ಒಬ್ಬ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಹೆಸರಿಸಿ ಹೇಳುವುದಕ್ಕೆ ಪ್ರತಿಯೊಬ್ಬ ವ್ಯಕ್ತಿಯು ಕೂಡ ಪ್ರತ್ಯೇಕವಾದ ಒಂದು ಹೆಸರು ಅವಶ್ಯಕತೆ ಇದ್ದೇ ಇದೆ. ಮನುಷ್ಯನಿಗೆ ಮಾತ್ರ ಈ ರೀತಿ ಒಬ್ಬರಿಗೆ ಒಂದೊಂದು ಹೆಸರು ಇಟ್ಟುಕೊಳ್ಳುವ ಅದೃಷ್ಟ ಇರುವುದು. ಈ ಹೆಸರು ಇಟ್ಟುಕೊಳ್ಳುವುದೇ ಅದೃಷ್ಟ ಮಾತ್ರವಲ್ಲದೆ ನಾವು ಇಟ್ಟುಕೊಳ್ಳುವ ಹೆಸರಿನಿಂದಲೂ ಕೂಡ ನಮಗೆ ಪಾಸಿಟಿವ್ ಹಾಗೂ ನೆಗೆಟಿವ್ ವೈಬ್ರೇಶನ್ ಬರುತ್ತದೆ.
ಆದರೆ ಇದನ್ನು ಹಲವರು ನಂಬದೆ ಹೆಸರಿನಲ್ಲಿ ಏನಿದೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಸಂಖ್ಯಾಶಾಸ್ತ್ರ ಹೇಳುತ್ತದೆ ನಾವು ಇಟ್ಟುಕೊಳ್ಳುವ ಹೆಸರು ಸರಿ ಇಲ್ಲ ಎಂದರೆ ಅದರ ಕಾರಣದಿಂದಲೇ ಬದುಕು ಹಾಳಾಗಿ ಹೋಗಬಹುದು ಎಂದು, ಅದನ್ನು ಉದಾಹರಣೆಯೊಂದಿಗೆ ನಾವು ತಿಳಿಸುತ್ತಿದ್ದೇವೆ. ಮ್ಮ ಸುತ್ತಲೂ ಈಗ ನಾವು ಉದಾಹರಣೆಯಲ್ಲಿ ಹೇಳುವ ಹೆಸರಿನವರು ಇದ್ದರೆ ನೀವೇ ಪರೀಕ್ಷಿಸಿ ನೋಡಿ.
ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕಾ.? ಆಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.!
10 ರಲ್ಲಿ 9 ಜನರು ಸಮಸ್ಯೆಯಲ್ಲಿಯೇ ಇರುತ್ತಾರೆ. ಆದರೆ ಮನುಷ್ಯ ಎಂದ ಮೇಲೆ ಕಷ್ಟ ಬಂದೇ ಬರುತ್ತದೆ ಅಲ್ಲವೇ ಎಂದು ಪ್ರಶ್ನಿಸಲು ಹೋಗಬೇಡಿ ಯಾಕೆಂದರೆ ನೆಗೆಟಿವ್ ವೈಬ್ರೇಶನ್ ಇರುವ ಹೆಸರುಗಳನ್ನು ಇಟ್ಟುಕೊಂಡರೆ ಅಥವಾ ಸರಿಯಾಗಿ ಹೆಸರನ್ನು ಇಟ್ಟಿಲ್ಲ ಎಂದರೆ ಕ’ಷ್ಟಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ರಾಘು, ರಘು, ರಾಜೇಶ್ ಈ ರೀತಿ ಹೆಸರು ಇಟ್ಟುಕೊಂಡವರಿಗೆ ಕುಟುಂಬದಲ್ಲಿ ನೆಮ್ಮದಿ ಇರುವುದಿಲ್ಲ, ದಾಂಪತ್ಯದಲ್ಲಿ ಬಹಳ ನೋವು ತಿನ್ನುತ್ತಾರೆ.
ನೀವು ಬೇಕಾದರೆ ನಿಮಗೆ ಪರಿಚಯ ಇರುವವರನ್ನೇ ಪರೀಕ್ಷಿಸಿ ನೋಡಿ. ಹಾಗೆಯೇ ಮಂಜುಳಾ, ಪುಷ್ಪ, ಮಧು ಈ ರೀತಿ ಹೆಸರು ಇಟ್ಟುಕೊಂಡಿರುವವರ ಜೀವನವನ್ನು ಕೂಡ ನೋಡಿ ಇವರಿಗೂ ಸಹ ಜೀವನದಲ್ಲಿ ಸಮಸ್ಯೆಗಳು ತಪ್ಪುವುದಿಲ್ಲ. ಹಣಕಾಸಿನ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ ಆದರೆ ಇದನ್ನು ಹೇಗಾದರೂ ಪರಿಹರಿಸಬಹುದು, ಆದರೆ ಕೌಟುಂಬಿಕ ಸಮಸ್ಯೆಗಳನ್ನು ನಾವು ಒಬ್ಬರೇ ಹೊರಬೇಕಿರುತ್ತದೆ ಇಂತಹ ಸಮಸ್ಯೆಗಳೇ ನಮ್ಮನ್ನು ಕುಗ್ಗಿಸಿ ಬಿಡುತ್ತದೆ.
ಈ ರೀತಿ ದುರ್ಬಲವಾದ ಹೆಸರು ಇಟ್ಟುಕೊಂಡವರಿಗೆ ಯಾರೊಂದಿಗೂ ಹಂಚಿಕೊಳ್ಳಲಾಗದ ಕ’ಷ್ಟಗಳು ಹೆಚ್ಚಿಗೆ ಇರುತ್ತದೆ. ಅವುಗಳನ್ನು ಆ ಹೆಸರಿನ ಕಾರಣ ಅವರೇ ತಿನ್ನುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಹೆಸರಿಡುವಾಗ ಕೆಲವು ಎಚ್ಚರಿಕೆಗಳಿಂದ ಹೆಸರು ಇಡಬೇಕು. ಯಾವಾಗಲೂ ಟು ನೇಮ್ ಕಾನ್ಸೆಪ್ಟ್ ಅಲ್ಲಿ ಹೆಸರು ಇಟ್ಟರೆ ಬಹಳ ಒಳ್ಳೆಯದು.
ಸರ್ ನೇಮ್ ಅಥವಾ ತಂದೆ ಹೆಸರು ಸೇರಿಸಿ ಇಟ್ಟರು ಪರವಾಗಿಲ್ಲ, ಆದರೆ ತುಂಬಾ ದುರ್ಬಲವಾದ ಹೆಸರನ್ನು ಫ್ಯಾಷನ್ ಹೆಸರಿನಲ್ಲಿ ಅರ್ಥವಿಲ್ಲದೆ ಇಟ್ಟರೆ ಅನುಭವಿಸಬೇಕಾದವರು ಆ ಹೆಸರು ಇಟ್ಟುಕೊಂಡವರೇ ಎನ್ನುವುದನ್ನು ಮರೆಯಬಾರದು. ಇತ್ತೀಚೆಗೆ ಸಿಂಗಲ್ ಹೆಸರು ಇಟ್ಟುಕೊಂಡವರಿಗೆ ಪಾಸ್ಪೋರ್ಟ್ ಸಿಗುವುದೇ ಬಹಳ ಕಷ್ಟವಾಗುತ್ತಿರುವ ಉದಾಹರಣೆಯನ್ನು ಕೂಡ ನಾವು ನೋಡಬಹುದು ಜೊತೆಗೆ ಆಧಾರ್ ಕಾರ್ಡ್ ನಲ್ಲಿ ಒಮ್ಮೆ ಹೆಸರು ಸೇರ್ಪಡೆ ಆದರೆ ಅದನ್ನು ಬದಲಾಯಿಸುವುದು ಎಷ್ಟು ಕ’ಷ್ಟ ಅನ್ನುವ ಅರಿವೂ ಕೂಡ ಎಲ್ಲರಿಗೂ ಇರುತ್ತದೆ.
ನೀರಿನ ಕ್ಯಾನ್ ಒಳಗೆ ಬ್ರಷ್ ಹಾಕದೆ ತುಂಬ ಸರಳವಾಗಿ ಸ್ವಚ್ಛ ಮಾಡುವ ವಿಧಾನ.!
ಹಾಗಾಗಿ ಮುಂದೆ ಪಶ್ಚಾತಾಪ ಪಡುವ ಬದಲು ಈಗಲೇ ಸರಿಯಾದ ಹೆಸರನ್ನು ಆರಿಸಿ ನಿಮ್ಮ ಮಕ್ಕಳಿಗೆ ಹೆಸರು ಇಡಿ. ಎಷ್ಟೋ ಜನರಿಗೆ ಈ ರೀತಿ ಹೆಸರು ಬದಲಾಯಿಸಿಕೊಂಡ ನಂತರ ಅದೃಷ್ಟ ಬದಲಾಗಿರುವ ಉದಾಹರಣೆಗಳು ಇವೆ. ಇದರಿಂದಲೇ ಹೆಸರಿಗಿರುವ ಶಕ್ತಿ ಎಷ್ಟು ಎನ್ನುವುದನ್ನು ಅರಿತುಕೊಳ್ಳಬಹುದು.
https://youtu.be/n1wBsjr0y_Q?si=srFEIoUYcqXAe4MF