ಮನೆಯಲ್ಲಿರುವಂತಹ ಗೃಹಿಣಿಯರು ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅದರಲ್ಲೂ ಹೆಚ್ಚಿನ ಜನ ಕೆಲ ವೊಂದಷ್ಟು ಮಾಹಿತಿಗಳನ್ನು ಬೇರೆಯವರ ಮಾತಿನ ಮೂಲಕ ತಿಳಿದು ಕೊಂಡರೆ ಇನ್ನೂ ಕೆಲವೊಂದಷ್ಟು ಜನ ತಮ್ಮ ಮೊಬೈಲ್ ಫೋನ್ ನಲ್ಲಿ ನೋಡುವುದರ ಮೂಲಕ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದು ಕೊಂಡು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುತ್ತಿರುತ್ತಾರೆ.
ಅದು ಕೇವಲ ಅವರ ಕೆಲಸದ ವಿಚಾರವಾಗಿ ಆಗಿರಬಹುದು ಅಥವಾ ಅವರ ಕೆಲವೊಂದು ಓದಿನ ವಿಚಾರವಾಗಿ ಸಂಬಂಧಿಸಿದ ಮಾಹಿತಿಗಳಾಗಿರ ಬಹುದು ಹೀಗೆ ಪ್ರತಿಯೊಂದು ಸಹ ಕೆಲವೊಂದಷ್ಟು ಜನರಿಂದ ಕೆಲವೊಂದು ಕಡೆಯಿಂದ ತಿಳಿದುಕೊಳ್ಳುತ್ತಿರುತ್ತಾಳೆ. ಆದರೆ ಕೆಲವೊಂದ ಷ್ಟು ಜನರಿಗೆ ಇಂತಹ ಯಾವುದೇ ರೀತಿಯ ವಿಷಯ ತಿಳಿದಿರುವುದಿಲ್ಲ. ಬದಲಿಗೆ ಅವರು ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತಾರೆ.
ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!
ಹಾಗಾದರೆ ಈ ದಿನ ಮನೆಯಲ್ಲಿರುವಂತಹ ಮಹಿಳೆಯರಿಗೆ ಅಡುಗೆ ಮನೆಯ ವಿಚಾರವಾಗಿ ಯಾವ ಕೆಲವೊಂದಷ್ಟು ವಿಧಾನಗಳನ್ನು ಅನು ಸರಿಸಬಹುದು ಹಾಗೂ ಅದು ಅವರಿಗೆ ಎಷ್ಟು ಅನುಕೂಲವಾಗುತ್ತದೆ ಹೇಗೆ ಅಡುಗೆಯನ್ನು ಸುಲಭವಾಗಿ ಮಾಡಬಹುದು ಯಾವ ಟಿಪ್ಸ್ ಅನುಸರಿಸುವುದರಿಂದ ಹೇಗೆ ಸರಳವಾದ ವಿಧಾನ ಅನುಸರಿಸಬಹುದು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಗೋಧಿ ಹಿಟ್ಟಿಗೆ ಸ್ವಲ್ಪ ಹಾಲನ್ನು ಹಾಕಿ ಚಪಾತಿ ಮಾಡಿದರೆ ಮೃದುವಾಗಿ ರುತ್ತದೆ.
* ಹಿಟ್ಟನ್ನು ಲೇಯರ್ ರೀತಿ ಮಡಚಿ ಚಪಾತಿ ಮಾಡಿದರೆ ಸಾಫ್ಟ್ ಆಗಿರುತ್ತದೆ.
* ಬಿಸಿನೀರಿನಿಂದ ಗೋಧಿ ಹಿಟ್ಟನ್ನು ಕಲಸಿದರೂ ಸಹ ಚಪಾತಿ ಮೃದು ವಾಗಿರುತ್ತದೆ.
* ಮಿಕ್ಸಿಯಲ್ಲಿ ಬಾಳೆಹಣ್ಣನ್ನು ಹಾಕಿ ಚೆನ್ನಾಗಿ ರುಬ್ಬಿಕೊಂಡು ಹಿಟ್ಟು
ಕಲಸುವಾಗ ಸೇರಿಸಬಹುದು. ಇದರಿಂದ ಚಪಾತಿ ಮೃದು ಮತ್ತು ರುಚಿಕರವಾಗಿರುತ್ತದೆ.
* ಹಿಟ್ಟು ಕಲಸಿ ಇಟ್ಟ ನಂತರ ಮೇಲೆ ಎಣ್ಣೆ ಸವರಿ ತೆಳುವಾದ ಒದ್ದೆ ಬಟ್ಟೆ ಯನ್ನು ಸುತ್ತಿ ಮುಚ್ಚಿಡಿ.
* ಹಿಟ್ಟನ್ನು ಕಲಸುವ ಮಧ್ಯೆ ಆಗಾಗ ಎಣ್ಣೆ ಹಾಕಿ.
* ಚಪಾತಿಯನ್ನು ಹಿಟ್ಟಿನ ಜೊತೆ ಲಟ್ಟಿಸುವ ಬದಲು ಎಣ್ಣೆಯಲ್ಲಿ ಲಟ್ಟಿಸಿ.
* ಸಣ್ಣ ಉರಿಯಲ್ಲಿ ಬೇಯಿಸಬೇಡಿ, ದೊಡ್ಡ ಉರಿಯಲ್ಲಿ ಚಪಾತಿಯನ್ನು ಬೇಯಿಸಿ.
* ಚಪಾತಿ ಹೆಂಚಿನ ಮೇಲೆ ಹೆಚ್ಚು ಸಮಯ ಇದ್ದಷ್ಟು ಗಟ್ಟಿಯಾಗಿ ಡ್ರೈ ಎನಿಸುತ್ತದೆ ಬೇಗನೇ ತೆಗೆದು ಹಾಕಿ.
* ಗೋಧಿ ಹಿಟ್ಟಿನ ಜೊತೆ ಸ್ವಲ್ಪ ಮೈದಾ ಮಿಕ್ಸ್ ಮಾಡಿ ಇದರಿಂದಲೂ ಚಪಾತಿ ಸಾಫ್ಟ್ ಆಗುತ್ತದೆ.
* ಮೃದುವಾದ ಚಪಾತಿ ಮಾಡಲು ತವಾ ಬಿಸಿಯಾಗಿರಬೇಕು ಮತ್ತು ಎರಡೂ ಬದಿಗಳಲ್ಲಿ ಚಪಾತಿ ಬೇಯಿಸಲು 2 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳಬೇಕು.
ಬಡತನ ಹಾಗೂ ದಾರಿದ್ರ್ಯಕ್ಕೆ ಇದೇ ಕಾರಣ…!
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಅನುಸರಿಸುವುದರ ಮೂಲಕ ನೀವು ಚಪಾತಿಯನ್ನು ಸುಲಭವಾಗಿ ಕಡಿಮೆ ಸಮಯ ತೆಗೆದುಕೊಂಡು ರುಚಿಯಾಗಿ ತಯಾರಿಸಬಹುದು. ಆದರೆ ಕೆಲವೊಂದ ಷ್ಟು ಮಹಿಳೆಯರು ಇಂತಹ ಯಾವುದೇ ವಿಧಾನವನ್ನು ಅನುಸರಿಸುವು ದಿಲ್ಲ ಬದಲಿಗೆ ನೀರು ಉಪ್ಪು ಸ್ವಲ್ಪ ಪ್ರಮಾಣದ ಎಣ್ಣೆಯನ್ನು ಹಾಕಿ ಕಲಸಿಟ್ಟು ತಕ್ಷಣವೇ ಬೇಯಿಸುತ್ತಿರುತ್ತಾರೆ.
ಆದರೆ ಈ ವಿಧಾನ ಅನುಸ ರಿಸಿದರೆ ಯಾವುದೇ ಕಾರಣಕ್ಕೂ ಚಪಾತಿ ಮೃದುವಾಗಿ ರುಚಿಯಾಗಿ ಬರುವುದಿಲ್ಲ. ಬದಲಿಗೆ ಮೇಲೆ ಹೇಳಿದಂತಹ ವಿಧಾನಗಳನ್ನು ಅನುಸರಿ ಸುವುದರ ಮೂಲಕ ರುಚಿಯಾದಂತಹ ಚಪಾತಿಯನ್ನು ನೀವು ಮನೆಯವರಿಗೆ ಮಾಡಿಕೊಡಬಹುದು ಅದರಲ್ಲೂ ಮಕ್ಕಳಿಗಂತೂ ಈ ರೀತಿಯಾಗಿ ನೀವು ಒಮ್ಮೆ ಚಪಾತಿ ಮಾಡಿಕೊಟ್ಟರೆ ಸಾಕು ಪದೇಪದೇ ಚಪಾತಿ ಬೇಕು ಎನ್ನುವ ಹಾಗೆ ಇರುತ್ತದೆ.