ಗಂಡು ಮಗು ಸಂತಾನಕ್ಕಾಗಿ ಬಯಸುವವರು ಈ ಕೆಲಸ ಮಾಡಿ ಸಾಕು ನಿಮ್ಮ ಇಚ್ಚೆ ನೆರವೇರುತ್ತದೆ.

 

ನಮ್ಮದು ಪುರುಷ ಪ್ರಧಾನ ಸಮಾಜ. ಪ್ರತಿ ಕುಟುಂಬಕ್ಕೂ ಪುರುಷನೇ ಇಲ್ಲಿ ಮುಖ್ಯಸ್ಥ. ಹಾಗಾಗಿ ಗಂಡು ಮಕ್ಕಳಿಲ್ಲದ ಮನೆ ಮನೆಯಲ್ಲ ಎನ್ನುವ ಭಾವನೆ. ಅಲ್ಲದೆ ಗಂಡು ಮಕ್ಕಳಿದ್ದರೆ ಆ ಕುಟುಂಬವು ಹೆಚ್ಚು ಸುರಕ್ಷಿತವಾಗಿರುತ್ತದೆ ಹಾಗೂ ಕುಟುಂಬದ ಎಲ್ಲ ಜವಾಬ್ದಾರಿಗಳು ಕೂಡ ಸರಾಗವಾಗಿ ಸಾಗುತ್ತದೆ ಎನ್ನುವುದು ಜನರ ನಂಬಿಕೆ ಹಾಗೂ ಇದು ವಾತ್ಸವ ಕೂಡ.

ಆದರೆ ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ ಗಂಡು ಮಕ್ಕಳಿಗೆ ಸಮನಾಗಿಯೇ ವಿದ್ಯಾಭ್ಯಾಸ, ಉದ್ಯೋಗ, ಕುಟುಂಬದ ಜವಾಬ್ದಾರಿ ಎಲ್ಲದರಲ್ಲೂ ಮುಂದಿದ್ದರೂ ಕೂಡ ಮಗಳು ಮಗನಾಗಲು ಸಾಧ್ಯವಿಲ್ಲ. ಯಾಕೆಂದರೆ ಒಂದಲ್ಲ ಒಂದು ದಿನ ಆ ಹೆಣ್ಣು ಮಗಳು ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋಗಲೇ ಬೇಕಾಗುತ್ತೆ. ಮದುವೆ ಆದ ಹೆಣ್ಣು ಮಗಳನ್ನು ಮನೆಯಲ್ಲಿ ಉಳಿಸಿಕೊಳ್ಳಲು ಅಥವಾ ಆ ಮಗಳಿಗೆ ಮದುವೆ ಮಾಡದೆ ಮನೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲ.

ಇದರಿಂದ ಪ್ರತಿಯೊಂದು ದಂಪತಿಗಳು ಕೂಡ ತಮಗೆ ಒಬ್ಬನಾದರೂ ಪುತ್ರ ಸಂತಾನ ಇರಬೇಕು, ಆತ ಕಡೆಗಾಲದಲ್ಲಿ ತಮ್ಮ ಜೊತೆಯಾಗಬೇಕು, ಆತನ ಮೂಲಕ ತಮ್ಮ ವಂಶ ಬೆಳೆಯಬೇಕು ಎಂದು ಆಸೆ ಪಡುತ್ತಾರೆ. ವಂಶೋದ್ಧಾರಕ್ಕಾಗಿ ಪುತ್ರ ಪ್ರಾಪ್ತಿಯಾಗಲಿ ಇಂದು ಪೆತ್ರ ಯುಗದಲ್ಲಿ ದಶರಥರು ರಾಮನ ಜನ್ಮಕ್ಕಾಗಿ ಪುತ್ರ ಕಾಮಿಸ್ಟ್ ಯಾಕ ಮಾಡಿದ್ದು ದ್ವಾಪರಿಗದಲ್ಲಿ ದ್ರುಪದ ದುಷ್ಟದುಮ್ಮನನ್ನು ಆಗ ಮಾಡಿಸಿದ್ದು ಇದೆಲ್ಲ ಪುರಾಣದಲ್ಲಿ ಇದೆ.

ಇದರಿಂದ ಹಿಂದಿನ ಕಾಲದಿಂದ ಈಗಿನ ಕಲಿಗಾಲದಲ್ಲೂ ಗಂಡು ಸಂತಾನಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದು ತಿಳಿದು ಬರುತ್ತದೆ. ಈಗಲೂ ಸಹ ಹಿರಿಯರು ಆಶೀರ್ವಾದ ಮಾಡುವಾಗ ಸುಪುತ್ರ ಪ್ರಾಪ್ತಿರಸ್ತು ಎಂದು ಆಶೀರ್ವಾದ ಮಾಡುವುದನ್ನು ನಾವು ಕೇಳಿದ್ದೇವೆ. ಮೊದಲ ಮಗು ಗಂಡಾಗಿ ಬಿಟ್ಟರೆ ಆ ತಾಯಿ ಮನಸ್ಸಿನಲ್ಲಿ ಅದೇನೋ ನಿರಾಳ ಭಾವ.

ಕೀರ್ತಿಗಾಗಿ ತನ್ನ ಕುಟುಂಬದ ಹೆಸರನ್ನು ಉಳಿಸಲು ಹಾಗೂ ತನ್ನ ವಾರಸುದಾರನಾಗಲು ಒಬ್ಬ ಮಗ ಬೇಕು ಎಂದೇ ಎಲ್ಲರೂ ಇಚ್ಚೆಪಡುವುದು. ಒಂದು ವೇಳೆ ಮಡದಿಗೆ ಗಂಡು ಸಂತಾನ ಪ್ರಾಪ್ತವಾಗದೆ ಇದ್ದಲ್ಲಿ ಮರುಮದುವೆಗಳು ಆಗುವ ಸಾಧ್ಯತೆಗಳು ಇವೆ. ಆದ್ದರಿಂದ ಪ್ರತಿಯೊಂದು ಮದುವೆ ಆದ ಸ್ತ್ರೀ ಕೂಡ ಗಂಡು ಮಗುವಿನ ಸಂತಾನಕ್ಕಾಗಿ ಹಾತೊರೆಯುತ್ತಾಳೆ.

ಇದಕ್ಕಾಗಿ ಮಾಡದ ಪೂಜೆ ಇಲ್ಲ ಅನುಸರಣೆ ಮಾಡದ ಆಚಾರ ಇಲ್ಲ, ಇದೆಲ್ಲಾ ಮಾಡಿಯೂ ಕೂಡ ನಿಮಗೆ ಫಲ ಸಿಕ್ಕಿಲ್ಲ ಎಂದರೆ ಈಗ ನಾವು ಹೇಳುವ ಈ ಒಂದು ಉಪಾಯವನ್ನು ಮಾಡಿ ಇದರಿಂದ ಖಂಡಿತವಾಗಿ ನಿಮಗೆ ಪುತ್ರ ಸಂತಾನ ಆಗುತ್ತದೆ. ಇದನ್ನು ಅಷ್ಟಮ ತಿಥಿಯಂದು ಮಾಡಬೇಕು. ಒಂದು ಬೆಳ್ಳಿ ತಗಡಿನ ಮೇಲೆ ಪುತ್ರ ಪಾಪ್ತಿರಸ್ತು ಎಂದು ಬರೆದು ಅದರ ಮೇಲೆ 5 7 9 ಸಂಖ್ಯೆಯನ್ನು ಬರೆಯಬೇಕು.

ಸುತ್ತ ಹಳದಿ ದಾರವನ್ನು ಸುತ್ತಿ ಹರಿಶಿನ ಕುಂಕುಮ ಹೂ ಅಕ್ಷತೆ ಇಟ್ಟು ಪೂಜೆ ಮಾಡಿ ಆರತಿ ಬೆಳಗಬೇಕು. ನಂತರ ಹತ್ತಿರದಲ್ಲಿರುವ ಯಾವುದಾದರೂ ದೇವಾಲಯಕ್ಕೆ ತೆಗೆದುಕೊಂಡು ಹೋಗಿ ದೇವರ ಬಳಿ ಇಟ್ಟು ಆಶೀರ್ವಾದ ತೆಗೆದುಕೊಂಡು ಅರ್ಚನೆ ಕೂಡ ಮಾಡಿಸಬೇಕು. ನಂತರ ಮನೆಗೆ ಬಂದು ಇದನ್ನು ಕಟ್ಟಿಕೊಂಡರೆ ಖಂಡಿತವಾಗಿಯೂ ನಿಮಗೆ ಗಂಡು ಮಗುವಿನ ಜನನ ಆಗುತ್ತದೆ. ಈ ಒಂದು ಯಂತ್ರದ ಮೂಲಕ ಭಗವಂತನು ನಿಮಗೆ ಗಂಡು ಮಗುವನ್ನು ಹೆರುವ ಭಾಗ್ಯ ಕೊಡುತ್ತಾರೆ. ನಂಬಿಕೆ ಇಟ್ಟು ಈ ಆಚರಣೆ ಪಾಲಿಸಿ, ಗಂಡು ಮಗುವನ್ನು ಪಡೆಯಿರಿ.

Leave a Comment