ಟೈಟ್ ಬ್ರಾ ಧರಿಸಿಕೊಂಡು ಮಲಗುವುದರಿಂದ ಅದು ನಮ್ಮ ಆರೋಗ್ಯ ದ ಮೇಲೆ ಕೆಲವೊಂದಷ್ಟು ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಹೌದು ನಾವು ಜೋತು ಬಿದ್ದಂತಹ ಸ್ಥನಗಳನ್ನು ಮರೆಮಾಚಲು ಬ್ರಾ ಧರಿಸುವುದು ಸಾಮಾನ್ಯ. ಆದರೆ ಕೆಲವೊಂದು ಸಮಯದಲ್ಲಿ ಹಾಕಿ ಆನಂತರ ಬಂದ ತಕ್ಷಣ ಅದನ್ನು ತೆಗೆದು ಸಡಿಲವಾಗಿರುವಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾರೆ.
ಈ ರೀತಿ ಮಾಡುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಅಂದರೆ ತೊಂದರೆಗಳು ಉಂಟಾಗುವುದಿಲ್ಲ ಬದಲಿಗೆ ರಾತ್ರಿ ಇಡೀ ಸಮಯ ಬ್ರಾ ಧರಿಸಿಕೊಂಡು ಮಲಗುತ್ತಿದ್ದರೆ ಅದು ನೇರವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಹೌದು ಇದು ನಮ್ಮ ಆರೋಗ್ಯದಲ್ಲಿ ಹಲವಾರು ತೊಂದರೆ ಗಳನ್ನು ಉಂಟುಮಾಡುತ್ತದೆ ಹಾಗಾದರೆ ಈಗಿನ ಬ್ರಾ ಧರಿಸಿ ಮಲಗುತ್ತಿದ್ದರೆ ಯಾವ ಸಮಸ್ಯೆಗಳು ಉಂಟಾಗುತ್ತದೆ.
ನಿಮಗೆ ಬೇಕಾದ ಗಂಡು ಅಥವಾ ಹೆಣ್ಣು ಮಗುವನ್ನು ಪಡೆಯಲು ಗಂಡ ಹೆಂಡತಿ ಈ ಸೂತ್ರ ಪಾಲಿಸಿ.!
ಹಾಗಾದರೆ ಪ್ರತಿಯೊಬ್ಬರೂ ಕೂಡ ನಮ್ಮ ಆರೋಗ್ಯದ ವಿಚಾರವಾಗಿ ಯಾವ ಕೆಲವು ವಿಧಾನಗಳನ್ನು ಅನುಸರಿಸಬೇಕು ಹಾಗೂ ಯಾವ ಕೆಲವು ವಿಧಾನಗಳನ್ನು ಅನುಸರಿಸಬಾರದು ಹೀಗೆ ಈ ಎಲ್ಲ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದು ಕೊಳ್ಳುತ್ತಾ ಹೋಗೋಣ.
* ಪ್ರತಿಯೊಬ್ಬರಿಗೂ ಕೂಡ ಸ್ಥನಗಳು ಜೋತಿರುತ್ತದೆ ಅದು ಚೆನ್ನಾಗಿ ಕಾಣಿಸುವುದಿಲ್ಲ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ಬಿಗಿ ಯಾಗಿರುವಂತಹ ಬ್ರಾ ಧರಿಸಿ ಆನಂತರ ಮೇಲಿನ ಉಡುಪುಗಳನ್ನು ಹಾಕಿಕೊಳ್ಳುತ್ತಿರುತ್ತಾರೆ. ಈ ರೀತಿ ಬಿಗಿಯಾಗಿರುವಂತಹ ಬ್ರಾ ಧರಿಸುವು ದರಿಂದ ಸ್ಥನದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.
ಇದನ್ನು ಹಾಕಿದ್ರೆ ಸಾಕು ಹಾಸಿಗೆ ತುಂಬಾ ಚೆನ್ನಾಗಿ ಕ್ಲೀನ್ ಆಗುತ್ತೆ ತುಂಬಾ ದಿನಗಳ ವರೆಗೆ ಬಾಳಿಕೆ ಬರುತ್ತದೆ.!
* ಸ್ಥನವು ಜೋತು ಬೀಳಬಾರದು ಎಂದು ಪ್ರತಿಯೊಬ್ಬರೂ ಕೂಡ ಬ್ರಾ ಧರಿಸುವುದು ಸಾಮಾನ್ಯ ಇದರಿಂದ ಮುಂದಿನ ದಿನದಲ್ಲಿ ಅವರಿಗೆ ಯಾವುದಾದರೂ ಒಂದು ಆರೋಗ್ಯ ಸಮಸ್ಯೆ ಉಂಟಾಗುವುದು ಕಟ್ಟಿಟ್ಟ ಬುತ್ತಿ ಎಂದು ಹೇಳಬಹುದು.
* ಟೈಟ್ ಬ್ರಾ ಗಳನ್ನು ಧರಿಸುವುದರಿಂದ ಆ ಒಂದು ಸ್ಥಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಆದ್ದರಿಂದ ಆ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟಿ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ರೀತಿ ಟೈಟ್ ಬ್ರಾ ಧರಿಸುವುದು ನಿಶಿದ್ಧ.
* ರಾತ್ರಿಯಲ್ಲಿ ಬ್ರಾ ಧರಿಸುವುದರಿಂದ ನಿಮ್ಮ ಸ್ತನ ಅಂಗಾಂಶವನ್ನು ತಲುಪದಂತೆ ರಕ್ತವನ್ನು ತಡೆಯಬಹುದು. ಇದು ತಲೆತಿರುಗುವಿಕೆ ಮತ್ತು ಸ್ನಾಯು ಸೆಳೆತಕ್ಕೆ ಕಾರಣವಾಗಬಹುದು.
* ಬ್ರಾದ ಕೊಕ್ಕೆಗಳು ಮತ್ತು ಪಟ್ಟಿಗಳು ನಿಮ್ಮ ಚರ್ಮದ ಮೇಲ್ಮೈಗೆ ಪದೇ ಪದೇ ಉಜ್ಜುತ್ತವೆ. ಇದರಿಂದ ನೋವು, ಅಸ್ವಸ್ಥತೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.
* ಟೈಟ್ ಬ್ರಾ ಇದು ನಿಮ್ಮ ತೋಳುಗಳಲ್ಲಿನ ನರಗಳಿಗೆ ಮತ್ತು ನಿಮ್ಮ ದೇಹದ ಉಳಿದ ಭಾಗಗಳಿಗೆ ರಕ್ತದ ಹರಿವನ್ನು ತಡೆಯುತ್ತದೆ.
* ರಾತ್ರಿಯಲ್ಲಿ ನಿರಂತರವಾಗಿ ಬ್ರಾ ಧರಿಸುವುದರಿಂದ ಘರ್ಷಣೆಯನ್ನು ಉಂಟುಮಾಡುತ್ತದೆ, ಮೆಲನೋಸೈಟ್ ಉತ್ಪಾದನೆಯನ್ನು ಉತ್ತೇಜಿಸು ತ್ತದೆ ಮತ್ತು ಕಪ್ಪು ಕಲೆಗಳು, ಅಸಮ ಚರ್ಮದ ಟೋನ್ ಅನ್ನ ರೂಪಿಸುತ್ತದೆ.
* ಟೈಟ್ ಬ್ರಾ ಧರಿಸುವುದರಿಂದ ನಿಮ್ಮ ಹೊಟ್ಟೆಯ ಮೇಲ್ಬಾಗದಲ್ಲಿ ಸುತ್ತಲೂ ಅಲರ್ಜಿ ಕೂಡ ಉಂಟಾಗಬಹುದು.
* ಆರೋಗ್ಯ ಚೆನ್ನಾಗಿದ್ದರೆ ಸೌಂದರ್ಯ ಕೂಡ ಚೆನ್ನಾಗಿದ್ದಂತೆ ನೆನಪಿನಲ್ಲಿಡಿ.
* ಆದ್ದರಿಂದ ಇನ್ನು ಮುಂದೆ ಯಾದರೂ ಟೈಟ್ ಬ್ರಾ ಧರಿಸಬೇಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರ ಆರೋಗ್ಯದ ಬಗ್ಗೆ ಅವರೇ ಕಾಳಜಿಯನ್ನು ವಹಿಸುವುದು ಬಹಳ ಒಳ್ಳೆಯದು. ಇಲ್ಲವಾದರೆ ನಿಮ್ಮ ನಿರ್ಲಕ್ಷತನದಿಂದ ಮುಂದಿನ ದಿನದಲ್ಲಿ ಇನ್ನೂ ಹಲವಾರು ಸಮಸ್ಯೆಗಳಿಗೆ ಕಾರಣವನ್ನು ನೀವೇ ತಂದುಕೊಂಡಂತೆ ಆಗುತ್ತದೆ. ಆದ್ದರಿಂದ ಇಂತಹ ಯಾವುದೇ ತಪ್ಪನ್ನು ಮಾಡದೆ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳುವುದು ಬಹಳ ಒಳ್ಳೆಯದು.