ಪಲಾವ್ ಎಲೆಯ ತಂತ್ರ ಇದು ಬಹಳ ಹಳೆಯ ತಂತ್ರವಾಗಿದ್ದು ಮನೆ ಯಲ್ಲಿ ಎಂತದ್ದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವುದರಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಹಾಗಾದರೆ ಈ ದಿನ ಪಲಾವ್ ಎಲೆ ಯನ್ನು ಯಾವ ರೀತಿಯಾಗಿ ಉಪಯೋಗಿಸಿ ಅದರಿಂದ ಕೆಲವೊಂದಷ್ಟು ತಂತ್ರಗಳನ್ನು ಮಾಡಬಹುದು ಹಾಗೂ ಆ ರೀತಿ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಹಾಗೂ ಯಾವ ದಿನ ಯಾವ ಸಮಯದಲ್ಲಿ ಈ ಒಂದು ತಂತ್ರವನ್ನು ಮಾಡಬೇಕು ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಆದರೆ ಮಸಾಲೆ ಪದಾರ್ಥ ವಾಗಿ ಉಪಯೋಗಿಸುವಂತಹ ಈ ಒಂದು ಪದಾರ್ಥವನ್ನು ನಾವು ಉಪಯೋಗಿಸಿ ನಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಎಂದರೆ ನೀವು ಆಶ್ಚರ್ಯ ಪಡಬಹುದು.
ದೇವರ ಕೋಣೆಯಲ್ಲಿ ನೀರು ತುಂಬಿದ ಚೊಂಬು ಇರಲೇಬೇಕು ಏಕೆ ಗೊತ್ತ…?
ಆದರೆ ಇದು ಸತ್ಯ ಹೌದು ಪಲಾವ್ ಎಲೆಯನ್ನು ಈ ರೀತಿಯಾಗಿ ತಂತ್ರ ಮಾಡಿ ಉಪಯೋಗಿಸಿದರೆ ನಮ್ಮಲ್ಲಿರುವಂತಹ ಎಲ್ಲಾ ರೀತಿಯ ಸಂಕಷ್ಟಗಳನ್ನು ಸಹ ದೂರ ಮಾಡಿಕೊಳ್ಳಬಹುದು. ಹಾಗಾದರೆ ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಈ ಕೆಳಗೆ ನೋಡೋಣ.
* ಮನೆಯಲ್ಲಿ ಸದಾ ಜಗಳ ಕಿರಿಕಿರಿ ಹಣದ ಕೊರತೆ ನೆಮ್ಮದಿ ಇಲ್ಲ. ಜನರ ಕಣ್ಣು ದೃಷ್ಟಿ ಗಂಡ ನೆಮ್ಮದಿ ಕೊಡಲ್ಲ ಅಥವಾ ಮಾನಸಿಕ ಹಿಂಸೆ ಸಂತಾನ ದೋಷ ಕಲಹ ದಾರಿದ್ರ ಏನೇ ಇದ್ದರೂ ಪಲಾವ್ ಎಲೆ ಬಹಳ ಪ್ರಯೋಜನಕಾರಿಯಾಗಿದೆ.
* ಕೆಲವರಿಗೆ ಯಾವುದರ ಕಡೆಯೂ ಜವಾಬ್ದಾರಿ ಅಥವಾ ಗಮನ ಇರೋದಿಲ್ಲ. ಅಡ್ಡಾಡಿಟಿಯಾಗಿ ಜೀವನ ಕಳೆಯುತ್ತಾರೆ. ಗುರಿ ಇಲ್ಲದ ಜೀವನಕ್ಕೆ ಅವರ ಮನಸ್ಸೇ ಕಾರಣ ಅದನ್ನು ಸರಿಪಡಿಸುವ ಶಕ್ತಿ ಈ ಪಲಾವ್ ಎಲೆಗಿದೆ.
* ಕೆಲವರು ತುಂಬಾ ಕ್ರೂರವಾಗಿ ನಡೆದುಕೊಳ್ಳುತ್ತಾರೆ ಮನಸ್ಸಿಗೆ ತೋಚಿದ್ದೆ ಮಾಡುತ್ತಾರೆ. ಅಂತಹವರ ಮನಸ್ಸನ್ನು ಹಿಡಿತಕ್ಕೆ ತರುವ ತಾಂತ್ರಿಕ ಶಕ್ತಿ ಈ ಎಲೆಗಿದೆ.
ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!
* ಮನೆಯಲ್ಲಿ ಯಾರಾದರೂ ಪದೇಪದೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರಿಗೂ ಕೂಡ ಈ ಎಲೆ ರಾಮಬಾಣವಾಗಿದೆ.
* ಈ ಎಲೆ ಆಯಾಸವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ.
* ಕೆಲವರಿಗೆ ಯಾವಾಗಲೂ ಯಾವುದಾದರೂ ವಿಷಯಕ್ಕೆ ಆತಂಕ ಇದ್ದೇ ಇರುತ್ತದೆ. ಅಂತವರಿಗೆ ಆತಂಕ ನಿವಾರಣೆ ಮಾಡುತ್ತದೆ.
* ದೇಹದ ಅಂಗಾಂಗಗಳ ನೋವನ್ನು ನಿವಾರಣೆ ಮಾಡುತ್ತದೆ.
* ಕೀಟಗಳಿಂದ ಪರಿಹಾರ ಜಿರಳೆ ಪತಂಗಗಳು ಮತು ಇತರ ಅನೇಕ ಕೀಟಗಳು ಈ ಎಲೆಯ ಹೊಗೆಯನ್ನು ತೆಗೆದು ಕೊಂಡರೆ ದೂರ ಓಡುತ್ತವೆ.
ಮೇಲೆ ಹೇಳಿದಂತೆ ಇಷ್ಟು ಸಮಸ್ಯೆಗಳನ್ನು ನಾವು ಈ ಪಲಾವ್ ಎಲೆ ಯಿಂದ ದೂರ ಮಾಡಿಕೊಳ್ಳಬಹುದು ಹಾಗಾದರೆ ಈ ಒಂದು ತಂತ್ರವನ್ನು ಯಾವ ರೀತಿ ಮಾಡುವುದು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
• ಈ ತಂತ್ರವನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಬಹುದು. ಆದರೆ ಶ್ರದ್ಧೆಯಿಂದ ಮಾಡುವುದು ಬಹಳ ಮುಖ್ಯ.
ಇವುಗಳನ್ನು ಎಂದಿಗೂ ತಡೆ ಹಿಡಿಯಬೇಡಿ.!
• ಮೊದಲು ನೀವು ಚೆನ್ನಾಗಿರುವ ಅಂದರೆ ಎಲ್ಲೂ ಹರಿಯದೆ ಕಲೆ ಯಾಗದೆ ರಂದ್ರಗಳಾಗದೆ ಇರುವ ಪಲಾವ್ ಎಲೆಯನ್ನು ತೆಗೆದುಕೊಳ್ಳಿ.
• ನಂತರ ಅದರ ಮೇಲೆ ನೀಲಿ ಬಣ್ಣದ ಸ್ಕೆಚ್ ಪೆನ್ ಇಂದ ನಿಮ್ಮ ಕೋರಿಕೆ ಬರೆಯಿರಿ ಕೋರಿಕೆಯನ್ನು ಈಗಾಗಲೇ ನಿಮ್ಮ ಜೀವನದಲ್ಲಿ ನಡೆದಿದೆ ಎನ್ನುವ ರೀತಿ ಬರೆಯಿರಿ.
• ಉದಾಹರಣೆಗೆ :- ಪತಿ-ಪತ್ನಿ ಕಲಹ ಇದ್ದರೆ ಈ ರೀತಿ ಬರೆಯಿರಿ ನಾನು ನನ್ನ ಗಂಡ ತುಂಬಾ ಅನ್ನೋನ್ಯವಾಗಿದ್ದೇವೆ. ನನ್ನ ಗಂಡ ನನ್ನನ್ನು ಬಹಳ ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುತ್ತಾರೆ. ಈ ರೀತಿ ಬರೆಯಿರಿ ನಂತರ ಅದನ್ನು ಸಂಕಲ್ಪ ಮಾಡಿದ ನಂತರ ದೀಪ ಅಥವಾ ಮೇಳದ ಬತ್ತಿಯಿಂದ ಪೂರ್ತಿ ಎಲೆಯನ್ನು ಸುಟ್ಟುಬಿಡಿ ಮತ್ತು ಅದರ ಬೂದಿಯನ್ನು ಹೊರಗಡೆ ತಂದು ಹಾಕಿ ಹಾಗೂ ದೇವರಿಗೆ ನಮಸರಿಸಿ ಈ ರೀತಿ 21 ದಿನ ಮಾಡಿದರೆ ನಿಮ್ಮ ಕೋರಿಕೆ ನೂರಕ್ಕೆ ನೂರು ಪ್ರತಿಶತ ನಡೆಯುತ್ತದೆ ಫಲಿತಾಂಶ ನೀವೇ ನೋಡುತ್ತೀರಿ.
ಈ ಲೆಟರ್ ನಿಮ್ಮ ಹೆಸರಲ್ಲಿ ಇದ್ದರೆ ನೀವು ಅದೃಷ್ಟವಂತರು.!