ನಮ್ಮ ಹಿಂದೂ ಧರ್ಮದಲ್ಲಾಗಿರಬಹುದು, ಕ್ರಿಶ್ಚಿಯನ್ ಮುಸ್ಲಿಂ ಹೀಗೆ ಪ್ರತಿಯೊಂದು ಧರ್ಮದಲ್ಲಿಯೂ ಕೂಡ ಹುಟ್ಟಿದಂತಹ ಮಗುವಿಗೆ ಹೆಸರನ್ನು ಇಡುವಂತಹ ಅಭ್ಯಾಸ ಇದೆ ಅದೇ ರೀತಿಯಾಗಿ ಆ ಮಗುವಿನ ಹೆಸರನ್ನು ಯಾವ ಒಂದು ಅಕ್ಷರದಿಂದ ಇಡಬೇಕು ಎನ್ನುವುದನ್ನು ಅವರು ನಿರ್ಧಾರ ಮಾಡುತ್ತಾರೆ.
ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಆ ಮಗು ಹುಟ್ಟಿದಂತಹ ದಿನ ಸಮಯ ಎಲ್ಲವನ್ನು ಗಮನದಲ್ಲಿ ಟ್ಟುಕೊಂಡು ನಂತರ ಆ ಮಗುವಿಗೆ ಯಾವ ಹೆಸರನ್ನು ಇಡಬೇಕು. ಅಂದರೆ ಯಾವ ಒಂದು ಅಕ್ಷರದಿಂದ ಆ ಮಗುವಿನ ಹೆಸರನ್ನು ಇಟ್ಟರೆ ಆ ಮಗುವಿಗೆ ಮುಂದಿನ ದಿನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಹಾಗೂ ಆ ಹೆಸರು ಆ ಮಗುವಿಗೆ ಹೆಚ್ಚು ಶುಭವನ್ನು ತಂದುಕೊಡುತ್ತದೆ ಎನ್ನುವುದನ್ನು ಶಾಸ್ತ್ರ ನೋಡುವುದರ ಮೂಲಕ ತಿಳಿದುಕೊಂಡು ಆನಂತರ ಮಗುವಿಗೆ ಹೆಸರನ್ನು ಇಡುವುದು ಸಾಮಾನ್ಯ.
ಗೃಹಿಣಿಯರಿಗಾಗಿ ಸೀಕ್ರೆಟ್ ಟಿಪ್ಸ್ ಗಳು.! ಚಪಾತಿ ಮೃದುವಾಗಿ ಬೇಕು ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ.!
ಅದೇ ರೀತಿಯಾಗಿ ಈ ದಿನ ನೇಮ್ ನ್ಯೂಮರಾಲಜಿ ಅಂದರೆ ನಿಮ್ಮ ಹೆಸರಿನಲ್ಲಿ ಯಾವ ಒಂದು ಅಕ್ಷರ ಇದೆ ಹಾಗೂ ಆ ಅಕ್ಷರ ನಿಮಗೆ ಎಷ್ಟರಮಟ್ಟಿಗೆ ಯಶಸ್ಸನ್ನು ತಂದುಕೊಡುತ್ತದೆ ಹಾಗೂ ಆ ವ್ಯಕ್ತಿ ಮುಂದಿನ ದಿನದಲ್ಲಿ ಯಾವ ರೀತಿಯಾದಂತಹ ಯಶಸ್ಸನ್ನು ಸಾಧಿಸ ಬಹುದು ಹೀಗೆ ಎಲ್ಲಾ ವಿಚಾರವಾಗಿ ಸಂಬಂಧಿಸಿದಂತೆ ಈ ದಿನ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಒಂದೇ ರೀತಿಯಾದಂತಹ ಹೆಸರನ್ನು ಇಡುವುದಿಲ್ಲ ಬದಲಿಗೆ ಪ್ರತಿಯೊಬ್ಬ ತಂದೆ ತಾಯಿಗಳು ಕೂಡ ನಮ್ಮ ಮಗುವಿನ ಹೆಸರು ವಿಭಿನ್ನವಾಗಿರಬೇಕು ಎಲ್ಲರ ಹೆಸರಿಗಿಂತ ಚೆನ್ನಾಗಿರ ಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಕಡೆ ಹುಡುಕಾಡಿ ಆ ಮಗುವಿಗೆ ಒಂದು ಹೆಸರನ್ನು ಇಡುತ್ತಾರೆ.
ಪ್ರತಿಯೊಂದು ಹೆಣ್ಣಿನ ಬಯಕೆ ಇಷ್ಟೆ.!
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾರ ಹೆಸರಿನಲ್ಲಿ ಯಾವ ಕೆಲವು ಅಕ್ಷರಗಳು ಇದ್ದರೆ ಅದು ಅವರಿಗೆ ಹೆಚ್ಚಿನ ಅಭಿವೃದ್ಧಿಯನ್ನು ಉಂಟುಮಾಡುತ್ತದೆ ಆ ಅಕ್ಷರಗಳು ಯಾವುದು? ಹಾಗೂ ಅವರು ಯಾವ ರೀತಿಯಾದಂತಹ ಸ್ಥಾನಮಾನ ಗಳನ್ನು ಯಾವ ಕ್ಷೇತ್ರಗಳಲ್ಲಿ ಪಡೆದುಕೊಳ್ಳುತ್ತಾರೆ ಎನ್ನುವಂತಹ ಮಾಹಿತಿಯನ್ನು ಈಗ ತಿಳಿಯೋಣ.
ಮೊದಲು ಯಾವ ಅಕ್ಷರಗಳು ಎನ್ನುವುದನ್ನು ನೋಡುವುದಾದರೆ :-
ರ ರಿ, ಬ ಬಿ, ಕ ಕಿ, ಹೀಗೆ ಈ ಅಕ್ಷರದಿಂದ ಪ್ರಾರಂಭವಾಗುವಂತಹ ಹೆಸರಿನ ವ್ಯಕ್ತಿಗಳು ಕೆಲವೊಂದು ಉನ್ನತವಾದಂತಹ ಸ್ಥಾನವನ್ನು ಪಡೆದುಕೊಂಡಿರುತ್ತಾರೆ ಎಂದೇ ಹೇಳಬಹುದು. ಹಾಗೂ ಪ್ರತಿಯೊಬ್ಬರು ಗುರುತಿಸುವಂತಹ ಸ್ಥಾನವನ್ನು ಇವರು ಪಡೆದುಕೊಳ್ಳುತ್ತಾರೆ ಎಂದೇ ಹೇಳಬಹುದು.
ಉದಾಹರಣೆಗೆ ರಜನಿಕಾಂತ್, ರಮ್ಯ, ರಮೇಶ್ ಅರವಿಂದ್, ಸಿದ್ದರಾಮಯ್ಯ, ಕುಮಾರಸ್ವಾಮಿ, ಅಮಿತಾ ಬಚ್ಚನ್, ಕಮಲ ಹಾಸನ್, ಕಿಯಾರ ಅದ್ವಾನಿ, ಹೀಗೆ ಇನ್ನೂ ಹಲವಾರು ಜನರು ಈ ಅಕ್ಷರವನ್ನು ಹೊಂದಿದ್ದಾರೆ ಹಾಗೂ ಅವರು ಕೂಡ ಹೆಚ್ಚು ಬೆಳವಣಿಗೆಯನ್ನು ಹೊಂದಿದ್ದಾರೆ ಎಂದು ಹೇಳಬಹುದು.
ಅವರು ಕೇವಲ ರಾಜಕಾರಣಿ ಮಾತ್ರವಲ್ಲದೆ ಚಿತ್ರರಂಗವಾಗಿರಬಹುದು, ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಹೆಚ್ಚು ಬೆಳವಣಿಗೆಯನ್ನು ಕಾಣುತ್ತಾರೆ ಎಂದೇ ಹೇಳಬಹುದು. ಆದ್ದರಿಂದ ಇಂತಹ ಕೆಲವೊಂದಷ್ಟು ಅಕ್ಷರಗಳನ್ನು ತೆಗೆದುಕೊಂಡು ಇಂತಹ ಹೆಸರನ್ನು ನೀವು ನಿಮ್ಮ ಮಕ್ಕಳಿಗೆ ಇಡುವುದರಿಂದ ಅವರು ಕೂಡ ಮುಂದಿನ ಜೀವನದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಎಂದೇ ಹೇಳಬಹುದು.
ಪುರುಷರಿಗೆ ಕಿವಿ ಮಾತು…! 2 ನಿಮಿಷ ಬಿಡುವು ಮಾಡಿಕೊಂಡು ನೋಡಿ.!
ಹಾಗೂ ಈ ಅಕ್ಷರ ಹೊಂದಿರುವಂತಹ ವ್ಯಕ್ತಿ ಗಳು ತುಂಬಾ ಅದೃಷ್ಟವಂತರು ಎಂದೇ ಹೇಳಬಹುದಾಗಿದ್ದು. ಇವರು ಎಲ್ಲಾ ರೀತಿಯಾದಂತಹ ಅಭಿವೃದ್ಧಿಯನ್ನು ಹೊಂದುತ್ತಾರೆ ಹಾಗೂ ಇವರು ಅಂದುಕೊಂಡಂತಹ ರೀತಿಯಲ್ಲಿಯೇ ಬೆಳವಣಿಗೆಯನ್ನು ಕಾಣುತ್ತಾರೆ ಎನ್ನಬಹುದು.