸ್ಥಿತಿಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಹಾಗಾಗಿ ಇವುಗಳನ್ನು ಮಾಡಬಾರದು ಎಂದು ಹೇಳಲಾಗಿದೆ.
* ಇನ್ನು ಮುಂದೆ ಇವುಗಳನ್ನು ತಿಳಿದುಕೊಂಡು ಈ ರೀತಿ ಮಾಡುವುದನ್ನು ತಪ್ಪಿಸಿ ಇದರ ಜೊತೆಗೆ ಗುರುವಾರದಂದು ಗುರು ಸ್ಥಾನದಲ್ಲಿರುವ ಯಾವುದೇ ದೇವರ ಸನ್ನಿಧಾನಕ್ಕೆ ಭೇಟಿ ಕೊಟ್ಟು ಸಮಯ ಕಳೆಯಿರಿ. ಆದಷ್ಟು ಮೂಕ ಪ್ರಾಣಿಗಳಿಗೆ ಪಕ್ಷಿಗಳಿಗೆ ನೀರು ಆಹಾರ ನೆರವು ಮಾಡಿಕೊಡಿ ಅಸಹಾಯಕನಿಗೆ ಸಹಾಯ ಮಾಡಿ ಯಾರನ್ನು ನೋಯಿಸದಿರಿ ನಿಂದಿಸದಿರಿ ನಿಮ್ಮ ಕಷ್ಟಗಳು ಕರಗಿ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.