ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಬೆಳ್ಳಿ ಸಾಮಾನುಗಳು ಇದ್ದೇ ಇರುತ್ತದೆ ಆದರೆ ಹೆಚ್ಚಿನ ಜನ ಬೆಳ್ಳಿ ಸಾಮಾನನ್ನು ಉಪಯೋಗಿಸಿದ ನಂತರ ಅದನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಇಡುವುದಿಲ್ಲ. ಬದಲಿಗೆ ಅದನ್ನು ಉಪಯೋಗಿಸಿದ ತಕ್ಷಣ ಹಾಗೆ ಅದನ್ನು ಎತ್ತಿ ಇಡುತ್ತಾರೆ. ಆದರೆ ಈ ರೀತಿ ಇಡುವುದರಿಂದ ಅದರಲ್ಲಿ ಕೊಳೆ ದೂಳು ಎಲ್ಲವೂ ಕೂಡ ಸೇರಿಕೊಳ್ಳುತ್ತದೆ.
ಮಾರುಕಟ್ಟೆಯಲ್ಲಿ ವಿಭಿನ್ನವಾದoತಹ ಆಕರ್ಷಕ ವಾದಂತಹ ಡಿಸೈನ್ ಗಳನ್ನು ನಾವು ಇಷ್ಟಪಟ್ಟು ಹೆಚ್ಚು ಡಿಸೈನ್ ಇರುವ ಬೆಳ್ಳಿ ಸಾಮಾನುಗಳು ಅಂದರೆ ಬೆಳ್ಳಿ ಅರಿಶಿಣ ಕುಂಕುಮದ ಬಟ್ಟಲು ತುಪ್ಪದ ದೀಪ ಹೀಗೆ ಕೆಲವೊಂದು ಪದಾರ್ಥಗಳನ್ನು ನಾವು ಇಷ್ಟಪಟ್ಟು ತರುತ್ತೇವೆ.
ಆದರೆ ತರುವಾಗ ನಮಗೆ ಇರುವಂತಹ ಖುಷಿ ಅದನ್ನು ತೊಳೆಯುವಾಗ ಅಂದರೆ ಅದನ್ನು ಸ್ವಚ್ಛ ಮಾಡುವಾಗ ಇರುವುದಿಲ್ಲ. ಎಷ್ಟೇ ಸ್ವಚ್ಛ ಮಾಡಿ ದರು ಕೂಡ ಅದರ ಮಧ್ಯ ಭಾಗದಲ್ಲಿ ಕೆಲವೊಂದು ಧೂಳು ಸೇರಿ ಅದರಲ್ಲಿ ಕಪ್ಪು ಬಣ್ಣ ಇರುತ್ತದೆ. ಇದನ್ನು ಹೋಗಲಾಡಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಅವರು ಆ ವಸ್ತುಗಳನ್ನು ಬಳಸುವುದಿಲ್ಲ.
ಈ ಸುದ್ದಿ ಓದಿ:- ಬಟ್ಟೆ ಮೇಲೆ ಎಣ್ಣೆ ಕಲೆ ಅರಿಶಿನದ ಕಲೆ ಯಾವುದೇ ಕಲೆ ಇದ್ದರೂ ಅದನ್ನು ತೆಗೆದು ಹಾಕುವ ಸುಲಭ ವಿಧಾನ.!
ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನವನ್ನು ಅನುಸರಿಸಿ ನೀವು ಅದನ್ನು ಸ್ವಚ್ಛ ಮಾಡಿದರೆ ಅದು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಯಾವುದೇ ರೀತಿಯ ಕೆಮಿಕಲ್ ಪದಾರ್ಥಗಳನ್ನು ಸಹ ಉಪಯೋಗಿಸುವಂತಿಲ್ಲ. ಬದಲಿಗೆ ಸುಲಭವಾಗಿ ಸಿಗುವಂತಹ ಈ ಒಂದು ಪದಾರ್ಥವನ್ನು ಒಂದು ಡ್ರಾಪ್ ಹಾಕಿದರೆ ಸಾಕು ಬೆಳ್ಳಿ ಸಾಮಾನುಗಳ ಮೇಲೆ ಇರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಆಚೆ ಹೋಗುತ್ತದೆ.
ಹಾಗಾದರೆ ಬೆಳ್ಳಿ ಸಾಮಾನುಗಳನ್ನು ಸ್ವಚ್ಛ ಮಾಡುವುದಕ್ಕೆ ಯಾವ ಪದಾರ್ಥ ಬೇಕು ಹಾಗು ಯಾವ ವಿಧಾನ ಅನುಸರಿಸಿ ಅದನ್ನು ಸ್ವಚ್ಛ ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಕೆಲವೊಂದಷ್ಟು ಜನ ಬೆಳ್ಳಿ ಸಾಮಾನುಗಳನ್ನು ಸ್ವಚ್ಛ ಮಾಡುವುದಕ್ಕೆ ಕೆಲವೊಂದು ವಿಧಾನಗಳನ್ನು ಅನುಸರಿಸುತ್ತಾರೆ ಅದು ಯಾವುದು ಎಂದು ತಿಳಿಯೋಣ.
ಕೆಲವೊಂದಷ್ಟು ಜನ ಟೂತ್ಪೇಸ್ಟ್ ಉಪಯೋಗಿಸಿ ಹಾಗೂ ಇನ್ನೂ ಕೆಲವೊಂದಷ್ಟು ಜನ ವಿಭೂತಿ ಮತ್ತು ಮಾರುಕಟ್ಟೆಯಲ್ಲಿ ಸಿಗುವ ಕೆಲವೊಂದಷ್ಟು ಪದಾರ್ಥಗಳನ್ನು ಉಪಯೋಗಿಸಿ ಅವುಗಳನ್ನು ಸ್ವಚ್ಛ ಮಾಡುತ್ತಾರೆ. ಆದರೆ ಅವುಗಳನ್ನು ಉಪಯೋಗಿಸಿ ನಾವು ಅದನ್ನು ಸ್ವಚ್ಛ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ಈಗ ನಾವು ಹೇಳುವಂತಹ ಈ ಒಂದು ವಿಧಾನ ಬಹಳ ಸುಲಭವಾಗಿದೆ ಅದು ಯಾವುದು ಎಂದು ಈಗ ತಿಳಿಯೋಣ.
ಈ ಸುದ್ದಿ ಓದಿ:- ಹಣದ ಸಮಸ್ಯೆ ಇರೋರು ಡೈಲಿ ಹೀಗೆ ಮಾಡಿ ಸಾಕು ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತದೆ.!
ನಿಮಗೆ ಮಾರುಕಟ್ಟೆಯಲ್ಲಿ ರೂಪೇರಿ ಎನ್ನುವಂತಹ ಬೆಳ್ಳಿ ಸಾಮಾನುಗಳನ್ನು ತೊಳೆಯುವಂತಹ ಒಂದು ಲಿಕ್ವಿಡ್ ಸಿಗುತ್ತದೆ. ಇದು ಕೂಡ ಪೀತಾಂಬರಿ ಪೌಡರ್ ರೀತಿಯ ಕೆಲಸ ಮಾಡುತ್ತದೆ. ನಿಮಗೆ ಮಾರುಕಟ್ಟೆಗಳಲ್ಲಿ ಸಿಗಲಿಲ್ಲ ಎಂದರೆ ಆನ್ಲೈನ್ ನಲ್ಲಿ ಬುಕ್ ಮಾಡಿಕೊಳ್ಳುವುದರ ಮೂಲಕ ನೀವು ಇದನ್ನು ಖರೀದಿ ಮಾಡಬಹುದು. ಒಂದು ಕಾಟನ್ ಬಟ್ಟೆಯ ಮೇಲೆ ಈ ಲಿಕ್ವಿಡ್ ಎರಡು ಡ್ರಾಪ್ ಹಾಕಿ
ಅದರಿಂದ ಬೆಳ್ಳಿ ಸಾಮಾನನ್ನು ಒಂದು ಸಲ ಉಜ್ಜಿದರೆ ಸಾಕು ಬೆಳ್ಳಿ ಸಾಮಾನಿನ ಮೇಲೆ ಇರುವ ಎಲ್ಲಾ ಕಪ್ಪು ಬಣ್ಣ ಕೊಳೆ ಎಲ್ಲವೂ ಸಹ ಸಂಪೂರ್ಣವಾಗಿ ದೂರವಾಗುತ್ತದೆ. ಈ ಒಂದು ವಿಧಾನ ಬಹಳ ಸುಲಭವಾಗಿದ್ದು ಪ್ರತಿಯೊಬ್ಬರೂ ಕೂಡ ಬೆಳ್ಳಿ ಸಾಮಾನನ್ನು ಸ್ವಚ್ಛ ಮಾಡುವಂತಹ ಸಂದರ್ಭದಲ್ಲಿ ಈ ನಿಯಮ ಅನುಸರಿಸುವುದು ಒಳ್ಳೆಯದು. ಯಾವುದೇ ಹೆಚ್ಚಿನ ಶ್ರಮಪಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಯಾವುದೇ ರೀತಿಯ ಹುಣಸೆಹಣ್ಣು ಯಾವುದು ಕೂಡ ಇದಕ್ಕೆ ಅವಶ್ಯಕತೆ ಇರುವುದಿಲ್ಲ.