ಅಪ್ಪು ಕರ್ನಾಟಕ ರತ್ನ ಅಪ್ಪು ಎಂದಿಗೂ ಅಮರ ಇವರು ಅಜರಾಮರ ಆತ್ಮ ಇರುವವರಿಗೆ ಮಾತ್ರ ಸಾ’ವು ಪರಮಾತ್ಮನಿಗೆ ಎಂದಿಗೂ ಕೂಡ ಸಾ’ವು ಇಲ್ಲ ಎಂಬುದನ್ನು ಸಾಬೀತು ಮಾಡಿಕೊಟ್ಟಂತಹ ಪುಣ್ಯಾತ್ಮ. ಅಪ್ಪು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂಬ ವಿಚಾರವನ್ನು ನಮ್ಮಿಂದ ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನು ನಾವು ಶಾರೀರಿಕವಾಗಿ ಕಳೆದುಕೊಂಡು ಇಂದಿಗೆ ಏಳು ತಿಂಗಳು ಕಳೆದು ಹೋಗಿದೆ ಆದರೂ ಕೂಡ ಅವರು ನಮ್ಮ ಜೊತೆ ಈಗ ಇಲ್ಲ ಎಂಬುವುದನ್ನು ನಾವು ಒಂದು ಬಾರಿಯೂ ಕೂಡ ಕಲ್ಪನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಕೇವಲ ರಾಜ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಅಂತಹ ವ್ಯಕ್ತಿಯಲ್ಲ ಬದಲಾಗಿ ಇಡೀ ಕರುನಾಡಿನ ಮನೆಮಗನಾಗಿ ಇಂತಹ ವ್ಯಕ್ತಿ. ಸಾಮಾನ್ಯವಾಗಿ ಒಬ್ಬ ನಟ ಅಂದರೆ ಆದ ಚಿತ್ರರಂಗದಲ್ಲಿ ಮಾತ್ರ ಗುರುತಿಸಿ ಕೊಂಡಿರುತ್ತಾರೆ ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಸೀಮಿತ ವಾದಂತಹ ವಿಚಾರಗಳಲ್ಲಿ ಮಾತ್ರ ಆತನ ಚಲನವಲನ ಇರುತ್ತದೆ.
ಆದರೆ ಅಪ್ಪು ಅವರು ಎಂದಿಗೂ ಕೂಡ ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ ಬದಲಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಅದರಲ್ಲೂ ಕೂಡ ಸಮಾಜಮುಖಿ ಕಾರ್ಯವನ್ನು ಮಾಡುವುದರಲ್ಲಿ ಅವರು ಎತ್ತಿದ ಕೈ ಅಂತನೇ ಹೇಳಬಹುದು. ಅಷ್ಟೇ ಅಲ್ಲದೆ ದಾನ-ಧರ್ಮ ಮಾಡುವುದರಲ್ಲಿ ಇವರನ್ನು ಮೀರಿದಂತಹ ಮತ್ತೋರ್ವ ನಟ ಯಾರು ಇಲ್ಲ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಏಕೆಂದರೆ ಅವರು ಬದುಕಿದ್ದಷ್ಟು ದಿನವೂ ಕೂಡ ಅವರು ಮಾಡಿದಂತಹ ಸಹಾಯ ಬರಲಿಲ್ಲ ಆದರೆ ಅವರು ಪ್ರತಿನಿತ್ಯ ಒಂದಲ್ಲ ಒಂದು ವಿಧವಾಗಿ ಅಪ್ಪು ಅವರು ಮಾಡಿದಂತಹ ಸಹಾಯಗಳು ಹೊರ ಬರುತ್ತಲೇ ಇದೆ. ಇದರಿಂದಲೇ ತಿಳಿಯುತ್ತದೆ ಇವರು ಎಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದರು ಅಂತ ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ವಿಚಾರವನ್ನು ಕೂಡ ನಾವು ಪ್ರಶಂಸೆ ಮಾಡಲೇಬೇಕು.
ಅದೇನೆಂದರೆ ಇತ್ತೀಚಿನ ದಿನದಲ್ಲಿ ತಾವು ಏನೇ ಸಹಾಯ ಮಾಡಿದರು ಕೂಡ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದರ ಮೂಲಕ ತೋರ್ಪಡಿಸಿ ಕೊಳ್ಳುತ್ತಾರೆ. ಆದರೆ ಅಪ್ಪು ಅವರು ಇಲ್ಲಿಯವರೆಗೂ ಕೂಡ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಆದರೆ ಎಲ್ಲಿಯೂ ಕೂಡ ಆ ಸಹಾಯವನ್ನು ಅವರು ತೋರ್ಪಡಿಸಿಕೊಂಡಿಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎಂಬ ಗಾದೆ ಮಾತಿನ ಪ್ರಕಾರ ಜೀವನವನ್ನು ನಡೆಸಿದಂತಹ ವ್ಯಕ್ತಿ. ಇಷ್ಡೇಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡಿದಂತಹ ಈ ವ್ಯಕ್ತಿಗೆ ಇಷ್ಟು ಬೇಗ ಮ’ರ’ಣ ಬಂದಿದ್ದು ನಿಜಕ್ಕೂ ಕೂಡ ಶೋಚನೀಯ ಅಂತನೇ ಹೇಳಬಹುದು. ಆದರೂ ಕೂಡ ಅಪ್ಪು ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬ ವಿಚಾರವನ್ನು ನಾವು ನಮ್ಮ ಜೀವನವನ್ನು ಅಳವಡಿಸಿಕೊಳ್ಳಲೇಬೇಕಂತಹ ಪರಿಸ್ಥಿತಿ ಎದುರಾಗಿದೆ ಇನ್ನು ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಆ ಟ್ವಿಟ್ ಯಾಕೆ ವೈರಲ್ ಆಗುತ್ತಿದೆ ಎಂಬುದನ್ನು ನೋಡುವುದಾದರೆ.
2017ನೇ ಇಸವಿ ಜೂನ್ 7ನೇ ತಾರೀಖಿನಂದು ಅಪ್ಪು ಅವರು ಪ್ರಯಾಣ ಮಾಡಬೇಕಾದರೆ ಅವರ ಕಾರ್ ಆ-ಕ್ಸಿ-ಡೆಂ-ಟ್ ಆಗುತ್ತದೆ ಈ ಸಮಯದಲ್ಲಿ ಕಾರ್ ಗೆ ಸ್ವಲ್ಪ ಡ್ಯಾಮೇಜ್ ಆಗುತ್ತದೆ ಆದರೆ ಅಪ್ಪು ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತಹ ಸುಳ್ಳು ಸುದ್ದಿಗಳನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಚಿಂತೆಗೆ ಒಳಗಾಗುತ್ತಾರೆ. ನಮ್ಮ ನೆಚ್ಚಿನ ನಾಯಕನಟನಿಗೆ ಏನಾಯಿತೋ ಏನೋ ಎಂಬ ಗಾಬರಿಗೆ ಒಳಗಾಗುತ್ತಾರೆ. ಈ ವಿಚಾರದ ಬಗ್ಗೆ ತಿಳಿದಂತಹ ಅಪ್ಪು ಅವರು ತಕ್ಷಣವೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಮಾಧಾನ ಹೇಳುತ್ತಾರೆ. ಅಪ್ಪು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ನಾನು ಆರಾಮಾಗಿದ್ದೇನೆ ನನಗೆ ಏನು ಆಗಿಲ್ಲ ನಿಮ್ಮೆಲ್ಲರ ಕಾಳಜಿಗೆ ನಾನು ಚಿರಋಣಿ ನಿಮ್ಮೆಲ್ಲರನ್ನೂ ಕೂಡ ನಾನು ಬಹಳಷ್ಟು ಪ್ರೀತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ”.
ಈ ಟ್ವಿಟ್ ನೋಡಿದಂತಹ ಅಭಿಮಾನಿಗಳು ಸಮಾಧಾನ ಮಾಡಿಕೊಳ್ಳುತ್ತಾರೆ ಅಪ್ಪು ಅವರಿಗೆ ಏನು ಆಗಿಲ್ಲ ಎಂಬ ವಿಚಾರವೂ ಕೂಡ ಅವರಿಗೆ ತುಂಬಾನೇ ಖುಷಿಯನ್ನು ನೀಡುತ್ತದೆ. ಆದರೆ ಈಗ ಕಾಲ ಬದಲಾಗಿದೆ ಇಂದಿಗೆ ಅಪ್ಪು ಅವರು ಟ್ವೀಟ್ ಮಾಡಿ ಸರಿಯಾಗಿ ನಾಲ್ಕು ವರ್ಷಗಳು ಕಳೆದು ಹೋಗಿದೆ. ಅಪ್ಪು ಅವರು ಮಾಡಿದಂತಹ ಟ್ವಿಟ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಮತ್ತೊಮ್ಮೆ ಅವರು ಬಂದು ಬಿಡಬಾರದೇ. ಇದೇ ರೀತಿಯಾಗಿ ಕಳೆದ ಏಳು ತಿಂಗಳ ಹಿಂದೆ ನಾನು ವಿ’ಧಿ’ವ’ಶ’ರಾಗಿರುವ ಸುಳ್ಳು ಅಂತ ಹೇಳಿ ಬಿಡಬಾರದೆಂದು ಕಾಮೆಂಟ್ ಹಾಕುತ್ತಿದ್ದಾರೆ. ನಿಜಕ್ಕೂ ಕೂಡ ಅಭಿಮಾನಿಗಳ ಮಾತನ್ನು ಕೇಳುತ್ತಿದ್ದರೆ ಎಂಥವರ ಕಣ್ಣಲ್ಲೂ ಆದರೂ ಕೂಡ ನೀರು ಬಂದೇ ಬರುತ್ತದೆ.
ನೆನ್ನೆಯಷ್ಟೇ ಹೊಸಪೇಟೆಯಲ್ಲಿ ಅಪ್ಪು ಅವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದರು ಈ ಸಮಯದಲ್ಲಿ ಲಕ್ಷಾಂತರ ಅಭಿಮಾನಿಗಳು ಬಂದು ಅಲ್ಲಿ ನೆರೆದಿದ್ದರು. ಅಪ್ಪು ಅವರನ್ನು ಈ ರೀತಿ ನೋಡುವುದಕ್ಕೆ ನಿಜಕ್ಕೂ ಕೂಡ ಒಂದು ರೀತಿಯಲ್ಲಿ ನೋ’ವಾ’ಗುತ್ತದೆ ಆದರೂ ಕೂಡ ಅವರು ನಮ್ಮ ಜೊತೆ ಶಾರೀರಿಕವಾಗಿ ಮಾನಸಿಕವಾಗಿ ಇಲ್ಲದೆ ಇದ್ದರು ಯಾವುದಾದರೂ ಒಂದು ರೂಪದಲ್ಲಿ ನಮ್ಮ ಜೊತೆ ಇದ್ದರೆ ಅಂದುಕೊಳ್ಳಬೇಕು. ನೀವೇ ಯೋಚಿಸಿ ನೋಡಿ ಒಬ್ಬ ವ್ಯಕ್ತಿಗೆ ಇಷ್ಟೊಂದು ಅಭಿಮಾನಿ ಬಳಗ ಹುಟ್ಟುವುದಕ್ಕೆ ಸಾಧ್ಯ ಅಂತ ಇದೆಲ್ಲದಕ್ಕೂ ಕಾರಣ ಒಂದೇ ಅದು ಅಪ್ಪು ಅವರ ವ್ಯಕ್ತಿಯ ಸರಳತೆ ಹಾಗೂ ಅವರು ಮಾಡುವಂತಹ ಸಹಾಯ ಹಾಗೂ ಅವರ ವ್ಯಕ್ತಿತ್ವ. ಈಗೀನ ಕಾಲದಲ್ಲಿ ಸ್ವಲ್ಪ ಹೆಸರು ದುಡ್ಡು ಸಿಕ್ಕರೆ ಸಾಕು ನಮ್ಮ ಜೀವನವನ್ನು ನಾವು ನೋಡಿಕೊಳ್ಳೋಣ ಎಂಬ ಸ್ಟಾರ್ ನಟರ ಮಧ್ಯೆ ಇಂತಹ ನಟರು ಸಿಗುವುದು ಬಹಳ ಅಪರೂಪ. ಅಪ್ಪು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಕರುನಾಡಿಗೆ ಬಹುದೊಡ್ಡ ನ’ಷ್ಟ ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.