ಕರ್ನಾಟಕ ಸರ್ಕಾರದ ವತಿಯಿಂದ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸಿಕ್ಕಿದೆ. ಈ ಬಾರಿ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ನಡೆಯುತ್ತಿದ್ದು, ಹುದ್ದೆಗಳಿಗೆ ಅನುಸಾರವಾಗಿ SSLC ಇಂದ ಸ್ನಾತಕೋತರ ಪದವಿ ತನಕ ವಿದ್ಯಾರ್ಹತೆ ಹೊಂದಿರುವ ಎಲ್ಲರೂ ಸಹ ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿದೆ. ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಮಾಹಿತಿ ಹೊಂದಿರುವ ಅಧಿಸೂಚನೆಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯಲ್ಲಿರುವ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ವಿಷಯವನ್ನು ಓದಿ ಅರ್ಥೈಸಿಕೊಂಡು ಮತ್ತು ಸೂಚಿಸಿರುವ ನಿಯಮಾವಳಿಗಳ ಪ್ರಕಾರ ಅರ್ಜಿ ಹಾಕಿ ಉದ್ಯೋಗ ಪಡೆದುಕೊಳ್ಳಿ. ಈ ಅಂಕಣದಲ್ಲಿ ಸಹ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಿ
● ಉದ್ಯೋಗ ಸ್ಥಳ:- ಭಾರತದಾತ್ಯಂತ…
● ಉದ್ಯೋಗ ಸಂಸ್ಥೆ:- ವಿಶ್ವ ಭಾರತಿ ವಿಶ್ವವಿದ್ಯಾಲಯ.
● ಒಟ್ಟು ಹುದ್ದೆಗಳ ಸಂಖ್ಯೆ – 709
● ಉವೇತನ ಶ್ರೇಣಿ:- 9,300 – 67,000 ಮಾಸಿಕವಾಗಿ…
ಹುದ್ದೆಗಳ ವಿವರಗಳು:-
● ರಿಜಿಸ್ಟರ್ – 1
● ಹಣಕಾಸು ಅಧಿಕಾರಿ – 1
● ಗ್ರಂಥಪಾಲಕ – 1
● ಉಪ ನೋಂದಣಾಧಿಕಾರಿ – 1
● ಆಂತರಿಕ ಲೆಕ್ಕ ಪರಿಶೋಧನಾಧಿಕಾರಿ – 1
● ಸಹಾಯಕ ಗ್ರಂಥಪಾಲಕ – 6
● ಸಹಾಯಕ ರಿಜಿಸ್ಟರ್ – 2
● ಸೆಕ್ಷನ್ ಆಫೀಸರ್ – 4
● ಸಹಾಯಕ / ಹಿರಿಯ ಸಹಾಯಕ – 5
● ಮೇಲಿನ ವಿಭಾಗದ ಗುಮಾಸ್ತ / ಕಛೇರಿ ಸಹಾಯಕ – 29
● ಲೋವರ್ ಡಿವಿಷನ್ ಕ್ಲರ್ಕ್ / ಜೂನಿಯರ್
ಆಫೀಸ್ ಅಸಿಸ್ಟೆಂಟ್ ಟೈಪಿಸ್ಟ್ – 99
● ಮಲ್ಟಿ ಟಾಸ್ಕಿಂಗ್ ಸ್ಟಾಪ್- 405
● ವೃತ್ತಿಪರ ಸಹಾಯಕ – 5
● ಅರೆ ವೃತ್ತಿಪರ ಸಹಾಯಕ – 4
● ಗ್ರಂಥಾಲಯ ಸಹಾಯಕ – 1
● ಲೈಬ್ರರಿ ಅಟೆಂಡೆಂಟ್ – 30
● ಪ್ರಯೋಗಾಲಯ ಸಹಾಯಕ – 16
● ಪ್ರಯೋಗಾಲಯದ ಪರಿಚಾರಕ – 45
● ಸಹಾಯಕ ಇಂಜಿನಿಯರ್ (ವಿದ್ಯುತ್) – 1
● ಸಹಾಯಕ ಇಂಜಿನಿಯರ್ (ಸಿವಿಲ್) – 1
● ಜೂನಿಯರ್ ಇಂಜಿನಿಯರ್ (ಸಿವಿಲ್) – 9
● ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) – 1
● ಖಾಸಗಿ ಕಾರ್ಯದರ್ಶಿ – 7
● ಆಪ್ತ ಸಹಾಯಕ – 8
● ಸ್ಟೆನೋಗ್ರಾಫರ್ – 2
● ಹಿರಿಯ ತಾಂತ್ರಿಕ ಸಹಾಯಕ – 2
● ತಾಂತ್ರಿಕ ಸಹಾಯಕ – 17
● ಭದ್ರತಾ ನಿರೀಕ್ಷಕ – 1
● ಹಿರಿಯ ಸಿಸ್ಟಮ್ ವಿಶ್ಲೇಷಕ – 1
● ಸಿಸ್ಟಮ್ ಪ್ರೋಗ್ರಾಮರ್ – 3
ಶೈಕ್ಷಣಿಕ ವಿದ್ಯಾರ್ಹತೆ:- ವಿಶ್ವ ಭಾರತಿ ವಿಶ್ವವಿದ್ಯಾಲಯದ ಅಧಿಸೂಚನೆಯ ಪ್ರಕಾರ ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಸಾರ 10ನೇ ತರಗತಿ, 12ನೇ ತರಗತಿ, ITI, ಪದವಿ, ಸ್ನಾತಕೋತ್ತರ ಪದವಿ, BE / B. Tec, ME / M.Tec, PHD ಯನ್ನು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.
● ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ…
● ವೆಬ್ ಸೈಟ್ ವಿಳಾಸ:- visvabarati.ac.in
ಆಯ್ಕೆ ಪ್ರಕ್ರಿಯೆ:-
● ಲಿಖಿತ ಪರೀಕ್ಷೆ
● ಸಂದರ್ಶನ ದಾಖಲೆಗಳ
● ಪರಿಶೀಲನೆ
ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 57 ವರ್ಷಗಳು
ವಯೋಮಿತಿ ಸಡಿಲಿಕೆ:-
● OBC ಅಭ್ಯರ್ಥಿಗಳಿಗೆ 3 ವರ್ಷಗಳು
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು
● PWD ಸಾಮಾನ್ಯ ಅಭ್ಯರ್ಥಿಗಳಿಗೆ 10 ವರ್ಷಗಳು
● PWD (OBC) ಅಭ್ಯರ್ಥಿಗಳಿಗೆ 13 ವರ್ಷಗಳು
● PWD (SC/ST) ಅಭ್ಯರ್ಥಿಗಳಿಗೆ 15 ವರ್ಷಗಳು
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ 17.04.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16.05.2023.