ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಕೆಲವೊಂದಷ್ಟು ವಿಚಾರಗಳ ಬಗ್ಗೆ ಬೇರೆಯವರ ಬಳಿ ಹೇಳಿಕೊಳ್ಳದೆ ಇರುವುದು ಬಹಳ ಮುಖ್ಯ. ಹೌದು ಅದರಲ್ಲೂ ನಿಮ್ಮ ಜೀವನಕ್ಕೆ ಸಂಬಂಧಿಸಿದಂತಹ ಕೆಲವೊಂದ ಷ್ಟು ರಹಸ್ಯಗಳನ್ನು ಬೇರೆಯವರ ಬಳಿ ಹೇಳಿಕೊಳ್ಳದೆ ಅದನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ಇಲ್ಲವಾದರೆ ನೀವೇ ನಾದರೂ ಅಂತಹ ಕೆಲವೊಂದು ವಿಷಯಗಳನ್ನು ಬೇರೆಯವರೊಂದಿಗೆ ಹಂಚಿಕೊಂಡರೆ ನಿಮ್ಮನ್ನು ನೀವೇ ಅವಮಾನ ಮಾಡಿಕೊಂಡಂತಾಗು ತ್ತದೆ ಎಂದೇ ಹೇಳಬಹುದು. ಆದ್ದರಿಂದ ಕೆಲವೊಂದಷ್ಟು ವಿಷಯಗಳನ್ನು ನಿಮ್ಮ ಸಂಬಂಧಿಕರ ಬಳಿ ಹೇಳಿಕೊಳ್ಳದೆ ಇರುವುದು ಬಹಳ ಮುಖ್ಯ.
ಕೂದಲು ಕತ್ತರಿಸಲು ಯಾವ ದಿನ ಸೂಕ್ತ.? ಶಾಸ್ತ್ರಗಳು ಏನು ಹೇಳುತ್ತವೆ.!
ಹಾಗಾದರೆ ಈಗಿನ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ಕೆಲವೊಂದಷ್ಟು ವಿಷಯಗಳನ್ನು ನಿಮ್ಮ ಸುತ್ತಮುತ್ತ ಇರುವಂತಹ ಜನರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ಹೇಳಿಕೊಳ್ಳಬಾರದು ಹಾಗೂ ಯಾವ ರೀತಿಯಾಗಿ ನಾವು ನಮ್ಮ ಜೀವನದಲ್ಲಿ ಬದುಕಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಾಲ್ಕು ಪ್ರಮುಖ ವಿಷಯಗಳನ್ನು ರಹಸ್ಯವಾಗಿಡಬೇಕು ಎಂದು ಹೇಳಿದ್ದಾರೆ. ಈ 4 ವಿಷಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ, ವ್ಯಕ್ತಿಯು ತನ್ನ ಗೌರವವನ್ನು ಕಳೆದುಕೊಳ್ಳುವುದಲ್ಲದೆ, ಜೀವನದ ಪ್ರತಿ ತಿರುವಿನಲ್ಲಿಯೂ ತೊಂದರೆ ಯನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ. ಹಾಗಾದರೆ ಆ ನಾಲ್ಕು ವಿಷಯಗಳು ಯಾವುವು ಎನ್ನುವುದನ್ನು ಈ ಕೆಳಗಿನಂತೆ ತಿಳಿದು ಕೊಳ್ಳೋಣ.
• ತಮ್ಮ ಮಕ್ಕಳ ಬಗ್ಗೆ : – ಪ್ರತಿಯೊಂದು ಮನೆಯಲ್ಲು ತಮ್ಮ ಮಕ್ಕಳ ಕುರಿತು ಸಮಸ್ಯೆಗಳು ಇದ್ದೆ ಇರುತ್ತದೆ. ಮಕ್ಕಳ ದೋಷಗಳನ್ನು ಸಂಬದಿ ಕರ ಬಳಿ ತೋರಿಸಬಾರದು ನಿಮ್ಮ ಮಕ್ಕಳ ಸಮಸ್ಯೆ ಏನೇ ಇರಲಿ
* ನಮ್ಮ ಮಕ್ಕಳು ಸರಿಯಾಗಿ ಓದುತಿಲ್ಲ.
* ನಮ್ಮ ಮಕ್ಕಳು ನಮ್ಮ ಮಾತು ಕೇಳುತ್ತಿಲ್ಲ.
* ನಮ್ಮ ಮಕ್ಕಳು ದುಶ್ಚಟಗಳನ್ನು ಮಾಡುತ್ತಿದ್ದರೆ.
* ನಮ್ಮ ಮಕ್ಕಳು ಬೇರೊಬ್ಬರನ್ನು ಪ್ರೀತಿ ಮಾಡುತ್ತಿದ್ದರೆ
* ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತಿಲ್ಲವಾದರೆ.
ಹೀಗೆ ನಾನಾ ರೀತಿಯ ಸಮಸ್ಯೆಗಳು ಮಕ್ಕಳ ಕುರಿತು ಇದ್ದೆ ಇರುತ್ತದೆ. ಅದನ್ನು ಆದಷ್ಟು ನಾವೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸಂಬದಿಕರ ಬಳಿ ಹೇಳಿಕೊಂಡರೆ ಆ ಸಮಸ್ಯೆ ಇನ್ನು ದೊಡ್ಡದಾಗುತ್ತದೆ ಯೇ ವಿನಹ ಬಗೆಹರಿಯುವುದಿಲ್ಲ.
ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
• ಪತಿ ಪತ್ನಿಯರ ನಡುವೆ ಅನುಬಂಧ :- ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಪಾಡಿಕೊಳ್ಳಲು ಬಯಸಿದರೆ, ನಿಮ್ಮ ದೈಹಿಕ ಸಂಬಂಧದ ವಿಷಯವನ್ನು ಎಂದಿಗೂ ಸಾರ್ವಜನಿಕಗೊಳಿಸಬೇಡಿ. ಪತಿ-ಪತ್ನಿಯರ ನಡುವಿನ ಬಾಂಧವ್ಯದ ಬಗ್ಗೆ ಮೂರನೇ ವ್ಯಕ್ತಿ ಎದುರು ಎಂದಿಗೂ ಚರ್ಚಿಸಬೇಡಿ. ಇದರಿಂದ ನಿಮ್ಮ ಬಾಂಧವ್ಯ ಮುರಿದು ಬೀಳಬಹುದು. ಸಮಾಜದಲ್ಲಿ ನೀವು ಕೆಟ್ಟ ಹೆಸರು ಗಳಿಸಬಹುದು.
ಅದಕ್ಕಾಗಿಯೇ ನಾಲ್ಕು ಗೋಡೆಗಳ ನಡುವೆ ಗಂಡ ಹೆಂಡತಿಯ ಮಧ್ಯೆ ನಡೆದದ್ದನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ದೈಹಿಕ ಸಂಬಂಧವನ್ನು ಬಹಿರಂಗಪಡಿಸಿದರೆ, ನಿಮ್ಮ ಗೌರವಕ್ಕೆ ತೊಂದರೆ ಎಂದು ಹೇಳಬಹುದು.
• ಹಣಕಾಸಿನ ಸಮಸ್ಯೆಗಳ ಕುರಿತು :- ಹಣ ಅನ್ನೋದು ಪ್ರತಿಯೊಬ್ಬ ವ್ಯಕ್ತಿಯಲ್ಲು ಹಾಗು ಪ್ರತಿಯೊಂದು ಮನೆಯಲ್ಲಿಯೂ ಪ್ರಮುಖ ಪಾತ್ರ ವಯಿಸುತ್ತದೆ. ಹಣವಿಲ್ಲದಿದ್ದರೆ ಮನುಷ್ಯನ ಜೀವನವೆ ಶೂನ್ಯ ಎಂಬ ಮಾತು ಕೂಡ ಇದೆ.
ಪ್ರಯಾಣ ಮಾಡುವಾಗ ವಾಂತಿ ಯಾಕೆ ಬರುತ್ತೆ.! ಇದಕ್ಕೆ ಕಾರಣವೇನು ಪರಿಹಾರವೇನು ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ವೈದ್ಯರು.!
ಹೀಗೆ ಹಣಕಾಸನ್ನು ವ್ಯವಹರಿಸುವಾಗ ತುಂಬ ಜಾಗೃತಿ ಇಂದ ಇರಬೇಕು. ಇಲ್ಲದಿದ್ದರೆ ಸಮಸ್ಯೆ ಎದುರಾಗುತ್ತದೆ.
*ಹಣಕೊಟ್ಟು ಮೋಸ ಹೋಗಿದ್ದರೆ ಅಥವಾ ಹಣ ಬೇರೊಬ್ಬರಿಂದ ಸಾಲ ತಗೊಂಡಿದ್ದರೆ
* ಸಾಲ ತಗೆದುಕೊಂಡು ಬಡ್ಡಿ ಕಟ್ಟೋಕೆ ಆಗದೆ ಇರುವ ಪರಿಸ್ಥಿತಿ ಇದ್ದರೆ. ಇಂಥ ಸಮಸ್ಯೆಗಳನ್ನು ಎಂದಿಗೂ ಸಂಬದಿಕರ ಬಳಿ ಹೇಳಬೇಡಿ.
• ಔಷಧದ ಬಗ್ಗೆ ಮಾಹಿತಿ :- ಜನರು ಔಷಧಿ ಅಥವಾ ಔಷಧದ ಬಗ್ಗೆ ತಿಳಿದಿರುವ ಎಲ್ಲಾ ಮಾಹಿತಿಯನ್ನು ಯಾವಾಗಲೂ ಗೌಪ್ಯವಾಗಿಡಬೇಕು. ಇತರರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇವು ಸಹಕಾರಿಯಾಗಿದ್ದರೂ, ಅನೇಕರಿಂದ ದುರುಪಯೋಗಕ್ಕೆ ಒಳಗಾಗುತ್ತವೆ. ದುಷ್ಟ ಉದ್ದೇಶಗಳಿಗೆ ಬಳಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯಕೀಯ ಮಾಹಿತಿ ಮತ್ತು ಔಷಧದ ಮಾಹಿತಿಯು ಕೆಲವೇ ಜನರಿಗೆ ತಿಳಿದಿರಬೇಕು. ಅದನ್ನು ತಿಳಿದವರು ತಮ್ಮ ಜ್ಞಾನವನ್ನು ರಹಸ್ಯವಾಗಿಡಬೇಕು.