Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕನ್ನಡ ಗೊತ್ತಿದ್ರೆ ಸಾಕು ಮನೆಯಲ್ಲಿ ಕುಳಿತು ಮೊಬೈಲ್ ಇಂದ ಟೈಪ್ ಮಾಡಿ, ದಿನಕ್ಕೆ 500 ರಿಂದ 1000ರೂ. ಸಂಪಾದನೆ ಮಾಡಬಹುದು ಹೇಗೆ ಗೊತ್ತಾ.! 100% ಟ್ರಸ್ಟೇಡ್

Posted on August 3, 2023July 13, 2024 By Kannada Trend News No Comments on ಕನ್ನಡ ಗೊತ್ತಿದ್ರೆ ಸಾಕು ಮನೆಯಲ್ಲಿ ಕುಳಿತು ಮೊಬೈಲ್ ಇಂದ ಟೈಪ್ ಮಾಡಿ, ದಿನಕ್ಕೆ 500 ರಿಂದ 1000ರೂ. ಸಂಪಾದನೆ ಮಾಡಬಹುದು ಹೇಗೆ ಗೊತ್ತಾ.! 100% ಟ್ರಸ್ಟೇಡ್

 

ನಿಮ್ಮ ಮನೆಯಲ್ಲಿ ಕುಳಿತು ಬಿಡುವಾದಾಗ ಕೈಯಲ್ಲಿರುವ ಸ್ಮಾರ್ಟ್ ಫೋನ್ ಮೂಲಕ ಕನ್ನಡ ಭಾಷೆ ಒಂದೇ ಗೊತ್ತಿದ್ದರೆ ಸಾಕು Daily hunt app ಬಳಸಿ ದಿನಕ್ಕೆ 500 ರಿಂದ 1000ರೂ. ಹಣ ಸಂಪಾದನೆ ಮಾಡಬಹುದು. ಇಂತಹ ಒಂದು ಅವಕಾಶ ಸಿಕ್ಕರೆ ಸಾಕು ಎಂದು ಅನೇಕರು ಎದುರು ನೋಡುತ್ತಿರುತ್ತಾರೆ. ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು, ರಿಟೈರ್ಡ್ ಆದವರು, ಪಾರ್ಟ್ ಟೈಮ್ ಉದ್ಯೋಗ ಬಯಸುವವರು ಹೀಗೆ ಯಾರು ಬೇಕಾದರೂ ಮಾಡಬಹುದಾದಂತಹ ಉದ್ಯೋಗ ಇದು ಇದರ ಬಗ್ಗೆ ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.

● ಮೊದಲಿಗೆ play store ನಲ್ಲಿ ಹೋಗಿ Daily hunt app instal ಮಾಡಿಕೊಳ್ಳಿ.
● ನಂತರ Google ನಲ್ಲಿ dh creator ಸರ್ಚ್ ಮಾಡಿ.
● DH CREATOR link ಕ್ಲಿಕ್ ಮಾಡಿ ಪೇಜ್ ಓಪನ್ ಆಗುತ್ತದೆ. ನೀವು Sign with Google ಸೆಲೆಕ್ಟ್ ಮಾಡಿ e-mail ID ಮೂಲಕ Sign up ಆಗಿ.
● ಮುಂದಿನ ಹಂತದಲ್ಲಿ ಮೊಬೈಲ್ ನಂಬರ್ ಹಾಕಿ OTP ವೆರಿಫೈ ಮಾಡಿ.

ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಖಾತೆಗೆ ಹಣ ಬರಲ್ಲ.!

● ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ ಅದರಲ್ಲಿ ಡೀಟೇಲ್ಸ್ ಇರುತ್ತದೆ ನಿಮ್ಮ ಲಾಗಿನ್ ಮತ್ತು ಫೋನ್ ವೆರಿಫಿಕೇಶನ್ ಸಕ್ಸಸ್ ಆಗಿರುವ ಡೀಟೇಲ್ಸ್ ಇರುತ್ತದೆ ನಂತರ ನೀವು Profile create ಮಾಡಬೇಕಾಗುತ್ತದೆ. ಅದರ ಮೇಲೆ ಕ್ಲಿಕ್ ಮಾಡುವ ಮೂಲಕ ಕಂಪ್ಲೀಟ್ ಮಾಡಬಹುದು ಅಥವಾ ನಂತರವೂ ಅದನ್ನು ಕ್ರಿಯೇಟ್ ಮಾಡಿಕೊಳ್ಳುವುದು.

● ನೀವು 5 ವರ್ಕ್ ಫ್ರಮ್ ಹೋಂ ನಿಂದ ಡೈಲಿಹಂಟ್ ಮೂಲಕ ಹಣ ಗಳಿಸಬಹುದು ಪೇಜ್ ಬಲಭಾಗದ ಕೊನೆಯಲ್ಲಿ Creat post ಎನ್ನುವ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ, ಆ ಆಯ್ಕೆಗಳು ತಿಳಿಯುತ್ತದೆ.
● Article, video, image/memes, photo gallery upload ಮಾಡುವುದು ಅಥವಾ GIF ಕ್ರಿಯೆಟ್ ಮೂಲಕ ಹಣ ಗಳಿಸಬಹುದು.
● Artcle ಎನ್ನುವುದರ ಮೇಲೆ ಸೆಲೆಕ್ಟ್ ಮಾಡಿ, ಇದರಲ್ಲಿ ನೀವು ಬರೆಯುವ ಅವಶ್ಯಕತೆ ಇರುವುದಿಲ್ಲ cut, copy, paste ಮಾಡಿದರೆ ಸಾಕು.

ಅಟಲ್ ಪೆನ್ಷನ್ ಯೋಜನೆಯಲ್ಲಿ ಎಷ್ಟೆಲ್ಲಾ ಲಾಭಗಳಿವೆ ನೋಡಿ.!

● google ನಲ್ಲಿ ಆ ದಿನದ ನ್ಯೂಸ್ ಬಗ್ಗೆ ಸರ್ಚ್ ಕೊಡಿ ಸಾಕಷ್ಟು ರಿಸಲ್ಟ್ ಸಿಗುತ್ತದೆ ಅದರಲ್ಲಿ ಯಾವುದು ಹೆಚ್ಚು ಪಾಪುಲರ್ ಆಗಿದೆ ನ್ಯೂಸ್ ಅನ್ನು ಸೆಲೆಕ್ಟ್ ಮಾಡಿ ನೀವು ಇಂಗ್ಲೀಷ್ ಆರ್ಟಿಕಲ್ ಸೆಲೆಕ್ಟ್ ಮಾಡಿದ್ದರೆ ಅದರ ಹೆಡ್ ಲೈನ್ ಅನ್ನು ಗೂಗಲ್ ಟ್ರಾನ್ಸ್ಲೇಟರ್ ಗೆ ಬಂದು ಕನ್ನಡಕ್ಕೆ ಟ್ರಾನ್ಸ್ಲೇಟ್ ಮಾಡಿಕೊಳ್ಳಿ.

ಅದೇ ರೀತಿ ಪೂರ್ತಿ ಕಂಟೆಂಟ್ ಅನ್ನು ಕೂಡ ಕನ್ನಡಕ್ಕೆ ಟ್ರಾನ್ಸ್ಲೇಟ್ ಮಾಡಿಕೊಳ್ಳಿ ನೀವು ಇಂಗ್ಲಿಷ್ ಆರ್ಟಿಕಲ್ ಅನ್ನು ಕನ್ನಡಕ್ಕೆ ಟ್ರಾನ್ಸ್ಲೇಟ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ, ಕನ್ನಡ ವ್ಯಾಕರಣ ವ್ಯತ್ಯಾಸ ಇದ್ದರೆ ಅದನ್ನು ಸರಿಪಡಿಸಿ ಸಾಕು. ಆದರೆ ಕನ್ನಡದ್ದೇ ಆರ್ಟಿಕಲ್ ಸೆಲೆಕ್ಟ್ ಮಾಡಿದರೆ ಮಧ್ಯದಲ್ಲಿ ಸ್ವಲ್ಪ ನಿಮ್ಮದೇ ಶೈಲಿಯಲ್ಲಿ ಬೇರೆ ಪದಗಳಲ್ಲಿ ಬರೆದು ಅದನ್ನು ಬದಲಾಯಿಸಿ. ಅದೇ photo ವನ್ನು ಕಾಪಿ ಮಾಡಿ ನಿಮ್ಮ ಆರ್ಟಿಕಲ್ ಗೆ paste ಮಾಡಿ ಅಥವಾ Screenshot ತೆಗೆದುಕೊಂಡು ಪೇಸ್ಟ್ ಮಾಡಿ.

ಎಕ್ಕದ ಗಿಡದ ಈ ಸೀಕ್ರೆಟ್ ತಿಳಿದುಕೊಂಡ್ರೆ ಹಣಕಾಸಿನ ಸಮಸ್ಯೆ ಕಳೆದು ಕೋಟ್ಯಾಧಿಪತಿ ಆಗುತ್ತೀರಿ.!

● Thumbnail ಹಾಕಲು ಆಪ್ಷನ್ ಇರುತ್ತದೆ ಫೋಟೋ ಹಾಕಿ ಅದರ ಮೇಲೆ ಬರೆದು ಕ್ರಿಯೆಟ್ ಮಾಡಿ, Save ಮಾಡಿಕೊಳ್ಳಿ.
● ನಿಮ್ಮ Article category ಸೆಲೆಕ್ಟ್ ಮಾಡಿ, hashtag ಕೊಡಿ.
● publish ಮಾಡಲು profile creat ಮಾಡಿ, profile ಗೆ ಫೋಟೋ ಹಾಗೂ ನಿಮ್ಮಿಷ್ಟದ name ಕೊಡಿ.
● publish ಮಾಡಿದ ಮೇಲೆ Views ಆಧಾರದ ಮೇಲೆ ಹಣ ಸಿಗುತ್ತದೆ.

● ನೀವು Article post ಮಾಡಿದ ಮೇಲೆ creators@dailyhunt ಈ ಅಡ್ರೆಸ್ ಗೆ mail ಕಳುಹಿಸಿ subject ad bank account for creator i am dailyhunt creator i want to add my bank details pls send the form ಎಂದು ಬರೆದು send ಮಾಡಿ.
● ಒಂದೆರೆಡು ದಿನಗಳಲ್ಲಿ ನಿಮ್ಮ mail ಗೆ ಅವರು ಉತ್ತರಿಸುತ್ತಾರೆ.
● ನಂತರ form fill ಮಾಡಿ ಜೊತೆಗೆ ನಿಮ್ಮ ಒಂದು ಚೆಕ್ ಮೇಲೆ Cancelled ಎಂದು ಬರೆದು ಅವರಿಗೆ ಕಳುಹಿಸಿ ಕೊಡಿ ಆ ಅಕೌಂಟ್ ಗೆ ಹಣ ಬರುತ್ತಾ ಹೋಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ;-

Useful Information
WhatsApp Group Join Now
Telegram Group Join Now

Post navigation

Previous Post: ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದವರಿಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಖಾತೆಗೆ ಹಣ ಬರಲ್ಲ.!
Next Post: Smartphone Battery: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕಾ.? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore