ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಸ್ವರೂಪ ಅಂತ ಹೇಳಲಾಗು ತ್ತದೆ. ಇದು ಎಲ್ಲರಿಗೂ ಗೊತ್ತಿರುವಂತಹ ವಿಷಯವೇ. ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕು, ಮನೆಯಲ್ಲಿ ಸಮೃದ್ಧಿ ನೆಲೆಯಾಗಬೇಕು ಎಂದರೆ ಮನೆಯ ಲ್ಲಿರುವಂತಹ ಹೆಣ್ಣು ಮಕ್ಕಳು ಸಂತೋಷವಾಗಿರಬೇಕು. ಹಾಗೂ ಅವರನ್ನು ಸಂತೋಷವಾಗಿ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳ ಕಣ್ಣಲ್ಲಿ ಎಂದಿಗೂ ನೀರು ಹಾಕಿಸಬಾರದು ಅವರನ್ನು ಎಂದಿಗೂ ಅವಮಾನಿಸ ಬಾರದು ಹೀಗಿದ್ದಾಗ ಮಾತ್ರ ಮಾತೆ ಮಹಾಲಕ್ಷ್ಮಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.
ಹಾಗೆ ಸಂಜೆ ಸಮಯದಲ್ಲಿ ಹೆಣ್ಣು ಮಕ್ಕಳು ಅಪ್ಪಿತಪ್ಪಿಯು ಕೆಲವೊಂದು ಕೆಲಸಗಳನ್ನು ಮಾಡಬಾರದು ಅಂತ ಶಾಸ್ತ್ರಪುರಾಣಗಳಲ್ಲಿ ಹೇಳಲಾಗಿದೆ. ಅದರಲ್ಲೂ ಬಹಳ ಮುಖ್ಯವಾಗಿ ಸಂಜೆ ಸಮಯದಲ್ಲಿ ನಿದ್ದೆಯನ್ನು ಮಾಡಬಾರದು. ಮನೆಯಲ್ಲಿರು ವಂತಹ ಸ್ತ್ರೀಯರು ಅಪ್ಪಿತಪ್ಪಿಯು ಈ ಸಮಯದಲ್ಲಿ ನಿದ್ದೆ ಮಾಡುವುದರಿಂದ ಮನೆಯಲ್ಲಿ ಕಷ್ಟ ಕಾರ್ಪಣ್ಯಗಳು ಉಂಟಾಗುತ್ತದೆ ಮನೆಗೆ ದರಿದ್ರ ಬರುತ್ತದೆ ಅಂತ ಹೇಳಲಾಗುತ್ತದೆ.
ಸಿಂಹ ರಾಶಿಯವರಿಗೆ ಸದಾ ಈ ದೇವರ ಅನುಗ್ರಹವಿರುತ್ತದೆ.!
ಮನೆಯಲ್ಲಿರುವ ಸ್ತ್ರೀಯರು ಮನೆ ಯ ಉನ್ನತಿ ಹಾಗೂ ಅದೃಷ್ಟಕ್ಕೆ ಸದಾ ಕಾಲ ಪೂಜೆ ಪುನಸ್ಕಾರಗಳನ್ನು ಮಾಡುತ್ತಲೇ ಇರಬೇಕು. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೂ ಮನೆಯಲ್ಲಿರುವ ಹೆಣ್ಣು ಮಕ್ಕಳು ಸದಾ ಕಾಲ ಸಂತೋಷದಿಂದ ನಗುನಗುತ್ತಾ ಲವಲವಿಕೆಯಿಂದ ಇರಬೇಕು ಈ ರೀತಿ ಇದ್ದರೆ ಮನೆ ಯಲ್ಲಿ ಲಕ್ಷ್ಮಿ ದೇವಿ ನೆಲೆಸುತ್ತಾಳೆ.
ಮನೆಯಲ್ಲಿ ಅಭಿವೃದ್ಧಿಯಾಗಬೇಕು ಸುಖ ಸಮೃದ್ಧಿ ಹೆಚ್ಚಾಗಬೇಕು ಎಂದರೆ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಮನೆಯಲ್ಲಿ ಸ್ತ್ರೀಯರು ಎಂದಿಗೂ ಕೂಡ ಕೂದಲನ್ನು ಹರಡಿಕೊಂಡು ಮಲಗಬಾರದು. ಇದರಿಂದ ನಕಾರಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶವಾಗುತ್ತದೆ ಜೊತೆಗೆ ಅನಾರೋಗ್ಯ ಕಾಡುತ್ತದೆ ಹಾಗೂ ಮನೆಯಲ್ಲಿ ಅಶಾಂತಿ ನೆಲೆಸುವಂತೆ ಮಾಡುತ್ತದೆ.
ಸ್ತ್ರೀಯರು ರಾತ್ರಿ ಮಲಗುವ ಮುನ್ನ ಕೈ ಕಾಲುಗಳನ್ನು ತೊಳೆದುಕೊಂಡು ಸ್ವಚ್ಛವಾಗಿ ಮಲಗಬೇಕು. ಜೊತೆಗೆ ಊಟ ಮಾಡಿದ ತಕ್ಷಣ ಮಲಗಿ ಕೊಳ್ಳಬಾರದು. ಮಲಗಿಕೊಳ್ಳುವ ಎರಡು ಗಂಟೆಯ ಮೊದಲು ಊಟ ಮಾಡಿ ಮುಗಿಸಬೇಕು. ಈ ರೀತಿ ಮಾಡುವುದರಿಂದ ಆರೋಗ್ಯ ವೃದ್ಧಿ ಯಾಗುತ್ತದೆ ಹಾಗೂ ಮನೆಯಲ್ಲಿರುವಂತಹ ನಕಾರಾತ್ಮಕ ಶಕ್ತಿ ನಾಶ ವಾಗಿ ಮಾತೇ ಲಕ್ಷ್ಮಿ ದೇವಿಯ ಆಹ್ವಾನ ಆಗುತ್ತದೆ ಮತ್ತು ಮಾತೆ ಮಹಾಲಕ್ಷ್ಮಿ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.
ಅದೃಷ್ಟ ಒದಗಿ ಬರುತ್ತದೆ ಲಕ್ಷ್ಮೀದೇವಿಯ ಅನುಗ್ರಹದಿಂದ ಮನೆಯಲ್ಲಿ ಅಷ್ಟೈಶ್ವ ರ್ಯವೂ ತುಂಬಿರುತ್ತದೆ. ತನ್ನ ಮನೆ ಸಮೃದ್ಧವಾಗಿ ಇರಬೇಕು ಅಂತ ಸಾಕಷ್ಟು ತ್ಯಾಗವನ್ನು ಮಾಡುವ ಲಕ್ಷ್ಮಿಯ ರೂಪವೇ ಆಗಿರುವಂತಹ ಮಹಿಳೆಯರ ದೇಹದಿಂದ ಈ ಒಂದು ಭಾಗವನ್ನು ಪ್ರತಿದಿನ ಸ್ಪರ್ಶಿಸಿದರೆ ಸಾಕು ನಿಮ್ಮ ಕಷ್ಟಗಳೆಲ್ಲವೂ ನಾ.ಶವಾಗಿ ನಿಮ್ಮ ಬದುಕು ಬಂಗಾರವಾಗುತ್ತದೆ.
ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳು ಹೆದರುವುದಿಲ್ಲ ಹಾಗೂ ಇವರ ಮುಂದೆ ಗೆಲ್ಲುವುದು ಅಸಾಧ್ಯ.!
ಹೌದು ಇದು ನಿಮಗೆ ಆಶ್ಚರ್ಯ ಎನಿಸಿದರು ಇದು ಸತ್ಯ ಸಂಗತಿ. ಹಾಗಾ ದರೆ ಮಹಿಳೆಯ ದೇಹದ ಆ ಅಂಗ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ. ಮಹಿಳೆಯರನ್ನು ಗೌರವದಿಂದ ಕಾಣುವುದು ನಮ್ಮ ಸಂಪ್ರದಾಯ ಹಿರಿಯರಿಗೆ ಗೌರವ ಸೂಚಿಸುವುದಕ್ಕೆ ನಾವು ಅವರ ಕಾಲಿಗೆ ಬೀಳುತ್ತೇವೆ. ಅದೇ ರೀತಿ ಮಹಿಳೆಯರನ್ನು ಅವರ ಪಾದಗಳನ್ನು ಸ್ಪರ್ಶಿಸುವ ಮೂಲಕ ಗೌರವ ಸೂಚಿಸಬೇಕು ಅಂತ ಹೇಳುತ್ತಾರೆ ಆಚಾರ್ಯ ಚಾಣಕ್ಯ.
ಚಾಣಕ್ಯ ನೀತಿಯಲ್ಲಿ ಈ ಬಗೆಯ ಉಲ್ಲೇಖ ಇದೆ ಪಾದ ಸ್ಪರ್ಶ ಎನ್ನುವುದು ಎಷ್ಟೊಂದು ಮಹತ್ವ ಹೊಂದಿದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ. ಸಾಮಾನ್ಯವಾಗಿ ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಯಾಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿಕೊಂಡು ಬಂದಿರುತ್ತದೆ. ಇದನ್ನೇ ಶ್ರದ್ಧೆ ಎಂದು ಕರೆಯುವುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.