ಮನೆಯಲ್ಲಿ ಹೆಣ್ಣು ಮಗಳು ಹುಟ್ಟಿದರೆ ಅವಳ ವಿದ್ಯಾಭ್ಯಾಸ ಹಾಗೂ ಅವಳ ಮದುವೆಗೆ ಅಂತ ಅವರ ತಂದೆ ತಾಯಿಗಳು ಹಣವನ್ನು ಖರ್ಚು ಮಾಡುವುದು ಸರ್ವೇಸಾಮಾನ್ಯ ಹೌದು ಹಾಗೂ ಅದು ಅವರ ಕರ್ತವ್ಯ ವೂ ಕೂಡ ಆಗಿರುತ್ತದೆ. ಆದ್ದರಿಂದ ಮನೆಯಲ್ಲಿರುವ ತಂದೆ ತಾಯಿಗಳು ಹೆಣ್ಣು ಮಗು ಹುಟ್ಟಿದರೆ ಅವಳು ಹುಟ್ಟಿದ ಕ್ಷಣದಿಂದ ಅವಳಿಗೆ ನಾವು ಇಂತಿಷ್ಟು ಎಂಬಂತೆ ಹಣವನ್ನು ಕೂಡಿಡಬೇಕು.
ಅವಳ ಮುಂದಿನ ಭವಿಷ್ಯಕ್ಕೆ ನಾವು ಯಾವುದೇ ರೀತಿಯ ತೊಂದರೆಯಾಗದಂತೆ ಇಂದಿನಿಂದಲೇ ಸ್ವಲ್ಪಮಟ್ಟಿಗಾದರೂ ಹಣವನ್ನು ಕೂಡಿಡಬೇಕು ಎಂದು ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ಆಲೋಚನೆ ಮಾಡುತ್ತಿರುತ್ತಾರೆ. ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಹೆಣ್ಣು ಮಗಳ ಮದುವೆ ಯನ್ನು ಮಾಡಬೇಕು ಎಂದರೆ ಅವರ ತಂದೆ ತಾಯಿಗಳು ಲಕ್ಷಾಂತರ ರೂಪಾಯಿ ಹಣವನ್ನೇ ಖರ್ಚು ಮಾಡುತ್ತಾರೆ ಹೌದು.
ಒಮ್ಮೆ ಅವಳ ಮದುವೆ ನಡೆಯುವುದರಿಂದ ಪ್ರತಿಯೊಬ್ಬರಿಗೂ ಕೂಡ ಹಬ್ಬದ ವಾತಾವರಣವೇ ಆಗಿರುತ್ತದೆ. ಆದ್ದರಿಂದ ಮನೆಯಲ್ಲಿರುವಂತಹ ತಂದೆ ತಾಯಿಗಳು ಆ ಒಂದು ಹೆಣ್ಣು ಮಗಳ ಮದುವೆಯನ್ನು ಅಷ್ಟೇ ಪ್ರೀತಿಯಿಂದ ಅಷ್ಟೇ ಅದ್ದೂರಿಯಿಂದ ಮಾಡುತ್ತಾರೆ. ಅಂತಹ ಉದಾಹರಣೆಗಳನ್ನು ಸಹ ನಾವು ನೋಡಿದ್ದೇವೆ. ಇಂತಹ ಎಲ್ಲ ಪರಿಸ್ಥಿತಿಗಳನ್ನು ಗಮನಿಸಿದಂತಹ ಕೇಂದ್ರ ಸರ್ಕಾರವು ಇನ್ನು ಹೆತ್ತಿರುವಂತಹ ತಂದೆ ತಾಯಂದಿರಿಗಾಗಿಯೇ ಬಾರಿ ದೊಡ್ಡ ಬಂಪರ್ ಗುಡ್ ನ್ಯೂಸ್ ಕೊಟ್ಟಿದೆ ಹೌದು.
ಹಾಗಾದರೆ ಆ ಒಂದು ಗುಡ್ ನ್ಯೂಸ್ ಏನು ಪ್ರತಿಯೊಬ್ಬ ತಂದೆ ತಾಯಿಗಳು ಅದರಲ್ಲೂ ಹೆಣ್ಣು ಹೆತ್ತಿರುವಂತಹ ತಂದೆ-ತಾಯಿಗಳು ಮಾಡಬೇಕಾಗಿರುವ ಕೆಲಸ ಏನು. ನೀವು ಎಷ್ಟು ಹಣವನ್ನು ಪಾವತಿ ಮಾಡಿದರೆ ನಿಮಗೆ ಎಷ್ಟು ಲಕ್ಷದವರೆಗೆ ಹಣ ಬರುತ್ತದೆ ಹೀಗೆ ಈ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ನೀವು ಕೇವಲ 75 ರೂಪಾಯಿ ಹಣವನ್ನು ಪಾವತಿ ಮಾಡಿದರೆ ಸಾಕು ನಿಮಗೆ 14 ಲಕ್ಷದ 50 ಸಾವಿರ ಹಣವನ್ನು ಸರ್ಕಾರದಿಂದ ಸಂಪೂರ್ಣ ವಾಗಿ ಉಚಿತವಾಗಿ ಪಡೆಯಬಹುದಾಗಿದೆ. ಹಾಗಾದರೆ ಈ ದಿನ ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ಜಾರಿ ಮಾಡುತ್ತಿರುವಂತಹ ಉದ್ದೇಶ ಏನು? ಹಾಗೂ 75 ರೂಪಾಯಿ ಹಣವನ್ನು ನೀವು ಎಲ್ಲಿ ಪಾವತಿ ಮಾಡಬೇಕು ? ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ? ಯಾರೆಲ್ಲ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಭಾರತೀಯ ಜೀವ ವಿಮಾನ ನಿಗಮವು ಹೂಡಿಕೆಗೆ ಅತ್ಯಂತ ವಿಶ್ವಾಸಾರ್ಹ ಕಂಪನಿ ಎಂದು ಪರಿಗಣಿಸಲಾಗಿದೆ.
* ಇದೀಗ ಎಲ್ಐಸಿಯು ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕೆ ಉತ್ತಮ ವಾದಂತಹ ಪಾಲಿಸಿಯನ್ನು ಎಲ್ಐಸಿ ಕನ್ಯಾ ದಾನ್ ಪಾಲಿಸಿಯನ್ನು ಪರಿಚಯಿಸಿದೆ.
* ಈ ಪಾಲಿಸಿ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮದುವೆಯ ಸಮಯದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.
* ಈ ಒಂದು ಪಾಲಿಸಿಯ ಹೆಸರು ” ಎಲ್ಐಸಿ ಕನ್ಯಾ ದಾನ್ ಉಳಿತಾಯ ಯೋಜನೆ ” ಆಗಿದೆ.
* ಇದರಲ್ಲಿ ದಿನಕ್ಕೆ 75 ಹಣವನ್ನು ಹೂಡಿಕೆ ಮಾಡುವುದರ ಮೂಲಕ ಮಗಳ ಮದುವೆಯ ವೇಳೆಗೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಪಡೆಯಬಹುದು.
* ಈ ಪಾಲಿಸಿಯ ಮುಕ್ತಾಯದ ಅವಧಿಯು 25 ವರ್ಷಗಳು ಆದರೆ ಕನಿಷ್ಠ ಅವಧಿಯನ್ನು 13 ವರ್ಷಗಳಿಗೆ ಇರಿಸಲಾಗಿದೆ.
* ಈ ಪಾಲಿಸಿಯ ಅಡಿಯಲ್ಲಿ ತಂದೆಯ ಮರಣದ ಬಗ್ಗೆ ಯಾವುದೇ ಪ್ರೀಮಿಯಂ ಹಣವನ್ನು ಪಾವತಿಸಬೇಕಾಗಿಲ್ಲ ಆದರೆ ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ ತಕ್ಷಣವೇ ಹತ್ತು ಲಕ್ಷ ರೂಪಾಯಿ ಮತ್ತು ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ 5 ಲಕ್ಷ ರೂಪಾಯಿ ಹಣವನ್ನು, ಇಲ್ಲದೆ ಮಗಳು ಮೆಚುರಿಟಿ ತನಕ ವರ್ಷಕ್ಕೆ 50 ಸಾವಿರ ರೂಪಾಯಿ ಆಗಿದೆ.
* ಈ ಪಾಲಿಸಿಯ ಅಡಿಯಲ್ಲಿ ಪ್ರತಿದಿನ 75 ಹಣವನ್ನು ಹೂಡಿಕೆ ಮಾಡುವುದರಿಂದ ಮದುವೆಯ ಸಮಯದಲ್ಲಿ 14 ಲಕ್ಷದ 50 ಸಾವಿರ ಹಣವು ಸಿಗುತ್ತದೆ. ಆದರೆ ದಿನಕ್ಕೆ 151 ರೂಪಾಯಿ ಹೂಡಿಕೆಯಲ್ಲಿ 31 ಲಕ್ಷ ರೂಪಾಯಿ ಹತ್ತು ವರ್ಷದ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು ಎಂದು ತಿಳಿಸಿದೆ.
* ನೀವು ಕನಿಷ್ಟ 250 ರೂಪಾಯಿ ಹಣದಲ್ಲಿ ಖಾತೆಯನ್ನು ತೆರೆಯ ಬಹುದು.
* ಈ ಖಾತೆ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ. ಆದ್ದರಿಂದ ಇದು ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದೇ ಹೇಳಬಹುದು.