ಒಂದೊಂದು ರಾಶಿಗಳ ಆಡಳಿತ ಗ್ರಹವೂ ವಿಭಿನ್ನವಾಗಿದೆ. ವ್ಯಕ್ತಿ ಗುಣ ಸ್ವಭಾವದ ಮೇಲೆ ರಾಶಿಗಳ ಪ್ರಭಾವ ಇರುತ್ತದೆ. ಇದರ ಅನುಸಾರವಾಗಿ ಯಾವ ರಾಶಿಯವರು ಯಾವುದರ ಬಗ್ಗೆ ಆಲೋಚಿಸುತ್ತಾರೆ ಎನ್ನುವುದು ಕೂಡ ವಿಭಿನ್ನವಾಗಿರುತ್ತದೆ. ಅದೇ ರೀತಿಯಾಗಿ ಮೇಲೆ ಹೇಳಿದಂತೆ ಅವರ ಗುಣ ಸ್ವಭಾವವೂ ಕೂಡ ವಿಭಿನ್ನವಾಗಿಯೇ ಇರುತ್ತದೆ ಹೌದು.
ಆ ರಾಶಿಯವರ ಗ್ರಹಗಳ ಬದಲಾವಣೆ ಯಾದಂತೆ ಅವರ ಗುಣ ಸ್ವಭಾವವು ಕೂಡ ಕೆಲವೊಂದು ಸಮಯದಲ್ಲಿ ವಿಭಿನ್ನವಾಗಿಯೇ ಇರುತ್ತದೆ. ಪ್ರತಿಯೊಬ್ಬರ ಗುಣ ಸ್ವಭಾವ ಸದಾಕಾಲ ಒಂದೇ ರೀತಿಯಾಗಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಗ್ರಹಗಳ ಬದಲಾವಣೆ ಯಾವ ರೀತಿ ನಡೆಯುತ್ತಿರುತ್ತದೆಯೋ ಅದೇ ರೀತಿ ಅವರ ಗುಣ ಸ್ವಭಾವಗಳು ಅವರ ನಡವಳಿಕೆಗಳು ಕೂಡ ಬದಲಾವಣೆ ಹೊಂದುತ್ತಿರುತ್ತದೆ.
ಮನೆಯಿಂದ ದಾರಿದ್ರ್ಯ ಹೋಗಲಾಡಿಸಲು ಹೀಗೆ ಮಾಡಿ.!
ಆದ್ದರಿಂದಲೇ ಶಾಸ್ತ್ರ ಪುರಾಣಗಳಲ್ಲಿ ಹೇಳುವುದು ನಿಮ್ಮ ಗ್ರಹಗಳ ಬದಲಾವಣೆಯಿಂದ ನಿಮ್ಮ ರಾಶಿಯವರಿಗೆ ಸಮಯ ಚೆನ್ನಾಗಿಲ್ಲ ಎಂದು ಹೇಳುತ್ತಿರುತ್ತಾರೆ. ಹಾಗಾಗಿ ಅಂತಹ ಸಮಯದಲ್ಲಿ ಕೆಲವೊಂದು ಪೂಜೆಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಹೇಳುತ್ತಿರುತ್ತಾರೆ.
ಅದರಂತೆಯೇ ಪ್ರತಿಯೊಬ್ಬರೂ ಕೂಡ ತಮಗೆ ಒಳ್ಳೆಯದಾಗಬೇಕು ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಯಶಸ್ಸು ಸಿಗಬೇಕು ಎಂದು ಆ ಎಲ್ಲಾ ವಿಧಾನಗಳನ್ನು ಅನುಸರಿಸಿ ಕೆಲವೊಂದು ಪರಿಹಾರ ಕಂಡುಕೊಳ್ಳುತ್ತಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಯಾವ ರಾಶಿಯವರ ಗುಣಗಳು ಹಾಗೂ ಅವರ ನಡವಳಿಕೆಗಳು ಯಾವ ರೀತಿಯಾಗಿ ಇರುತ್ತದೆ ಎನ್ನುವುದರ ಸಂಪೂರ್ಣ ವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಒಂದು ಹೆಣ್ಣು ಗಂಡನ ಬಳಿ ಬಯಸುವುದು ಇಷ್ಟೇ.!
* ಮೇಷ ರಾಶಿ :- ಮೇಷ ರಾಶಿಯ ಜನರು ಯಾವುದೇ ವಿಚಾರವಾಗಿ ತೆಗೆದುಕೊಂಡರು ಅವರ ಅಂದುಕೊಂಡಂತಹ ವಿಚಾರದಲ್ಲಿ ನಾವು ಹೇಳಿದ್ದೆ ನಡೆಯಬೇಕು ಎನ್ನುವಂತಹ ಹಠಮಾರಿ ಸ್ವಭಾವವನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಪ್ರತಿಯೊಂದು ವಿಚಾರದಲ್ಲಿ ಹೆಚ್ಚು ಹಠಮಾರಿಗಳು ಎಂದೇ ಹೇಳಬಹುದು. ಹಾಗೂ ಇವರು ಹೆಚ್ಚು ದೇವರಲ್ಲಿ ನಂಬಿಕೆಯನ್ನು ಇಟ್ಟಿರುವಂತಹ ಜನರು.
* ವೃಷಭ ರಾಶಿ :- ಇವರಿಗೆ ಪ್ರತಿಯೊಂದು ವಿಚಾರದಲ್ಲಿಯೂ ಕೂಡ ಹೆಚ್ಚು ಧೈರ್ಯ ಇರುತ್ತದೆ ಹಾಗೂ ಇವರು ತಮ್ಮಲ್ಲಿ ಯಾವುದೇ ತಪ್ಪು ಇಲ್ಲ ಎಂದರೆ ಇವರು ಯಾರಿಗೂ ಕೂಡ ಅಷ್ಟೊಂದು ಸುಲಭವಾಗಿ ಬಗ್ಗುವುದಿಲ್ಲ.
ಮೊಸರಿನ ಜೊತೆ ತಿನ್ನಬಾರದ 5 ವಸ್ತುಗಳು.!
* ಮಿಥುನ ರಾಶಿ :- ಎರಡು ತಲೆ ಹಾವು ಇವರು .
* ಕರ್ಕಾಟಕ ರಾಶಿ :- ಕರುಣೆ. ಇವರು ಯಾವುದೇ ಕೆಲಸವನ್ನು ಹೆಚ್ಚು ನಿಷ್ಠಾವಂತತೆಯಿಂದ ಮಾಡುತ್ತಾರೆ.
* ಸಿಂಹ ರಾಶಿ : – ಸೃಜಲಶೀಲರು, ಭಾವುಕರು, ಹೃದಯವಂತರು, ನಗುಮುಖದವರು.
* ಕನ್ಯಾ ರಾಶಿ :- ಇವರು ಹೆಚ್ಚು ನಾಚಿಕೆ ಸ್ವಭಾವದವರಾಗಿದ್ದು ಹೆಚ್ಚು ಬುದ್ಧಿವಂತರು ಕೂಡ ಆಗಿದ್ದಾರೆ.
* ತುಲಾ ರಾಶಿ :- ಇವರಿಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಕೂಡ ಹೆಚ್ಚು ತಾಳ್ಮೆಯನ್ನು ಹೊಂದಿರುತ್ತಾರೆ. ಯಾವುದೇ ಕೆಲಸವನ್ನು ಹೆಚ್ಚು ಆತುರದಿಂದ ಮಾಡುವುದಿಲ್ಲ ಬದಲಿಗೆ ತಾಳ್ಮೆಯಿಂದ ಮಾಡಿ ಅದರಿಂದ ಹೆಚ್ಚಿನ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಉದಾರಿಗಳು.
* ವೃಶ್ಚಿಕ ರಾಶಿ :- ಇವರು ಯಾರನ್ನು ಅಷ್ಟು ಸುಲಭವಾಗಿ ನಂಬುವುದಿಲ್ಲ ಹಾಗೂ ಇವರು ಅಷ್ಟೇ ಸತ್ಯವಂತರು ಕೂಡ ಹೌದು.
ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲದೆ ಇರಲು ಮುಖ್ಯ ಕಾರಣಗಳು..?
* ಧನು ರಾಶಿ :- ಇವರು ಹೆಚ್ಚಾಗಿ ಯಾರ ಜೊತೆಯೂ ಇರಲು ಇಷ್ಟಪಡುವುದಿಲ್ಲ ಬದಲಿಗೆ ಸ್ವಾತಂತ್ರ್ಯವನ್ನು ಇಷ್ಟಪಡುತ್ತಾರೆ. ಪ್ರಕೃತಿ ಪ್ರೇಮ. ಆದರ್ಶವಂತರು.
* ಮಕರ ರಾಶಿ :- ಹಠಮಾರಿಗಳು. ಶಿಸ್ತು. ಸ್ವಯಂ ನಿಯಂತ್ರಣ.
* ಕುಂಭ ರಾಶಿ :- ತಾಳ್ಮೆ ಇವರ ಅಸ್ತ್ರ.
* ಮೀನ ರಾಶಿ :- ಪರೋಪಕಾರಿಗಳು, ಆಡಂಬರ ಜೀವನ ನಡೆಸುವುದು ಇವರ ಗುಣ ಸ್ವಭಾವ ಆಗಿರುತ್ತದೆ.