Home Useful Information ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

0
ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!

 

ಪ್ರತಿಯೊಂದು ಮನೆಯಲ್ಲಿಯೂ ಕೂಡ ಹೆಣ್ಣು ತನ್ನ ಮನೆಗೆ ಯಾವುದೇ ರೀತಿಯ ದಾರಿದ್ರ್ಯ ಬರಬಾರದು ಎಂದು ಹಲವಾರು ವಿಧಾನಗಳನ್ನು ಅನುಸರಿಸುತ್ತಿರುತ್ತಾಳೆ. ಅದರಲ್ಲೂ ಅಮಾವಾಸ್ಯೆ ಹುಣ್ಣಿಮೆಯ ದಿನ ಗಳನ್ನು ಕೆಲವೊಂದಷ್ಟು ಆಚಾರ ವಿಚಾರಗಳನ್ನು ಅನುಸರಿಸಿ ಅಂದಿನ ದಿನ ಕೆಲವೊಂದು ಪೂಜೆಗಳನ್ನು ಸಹ ಮಾಡುತ್ತಿರುತ್ತಾಳೆ.

ಹಾಗೂ ತನ್ನ ಮನೆಗೆ ಯಾವುದೇ ರೀತಿಯ ಕೆಟ್ಟ ದೃಷ್ಟಿ ಬೀಳದಂತೆ ಮನೆಯನ್ನು ಬಹಳ ಎಚ್ಚರಿಕೆಯಿಂದ ಯಾವುದೇ ರೀತಿಯ ದೃಷ್ಟಿ ತಾಕದ ಹಾಗೆ ಕೆಲವೊಂದಷ್ಟು ಪೂಜೆಗಳನ್ನು ಮಾಡಿ ಕೆಲವೊಂದು ದೇವಸ್ಥಾನಗಳಿಗೆ ಹೋಗಿ ಅಲ್ಲಿ ಕೊಡುವಂತಹ ಕೆಲವೊಂದು ವಸ್ತುಗಳನ್ನು ತಂದು ತನ್ನ ಮನೆಯ ಬಾಗಿಲಿಗೆ ಹಾಕುತ್ತಾಳೆ.

ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!

ಈ ರೀತಿ ಮಾಡುವುದರಿಂದ ತನ್ನ ಮನೆಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ ಎಂದು. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಮನೆಯಲ್ಲಿ ಯಾವುದೇ ರೀತಿಯಾದಂತಹ ದಾರಿದ್ರ್ಯ ಇದ್ದರು ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರಿಂದ.

ಅದನ್ನು ನಾವು ದೂರ ಮಾಡಿಕೊಳ್ಳಬಹುದು ಹಾಗೂ ಯಾವ ಕೆಲ ವೊಂದಷ್ಟು ವಸ್ತುಗಳನ್ನು ನಮ್ಮ ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವಂತಹ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.

ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!

• ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ, ಕೀಟಾಣುಗಳು ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಅಮವಾಸ್ಯೆಯಂದು ಮನೆಯನ್ನು ಸ್ವಚ್ಛಗೊಳಿಸಿ, ನಂತರ ಐದು ಅಗರಬತ್ತಿಯನ್ನು ಹಚ್ಚಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ದುಷ್ಟ ಶಕ್ತಿಗಳು ಇದ್ದರೂ ಅವೆಲ್ಲ ದೂರ ಹೋಗುತ್ತದೆ.
• ಪೂಜೆ ಮಾಡುವ ಸಮಯದಲ್ಲಿ ಮನೆಗೆ ಅತಿಥಿ ಬಂದರೆ, ಇಲ್ಲವೇ ಸಂಜೆ ದೀಪ ಬೆಳಗುವ ವೇಳೆ ಸೌಭಾಗ್ಯವತಿ ಮನೆಗೆ ಬಂದರೆ ಇದು ಶುಭ ಸಂಕೇತ.

• ಯಾವುದೇ ವಸ್ತುವನ್ನು ದಾನ ಮಾಡುವಾಗ, ಹೊಸ್ತಿಲಿನಿಂದ ಹೊರಗೆ ನಿಂತು ದಾನ ಮಾಡಬೇಡಿ. ಹಾಗೇನಾದರೂ ನೀವು ಮನೆಯ ಒಳಭಾಗ ದಲ್ಲಿ ನಿಂತು ಮನೆಯ ಹೊರ ಭಾಗದಲ್ಲಿ ಬೇರೆಯವರು ಇದ್ದರೆ ಅವರಿಗೆ ಏನನ್ನಾದರೂ ದಾನ ಮಾಡಿದರೆ ಅದು ನಿಮ್ಮ ಮನೆಗೆ ಹೆಚ್ಚು ದಾರಿದ್ರ್ಯವನ್ನು ಉಂಟು ಮಾಡುತ್ತದೆ ಎಂದು ಶಾಸ್ತ್ರ ಪುರಾಣಗಳು ಹೇಳುತ್ತವೆ.

ಗೃಹಿಣಿಯರಿಗೆ ಉತ್ತಮ ಅಡುಗೆಯ ಟಿಪ್ಸ್ ಗಳು.!

ಆದ್ದರಿಂದ ಅವರನ್ನು ಮನೆಯ ಒಳಗಡೆ ಕರೆದು ವಸ್ತುಗಳನ್ನು ದಾನ ಮಾಡಬಹುದು ಅಥವಾ ನೀವೇ ಮನೆಯ ಹೊರಗಡೆ ಹೋಗಿ ಅದನ್ನು ಕೊಡುವುದು ಇನ್ನೂ ಉತ್ತಮ.
• ಲವಂಗ ನಿಮ್ಮ ಅದೃಷ್ಟ ಬದಲಿಸಲಿದೆ :- ಲವಂಗವನ್ನು ಕರ್ಪೂರದ ಜೊತೆ ಸೇರಿಸಿ ಶನಿವಾರ ಸಂಜೆ ಮನೆಯ ಮುಖ್ಯ ಗೇಟ್ ಬಳಿ ಹಚ್ಚಬೇಕು. ಇದರಿಂದ ನಿಮ್ಮ ಮನೆಯಲ್ಲಿ ಎಂದೂ ನಕಾರಾತ್ಮಕ ಶಕ್ತಿಯ ವಾಸವಾಗುವುದಿಲ್ಲ.

• ಯಾವುದೇ ಒಳ್ಳೆಯ ಕೆಲಸಕ್ಕೆ ಹೋದಾಗ, ಬಾಯಿಗೆ ಎರಡು ಲವಂಗ ಹಾಕಿಕೊಂಡು ಹೋಗಿ. ಅಲ್ಲಿಗೆ ಹೋದ ತಕ್ಷಣ ಉಗಿದುಬಿಡಿ. ಭಗವಂತನನ್ನು ನೆನೆದು ನಿಮ್ಮ ಬೇಡಿಕೆ ಮುಂದಿಡಿ ಇದರಿಂದ ನಿಮಗೆ ಪಾಸಿಟಿವ್ ಎನರ್ಜಿ ಸಿಗುತ್ತದೆ.
• ಕೆಷ್ಟ ದಿನಗಳನ್ನು ದೂರ ಮಾಡುತ್ತೆ ಕಪ್ಪುಎಳ್ಳು :- ಕಪ್ಪು ಎಳ್ಳನ್ನು ದಾನವಾಗಿ ನೀಡಿ. ಇದರಿಂದ ರಾಹು-ಕೇತು-ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ, ಸಾಡೆ ಸಾಥಿ, ಪಿತೃ ದೋಷ ಎಲ್ಲ ಪರಿಹಾರವಾಗುತ್ತದೆ.

ಯೌವನವನ್ನು ಕಾಪಾಡುವ 10 ಆಹಾರಗಳು.!

• ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ ಇದರಿಂದ ಹಣದ ಸಮಸ್ಯೆ ದೂರವಾಗು ತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ. ಇದರಿಂದ ಶನಿ ದೋಷ ದೂರವಾಗುತ್ತದೆ. ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.

LEAVE A REPLY

Please enter your comment!
Please enter your name here