ಮೋಹನ್ ಜುನೇಜಾ ಅದ್ಭುತವಾದಂತಹ ಕಲಾವಿದ, ಹಾಸ್ಯಗಾರ, ರಂಗಭೂಮಿ ಕಲಾವಿದ, ಅಷ್ಟೇ ಅಲ್ಲದೆ ಡೈಲಾಗ್ ಗಳನ್ನು ಬರೆಯುತ್ತಿದ್ದರು, ಸಂಭಾಷಣೆಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಧಾರವಾಹಿಗಳಿಗೆ ರೀರೈಟರ್ ಆಗಿಯೂ ಕೂಡ ಕೆಲಸ ಮಾಡುತ್ತಿದ್ದರು. ಒಂದು ರೀತಿಯಲ್ಲಿ ಹೇಳಬೇಕಾದರೆ ಮೋಹನ್ ಜುನೇಜ ಅವರು ಚಿತ್ರರಂಗಕ್ಕೆ ಬೇಕಾದಂತಹ ಎಲ್ಲಾ ಮೌಲ್ಯಗಳನ್ನು ಒಳಗೊಂಡಿದ್ದರೂ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇಲ್ಲಿಯವರೆಗೂ ಕೂಡ ಮೋಹನ್ ಜುನೇಜ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ಕೊನೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡ ಅಂತಹ ಅಥವಾ ನಟನೆ ಮಾಡಿದಂತಹ ಸಿನಿಮಾ ಅಂದರೆ ಅದು ಕೆಜಿಎಫ್ ಚಾಪ್ಟರ್ ಟು ಅಂತಾನೆ ಹೇಳಬಹುದು.
ಇನ್ನು ಮೋಹನ್ ಜುನೇಜ ಅವರು ಇಷ್ಟೆಲ್ಲಾ ಚಿತ್ರರಂಗದ ಬಗ್ಗೆ ಮತ್ತು ರಂಗಭೂಮಿಯ ಬಗ್ಗೆ ಹಾಗೂ ಕಿರುತೆರೆ ಲೋಕದಲ್ಲಿ ಕೆಲಸ ಮಾಡಿದರು ಕೂಡ ಅವರ ಅಂತಿಮ ದಿನಗಳು ಯಾವ ರೀತಿ ಇದು ಅಂತ ಕೇಳಿದರೆ ನಿಜಕ್ಕೂ ಕೂಡ ನೀವು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಅಷ್ಟೇ ಅಲ್ಲದೆ ಬೇ’ಸ’ರ’ವನ್ನು ಕೂಡ ಪಡಬಹುದು ಸುಮಾರು 150 ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಂದರೆ ಇವರು ಉನ್ನತ ಜೀವನವನ್ನು ನಡೆಸುತ್ತದೆ ಒಳ್ಳೆಯ ಸಂಪಾದನೆಯನ್ನು ಮಾಡಿರುತ್ತಾನೆ ಅಂತ ನಾವೆಲ್ಲರೂ ಕೂಡ ಅಂದುಕೊಳ್ಳುತ್ತೇವೆ. ಆದರೆ ವಿ’ಪ’ರ್ಯಾ’ಸ ಏನು ಅಂದರೆ ಮೋಹನ್ ಜುನೇಜ ಅವರು ವಿ’ಧಿ’ವ’ಶ’ರಾ’ದಾಗ ಇವರ ಅಂತಿಮ ಸಂಸ್ಕಾರ ಕೂಡ ಹಣದ ಇಲ್ಲದೆ ಇರುವಂತಹ ಸ್ಥಿತಿಯನ್ನು ಕುಟುಂಬಸ್ಥರು ಎದುರಿಸಿದರು. ಹೌದು ಸುಮಾರು ಎರಡು ದಶಕಗಳಿಂದಲೂ ಕೂಡ ಸಿನಿಮಾರಂಗದಲ್ಲಿ ಕಿರುತೆರೆ ಲೋಕದಲ್ಲಿ ರಂಗಭೂಮಿಯಲ್ಲಿ ನಟನೆ ಮಾಡಿದಂತಹ ಅದ್ಭುತ ನಟನಾ ಅಂತಿಮ ದಿನದಲ್ಲಿ ಅಂತ್ಯಸಂಸ್ಕಾರಕ್ಕೂ ಕೂಡ ಹಣವಿಲ್ಲದೆ ಪರದಾಡುವಂತಹ ಪರಿಸ್ಥಿತಿ ಯನ್ನು ಕುಟುಂಬಸ್ಥರು ಎದುರಿಸಿದ್ದರು.
ಕೊನೆಗೆ ಮೋಹನ್ ಜುನೇಜ ಅವರ ಸ್ನೇಹಿತರು ರಂಗಭೂಮಿಯಲ್ಲಿ ಕೆಲಸ ಮಾಡಿದಂತಹ ವ್ಯಕ್ತಿಗಳು ಹಾಗೂ ಧಾರಾವಾಹಿಯಲ್ಲಿ ನಟನೆ ಮಾಡುವಾಗ ಪರಿಚಯಸ್ಥರಾಗಿದ್ದಂತಹ ವ್ಯಕ್ತಿಗಳು ಎಲ್ಲರೂ ಕೂಡ ಸ್ವಲ್ಪ ಸ್ವಲ್ಪ ಹಣವನ್ನು ಹಾಕಿ ಒಟ್ಟುಗೂಡಿಸಿ ಇವರ ಅಂತ್ಯ ಸಂಸ್ಕಾರವನ್ನು ನಡೆಸಿದರು. ಈ ಒಂದು ಮಾಹಿತಿ ಹೊರಬೀಳುತ್ತಿದ್ದ ಹಾಗೆ ಜನಸಾಮಾನ್ಯರಲ್ಲಿ ಒಂದು ಪ್ರಶ್ನೆ ಉದ್ಭವವಾಗಿದೆ ನಮಗಿಂತಲೂ ಹಿರಿಯ ಕಲಾವಿದರು ಅಥವಾ ಹಾಸ್ಯ ಕಲಾವಿದರು ಹೆಚ್ಚಿನ ಕ’ಷ್ಟವನ್ನು ಅನುಭವಿಸುತ್ತಾರೆ ಅಂತ. ಅದೇನೇ ಆಗಲಿ ಇದೀಗ ಜುನೇಜಾ ಅವರ ಅಂತ್ಯಸಂಸ್ಕಾರ ಆಯಿತು ಹಾಗೂ ಚಿತ್ರರಂಗ ಯಾವ ರೀತಿಯಾಗಿ ನಡೆದುಕೊಳ್ಳುತ್ತದೆ ಎಂಬುದು ಕೂಡ ತಿಳಿದುಬಂದಿತು. ಈಗ ಸದ್ಯಕ್ಕೆ ಚಾಲ್ತಿಯಲ್ಲಿರುವ ವಿಚಾರ ಏನು ಅಂದರೆ ಸಾಮಾನ್ಯವಾಗಿ ನಿಮ್ಮೆಲ್ಲರಿಗೂ ತಿಳಿದಿರುವ “ನೇತ್ರದಾನ ಮಹಾದಾನ” ಎಂಬ ವಿಚಾರವನ್ನು ಬಹಳಷ್ಟು ದಿನದಿಂದಲೂ ಎಲ್ಲರೂ ಕೂಡ ಹೇಳಿಕೊಂಡು ಬರುತ್ತಿದ್ದರು. ಇದಕ್ಕೆ ಪ್ರತೀಕವಾಗಿ ಡಾಕ್ಟರ್ ರಾಜಕುಮಾರ್ ಅವರು ವಿ’ಧಿ’ವ’ಶರಾದ ಸಂದರ್ಭದಲ್ಲಿ ತಮ್ಮ ಕಣ್ಣುಗಳನ್ನು ದಾನ ಮಾಡಿದರು.
ಡಾಕ್ಟರ್ ರಾಜಕುಮಾರ್ ಅವರು ಈ ಒಂದು ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಯುವ ಪೀಳಿಗೆಗೆ ಮತ್ತು ಚಿತ್ರರಂಗದಲ್ಲಿ ಇರುವಂತಹ ಗಣ್ಯರಿಗೆ ತಿಳಿಸಿದ್ದರು ಅಂದರೆ ರಾಜಕುಮಾರ ವಿಧಿವಶರಾದ ನಂತರ ಯಾರೂ ಕೂಡ ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ ಅಷ್ಟೇ ಅಲ್ಲದೆ ನೇತ್ರದಾನ ಮಾಡುವುದನ್ನು ಕೂಡ ಮುಂದುವರಿಸಿಕೊಂಡು ಹೋಗಲಿಲ್ಲ ಆದರೆ ಕಳೆದ ಆರು ತಿಂಗಳ ಹಿಂದಷ್ಟೇ ಅವರು ವಿಧಿವಶರಾದ ಅವರು ಕೂಡ ತಮ್ಮ ನೇತ್ರಗಳನ್ನು ದಾನಮಾಡಿದರು ವಿಶೇಷ ಏನೆಂದರೆ ಈ ದೈವ ಮಾನವ ನಾಲ್ಕು ಜನರ ಬಾಳಿಗೆ ಬೆಳಕಾದದ್ದು. ಸಾಮಾನ್ಯವಾಗಿ ಎರಡು ಕಣ್ಣುಗಳನ್ನು ಎರಡು ವ್ಯಕ್ತಿಗಳಿಗೆ ಜೋಡಣೆ ಮಾಡಬಹುದು ಆದರೆ ಪುನೀತ್ ಅವರ ಎರಡು ಕಣ್ಣುಗಳನ್ನು 4 ವ್ಯಕ್ತಿಗಳಿಗೆ ಜೋಡಣೆ ಮಾಡಿದ್ದು ನಿಜಕ್ಕೂ ಕೂಡ ಆಶ್ಚರ್ಯ ಅಂತನೇ ಹೇಳಬಹುದು ಇದರಿಂದಲೇ ತಿಳಿಯುತ್ತದೆ ಅಪ್ಪು ಅವರು ಕೇವಲ ಮನುಷ್ಯರಾಗಿರಲಿಲ್ಲ ಈ ನಾಲ್ಕು ಜನರ ಬದುಕಿಗೆ ಅಥವಾ ಜೀವನಕ್ಕೆ ದೇವರಾಗಿದ್ದರು ಅಂತ.
ಅಪ್ಪು ಅವರು ನೇತ್ರದಾನ ಮಾಡಿದ ನಂತರ ಅಭಿಮಾನಿಗಳು ಮತ್ತು ಕರ್ನಾಟಕದಲ್ಲಿ ಇರುವಂತಹ ಬಹುತೇಕ ಎಲ್ಲ ಕನ್ನಡಿಗರು ಕೂಡ ತಾವು ಕೂಡ ನೇತ್ರದಾನವನ್ನು ಮಾಡಬೇಕು ಅಂತ ಒಂದಷ್ಟು ದಿನ ನೊಂದಣಿಗಳನ್ನು ಆರಂಭ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಒಂದು ದಿನಕ್ಕೆ ಸುಮಾರು ಐವತ್ತು ಸಾವಿರ ನೊಂದಣಿ ಕಾರ್ಯಕ್ರಮವು ಕೂಡ ಆಗಿತ್ತು. ಈ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಬಗ್ಗೆ ಅ’ಪ’ಘಾ’ತ’ವಾದಾಗ ಅಥವಾ ತಾವು ವಿ’ಧಿ’ವಶರಾದಾಗ ನಮ್ಮ ಕಣ್ಣುಗಳಿಂದ ಕಣ್ಣು ಇಲ್ಲದೆ ಇರುವಂತಹ ಮಕ್ಕಳಿಗೆ ಉಪಯೋಗವಾಗಲಿ ಎಂಬ ಕಾರಣಕ್ಕಾಗಿ ಈ ಒಂದು ಕಾರ್ಯವನ್ನು ಪ್ರಾರಂಭ ಮಾಡಿದ್ದರು. ಸಧ್ಯಕ್ಕೆ ಮೋಹನ್ ಜುನೇಜ ಅವರು ಕೂಡ ವಿ’ಧಿ’ವ’ಶ’ರಾದ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಪ್ಪು ಅವರ ಮಾರ್ಗವನ್ನು ಅನುಸರಿಸಿದ್ದಾರೆ.
ಹೌದು ನಿಜಕ್ಕೂ ಕೂಡ ಅಪ್ಪು ಅವರು ಒಂದು ಉತ್ತಮ ಕಾರ್ಯವನ್ನು ಮಾಡಿದ್ದಾರೆ ಅಂತ ಹೇಳಬಹುದು ರಾಜಕುಮಾರ್ ವಿ’ಧಿ’ವಶರಾದ ನಂತರ ಯಾರೂ ಕೂಡ ಒಂದು ಕೆಲಸವನ್ನು ಮುನ್ನಡೆಸಿಕೊಂಡು ಹೋಗುತ್ತಿರಲಿಲ್ಲ. ಆದರೆ ಅವರು ವಿಧಿವಶರಾದ ನಂತರ ಅವರ ಕಣ್ಣುಗಳನ್ನು ದಾನ ಮಾಡಿದ ನಂತರ ನೇತ್ರದಾನ ಮಹಾದಾನ ಎಂಬ ಅಭಿನಯ ಬಹುದೊಡ್ಡ ಮಟ್ಟಿಗೆ ಹೆಸರನ್ನು ಪಡೆದು ಅಷ್ಟೇ ಅಲ್ಲದೆ ಬಹಳಷ್ಟು ಜನ ನೋಂದಣಿ ಮಾಡಿಸಿಕೊಂಡು ಈ ಒಂದು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದರು. ಇದೀಗ ಮೋಹನ್ ಅವರು ವಿ’ಧಿ’ವ’ಶರಾದಗಳು ಕೂಡ ತಮ್ಮ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ನಿಜಕ್ಕೂ ಕೂಡ ಇವರ ಒಂದು ಕೆಲಸಕ್ಕೆ ನಾವೆಲ್ಲರೂ ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಬೇಕು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಅಪ್ಪು ಅವರ ನೇತ್ರದಾನ ಮಹಾದಾನ ಎಂಬ ಕಾರ್ಯಕ್ರಮವನ್ನು ನೀವು ಇಷ್ಟಪಡುವುದಾದರೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ.