Home Entertainment ಅಭಿಮಾನಿ ಎದೆಗೆ ಆಟೋಗ್ರಾಫ್ ಹಾಕಿದ ರಶ್ಮಿಕ ಮಂದಣ್ಣ, ಸಖತ್ ಸೌಂಡ್ ಮಾಡುತಿದೆ ಈ ವಿಡಿಯೋ.

ಅಭಿಮಾನಿ ಎದೆಗೆ ಆಟೋಗ್ರಾಫ್ ಹಾಕಿದ ರಶ್ಮಿಕ ಮಂದಣ್ಣ, ಸಖತ್ ಸೌಂಡ್ ಮಾಡುತಿದೆ ಈ ವಿಡಿಯೋ.

0
ಅಭಿಮಾನಿ ಎದೆಗೆ ಆಟೋಗ್ರಾಫ್ ಹಾಕಿದ ರಶ್ಮಿಕ ಮಂದಣ್ಣ, ಸಖತ್ ಸೌಂಡ್ ಮಾಡುತಿದೆ ಈ ವಿಡಿಯೋ.

ರಶ್ಮಿಕಾ ಮಂದಣ್ಣ ಸದ್ಯಕ್ಕೆ ಕನ್ನಡ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಕೂಡ ಹೆಚ್ಚು ಬೇಡಿಕೆಯನ್ನು ಉಳಿಸಿಕೊಂಡಿರುವ ನಟಿ ಕನ್ನಡದಲ್ಲಿ ಕೇವಲ ಮೂರರಿಂದ ನಾಲ್ಕು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆದರೆ ಹೆಚ್ಚು ಸದ್ದು ಮಾಡಿದ್ದು ಮಾತ್ರ ತೆಲುಗುನಲ್ಲಿ ಅಂತಾನೆ ಹೇಳಬಹುದು ಸದ್ಯಕ್ಕೆ ಬಾಲಿವುಡ್ ನ ಬಿಗ್ ಬಾಸ್ ಆದಂತಹ ಅಮಿತಾಬ್ ಬಚ್ಚನ್ ಅವರ ಜೊತೆ ಗುಡ್ ಬೈ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಇದನ್ನು ಹೊರತು ಪಡಿಸಿ ಮಿಷನ್ ಮಂಜು ಎಂಬ ಸಿನಿಮಾದಲ್ಲಿಯೂ ಕೂಡ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದಾಗಲೇ ಬಹುತೇಕ ಖಚಿತವಾಗಿದೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಈ ಎರಡು ಸಿನಿಮಾದಲ್ಲಿ ಅಭಿನಯಿಸಿದ ನಂತರ ತಮಿಳುನಾಡು ದಳಪತಿ ವಿಜಯ್ ಅವರ ಜೊತೆ ವಾರಿಸು ಎಂಬ ಸಿನಿಮಾದಲ್ಲಿಯೂ ಕೂಡ ನಟಿಯಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದ ಮುಹೂರ್ತ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದೆ ಇವೆಲ್ಲವನ್ನು ನೋಡುತ್ತಿದ್ದರೆ ನಟಿ ರಶ್ಮಿಕ ಅವರು ಸದ್ಯಕ್ಕೆ ಬಿಡುವಿಲ್ಲದೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಪುಷ್ಪ ಭಾಗ-1 ಭಾರತದ ಅತ್ಯಂತ ಹೆಚ್ಚು ಸದ್ದು ಮಾಡಿ ಒಳ್ಳೆಯ ಕಲೆಕ್ಷನ್ ಪಡೆದಿದೆ ಪುಷ್ಪ ಭಾಗ 2 ಸಿನಿಮಾದ ಚಿತ್ರೀಕರಣವೂ ಕೂಡ ನಡೆಯುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕ ಮದ್ದಣ್ಣ ಅವರಿಗೆ ಒಂದರ ಹಿಂದೆ ಮತ್ತೊಂದರಂತೆ ಸಿನಿಮಾದ ಆಫರ್ ಬರತೊಡಗಿದೆ.

ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ರಶ್ಮಿಕ ಮದ್ದಣ್ಣ ಅವರು ಪ್ರತಿನಿತ್ಯವೂ ಕೂಡ ಯಾವುದಾದರೂ ಒಂದು ವಿಷಯಕ್ಕೆ ಕಾಂಟ್ರವರ್ಸಿಗೆ ಸುದ್ದಿ ಆಗುತ್ತಾರೆ‌. ಈ ಬಾರಿ ಮಾತ್ರ ಇವರು ಸುದ್ದಿಯಾಗಿದ್ದು ಆಟೋಗ್ರಾಫ್ ನೀಡುವುದರ ಮೂಲಕ. ಸಾಮಾನ್ಯವಾಗಿ ಸೆಲೆಬ್ರಿಟಿಗಳಾಗಿರಬಹುದು ಅಥವಾ ವಿಐಪಿ ಗಳಾಗಿರಬಹುದು ಅಥವಾ ಸ್ಪೋರ್ಟ್ಸ್ ಮ್ಯಾನ್ ಗಳಾಗಿರಬಹುದು ಯಾರಾದರೂ ಅಭಿಮಾನಿಗಳ ಎದುರಿಗೆ ಸಿಕ್ಕಾದ ಅವರ ಬಳಿಯಿಂದ ಆಟೋಗ್ರಾಫ್ ಪಡೆದುಕೊಳ್ಳುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಕೆಲವರು ತಮ್ಮ ಕೈ ಮೇಲೆ ಆಟೋಗ್ರಾಫ್ ಮಾಡಿಸಿಕೊಂಡರೆ ಇನ್ನೂ ಕೆಲವರು ಯಾವುದಾದರೂ ಬುಕ್ಕಿನ ಮೇಲೆ ಆಟೋಗ್ರಾಫ್ ಮಾಡಿಸಿಕೊಳ್ಳುತ್ತಾರೆ.

ಆದರೆ ಇದೇ ಮೊದಲ ಬಾರಿಗೆ ರಶ್ಮಿಕ ಮದ್ದಣ್ಣ ಅವರ ಅಭಿಮಾನಿ ಒಬ್ಬರು ತಮ್ಮ ಎದೆಯ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ. ರಶ್ಮಿಕ ಮದ್ದಣ್ಣ ಅವರು ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡಿದ್ದರು ಆ ಕಾರ್ಯಕ್ರಮದಿಂದ ಹೊರ ಬರುವಂತಹ ಸಮಯದಲ್ಲಿ ಅಭಿಮಾನಿಯೊಬ್ಬರು ರಶ್ಮಿಕಾ ಮದ್ದಣ್ಣ ಅವರನ್ನು ಅಡ್ಡ ಹಾಕಿ ದಯವಿಟ್ಟು ಒಂದು ಆಟೋಗ್ರಾಫ್ ನೀಡಿ ಎಂದು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ರಶ್ಮಿಕ ಅವರು ಒಪ್ಪಿಕೊಳ್ಳುತ್ತಾರೆ ಆದರೆ ಅಭಿಮಾನಿ ಬೇಡಿಕೆ ಇಟ್ಟಿದ್ದು ಮಾತ್ರ ವಿಚಿತ್ರ ಅಂತಾನೆ ಹೇಳಬಹುದು.

ಹೌದು ಆತ ಧರಿಸಿದಂತಹ ಟೀ ಶರ್ಟ್ ನ ಮೇಲೆ ಅದು ಕೂಡ ಎದೆಯ ಭಾಗದಲ್ಲಿಯೇ ನೀವು ಸಹಿಯನ್ನು ಹಾಕಬೇಕು ಎಂದು ರಿಕ್ವೆಸ್ಟ್ ಮಾಡುತ್ತಾನೆ. ಅಭಿಮಾನಿ ಕೇಳಿಕೊಂಡಂತಹ ಕೋರಿಕೆಯನ್ನು ಈಡೇರಿಸುವುದಾಗಿ ರಶ್ಮಿಕ ಹೇಳಿ ಆತನ ಎದೆಯ ಮೇಲೆ ಆಟೋಗ್ರಾಫನ್ನು ಹಾಕಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಅನ್ನು ಸೃಷ್ಟಿ ಮಾಡಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ಅಷ್ಟೇ ಅಲ್ಲದೆ ವಿಚಿತ್ರವಾದ ಮತ್ತು ವಿಭಿನ್ನತೆಗೆ ಕೂಡಿದಂತಹ ಮತ್ತೊಂದು ಹೆಸರು ರಶ್ಮಿಕ ಅಂತ ಹೇಳಬಹುದು ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here