ಸಾಮಾನ್ಯವಾಗಿ ಕೆಲವೊಂದಷ್ಟು ಜನ ಸ್ವಲ್ಪ ದೂರ ಪ್ರಯಾಣ ಮಾಡಿ ದರು ಕೂಡ ಅವರಲ್ಲಿ ವಾಮಿಟ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಪ್ರತಿಯೊಬ್ಬರಿಗೂ ಕೂಡ ಈ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕೆಲವೊಮ್ಮೆ ಒಂದೇ ವಾಹನದಲ್ಲಿ ಎಲ್ಲರೂ ಪ್ರಯಾ ಣಿಸುತ್ತಿದ್ದಂತಹ ಸಮಯದಲ್ಲಿ ಒಬ್ಬರು ವಾಮಿಟ್ ಮಾಡುತ್ತಿದ್ದರೆ ಅದರ ವಾಸನೆಯಿಂದಲೇ ಹೆಚ್ಚಿನ ಜನಕ್ಕೆ ವಾಮಿಟ್ ಬರುವುದು ಸಹಜ.
ಆದರೆ ಪ್ರತಿಯೊಬ್ಬರಲ್ಲಿಯೂ ಕೂಡ ಯಾವುದೋ ಒಂದು ಸಮಸ್ಯೆ ಅಂದರೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾದರೆ ಈ ದಿನ ಯಾರಲ್ಲಿ ಈ ಒಂದು ವಾಮಿಟ್ ಸಮಸ್ಯೆ ಬರುತ್ತದೆ ಹಾಗೂ ಅವರಿಗೆ ಈ ರೀತಿಯ ಸಮಸ್ಯೆ ಬರಲು ಬಹಳ ಪ್ರಮುಖವಾದಂತಹ ಕಾರಣಗಳು ಏನು.
ಸ-ತ್ತವರ ಈ 3 ವಸ್ತುಗಳನ್ನು ಅಪ್ಪಿತಪ್ಪಿಯು ಬಳಸಬೇಡಿ.!
ಹಾಗೂ ಅಂಥವರು ಪ್ರಯಾಣ ಮಾಡುವಂತಹ ಸಮಯದಲ್ಲಿ ಯಾವ ಕೆಲವು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೂ ಯಾವ ಆಹಾರ ಪದಾರ್ಥಗಳು ಅವರಿಗೆ ಹೆಚ್ಚಿನ ವಾಮಿಟ್ ಅನ್ನು ಹೆಚ್ಚಿಸುತ್ತದೆ ಎನ್ನುವಂತಹ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಸಾಮಾನ್ಯವಾಗಿ ನಾವೆಲ್ಲರೂ ಗಮನಿಸಿರುವಂತಹ ವಿಷಯ ಏನು ಎಂದರೆ ಯಾರಾದರೂ ವಾಮಿಟ್ ಮಾಡುತ್ತಿದ್ದರೆ ಅವರಿಗೆ ಪಿತ್ತ ಜಾಸ್ತಿ ಯಾಗಿರಬಹುದು ಆದ್ದರಿಂದ ಅವರಿಗೆ ವಾಮಿಟ್ ಬರುತ್ತಿದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದು ಸತ್ಯ. ಹಾಗೂ ಅವರು ಕೆಲವೊಂದು ಆಹಾರವನ್ನು ಸೇವನೆ ಮಾಡುವುದರಿಂದ ಅದರಲ್ಲಿ ಇರುವಂತಹ ಅಂಶ ಅವರಲ್ಲಿ ಕೆಲವೊಂದು ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಈ ರೀತಿಯ ಆರೋಗ್ಯ ಸಲಹೆಗಳನ್ನು ಪಾಲಿಸಿ.!
ಉದಾಹರಣೆಗೆ ಕೆಲವೊಂದು ಬ್ಲಡ್ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳು ಕೆಲವೊಂದು ಆಹಾರವನ್ನು ಸೇವನೆ ಮಾಡಬಾರದು ಹಾಗೂ ಅದು ಅವರಿಗೆ ವಾಮಿಟ್ ಬರುವ ರೀತಿ ಮಾಡುತ್ತದೆ ಎಂದು ಇಲ್ಲಿ ವೈದ್ಯರು ಹೇಳುತ್ತಾರೆ. ಹೌದು ಉದಾಹರಣೆಗೆ ಬಿ ಬ್ಲಡ್ ಗ್ರೂಪ್ ಹೊಂದಿರುವಂತಹ ವ್ಯಕ್ತಿಗಳು ಪ್ರಯಾಣ ಮಾಡುವಂತಹ ಸಮಯದಲ್ಲಿ ಯಾವುದೇ ಕಾರಣಕ್ಕೂ ಶೇಂಗಾ ಬೀಜವನ್ನು ಸೇವನೆ ಮಾಡಬಾರದು ಹೌದು ಇದರಲ್ಲಿರುವಂತಹ ಅಂಶ ಅವರ ಬ್ಲಡ್ ಗ್ರೂಪ್ ನಲ್ಲಿ ಇರುವಂತಹ ಅಂಶಕ್ಕೆ ವಿರುದ್ಧವಾಗಿದ್ದು ಇದು ಅವರಲ್ಲಿ ವಾಮಿಟ್ ಬರುವ ರೀತಿ ಮಾಡುತ್ತದೆ.
* ಆದರೆ ಶೇಂಗಾ ಬೀಜವನ್ನು ಮನೆಯಲ್ಲಿಯೇ ದೈನಂದಿನ ಆಹಾರ ಕ್ರಮದಲ್ಲಿ ಉಪಯೋಗಿಸಿದರೆ ಅವರಿಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಬದಲಿಗೆ ಅವರು ವಾಹನಗಳಲ್ಲಿ ಪ್ರಯಾಣಿಸುವ ಸಮಯದಲ್ಲಿ ಶುದ್ಧವಾದoತಹ ಆಕ್ಸಿಜನ್ ಅವರಿಗೆ ಬಂದ ಕೂಡಲೇ ಅದರಲ್ಲಿರುವಂತಹ ಅಂಶ ಹಾಗೂ ಆ ಶೇಂಗಾ ಬೀಜದಲ್ಲಿರುವಂತಹ ಅಂಶ ಅವೆರಡು ವಿರುದ್ಧವಾಗಿ ಅವರಿಗೆ ವಾಮಿಟ್ ಬರುವುದು ಸಹಜವಾಗುತ್ತದೆ.
ಯಾವ ರಾಶಿಗೆ ಯಾವ ಬಣ್ಣ ಶುಭವಾಗಿರುತ್ತದೆ ನೋಡಿ.!
ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ಎಷ್ಟೇ ಆಯಾಸವಾಗಿದ್ದರು ಮನೆಯಲ್ಲಿ ನಿದ್ರೆ ಮಾಡಬೇಕು ಎಂದು ಪ್ರಯತ್ನಿಸಿದರು ಅವರಿಗೆ ನಿದ್ರೆ ಬರುತ್ತಿರುವುದಿಲ್ಲ. ಆದರೆ ವಾಹನಗಳಲ್ಲಿ ಪ್ರಯಾಣಿಸುವಂತಹ ಸಮಯದಲ್ಲಿ ಹೊರಗಡೆಯಿಂದ ಬೀಸುವಂತಹ ಗಾಳಿಗೆ ಅವರಿಗೆ ನಿದ್ರೆ ಬರುವುದು ಸಹಜವಾಗುತ್ತದೆ ಹೌದು ಅವರಿಗೆ ಶುದ್ಧವಾದoತಹ ಆಕ್ಸಿಜನ್ ಸಿಕ್ಕಂತಹ ಸಮಯದಲ್ಲಿ ಅವರ ಮನಸ್ಸು ಅಂದರೆ ಅವರ ಮೆದುಳು ಸಂಪೂರ್ಣವಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸುತ್ತದೆ ಇದು ಕೂಡ ಒಂದು ರೀತಿಯ ಸಮಸ್ಯೆ ಎಂದೇ ಹೇಳಬಹುದು.
* ಹಾಗೂ ಕೆಲವೊಂದಷ್ಟು ಜನರಿಗೆ ರಸ್ತೆ ವೃತಾಕಾರವಾಗಿ ಇದ್ದರೆ ಪದೇ ಪದೇ ವಾಹನವು ತಿರುಗುತ್ತಿದ್ದರೆ ಅಂತಹ ಸಮಯದಲ್ಲಿಯೂ ಕೂಡ ಕೆಲವೊಂದಷ್ಟು ಜನರಿಗೆ ವಾಮಿಟ್ ಬರುವುದು ಸಹಜ ಅಂತಹ ಸಮಯದಲ್ಲಿ ಹೆಚ್ಚಾಗಿ ಕರಿದಿರುವಂತಹ ಆಹಾರ ಪದಾರ್ಥಗಳು ಜಿಡ್ಡಿನ ಪದಾರ್ಥಗಳು ಇಂತಹ ಆಹಾರಗಳನ್ನು ಸೇವನೆ ಮಾಡುವುದರ ಬದಲು ನಿಯಮಿತ ಆಹಾರವನ್ನು ತಿನ್ನುವುದು ಉತ್ತಮ.