ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ನೀರಿನ ಕ್ಯಾನ್ ಇದ್ದೇ ಇರುತ್ತದೆ. ಹೌದು ಎಲ್ಲರೂ ಕೂಡ ಫಿಲ್ಟರ್ ನೀರನ್ನು ಈ ನೀರಿನ ಕ್ಯಾನ್ ಮೂಲಕ ತಂದು ಉಪಯೋಗಿಸುತ್ತಿರುತ್ತಾರೆ. ಆದರೆ ಅದರಲ್ಲಿ ಸದಾ ಕಾಲ ನೀರು ಒಳಗಡೆ ಇರುವುದರಿಂದ ಆ ಕ್ಯಾನ್ ಒಳಗಡೆ ಕೊಳೆ ಕೂತಿರುತ್ತದೆ ಹೌದು ಕೆಲವೊಂದಷ್ಟು ಜನ ಅದನ್ನು ಹೋಗಿಸುವ ಸಲುವಾಗಿ ಕೆಲವೊಂದು ಆಸಿಡ್ ಹಾಗೂ ಕೆಲವೊಂದು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛ ಮಾಡುತ್ತಿರುತ್ತಾರೆ.
ಆದರೆ ಆ ರೀತಿ ಮಾಡುವುದು ತುಂಬಾ ಅಪಾಯಕಾರಿ ಎಂದು ಹೇಳಬಹುದು ಅವುಗಳನ್ನು ಉಪಯೋಗಿಸುವುದರಿಂದ ಆನಂತರ ಅದರಲ್ಲಿಯೇ ಮತ್ತೆ ನೀರನ್ನು ಹಾಕಿ ನಾವು ಕುಡಿಯುವುದರಿಂದ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು. ಆದ್ದರಿಂದ ಈ ರೀತಿಯ ಕೆಲವು ಅನಾರೋಗ್ಯವನ್ನು ಉಂಟುಮಾಡುವ ವಿಧಾನವನ್ನು ಅನುಸರಿಸುವುದರ ಬದಲು ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಉಪಯೋಗಿಸಿ ವಾಟರ್ ಕ್ಯಾನ್ ಅನ್ನು ಹೇಗೆ ಸುಲಭವಾಗಿ ಸ್ವಚ್ಛ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಅನುಸರಿಸುವುದು ತುಂಬಾ ಒಳ್ಳೆಯದು. ಹಾಗಾದರೆ ಆ ಒಂದು ವಿಧಾನ ಯಾವುದು ಅದನ್ನು ಹೇಗೆ ಅನುಸರಿಸುವುದು ಎಂದು ಈ ಕೆಳಗೆ ತಿಳಿಯೋಣ.
ಟ್ಯಾಂಕ್ ಒಳಗೆ ಇಳಿಯದೆ ಒಂದು ರೂಪಾಯಿ ಖರ್ಚಿಲ್ಲದೆ ವಾಟರ್ ಟ್ಯಾಂಕ್ ಕ್ಲೀನ್ ಮಾಡುವ ವಿಧಾನ ಇಲ್ಲಿದೆ ನೋಡಿ.!
1. ಮೊದಲೇ ಹೇಳಿದಂತೆ ಕೆಲವೊಂದಷ್ಟು ಜನ ವಾಟರ್ ಕ್ಯಾನ್ ಅನ್ನು ಸ್ವಚ್ಛ ಮಾಡುವುದಕ್ಕೆ ಅದರ ಒಳಗಡೆ ಮರಳು ನೀರು ಹೀಗೆ ಕೆಲವೊಂದು ಪದಾರ್ಥಗಳನ್ನು ಹಾಕಿ ಅದನ್ನು ಸ್ವಚ್ಛ ಮಾಡುತ್ತಿರುತ್ತಾರೆ ಆದರೆ ಅದು ಒಳಗಡೆಯೇ ಸೇರಿಕೊಳ್ಳಬಹುದು ಆದ್ದರಿಂದ ಈ ವಿಧಾನವನ್ನು ಅನುಸರಿಸುವುದರ ಬದಲು ಯಾವ ಒಂದು ಕ್ಯಾನ್ ಒಳಗಡೆ ಧೂಳು ಕಸ ಇರುತ್ತದೆಯೋ ಅದರ ಒಳಗಡೆ 2 ರಿಂದ 3 ಚಮಚ ಕಲ್ಲು ಉಪ್ಪು ಹಾಗೂ ಸ್ವಲ್ಪ ಪ್ರಮಾಣದ ಐಸ್ ಕ್ಯೂಬ್ ಗಳನ್ನು ಹಾಕಿ ಆ ವಾಟರ್ ಕ್ಯಾನ್ ಮುಚ್ಚಳವನ್ನು ಹಾಕಿ ಚೆನ್ನಾಗಿ ಅಲ್ಲಾಡಿಸಬೇಕು.
ಹೌದು ಇವೆರಡೂ ಕೂಡ ಸ್ಕ್ರಬ್ಬರ್ ಆಗಿ ಕೆಲಸ ಮಾಡುತ್ತದೆ. ವಾಟರ್ ಕ್ಯಾನ್ ಒಳಗಡೆ ಕಟ್ಟಿರುವಂತಹ ಎಲ್ಲಾ ಹೊಳೆ ಇವೆರಡರ ಸಹಾಯ ದಿಂದ ಬೇರ್ಪಡುತ್ತದೆ. ಹಾಗೂ ಐಸ್ ಕ್ಯೂಬ್ ಮತ್ತು ಕಲ್ಲುಪ್ಪು ಎರಡು ಸಹ ಕರಗಿ ನೀರಾಗಿರುವುದರಿಂದ ಅದಕ್ಕೆ ಯಾವುದೇ ರೀತಿಯ ನೀರನ್ನು ಮಿಶ್ರಣ ಮಾಡಿ ಈ ವಿಧಾನ ಅನುಸರಿಸಬೇಡಿ ಬದಲಿಗೆ ಇವೆರಡನ್ನು ಮಾತ್ರ ಉಪಯೋಗಿಸಿ ಈ ರೀತಿ ಮಾಡಿದರೆ ವಾಟರ್ ಕ್ಯಾನ್ ಒಳಗಡೆ ಇರುವಂತಹ ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ದೂರವಾಗುತ್ತದೆ ಆನಂತರ ಬೇರೆ ನೀರಿನ ಸಹಾಯದಿಂದ ಆ ಬಾಟಲ್ ಅನ್ನು ತೊಳೆದು ಅದನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದಾಗಿದೆ. ಈ ಒಂದು ವಿಧಾನ ತುಂಬಾ ಸುಲಭವಾಗಿದ್ದು.
ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಕಾರಣಗಳು.! ಈ ತಪ್ಪುಗಳನ್ನು ಮಾಡುವುದನ್ನು ಇಂದೇ ನಿಲ್ಲಿಸಿ.!
ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸಿ ಬದಲಿಗೆ ಮೊದಲೇ ಹೇಳಿದಂತೆ ಬೇರೆ ಯಾವುದೇ ರೀತಿಯ ಕೆಮಿಕಲ್ ಪದಾರ್ಥ ಗಳನ್ನು ಉಪಯೋಗಿಸಿ ಈ ರೀತಿ ಕುಡಿಯುವ ನೀರಿನ ಕ್ಯಾನ್ ಅನ್ನು ಸ್ವಚ್ಛ ಮಾಡಬೇಡಿ. ಇದು ನಿಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ ಹೇಳುತ್ತಿರುವoತಹ ಮಾಹಿತಿಯಾಗಿದ್ದು ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿಯನ್ನು ಹೇಳಿ ಅವರು ಕೂಡ ಈ ಒಂದು ವಿಧಾನವನ್ನು ಅನುಸರಿಸುವ ಹಾಗೆ ಮಾಡಿ.
ಆನಂತರ ಅದನ್ನು ಸ್ವಲ್ಪ ಬೆಳಗ್ಗಿನ ಸಮಯ ಬಿಸಿಲಿನಲ್ಲಿ ಇಡುವುದರಿಂದ ಈ ಬಾಟಲ್ ಒಳಗಡೆ ಯಾವುದೇ ರೀತಿಯ ಪಾಚಿ ಯಾವುದು ಕೂಡ ಬರುವುದಿಲ್ಲ ಬಿಸಿಲಿನ ಶಾಖಕ್ಕೆ ಯಾವುದೇ ರೀತಿಯ ಕ್ರಿಮಿ ಕೀಟಗಳು ಇದ್ದರೂ ಕೂಡ ಅವೆಲ್ಲವೂ ನಾಶವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ರೂ ಕೂಡ ಈ ಮೇಲಿನ ವಿಧಾನವನ್ನು ಅನುಸರಿಸುವುದು ತುಂಬಾ ಒಳ್ಳೆಯದು.