ಜೀವನದಲ್ಲಿ ಸಾಧನೆ ಮಾಡಬೇಕು ಜೀವನ ಯಶಸ್ಸು ಆಗಬೇಕು ಎಂದರೆ ನಾವು ಪಡುವ ಪರಿಶ್ರಮದ ಮೇಲೆ ಅದು ನಿರ್ಧಾರ ಆಗುತ್ತದೆ ಎನ್ನುವುದು ನಿಜ ಜೀವನದಲ್ಲಿ ನಾವು 90% ಸಮ ಹಾಕಿದರು ಅದೃಷ್ಟ ಎನ್ನುವುದು ಹತ್ತು ಪರ್ಸೆಂಟ್ ಆದರೂ ಇರಲೇಬೇಕು ಆಗ ಮಾತ್ರ ನಾವು ಅಂದುಕೊಂಡಿದ್ದು ಆಗುತ್ತದೆ ನಾವು ಎಲ್ಲಾ ರೀತಿಯಲ್ಲೂ ಸಂತೋಷದಿಂದ ಇರುತ್ತೇವೆ ಇಲ್ಲವಾದರೆ ಜೀವನದಲ್ಲಿ ಒಂದು ಇದ್ದು ಒಂದು ಇಲ್ಲ ಎನ್ನುವ ರೀತಿ ಆಗುತ್ತದೆ.
ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನ ಸುಂದರವಾಗಿರಬೇಕು ಎನ್ನುವ ಕನಸು ಇರುತ್ತದೆ ಕೆಲವರು ಈಗಾಗಲೇ ಜೀವನದಲ್ಲಿ ಬಹಳಷ್ಟು ಕ’ಷ್ಟ ನ’ಷ್ಟ ನೋ’ವು ನೋಡಿ ಬೇಸರವಾಗಿದ್ದರೆ ನಮ್ಮ ಕ’ಷ್ಟ ನಮ್ಮ ಮಕ್ಕಳಿಗೆ ಬರಬಾರದು ನಮ್ಮ ಪ್ರೀತಿ ಪಾತ್ರರಿಗೆ ಬರಬಾರದು ಎಂದು ಬಯಸುತ್ತಾರೆ. ಈ ರೀತಿಯಾಗಿ ಜೀವನದಲ್ಲಿ ಅದೃಷ್ಟ ಸಿಗಬೇಕು ಎಂದರೆ ಅದು ನಮ್ಮ ಹುಟ್ಟಿದ ಸಮಯ, ರಾಶಿ, ನಕ್ಷತ್ರ ಮತ್ತು ನಾವು ಇಟ್ಟುಕೊಳ್ಳುವ ಹೆಸರಿನ ಮೇಲೆ ನಿರ್ಧಾರ ಆಗುತ್ತದೆ.
ಮನೆಯಲ್ಲಿ ಹಲ್ಲಿಗಳ ಕಾಟ ಜಾಸ್ತಿ ಆಗಿದಿಯಾ, ಈ ಕೆಲಸ ಮಾಡಿ ಸಾಕು ಮತ್ತೆ ಹಲ್ಲಿಗಳು ಮನೆಯೊಳಗೆ ಬರಲ್ಲ.!
ಹೆಸರಿನಲ್ಲಿ ಏನಿದೆ ಎಂದು ನಿರ್ಲಕ್ಷ ಮಾಡುವವರು ಹೆಚ್ಚು. ಆದರೆ ಈ ರೀತಿ ಕೇಳುವ ಹಾಗೆಯೇ ಇಲ್ಲ ಯಾಕೆಂದರೆ ಹೆಸರಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ. ನಾವು ನಮ್ಮ ಪರಿಚಯ ಹೇಳಿಕೊಳ್ಳುವಾಗ ಹೇಳಿಕೊಳ್ಳುವ ವ್ಯಕ್ತಿಗೆ ಈಗಾಗಲೇ ಗಲೇ ಗೊತ್ತಿರುವ ವ್ಯಕ್ತಿಯ ಹೆಸರನ್ನು ಬಳಸಿ ಪರಿಚಯ ಮಾಡಿಕೊಳ್ಳುತ್ತೇವೆ, ಕೆಲವೊಮ್ಮೆ ನಮ್ಮ ಕೆಲಸ ಆಗಬೇಕು ಎಂದಾಗ ಬೇರೆಯವರ ಹೆಸರು ಹೇಳಿ ಕೆಲಸ ಸಾಧಿಸಿಕೊಳ್ಳುತ್ತೇವೆ.
ಮಗುವಿಗೆ ಹೆಸರಿಡಲೆಂದೆ ಒಂದು ಶಾಸ್ತ್ರವನ್ನು ಮಾಡಲಾಗುತ್ತದೆ, ಒಬ್ಬ ವ್ಯಕ್ತಿಯನ್ನು ಆ ವ್ಯಕ್ತಿತ್ವವನ್ನು ಗುರುತಿಸುವುದಕ್ಕೆ ಹೆಸರಿನ ಅವಶ್ಯಕತೆ ಎಷ್ಟಿದೆ ಎಂದು ಅರಿತುಕೊಳ್ಳಬಹುದು. ನಮ್ಮ ಯಾವುದಾದರೂ ದಾಖಲೆಗಳಲ್ಲಿ ಹೆಸರಿನಲ್ಲಿ ವ್ಯತ್ಯಾಸವಾಗಿದ್ದರೆ ಅದನ್ನು ಸರಿಪಡಿಸಲು ನಾವು ಎಷ್ಟು ಪಡೆದಾಡುತ್ತೇವೆ ಎಲ್ಲರಿಗೂ ಗೊತ್ತೇ ಇದೆ ಅದು ಕೂಡ ಹೆಸರಿಗಿರುವ ಪ್ರಾಮುಖ್ಯತೆ. ಅದೇ ರೀತಿ ಅದೃಷ್ಟವೂ ಕೂಡ ಅದೃಷ್ಟದ ಹೆಸರನ್ನು ಇಡದೆ ಇದ್ದಾಗ ಜೀವನ ಪೂರ್ತಿ ಇದೇ ರೀತಿ ಪರಿತಪಿಸಬೇಕಾಗುತ್ತದೆ.
ಗ್ಯಾಸ್ ಸ್ಟವ್ ಪಳ ಪಳ ಅಂತ ಹೊಳೆಯಲು ಚಾಕ್ ಪೀಸ್ ಅನ್ನು ಹೀಗೆ ಉಪಯೋಗಿಸಿ ನೋಡಿ.!
ಕೆಲವರು ಜನ್ಮನಾಮ ಇಟ್ಟರೆ, ಕೆಲವರು ಮನೆದೇವರ ಅಥವಾ ಅವರಿಗೆ ಇಷ್ಟವಾದ ರೋಲ್ ಮಾಡೆಲ್ ಗಳ ಹೆಸರು ಇಡುತ್ತಾರೆ. ಈ ರೀತಿ ಇಡುವುದು ತಪ್ಪು ಎಂದು ಹೇಳಲು ಆಗುವುದಿಲ್ಲ, ಇದನ್ನು ಇಡುವುದರ ಜೊತೆಗೆ ಅದಕ್ಕೂ ಮುನ್ನ ಒಂದು ಸ್ಟ್ರಾಂಗ್ ಆದ ಹೆಸರು, ಆ ಹೆಸರು ಮಗುವಿನ ಜಾತಕದಲ್ಲಿ ಯಾವ ಬಲ ಕಡಿಮೆ ಇದೆಯೋ ಅದನ್ನು ಹೆಚ್ಚಿಸುವಂತಿರಬೇಕು. ಜೊತೆಗೆ ಆ ಮಗುವಿನ ಅದೃಷ್ಟದ ಸಂಖ್ಯೆಯ ಕಾಂಬಿನೇಷನ್ ಹೊಂದಿರಬೇಕು.
ಈ ರೀತಿಯ ಹೆಸರನ್ನು ಜ್ಯೋತಿಷ್ಯ ಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಆರಿಸಿ ಮಗುವಿಗೆ ಇಟ್ಟಾಗ ಆ ಮಕ್ಕಳ ಬದುಕು ಚೆನ್ನಾಗಿರುತ್ತದೆ ಹಾಗಾಗಿ ಇಂತಹ ಹೆಸರನ್ನು ಆರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ M,D,T ಇಂದ ಶುರುವಾಗುವ ಹೆಸರುಗಳು ಡಿಂಪಲ್, ಸಾತ್ವಿಕ್, ಮಾನ್ವಿಕ, ಮಾನ್ಯ, ರಾಘು, ಪುಷ್ಪ, ರಾಜೇಶ್ ಇಂತಹ ಹೆಸರನ್ನು ಇಡಲೇಬೇಡಿ.
ಇದರ ಉದಾಹರಣೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ನಿಮ್ಮ ಮಗುವಿನ ಹೆಸರನ್ನು ಇಂಗ್ಲಿಷ್ ಅಲ್ಲಿ ಬರೆದಾಗ ಹೆಸರಿನ ಮಧ್ಯೆ RUN, WAR, ASH, END ಈ ರೀತಿ ಬರುವ ಹೆಸರನ್ನು ಯಾವುದೇ ಕಾರಣಕ್ಕೂ ಇಡಬೇಡಿ. ಒಂದೇ ಹೆಸರು ಇಡುವುದಕ್ಕಿಂತ ಎರಡು ಹೆಸರಿನ ಕಾಂಬಿನೇಷನ್ ನಲ್ಲಿ ಹೆಸರು ಇಟ್ಟಾಗ ಅವರು ಹೆಚ್ಚು ಸಕ್ಸಸ್ ಆಗುತ್ತಾರೆ. ಹಾಗಾಗಿ ಟೂ ನೇಮ್ ಕಾನ್ಸೆಪ್ಟ್ ಅಲ್ಲಿ ಹೆಸರಿಡಿ. ಮಗುವಿಗೆ ಹೆಸರಿಡುವಾಗಲೇ ತಡವಾದರೂ , ಒಳ್ಳೆ ಜ್ಯೋತಿಷಿಗಳ ಬಳಿ ತೋರಿಸಿ ಹೆಸರನ್ನು ಸೆಲೆಕ್ಟ್ ಮಾಡಿ ಇಡಿ ಇಲ್ಲವಾದರೆ ಮುಂದೆ ಹೆಸರನ್ನು ಕರೆಕ್ಷನ್ ಮಾಡಿಸುವ ಸಲುವಾಗಿ ಬಹಳಷ್ಟು ಕ’ಷ್ಟ ಪಡಬೇಕಾಗುತ್ತದೆ.
https://youtu.be/2s5k45plGiU?si=WdA_Tm-Li-Q3LgGd