Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!

Posted on October 5, 2022 By Kannada Trend News No Comments on ಆಂಕರ್ ಅನುಶ್ರೀ ಅವರ ಮತ್ತೊಂದು ವಿಡಿಯೋ ವೈರಲ್, ವಿಡಿಯೋ ನೋಡಿ ತಬ್ಬಿಬಾದ ಅಭಿಮಾನಿಗಳು.!

ಆಂಕರ್ ಅನುಶ್ರೀ ಸದ್ಯಕ್ಕೆ ಕನ್ನಡದಲ್ಲಿ ಇರುವಂತಹ ನಿರೂಪಕಿ ಹಾಗೂ ನಿರೂಪಕರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಏಕೈಕ ವ್ಯಕ್ತಿ ಅಂದರೆ ಅದು ಅನುಶ್ರೀ ಅಂತಾನೆ ಹೇಳಬಹುದು. ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಏರ್ಪಡಿಸುವಂತಹ ಸಮಾರಂಭದಲ್ಲಿ ಬೆಸ್ಟ್ ಆಂಕರಿಂಗ್ ಅವಾರ್ಡ್ ಅನ್ನು ಅನುಶ್ರೀ ಅವರೇ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಲೇ ತಿಳಿಯುತ್ತದೆ ಇವರು ಆಂಕರಿಂಗ್ ಅನ್ನು ಎಷ್ಟು ಅಚ್ಚುಕಟ್ಟಾಗಿ ಮತ್ತು ಚೆನ್ನಾಗಿ ಮಾಡುತ್ತಾರೆ ಅಂತ. ಆದರೆ ಅನುಶ್ರೀ ಅವರು ಆಂಕರಿಂಗ್ ವೃತ್ತಿಯನ್ನು ಆರಂಭಿಸುವುದಕ್ಕಿಂತ ಮುಂಚೆ ಇವರೊಬ್ಬರು ಡ್ಯಾನ್ಸರ್ ಆಗಿದ್ದರು.

ಹೌದು ಅನುಶ್ರೀ ಅವರಿಗೆ ಡಾನ್ಸ್ ಮಾಡುವುದು ಎಂದರೆ ಬಹಳನೇ ಪ್ರೀತಿ ಈ ಕಾರಣಕ್ಕಾಗಿ ಮೊಟ್ಟಮೊದಲ ಬಾರಿಗೆ ಅವರು ಡ್ಯಾನ್ಸ್ ಪ್ರೋಗ್ರಾಮ್ ಒಂದರಲ್ಲಿ ಭಾಗವಹಿಸುತ್ತಾರೆ. ಕಸ್ತೂರಿ ವಾಹಿಯಲ್ಲಿ ಮೂಡಿ ಬರುತ್ತಿದ್ದಂತಹ ಕಾರ್ಯಕ್ರಮ ಒಂದರಲ್ಲಿ ಅನುಶ್ರೀ ಅವರು ಸ್ಪರ್ಧಿಯಾಗಿ ಭಾಗವಹಿಸುತ್ತಾರೆ. ತದನಂತರ ಬಂಗಾರದ ಬೇಟೆ ಎಂಬ ಕಾರ್ಯಕ್ರಮದಲ್ಲಿಯೂ ಕೂಡ ಭಾಗವಹಿಸುತ್ತಾರೆ ಇವೆರಡರ ನಂತರ ಇವರಿಗೆ ಬಿಗ್ ಬಾಸ್ ಸೀಸನ್ ಒಂದರಲ್ಲಿ ಅವಕಾಶ ದೊರೆಯುತ್ತದೆ. ಬಿಗ್ ಬಾಸ್ ನಲ್ಲಿ ತಮ್ಮಲ್ಲಿ ಇದ್ದಂತಹ ಪ್ರತಿಭೆಯನ್ನು ಹೊರ ಹಾಕುತ್ತಾರೆ ಇವರಿಗೆ ಬದುಕನ್ನು ಕಟ್ಟಿಕೊಟ್ಟಂತಹ ವೇದಿಕೆ ಅಂದರೆ ಅದು ಜೀ ಕನ್ನಡ ವಾಹಿನಿ ಅಂತಾನೆ ಹೇಳಬಹುದು.

ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಆಗಿರಬಹುದು ಅಥವಾ ಸರಿಗಮಪ ಆಗಿರಬಹುದು ಅಥವಾ ಇನ್ನಿತರ ಸಿನಿಮಾಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಧಾರವಾಹಿಗೆ ಸಂಬಂಧಪಟ್ಟಂತಹ ಕಾರ್ಯಕ್ರಮ ಎಲ್ಲವನ್ನು ಕೂಡ ಇದೀಗ ಅನುಶ್ರೀ ಅವರೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದು ಮಾತಿನಲ್ಲಿ ಹೇಳಬೇಕಾದರೆ ಬೇರೆ ಆಂಕರಿಂಗ್ ಗಳಿಗೆ ಹೋಲಿಕೆ ಮಾಡಿದರೆ ಅನುಶ್ರೀ ಅವರು ಎಷ್ಟೋ ಮೇಲು ಅಂತ ಕೆಲವು ಅಭಿಮಾನಿಗಳು ಇವರ ಬಗ್ಗೆ ಇರುವಂತಹ ಅಭಿಮಾನವನ್ನು ತೋರ್ಪಡಿಸಿದ್ದಾರೆ.

ಮೊದ ಮೊದುಲು ಅನುಶ್ರೀ ಅವರಿಗೆ ಕನ್ನಡ ಮಾತನಾಡುವುದಕ್ಕೂ ಕೂಡ ಬರುತ್ತಿರಲಿಲ್ಲ ಹೌದು ಅನುಶ್ರೀ ಅವರು ಕರ್ನಾಟಕದವರು ಅದರಲ್ಲಿಯ ಮೂಲಕ ಮಂಗಳೂರಿನವರು ಮಂಗಳೂರಿನ ಭಾಷೆಗೂ ಬೆಂಗಳೂರಿಗ ಭಾಷೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ಕೂಡ ಅನುಶ್ರೀ ಅವರು ಪಟಪಟನೆ ಮಾತನಾಡುವುದನ್ನು ನೋಡಿದರೆ ಯಾರಿಂದಲೂ ಇವರನ್ನು ಮಂಗಳೂರಿನವರು ಎಂದು ಕರೆಯಲು ಸಾಧ್ಯವಾಗುವುದಿಲ್ಲ ಅಷ್ಟು ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ‌. ಬದುಕುವ ಛಲ ಮತ್ತು ಇಚ್ಛೆ ಇದ್ದರೆ ಯಾವುದನ್ನಾದರೂ ಕಲಿತುಕೊಳ್ಳಬಹುದು ಎಲ್ಲಿಯಾದರು ಕೂಡ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನೈಜ ಉದಾಹರಣೆ ಅಂದರೆ ಅದು ಅನುಶ್ರೀ ಅವರು ಅಂತಾನೆ ಹೇಳಬಹುದು.

ಇದಿಷ್ಟು ಅವರ ಜೀವನದ ಹಿನ್ನೆಲೆ ಆದರೆ ಸದ್ಯಕ್ಕೆ ಅನುಶ್ರೀ ಅವರು ಮಾಡಿದಂತಹ ಈ ಡ್ಯಾನ್ಸ್ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸಬಹುದು. ಹೌದು ಅನುಶ್ರೀ ಅವರು ಮಾಡಿದಂತಹ ಈ ಡಾನ್ಸ್ ಸುಮಾರು 10 ವರ್ಷಗಳ ಹಳೆಯ ಡ್ಯಾನ್ಸ್ ಎಂದು ಕೆಲವು ಮೂಲಗಳ ಪ್ರಕಾರ ತಿಳಿದು ಬಂದಿದೆ. ಇದರಲ್ಲಿ ಇರುವಂತಹ ಅನುಶ್ರೀಗೂ ಈಗ ಇರುವಂತಹ ಅನುಶ್ರೀಗೂ ಬಹಳಷ್ಟು ವ್ಯತ್ಯಾಸವಿದೆ ಆದರೂ ಕೂಡ ಆ ಕಾಲದಲ್ಲಿ ಅನುಶ್ರೀ ಅವರು ಹಾಡೊಂದಕ್ಕೆ ಹೆಜ್ಜೆಯನ್ನು ಹೇಗೆ ಹಾಕಿದ್ದಾರೆ ಅಂತ ನೋಡಿದರೆ ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ಏಕೆಂದರೆ ಈ ಡಾನ್ಸ್ ನಲ್ಲಿ ಸಿಕ್ಕಾಪಟ್ಟೆ ಗ್ಲಾಮರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಈ ಡ್ಯಾನ್ಸ್ ನೋಡಿದರೆ ಪಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ ನೀವು ಕೂಡ ಒಮ್ಮೆ ಈ ಡಾನ್ಸ್ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

https://youtu.be/z3eSj6k0nzk

Entertainment Tags:Anchor Anushree, Anushree
WhatsApp Group Join Now
Telegram Group Join Now

Post navigation

Previous Post: ನಾನು ಮತ್ತು ದರ್ಶನ್ ದೂರ ಆಗುವುದಕ್ಕೆ ನಿಖಿತನೇ ಕಾರಣ ಎಂದು ಹೇಳಿದ ಓಂ ಪ್ರಕಾಶ್ ರಾವ್ ಅಷ್ಟಕ್ಕೂ ದರ್ಶನ್ ಮತ್ತು ಓಂ ಪ್ರಕಾಶ್ ನಡುವೆ ನಡೆದಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ
Next Post: ಅನುಪಮಾ ಗೌಡ ಅವರ ಜೀವನದ ಕಥೆ ಕೇಳಿದ್ರೆ ನಿಜಕ್ಕೂ ಕಣ್ಣೀರು ಹಾಕ್ತಿರಾ, ಒಮ್ಮೆ ಈ ವಿಡಿಯೋ ನೋಡಿ ಸಾಕು.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore