ಹಣದ ಬೆಲೆಯನ್ನು ಪ್ರತಿಯೊಬ್ಬರೂ ಕೂಡ ತಿಳಿದುಕೊಂಡಿರುತ್ತಾರೆ. ಅದಕ್ಕಾಗಿಯೇ ಪ್ರತಿಯೊಬ್ಬರು ಕೂಡ ಹಣಕ್ಕೆ ಬಹಳ ಗೌರವವನ್ನು ಕೊಡುತ್ತಾರೆ. ಆದರೆ ಹಣ ಯಾವ ಸಮಯದಲ್ಲಿ ಯಾರ ಬಳಿ ಇರುತ್ತದೆ ಹಾಗೂ ಯಾವ ಸಮಯದಲ್ಲಿ ಹಣ ಬೇರೆಯವರಿಗೆ ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಅದನ್ನೇ ಎನ್ನುವುದು ಹಣದ ಬೆಲೆ ಎಂದು ಕೆಲವರು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದರು ಕೂಡ ಅವರ ಕೈಯಲ್ಲಿ ಕೆಲವೊಮ್ಮೆ ಬಿಡಿ ಗಾಸು ಕೂಡ ಇರುವುದಿಲ್ಲ. ಆ ಒಂದು ಸಂದರ್ಭದಲ್ಲಿ ಅವರು ಬಹಳಷ್ಟು ಕಷ್ಟಗಳನ್ನು ಸಹ ಪಡುತ್ತಾರೆ ಆದರೆ ಕೆಲವೊಂದಷ್ಟು ಜನರ ಕೈಯಲ್ಲಿ ಸದಾ ಕಾಲ ಹಣ ಉಳಿಯುತ್ತದೆ ಹೀಗೆ ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿಯಾಗಿ ಹಣಕಾಸು ನಮಗೆ ಹಲವಾರು ಸಂದರ್ಭವನ್ನು ತರುತ್ತದೆ.
ಹಾಗಾಗಿ ಹಣವನ್ನು ನಾವು ವೈಯಕ್ತಿಕವಾಗಿ ನಮ್ಮ ಜೊತೆಯೇ ಇರಬೇಕು ಇದು ನನಗೆ ಸೇರಿದ್ದು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವುದರ ಜೊತೆಗೆ ಹಣಕ್ಕೆ ನಮ್ಮ ಜೊತೆ ಇರುವಂತೆ ಆಸೆ ಹೆಚ್ಚಾಗಬೇಕು. ಆ ರೀತಿಯಾಗಿ ಕೆಲವೊಮ್ಮೆ ನಾವು ನಮ್ಮ ಸಂಖ್ಯಾಶಾಸ್ತ್ರದ ಅನುಗುಣವಾಗಿ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಹಣಕಾಸು ನಮ್ಮ ಬಳಿಯೇ ಉಳಿಯುತ್ತದೆ.
ಈ ಸುದ್ದಿ ಓದಿ:- ನೀವು ಕೋಟ್ಯಾಧಿಪತಿಗಳಾಗುವುದು ಗ್ಯಾರಂಟಿ, ಅಂಗೈಯನ್ನು ನೋಡಿಕೊಂಡು ಈ ಮಂತ್ರವನ್ನು ಬೆಳಿಗ್ಗೆ ಹೇಳಿ.!
ಹಾಗೂ ಕೆಲವೊಂದು ಮಾತುಗಳನ್ನು ನಾವು ಕೆಲವೊಂದು ಸಂದರ್ಭದಲ್ಲಿ ಹೇಳುವುದರಿಂದ ಹಣಕಾಸು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಯಾವುದೇ ಅಂತದ್ದೇ ಸಂದರ್ಭ ಬಂದರೂ ಕೂಡ ಹಣಕಾಸು ನಮ್ಮ ಜೊತೆ ಇದ್ದು ನಮಗೆ ಸಹಾಯವನ್ನು ಮಾಡುತ್ತದೆ ಎಂದು ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ
ಹಣಕಾಸು ನಮ್ಮ ಜೊತೆ ಸದಾ ಕಾಲ ಇರಬೇಕು ಯಾವುದೇ ಸಂದರ್ಭ ದಲ್ಲೂ ನಮಗೆ ಆರ್ಥಿಕವಾಗಿ ಸಂಕಷ್ಟಗಳು ಬರಬಾರದು ಎಂದರೆ ನಾವು ನಮ್ಮ ಮನಸ್ಸಿನಲ್ಲಿ ಯಾವ ಕೆಲವು ಮಾತುಗಳನ್ನು ಪದೇಪದೇ ಹೇಳಿಕೊಳ್ಳುತ್ತಿರಬೇಕು ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿಯೋಣ.
ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ಒಂದು ಧೂಪದ ಬತ್ತಿ ಅಥವಾ ಗಂಧದ ಕಡ್ಡಿಯನ್ನು ತೆಗೆದುಕೊಳ್ಳಬೇಕು ಅದನ್ನು ಹಚ್ಚಿ ಅದರಿಂದ ಬರುವಂತಹ ಹೊಗೆಯನ್ನು ನೋಡುತ್ತಾ ನನ್ನ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಇಲ್ಲ. ಹಣಕಾಸು ನನ್ನ ಬಳಿ ಸಾಕಷ್ಟು ಇದೆ ಅದನ್ನು ಉಪಯೋಗಿಸಿಕೊಳ್ಳುವುದರ ಮೂಲಕ ನಾನು ನನ್ನ ಜೀವನದಲ್ಲಿ ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದ್ದೇನೆ ಹಾಗೂ ಇದರ ಜೊತೆ ನನ್ನ ಸುತ್ತಮುತ್ತ ಇದ್ದವರು ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಿದ್ದಾರೆ.
ಈ ಸುದ್ದಿ ಓದಿ:- ದಕ್ಷಿಣ ದಿಕ್ಕಿಗೆ ಮುಖ್ಯದ್ವಾರ ಇದ್ದರೆ ಈ ದುರ್ಘಟನೆ ನಡೆಯಬಹುದು ಎಚ್ಚರ….!!
ಒಟ್ಟಾರೆಯಾಗಿ ಹಣಕಾಸು ನನ್ನ ಜೀವನದ ಹಾದಿಯನ್ನೇ ಬದಲಾಯಿ ಸಿದೆ ಹಣಕಾಸು ನನಗೆ ಎಲ್ಲವನ್ನು ದಯಪಾಲಿಸಿದೆ ಇದಕ್ಕಾಗಿ ನಾನು ಹಣಕ್ಕೆ ಬಹಳ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಈ ವಿಶ್ವಕ್ಕೆ ನನ್ನ ಧನ್ಯವಾದ ಗಳು ನನ್ನ ಜೊತೆ ಹಣ ಇರುವುದಕ್ಕೆ ನನಗೆ ಬಹಳ ಸಂತೋಷವಾಗುತ್ತಿದೆ ಎನ್ನುವಂತೆ ಹಣದ ಬಗ್ಗೆ ನಾವು ಈ ಮಾತುಗಳನ್ನು ಗಂಧದ ಕಡ್ಡಿ ಅಥವಾ ದೂಪದ ಬತ್ತಿಯಿಂದ ಬರುತ್ತಿರುವಂತಹ ಹೋಗೆಯನ್ನು ನೋಡುತ್ತಾ ಹೇಳಬೇಕು.
ಈ ರೀತಿ ಹೇಳಿದ್ದೆ ಆದಲ್ಲಿ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಕೂಡ ಬರುವುದಿಲ್ಲ ನಮ್ಮ ಜೊತೆಯಲ್ಲಿಯೇ ಹಣಕಾಸು ಇರುತ್ತದೆ. ಹಾಗೂ ಬೇರೆಯವರು ಯಾರಾದರೂ ನಿಮಗೆ ಹಣಕಾಸು ಕೊಡ ಬೇಕಿದ್ದರೆ ಅವರು ಕೂಡ ಕೊಡುತ್ತಾರೆ ಒಟ್ಟಾರೆಯಾಗಿ ಹಣ ನಿಮ್ಮ ಬಳಿ ಹುಡುಕಿಕೊಂಡು ಬರುತ್ತದೆ ಎಂದೇ ಹೇಳಬಹುದು.
ಯಾವಾಗಲೂ ಕೂಡ ನಮ್ಮ ಜೀವನದಲ್ಲಿ ನಾವು ಧನಾತ್ಮಕವಾಗಿ ಯೋಚನೆ ಮಾಡಬೇಕು ಆಗ ಮಾತ್ರ ಅವೆಲ್ಲವೂ ಕೂಡ ನೆರವೇರುತ್ತದೆ ಇದು ಹಾಗೆ ಆಗುತ್ತದೆ ಎನ್ನುವಂತಹ ನಂಬಿಕೆ ಇರಬೇಕು ಬದಲಿಗೆ ಈ ಕೆಲಸ ಆಗುತ್ತದೆಯಾ ಇಲ್ಲವಾ ಎನ್ನುವಂತಹ ಪ್ರಶ್ನೆಯನ್ನು ಇಟ್ಟುಕೊಳ್ಳ ಬಾರದು ಈ ರೀತಿ ಮಾಡುವುದರಿಂದ ಆ ಕೆಲಸ ಕಾರ್ಯಗಳು ನೆರವೇರುವುದಿಲ್ಲ.