ಸಾಕಷ್ಟು ಯುವ ಜನತೆಗೆ ಸಿನಿಮಾ ಕ್ಷೇತ್ರದಲ್ಲಿ ಅಥವಾ ಕಿರುತರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ ಈ ಕಾರಣಕ್ಕಾಗಿಯೇ ಬಹಳಷ್ಟು ಜನ ಅವಕಾಶಕ್ಕಾಗಿ ಬೀದಿ ಬೀದಿ ಅಲೆಯುತ್ತಾರೆ ನಿರ್ಮಾಪಕರು ನಿರ್ದೇಶಕರು ಎನ್ನದೆ ಎಲ್ಲರ ಕಾಲಿಗೂ ಕೂಡ ಬೀಳುವುದನ್ನು ನೀವು ಕೇಳಿದ್ದೀರಾ ಅದರಲ್ಲಿಯೂ ಕೂಡ ಪುರುಷರಿಗಿಂತ ಮಹಿಳೆಯರಿಗೆ ಬಣ್ಣದ ಲೋಕದ ಕಡೆ ಹೆಚ್ಚಿನ ಒಲವು ಇರುತ್ತದೆ. ಹೇಗಾದರೂ ಮಾಡಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಸಮಾಜದಲ್ಲಿ ಒಂದು ಸ್ಥಾನಮಾನ ಪ್ರತಿಭೆಯನ್ನು ಪಡೆದುಕೊಳ್ಳಬೇಕು ಧಾರಾವಾಹಿಗಳಲ್ಲಿ ಆಗಿರಬಹುದು ಅಥವಾ ಸಿನಿಮಾದಲ್ಲಿ ಆಗಿರಬಹುದು ನಾಯಕ ನಟಿಯಾಗಿ ಮಿಂಚಬೇಕು ಎಂಬ ಆಸೆ ಕನಸನ್ನು ಒತ್ತಿರುತ್ತಾರೆ.
ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ.
ಕೆಲವರಿಗೆ ಪ್ರತಿಭೆ ಎಂಬುದು ಹುಟ್ಟುತ್ತಾನೆ ಕರಗತವಾಗಿರುತ್ತದೆ ಇನ್ನು ಕೆಲವರು ಹೇಗಾದರೂ ಮಾಡಿ ನಟನೆ ಮಾಡಲೇಬೇಕು ಎಂದು ನಟನ ಕ್ಷೇತ್ರಕ್ಕೆ ಹೋಗಿ ಸೇರಿಕೊಳ್ಳುತ್ತಾರೆ. ಎಲ್ಲ ರೀತಿಯಾದಂತಹ ತರಬೇತಿಯನ್ನು ಪಡೆದುಕೊಂಡಿದ್ದರು ನಟನೆಗೆ ಅರ್ಹತೆಯನ್ನು ಪಡೆದಿದ್ದರೂ ಕೂಡ ಇವರಿಗೆ ಅವಕಾಶ ಎಂಬುದು ದೊರೆಯುವುದಿಲ್ಲ. ಆ ಸಮಯದಲ್ಲಿ ಕೆಲವು ನಿರ್ಮಾಪಕರು ಮತ್ತು ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ನೀಡುವಂತೆ ಕೇಳಿಕೊಳ್ಳುತ್ತಾರೆ. ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಲಾಭಕ್ಕಾಗಿ ಕೆಲವು ನಿರ್ದೇಶಕರು ಮತ್ತು ನಿರ್ಮಾಪಕರು ಹೆಣ್ಣು ಮಕ್ಕಳನ್ನು ಬೇರೆಯದ್ದೇ ರೀತಿಯಲ್ಲಿ ಬಳಸಿಕೊಳ್ಳಲು ಮುಂದಾಗುತ್ತಾರೆ.
ಇಂತಹ ಕೃತ್ಯಕ್ಕೆ ಒಳಗಾದಂತಹ ಅದೆಷ್ಟು ನಟಿಯರನ್ನು ನಾವು ಈಗಾಗಲೇ ಕಂಡಿದ್ದೇವೆ ತಮ್ಮ ಜೀವನದಲ್ಲಿ ಆದಂತಹ ಕೆಟ್ಟ ಅನುಭವವನ್ನು ಇದಾಗಲೇ ಹಲವಾರು ನಟಿಯರು ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಕವಿತಾ ಗೌಡ ಅವರು ಕೂಡ ತಮ್ಮ ಜೀವನದಲ್ಲಿ ನಡೆದಂತಹ ಕರಾಳ ದೃಶ್ಯ ಒಂದನ್ನು ಹೊರ ಹಾಕಿದ್ದಾರೆ. ಹೌದು ನಟಿ ಕವಿತಾ ಗೌಡ ಅವರಿಗೂ ಕೂಡ ಇಂತಹದೊಂದು ಅನುಭವ ಆಗಿದೆಯಂತೆ ಸಿನಿಮಾದಲ್ಲಿ ನಿಮಗೆ ನಟಿಸಲು ಚಾನ್ಸ್ ಕೊಡುತ್ತೇವೆ ಅಂತ ಹೇಳಿ ಮಂಚಕ್ಕೆ ನಿರ್ದೇಶಕರು ಕರೆದಿದ್ದರಂತೆ. ಈ ವಿಚಾರದ ಬಗ್ಗೆ ಕವಿತಾ ಗೌಡ ಅವರು ಮಾಧ್ಯಮದ ಮುಂದೆ ಮಾತನಾಡಿದರೆ ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕವಿತಾ ಗೌಡ ದೊಡ್ಡ ನಿರ್ಮಾಪಕರ ಮ್ಯಾನೇಜರ್ ಒಬ್ಬರು ತಾನು ಇರುವ ಚಿತ್ರೀಕರಣದ ಸೆಟ್ ಗೆ ಬಂದು ಮಾತನಾಡಿದರು ನೇರವಾಗಿ ನಮ್ಮ ನಿರ್ಮಾಪಕರು ನಿಮ್ಮಿಂದ ಬೇರೇನೋ ಎಕ್ಸ್ಪೆಕ್ಟ್ ಮಾಡುತ್ತಿದ್ದಾರೆ ಅಂತ ಹೇಳಿದ್ದರಂತೆ. ಆ ಸಮಯದಲ್ಲಿ ಕವಿತಾ ಗೌಡ ಮರ್ಯಾದೆಯಿಂದ ಇಲ್ಲಿ ಎದ್ದು ಹೋಗಿ ಇಲ್ಲವಾದರೆ ಲೈಟ್ ಬಾಯ್ಸ್ ಕರೆಸಿ ಹೊಡಿಸುತ್ತೇನೆ ಎಂದಿದ್ದರಂತೆ. ಇದೇ ರೀತಿ ಇನ್ನೊಂದು ಅನುಭವ ಕೂಡ ಆಗಿತ್ತು ನಿರ್ಮಾಪಕರು ಒಬ್ಬರು ಸಿನಿಮಾ ಬಗ್ಗೆ ಮಾತನಾಡಲು ಹೋಟೆಲ್ ಒಂದಕ್ಕೆ ಬರಲು ತಿಳಿಸಿದರು ನಾನು ಹೋದೆ ಆದರೆ ಅಲ್ಲಿ ನಿರ್ಮಾಪಕರ ಹೊರತುಪಡಿಸಿ ಬೇರೆ ಯಾರು ಇರಲಿಲ್ಲ. ಕಥೆ ಹೇಳುವವರು ಇರಲಿಲ್ಲ ನಿರ್ದೇಶಕರು ನಟ ಯಾರು ಇರಲಿಲ್ಲ ಅಲ್ಲದೇ ನನಗೆ ಕುಡಿಯಲು ಏನಾದರೂ ಬೇಕಾ ಅಂತ ಆಫರ್ ಮಾಡಿದ್ರು ನಾನು ಕೂಡಲೇ ಅಲ್ಲಿಂದ ಹಿಂತಿರುಗಿದೆ ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
ಕವಿತಾ ಗೌಡ ಮಾತನಾಡಿದ ಈ ಆಡಿಯೋ ಕ್ಲಿಪ್ ವೈರಲ್ ಆಗಿದೆ ಸಿನಿಮಾಗಳಲ್ಲಿ ಅಥವಾ ನಟನಾ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಇಷ್ಟು ಕೆ’ಟ್ಟ ಅನುಭವ ಆಗುತ್ತದೆ ಅಂದರೆ ಇನ್ನು ಹೊಸದಾಗಿ ಸಿನಿಮಾ ಇಂಡಸ್ಟ್ರಿಗೆ ಅವಕಾಶಗಳನ್ನು ಹುಡುಕಿ ಬರುವ ಕಲಾವಿದರ ಪಾಡೇನು ? ನಿಜಕ್ಕೂ ಬಣ್ಣದ ಲೋಕದ ಕೆಲವು ನ-ಗ್ನ ಸತ್ಯಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಕವಿತಾ ಗೌಡ ಮಾತನಾಡಿರುವ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.