ರಶ್ಮಿಕಾ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳಲು ಈ ಸ್ವಾಮೀಜಿಯೇ ಕಾರಣ. ಅಷ್ಟಕ್ಕೂ ಈತ ಹೇಳಿದ ಭವಿಷ್ಯವೇನೂ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನ್ಯಾಷನಲ್ ಕ್ರಾಶ್ ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. ಈ ಒಂದು ಸಿನಿಮಾದಲ್ಲಿ ಅವಕಾಶ ಕಲ್ಪಿಸಿ ಕೊಟ್ಟಿದ್ದು ನಟ ರಕ್ಷಿತ್ ಶೆಟ್ಟಿ ಇಂದು ಭಾರತದ ಅತ್ಯಂತ ರಶ್ಮಿಕ ಮದ್ದಣ್ಣ ಅವರು ಹೆಸರು ಕೀರ್ತಿ ಪಡೆಯುತ್ತಿದ್ದಾರೆ ಅಂದರೆ ಅದಕ್ಕೆ ಮುಖ್ಯ ಕಾರಣ ರಕ್ಷಿತ್ ಶೆಟ್ಟಿ. ಒಂದು ವೇಳೆ ರಕ್ಷಿತ್ ಶೆಟ್ಟಿ ಸಿಗದೇ ಹೋಗಿದ್ದಾರೆ ರಶ್ಮಿಕ ಇಂದು ಸಾಮಾನ್ಯ ಮಹಿಳೆಯಂತೆ ಜೀವನ ಸಾಗಿಸಬೇಕಿತ್ತು. ಕಿರಿಕ್ ಪಾರ್ಟಿ ಸಿನಿಮಾಗೆ ನಾಯಕ ನಟಿಯಾಗಿ ಅವಕಾಶ ದೊರೆತ ನಂತರ ಶೂಟಿಂಗ್ ಸ್ಪಾಟ್ ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕ ಮದ್ದಣ್ಣ ಇಬ್ಬರಿಗೂ ಕೂಡ ಪ್ರೀತಿಯಾಗುತ್ತಾರೆ. ಇಬ್ಬರೂ ಕೂಡ ಒಬ್ಬರನ್ನು ಒಬ್ಬರು ಪ್ರೀತಿಸಲು ಪ್ರಾರಂಭಿಸುತ್ತಾರೆ ಈ ಸಿನಿಮಾ ದೊಡ್ಡಮಟ್ಟದಲ್ಲಿ ಹಿಟ್ ಆಗುತ್ತದೆ ತದನಂತರ ಎರಡು ಕುಟುಂಬದವರು ಮಾತನಾಡಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಬಹಿರಂಗ ಪಡಿಸುತ್ತಾರೆ.

ಈ ಪ್ರೀತಿಗೆ ಎರಡು ಮನೆಯವರ ಸಮ್ಮತಿ ದೊರೆಯುತ್ತದೆ ತದನಂತರ ಅದ್ದೂರಿಯಾಗಿ ಇಬ್ಬರೂ ಕೂಡ ನಿಶ್ಚಿತಾರ್ಥವನ್ನು ಮಾಡಿಕೊಳ್ಳುತ್ತಾರೆ ಈ ನಿಶ್ಚಿತಾರ್ಥಕ್ಕೆ ಚಿತ್ರರಂಗದವರು ಬಂಧು ಬಳಗದವರು ಸ್ನೇಹಿತರು ನೆರೆಹೊನೆ ಯವರು ಕೂಡ ಬಂದು ಇವರಿಬ್ಬರಿಗೂ ಕೂಡ ಹರಸಿ ಹೋಗುತ್ತಾರೆ. ಆದರೆ ಈ ನಿಶ್ಚಿತಾರ್ಥ ಆದ ಒಂದೆರಡು ತಿಂಗಳಲ್ಲಿ ಮತ್ತೊಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಬರುತ್ತದೆ ಹೌದು ಅದೇನಂದರೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದ್ದಣ್ಣ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಈ ಜೋಡಿ ಮದುವೆ ಯಾಗುವುದಿಲ್ಲ ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ ಎಂಬ ವಿಚಾರ ಹೊರ ಬರುತ್ತದೆ. ಈ ವಿಚಾರ ಹೊರ ಬರುತ್ತಿದ್ದ ಹಾಗೆ ಸಾಕಷ್ಟು ಜನರಿಗೆ ಆಶ್ಚರ್ಯ ಉಂಟಾಗುತ್ತದೆ ಇಷ್ಟು ಮುದ್ದಾಗಿದ್ದಂತಹ ಜೋಡಿ ಇಷ್ಟು ಬೇಗ ದೂರ ಆಗಲು ಕಾರಣ ಏನು ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ ಆದರೆ ಈ ವಿಚಾರಕ್ಕೆ ಎಲ್ಲಿಯೂ ಕೂಡ ಉತ್ತರ ದೊರೆಯುವುದಿಲ್ಲ.

ಆದರೆ ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರನ್ನು ದೂರ ಮಾಡುವುದಕ್ಕೆ ಕಾರಣ ಏನು ಎಂಬ ಮಾಹಿತಿ ಸಿಕ್ಕಿದೆ ಈ ಮಾಹಿತಿಯನ್ನು ಕೇಳಿದರೆ ನಿಮಗೆ ನಿಜಕ್ಕೂ ಇದು ಆಶ್ಚರ್ಯ ಅನಿಸಬಹುದು. ಆದರೂ ಕೂಡ ಇದು ಸತ್ಯ ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದಲ್ಲಿ ಇರುವಂತಹ ನಟ ನಟಿಯರಿಗೆ ಭವಿಷ್ಯವನ್ನು ಹೇಳುವಂತಹ ಸಾಕಷ್ಟು ಜನ ಜ್ಯೋತಿಷ್ಯರು ಇರುವುದನ್ನು ನಾವು ನೋಡಬಹುದು. ಸಾಮಾನ್ಯ ಜನರು ಈ ಜ್ಯೋತಿಷ್ಯ ಶಾಸ್ತ್ರ ಸಂಪ್ರದಾಯವನ್ನು ನಂಬುತ್ತೇವೆ ಆದರೆ ಸೆಲಬ್ರೆಟಿಗಳು ಇದನ್ನು ನಂಬುವುದು ತೀರಾ ಕಡಿಮೆ ಆದರೂ ಕೂಡ ರಶ್ಮಿಕಾ ಮಂದಣ್ಣ ಅವರು ಭವಿಷ್ಯ ಜ್ಯೋತಿಷ್ಯ ಶಾಸ್ತ್ರ ಇವೆಲ್ಲವನ್ನೂ ಕೂಡ ಬಹಳಷ್ಟು ನಂಬುತ್ತಾರೆ. ಅಷ್ಟೇ ಅಲ್ಲದೆ ಅವರು ಹೇಳಿದ ರೀತಿಯಲ್ಲಿ ತಮ್ಮ ಜೀವನವನ್ನು ಕೂಡ ಸಾಗಿಸುತ್ತಾರೆ ಇದೇ ಕಾರಣಕ್ಕಾಗಿ ರಕ್ಷಿತ್ ಶೆಟ್ಟಿ ಅವರ ಜಾತಕವನ್ನು ಖ್ಯಾತ ಜ್ಯೋತಿಷಿ ಆದಂತಹ ವೇಣು ಸ್ವಾಮಿ ಅವರ ಬಳಿ ತೆಗೆದುಕೊಂಡು ಹೋಗುತ್ತಾರೆ.

ಇದಕ್ಕೂ ಮೊದಲೇ ಇವರಿಬ್ಬರ ನಿಶ್ಚಿತಾರ್ಥ ನಡೆದು ಹೋಗಿರುತ್ತದೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕ ಮಂದಣ್ಣ ಅವರ ಇಬ್ಬರ ಜಾತಕವನ್ನು ಹೊಂದಾಣಿಕೆ ಮಾಡಿ ನೋಡಿದಾಗ ಅದರಲ್ಲಿ ಇಬ್ಬರಿಗೂ ಕೂಡ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇಲ್ಲ ಇವರಿಬ್ಬರೂ ಮದುವೆಯಾದರೆ ಖಂಡಿತವಾಗಿಯೂ ಕೂಡ ಬಹಳ ದೊಡ್ಡ ಪ್ರ.ಮಾ.ದ.ವೇ ಎದುರಾಗುತ್ತದೆ ಈ ಮದುವೆಯನ್ನು ನಿಲ್ಲಿಸುವುದು ಒಳ್ಳೆಯದು ಅಂತ ಹೇಳುತ್ತಾರೆ. ಅಷ್ಟೇ ಅಲ್ಲದೆ ಒಂದು ವೇಳೆ ರಕ್ಷಿತ್ ಶೆಟ್ಟಿ ಅವರನ್ನು ಮದುವೆಯಾದರೆ ರಶ್ಮಿಕಾ ಜೀವನ ಹಾಳಾಗುತ್ತದೆ ಅವರ ಸಿನಿಮಾ ಕ್ಷೇತ್ರ ಸಿನಿಮಾ ಜರ್ನಿ ಇಲ್ಲಿಗೆ ಮುಕ್ತಾಯವಾಗುತ್ತದೆ ಎಂಬ ಶಾ.ಕಿಂ.ಗ್ ಹೇಳಿಕೆ ಒಂದನ್ನು ನೀಡುತ್ತಾರೆ. ಇದನ್ನು ಕೇಳುತ್ತಿದ್ದ ಹಾಗೆ ರಶ್ಮಿಕಾಗೆ ಆ.ತಂ.ಕ ಎದುರಾಗುತ್ತದೆ ಏಕೆಂದರೆ ಸಿನಿಮಾರಂಗವನ್ನು ಆಳಬೇಕು ಎಂಬ ಆಸೆ ಕನಸನ್ನು ಒತ್ತಿದಂತಹ ನಟಿಗೆ ಈ ರೀತಿಯಾದಂತಹ ಭವಿಷ್ಯವನ್ನು ಕೇಳಿದ ನಂತರ ಆಕೆಗೆ ದಿಕ್ಕೆ ತೋಚುವುದಿಲ್ಲ.

 

ಈ ಕಾರಣಕ್ಕಾಗಿ ರಶ್ಮಿಕಾ ರಕ್ಷಿತ್ ಶೆಟ್ಟಿ ಇಂದ ದೂರಾಗಿ ತನ್ನ ಸಿನಿ ಜೀವನವನ್ನು ಆರಂಭಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳುತ್ತಾರೆ. ರಶ್ಮಿಕಾ ಈ ಸ್ವಾಮೀಜಿಯ ಮಾತನ್ನು ಎಷ್ಟು ನಂಬಿದ್ದಾರೆ ಅಂದರೆ ಸ್ವತಃ ತನ್ನ ಬದುಕನ್ನು ತಾನೇ ಹಾಳು ಮಾಡಿಕೊಂಡಿದ್ದರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಹೈದರಾಬಾದ್ ನಲ್ಲಿ ದುಬಾರಿ ಬೆಲೆಯ ಮನೆ ಒಂದನ್ನು ಖರೀದಿ ಮಾಡಿದರು ಈ ಮನೆಯ ಪೂಜೆ ಪುರಸ್ಕಾರವನ್ನು ಕೂಡ ವೇಣು ಸ್ವಾಮಿ ಅವರೇ ಮಾಡಿದ್ದಾರೆ. ಅಷ್ಟೇ ಅಲ್ಲದೆ 2024 ರ ತನಕ ರಶ್ಮಿಕಾ ಅವರು ಚಿತ್ರರಂಗವನ್ನ ಸಂಪೂರ್ಣವಾಗಿ ಆಳಲಿದ್ದಾರೆ ಎಂದು ಅಂದು ವೇಣು ಸ್ವಾಮಿ ಭವಿಷ್ಯವನ್ನ ನುಡಿದಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕಾ ಮಂದಣ್ಣ ಸ್ವಾಮೀಜಿ ಮಾತನ್ನು ಕೇಳಿಕೊಂಡು ನಮ್ಮ ಅಪ್ಪಟ ಕನ್ನಡಿಗ ಆದಂತಹ ರಕ್ಷಿತ್ ಶೆಟ್ಟಿ ಅವರಿಗೆ ಮೋಸ ಮಾಡಿದ್ದು ನಿಜಕ್ಕೂ ಕೂಡ ಬಹುದೊಡ್ಡ ದ್ರೋ.ಹ ಅಂತಾನೆ ಹೇಳಬಹುದು. ಕೇವಲ ಸಿನಿಮಾಗಾಗಿ ತಾನು ಪ್ರೀತಿಸಿದ ಹುಡುಗನಿಗೆ ವಂ.ಚ.ನೆ ಮಾಡಿದ್ದು ನಿಜಕ್ಕೂ ಕೂಡ ತಪ್ಪು ಎಂಬದು ನಮ್ಮ ಅಭಿಪ್ರಾಯ. ರಶ್ಮಿಕಾ ಮಂದಣ್ಣ ಈ ಶಾಸ್ತ್ರಿ ಹೇಳಿದಂತಹ ಮಾತನ್ನು ನಂಬಿಕೊಂಡು ರಕ್ಷಿತ್ ಶೆಟ್ಟಿ ಅವರನ್ನು ದೂರ ಮಾಡಿದ್ದು ಸರಿಯೇ ಅಥವಾ ತಪ್ಪಾ ಎಂಬುವುದನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

WhatsApp Group Join Now
Telegram Group Join Now